
Chandan Shetty
@chandanspshetty
Independent Artist|Kannada Rapper|Music Director|Big Boss Kannada 5 Winner|
ID: 253438166
https://en.wikipedia.org/wiki/Chandan_Shetty 17-02-2011 07:21:37
91 Tweet
14,14K Followers
11 Following

Our weekend just got better, #Kolumande is out now! 🤩 Play ▶️ app.wynk.in/Kolumande 🎶 Chandan Shetty Shyam Anand Chabria aanandaaudio #wynkmusic

Stop scrolling! Chandan Shetty has a message for you 😍 👉 jiosaa.vn/kolumande #Kolumande #ChandanShetty aanandaaudio

Wishing Chandan Shetty a very Happy Birthday... Watch his latest #Shokilala Rap Song ✨ youtu.be/kzqQWUjx0fY

▶ United Audios Launch is here! United Audios Putting our efforts to showcase all the musical talents in India, adding value to entertainment industry. B Sriramulu Chandan Shetty Youtube : youtu.be/v3R0IXZVtdE



ಶ್ರೀ ಶ್ರೀರಾಮುಲು ಅವರು ಮಾಡಿಕೊಂಡು ಬಂದಿರುವ ಅಭೂತಪೂರ್ವ ಜನಸೇವೆ ಹಾಗು ಸಾಮಾಜಿಕ ಕಳಕಳಿ ಯನ್ನು ಕಂಡು ಸ್ಪೂರ್ತಿಗೊಂಡಿರುವ “ಯುನೈಟೆಡ್ ಆಡಿಯೋಸ್”ತಂಡ ಅವರಿಗೆ “ಅಣ್ಣ ಶ್ರೀರಾಮುಲು”ಎಂಬ ಹಾಡನ್ನು ಅರ್ಪಿಸುವ ಮೂಲಕ ಅನಂತ ಧನ್ಯವಾದ ಹೇಳಲು ಬಯಸುತ್ತಿದೆ .. B Sriramulu Chandan Shetty Youtube : youtu.be/v3R0IXZVtdE


ಕರ್ನಾಟಕದಲ್ಲಿ ಕನ್ನಡಕ್ಕೆ ಆದ್ಯತೆ,ಸ್ಥಾನ,ಮಾನ ಸಿಗದಿರೊ ಕೊರಗು ಹೆಚ್ಚುತ್ತಿದೆ. ಭಾಷೆಯ ಬಗ್ಗೆ ಕೀಳರಿಮೆ ತೋರೊ ಉದ್ದಾಟತನವನ್ನ ಸೋಲಿಸಬೇಕಿದೆ. ಬನ್ನಿ ಕೈ ಜೋಡಿಸಿ. #ಎಲ್ಲೆಲ್ಲೂಕನ್ನಡ NewsFirst Kannada PublicTV TV9 Kannada Suvarna News 24X7



ನಮ್ಮ ಕರುನಾಡ ಧ್ವಜ ಸುಟ್ಟ ಹೇಡಿಗಳಿಗೆ ತಕ್ಕ ಶಿಕ್ಷೆಯಾಗಲೇಬೇಕು. ನಿಜವಾಗಿ ಕನ್ನಡ ಪರ ಹೋರಾಟ ಮಾಡುವವರನ್ನು ಬಿಡುಗಡೆಗೊಳಿಸಿ. ಕನ್ನಡ ತಾಯಿ ತಾಯ್ನಾಡು ವಿಷಯಕ್ಕೆ ಈ ರೀತಿ ಅಪಮಾನ ಮಾಡಿರುವವರಿಗೆ ತಕ್ಕ ಪಾಠ ಕಲಿಸಲೇಬೇಕು. ದಯಮಾಡಿ ತಕ್ಕ ಕ್ರಮ ಕೈಗೊಳ್ಳಬೇಕಾಗಿ ವಿನಂತಿ CM of Karnataka


ಕನ್ನಡ ಬಾವುಟ ಅಪಮಾನಿಸಿದವರ ಮೇಲೆ ಕಾನೂನು ಕ್ರಮಕ್ಕೆ ಒತ್ತಾಯ... ಹಾಗು ಕನ್ನಡಪರ ಈ ವಿಷಯಕ್ಕೆ ಹೋರಾಟ ಮಾಡಿದ ಕನ್ನಡ ಸೈನಿಕರ ದಯಮಾಡಿ ಬಿಡುಗಡೆಗೊಳಿಸಿ ಮಾನ್ಯ ಮುಖ್ಯ ಮಂತ್ರಿಗಳು Basavaraj S Bommai ಗೃಹಮಂತ್ರಿಗಳು Araga Jnanendra 🙏🙏 ಕರ್ನಾಟಕದಲ್ಲಿ ಕನ್ನಡ ಭಾಷೆ ಸಾರ್ವಭೌಮ....


#ElraKaalEliyutteKaala #EKEKTheFilm #GokulEntertainers Chandan Shetty Sujay Shastry Elra Kaaleliyutte Kaala




Comedian actor, writer and director Sujay Shastry is back with wit and humour in his latest outing #Elra #Kaleliyatte #Kaala starring Chandan Shetty and #ArchanaKottige Check out the teaser out on aanandaaudio youtu.be/TVYbxmlEkUE

Thank you Original Choice packaged drinking water for being a part of this journey 🥰 Original Choice



