
HEALTH INSPECTING OFFICERS ASSOCIATION CKM
@ckmhios
ಆರೋಗ್ಯ ನಿರೀಕ್ಷಣಾಧಿಕಾರಿಗಳ ಜಿಲ್ಲಾ ಸಂಘ - ಚಿಕ್ಕಮಗಳೂರು
ID: 1439174610914709505
18-09-2021 10:29:25
12 Tweet
20 Followers
15 Following


ರಾಜ್ಯಾದ್ಯಂತ ಸಮುದಾಯದಲ್ಲಿ ಸಾರ್ವಜನಿಕರಿಗೆ ಸಾಂಕ್ರಾಮಿಕ ರೋಗಗಳ (ಡೆಂಗ್ಯೂ ಚಿಕನ್ ಗುನ್ಯಾ ಮಲೇರಿಯ) ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಪ್ರಮುಖ ಪಾತ್ರ ವಹಿಸಿದ ಆರೋಗ್ಯ ನಿರೀಕ್ಷಣಾಧಿಕಾರಿಗಳು ಹಾಗೂ ಪ್ರಾಥಮಿಕ ಸುರಕ್ಷತಾಧಿಕಾರಿಗಳಿಗೆ ಅಭಿನಂದನೆಗಳು Basavaraj S Bommai Away promo code first order 2025 Narendra Modi Karnataka Health Department Maheshwar Rao.M, IAS


ನಿಮ್ಮ ಪ್ರೀತಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಇನ್ನೂ ಉತ್ತಮವಾಗಿ ಕಾರ್ಯ ನಿರ್ವಹಿಸಲು ಸ್ಫೂರ್ತಿದಾಯಕವಾಗಿದೆ, ಎಲ್ಲಾ ಆರೋಗ್ಯ ಸಿಬ್ಬಂದಿಗಳು ಹಾಗೂ ರಾಜ್ಯದ ಆರೋಗ್ಯ ನಿರೀಕ್ಷಣಾಧಿಕಾರಿಗಳು ಹಾಗೂ ಪ್ರಾಥಮಿಕ ಆರೋಗ್ಯ ಸುರಕ್ಷಾತಧಿಕಾರಿಗಳ ಪರವಾಗಿ ಧನ್ಯವಾದಗಳು Basavaraj S Bommai CM of Karnataka PMO India Anand AG Away promo code first order 2025

ನೌಕರರ ಮೇಲೆ ಇಟ್ಟಿರುವ ಪ್ರೀತಿಗೆ , ಎಲ್ಲಾ ಆರೋಗ್ಯ ಸಿಬ್ಬಂದಿಗಳು ಹಾಗೂ ರಾಜ್ಯದ ಆರೋಗ್ಯ ನಿರೀಕ್ಷಣಾಧಿಕಾರಿಗಳು ಹಾಗೂ ಪ್ರಾಥಮಿಕ ಆರೋಗ್ಯ ಸುರಕ್ಷಾತಧಿಕಾರಿಗಳ ಪರವಾಗಿ ಆರೋಗ್ಯ ಸಚಿವರಿಗೆ ಧನ್ಯವಾದಗಳು * ಶಾಶ್ವತ ವಿಶೇಷ ಭತ್ಯ ನೀಡಲು ಅಗ್ರಹ* Basavaraj S Bommai CM of Karnataka PMO India Anand AG Away promo code first order 2025



ಆತ್ಮೀಯರೇ, ವಿಶ್ವ ಹೃದಯ ದಿನದ ಅಂಗವಾಗಿ ಹೃದಯದ ಆರೋಗ್ಯವನ್ನು ಕಾಪಾಡಲು ಉತ್ತಮ ಜೀವನಶೈಲಿ ಅಳವಡಿಸಿಕೊಳ್ಳೋಣ, ಹೃದ್ರೋಗದ ಅಪಾಯ ತರುವ ದುಶ್ಚಟಗಳಿಂದ ದೂರ ಉಳಿಯುವ ಸಂಕಲ್ಪ ಮಾಡೋಣ. Health Inspecting Officers Karnataka HEALTH INSPECTING OFFICERS ASSOCIATION CKM CM of Karnataka Away promo code first order 2025 #WorldHeartDay

ಆರೋಗ್ಯ ಇಲಾಖೆಯಲ್ಲಿ ನಮ್ಮ ಹೆಮ್ಮೆಯ ಆರೋಗ್ಯ ನಿರೀಕ್ಷಣಾಧಿಕಾರಿಗಳು ಹಾಗೂ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳು ಆಶಾ ಕಾರ್ಯಕರ್ತೆಯರು ಸಮುದಾಯದಲ್ಲಿ ವ್ಯಾಕ್ಸಿನ್ ಅಭಿಯಾನದಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿರುವುದು Away promo code first order 2025 CM of Karnataka tv9kannadanews PMO India

ಆರೋಗ್ಯ ಇಲಾಖೆಯಲ್ಲಿ ನಮ್ಮ ಹೆಮ್ಮೆಯ ಆರೋಗ್ಯ ನಿರೀಕ್ಷಣಾಧಿಕಾರಿಗಳು ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು Away promo code first order 2025 CM of Karnataka tv9kannadanews PMO India GURU RAJ K R Anand AG


ಆರೋಗ್ಯ ಇಲಾಖೆಯಲ್ಲಿ ನಮ್ಮ ಹೆಮ್ಮೆಯ ಆರೋಗ್ಯ ಸಚಿವರಿಗೆ ಹೆಲ್ತ್ ಗಿರಿ ಅವಾರ್ಡ್ಸ್-2021 ಲಭಿಸಿರುವುದು ತುಂಬಾ ಸಂತೋಷದ ವಿಚಾರ ಹಾಗೂ ಈ ಅವಾರ್ಡ್ಸ್ ನ್ನು ನಮ್ಮ ಎಲ್ಲ ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಸಮರ್ಪಿಸಿರುವ ನಮ್ಮ ಹೆಮ್ಮೆಯ ನೆಚ್ಚಿನ ಆರೋಗ್ಯ ಸಚಿವರಿಗೆ ಮತ್ತೊಮ್ಮೆ ಅಭಿನಂದನೆಗಳು Away promo code first order 2025 CM of Karnataka PMO India

KARNATAKA wins the 'Best State' award for its fight against Covid in the 'Healthgiri awards' instituted by the India Today Group! I dedicate this award to all the health workers of Karnataka! Narendra Modi CM of Karnataka Dr Mansukh Mandaviya #IndiaToday #COVID19