Darshan Thoogudeepa Official (@dasadarshant) 's Twitter Profile
Darshan Thoogudeepa Official

@dasadarshant

Be Good And Do Good.

ID: 1402941578805583874

linkhttps://www.facebook.com/NimmaPreethiyaDasaDarshan calendar_today10-06-2021 10:52:06

713 Tweet

863 Followers

316 Following

Darshan Thoogudeepa Official (@dasadarshant) 's Twitter Profile Photo

ಇದೇ ಶುಕ್ರವಾರ ಚಿಕ್ಕಬಳ್ಳಾಪುರದ ಪ್ರತಿಷ್ಠಿತ ಕಾಲೇಜಿನ ಸಂಭ್ರಮ 2022 ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಚಾಲೆಂಜಿಂಗ್ ಸ್ಟಾರ್ #ಡಿಬಾಸ್ ಅವರು ಆಗಮಿಸಲಿದ್ದಾರೆ... ✨️❤️ #DBoss𓃵 Darshan Thoogudeepa

ಇದೇ ಶುಕ್ರವಾರ ಚಿಕ್ಕಬಳ್ಳಾಪುರದ ಪ್ರತಿಷ್ಠಿತ ಕಾಲೇಜಿನ ಸಂಭ್ರಮ 2022 ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಚಾಲೆಂಜಿಂಗ್ ಸ್ಟಾರ್ #ಡಿಬಾಸ್ ಅವರು ಆಗಮಿಸಲಿದ್ದಾರೆ...

#DBoss𓃵

Darshan Thoogudeepa
Darshan Thoogudeepa Official (@dasadarshant) 's Twitter Profile Photo

ಹಿಂದೆಂದೂ ಕಂಡಿರದ ಜಾತ್ರೆ❤️🔥.. ಇದಿನ್ನು ಅಸಲಿ ಕಥೆ ಮುಂದಿದೆ 💥#𝗗𝗕𝗼𝘀𝘀 #Kranti #𝗰𝗵𝗮𝗹𝗹𝗲𝗻𝗴𝗶𝗻𝗴𝘀𝘁𝗮𝗿𝗗𝗮𝗿𝘀𝗵𝗮𝗻🙏❤️🌍 Darshan Thoogudeepa

Darshan Thoogudeepa Official (@dasadarshant) 's Twitter Profile Photo

ಮೀಡಿಯಾದವರಿಗೆ ಖಡಕ್ ಉತ್ತರ ಕೊಟ್ಟ 𝗗 𝗕𝗼𝘀𝘀 ಹುಡುಗೀರು....🔥🔥 #DBoss #𝗸𝗿𝗮𝗻𝘁𝗵𝗶 Darshan Thoogudeepa... ❤️🌏 𝗕𝗼𝘀𝘀𝘂𝘂𝘂🌟

Darshan Thoogudeepa Official (@dasadarshant) 's Twitter Profile Photo

ಮಿನುಗುತಿರೋ ತಾರೆಗಳೊಟ್ಟಿಗೆ, ಹೊಸದೊಂದು ತಾರೆ! ✨ ನಮ್ಮ ಚಿತ್ರ #D56 ಗೆ ನಾಯಕಿಯಾಗಿ @Radhanaram_ ಗೆ ಸ್ವಾಗತ! ಕನಸಿನರಾಣಿ ಮಾಲಾಶ್ರೀ ಹಾಗು 'ಕೋಟಿ' ರಾಮು ರವರ ಮಗಳಾದ #Radhanaram ಗೆ, ಬೆಳ್ಳಿ ತೆರೆಗೆ ನಲ್ಮೆಯ ಸ್ವಾಗತ! 😊 Darshan Thoogudeepa Tharun Sudhir #D56WelcomesRadhanaRam

ಮಿನುಗುತಿರೋ ತಾರೆಗಳೊಟ್ಟಿಗೆ, ಹೊಸದೊಂದು ತಾರೆ! ✨

ನಮ್ಮ ಚಿತ್ರ #D56 ಗೆ ನಾಯಕಿಯಾಗಿ @Radhanaram_ ಗೆ ಸ್ವಾಗತ!

ಕನಸಿನರಾಣಿ ಮಾಲಾಶ್ರೀ ಹಾಗು 'ಕೋಟಿ' ರಾಮು ರವರ ಮಗಳಾದ #Radhanaram ಗೆ, ಬೆಳ್ಳಿ ತೆರೆಗೆ ನಲ್ಮೆಯ ಸ್ವಾಗತ! 😊

Darshan Thoogudeepa Tharun Sudhir

#D56WelcomesRadhanaRam
Darshan Thoogudeepa Official (@dasadarshant) 's Twitter Profile Photo

ಅಂದಿನ ಮಹಾಭಾರತ ದಿಂದ ಇಂದಿನ ಕ್ರಾಂತಿ ವರೆಗಿನ ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ಅವರ 25 ವರ್ಷಗಳ ಸಿನಿಮಾ ಪಯಣ ನಡೆಸಿದ್ದಾರೆ.. ಅಭಿಮಾನಿಗಳ ಪರವಾಗಿ ಇದೊಂದು ಕಾಣಿಕೆ #25YEARSOFBOSSISMCDP #DBoss #Kranti Darshan Thoogudeepa

ಅಂದಿನ ಮಹಾಭಾರತ ದಿಂದ ಇಂದಿನ ಕ್ರಾಂತಿ ವರೆಗಿನ ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ಅವರ 25 ವರ್ಷಗಳ ಸಿನಿಮಾ ಪಯಣ ನಡೆಸಿದ್ದಾರೆ.. ಅಭಿಮಾನಿಗಳ ಪರವಾಗಿ ಇದೊಂದು ಕಾಣಿಕೆ
#25YEARSOFBOSSISMCDP
#DBoss #Kranti
Darshan Thoogudeepa
Darshan Thoogudeepa Official (@dasadarshant) 's Twitter Profile Photo

ಆನೆಗಳು ಎದುರಿಸುತ್ತಿರುವ ಕಷ್ಟಗಳು ಮತ್ತು ಬೆದರಿಕೆಗಳಿಂದ ರಕ್ಷಿಸುವ ಸಲುವಾಗಿ 2011 ರಿಂದ ವಿಶ್ವ ಆನೆ ದಿನವನ್ನು ಆಚರಿಸಲು ಪ್ರಾರಂಭಿಸಲಾಯಿತು. ಅಗಸ್ಟ್ 12, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಕೇತವಾಗಿರುವ *ವಿಶ್ವ ಆನೆಗಳ ದಿನದ ಶುಭಾಶಯಗಳು.* #WorldElephantDay2022

ಆನೆಗಳು ಎದುರಿಸುತ್ತಿರುವ  ಕಷ್ಟಗಳು ಮತ್ತು ಬೆದರಿಕೆಗಳಿಂದ ರಕ್ಷಿಸುವ ಸಲುವಾಗಿ 2011 ರಿಂದ ವಿಶ್ವ ಆನೆ ದಿನವನ್ನು ಆಚರಿಸಲು ಪ್ರಾರಂಭಿಸಲಾಯಿತು.

ಅಗಸ್ಟ್ 12, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಕೇತವಾಗಿರುವ

*ವಿಶ್ವ ಆನೆಗಳ ದಿನದ ಶುಭಾಶಯಗಳು.*

#WorldElephantDay2022
Darshan Thoogudeepa Official (@dasadarshant) 's Twitter Profile Photo

ಇಂದು ನಡೆಯುತ್ತಿರುವ ತೂಗುದೀಪ ಕ್ರಿಕೆಟ್ ಸೀಸನ್ 2 ರಲ್ಲಿ ಡಿಫ್ಯಾಮಿಲಿ ಡಿ ಹಾರ್ಟ್ಸ್ ತಂಡ ಮತ್ತು ನಮ್ಮ ದರ್ಶನ್ ಸೇನಾ ಸಮಿತಿ ಮಂಡ್ಯ ತಂಡವು "ಸಾರಥಿ ಸುಲ್ತಾನ್ಸ್ " ತಂಡವಾಗಿ ಕಣಕ್ಕೆಳಿಯಲಿದೆ YouTube Live - Thoogudeepa dynasty DCompany YouTube Chanel's #DBoss #Kranti Darshan Thoogudeepa Dinakar Thoogudeepa

ಇಂದು ನಡೆಯುತ್ತಿರುವ ತೂಗುದೀಪ ಕ್ರಿಕೆಟ್ ಸೀಸನ್ 2 ರಲ್ಲಿ ಡಿಫ್ಯಾಮಿಲಿ ಡಿ ಹಾರ್ಟ್ಸ್ ತಂಡ ಮತ್ತು ನಮ್ಮ ದರ್ಶನ್ ಸೇನಾ ಸಮಿತಿ ಮಂಡ್ಯ ತಂಡವು "ಸಾರಥಿ ಸುಲ್ತಾನ್ಸ್ " ತಂಡವಾಗಿ ಕಣಕ್ಕೆಳಿಯಲಿದೆ

YouTube Live -
Thoogudeepa dynasty
DCompany YouTube Chanel's
#DBoss #Kranti
Darshan Thoogudeepa Dinakar Thoogudeepa
Darshan Thoogudeepa Official (@dasadarshant) 's Twitter Profile Photo

A sensational award for sensational cinematography! Sudhakar Raj has won the award for Best Cinematographer (Kannada) for the movie Roberrt. #DBoss #Darshan #Roberrt #ChallengingStarDarshan #SIIMA2022 l Darshan Thoogudeepa Tharun Sudhir @sudhakarr_s_raj

A sensational award for sensational cinematography! Sudhakar Raj has won the award for Best Cinematographer (Kannada) for the movie Roberrt.

#DBoss #Darshan #Roberrt
#ChallengingStarDarshan
#SIIMA2022 l

Darshan Thoogudeepa
Tharun Sudhir @sudhakarr_s_raj
Darshan Thoogudeepa Official (@dasadarshant) 's Twitter Profile Photo

The music in Roberrt was simply magnificent. Don't you agree? That is why Arjun Janya has won the Best Music Director (Kannada) Award for it! Congratulations! #DBoss #Darshan #Roberrt #ChallengingStarDarshan #SIIMA2022 l Darshan Thoogudeepa Boss❤️ Tharun Sudhir

The music in Roberrt was simply magnificent. Don't you agree? That is why Arjun Janya has won the Best Music Director (Kannada) Award for it! Congratulations!
#DBoss #Darshan #Roberrt
#ChallengingStarDarshan
#SIIMA2022 l

Darshan Thoogudeepa Boss❤️
Tharun Sudhir
Darshan Thoogudeepa Official (@dasadarshant) 's Twitter Profile Photo

Talent never goes unrecognized and Tharun Sudhir has proven it with his blockbuster movie Roberrt. He has won the Best Director (Kannada) Award for it! Congratulations! #DBoss #Darshan #Roberrt #ChallengingStarDarshan #SIIMA2022 l Darshan Thoogudeepa Tharun Sudhir

Talent never goes unrecognized and Tharun Sudhir has proven it with his blockbuster movie Roberrt. He has won the Best Director (Kannada) Award for it! Congratulations!
#DBoss #Darshan #Roberrt
#ChallengingStarDarshan
#SIIMA2022 l

Darshan Thoogudeepa
Tharun Sudhir
udayaTV (@udayatv) 's Twitter Profile Photo

#SIIMA | Oct 9th | 6:30 PM SIIMA Awards ನಲ್ಲಿ ತಾರೆಗಳ ಸಂಭ್ರಮ! ಇದೇ ಅಕ್ಟೋಬರ್ 9ರಂದು ಸಂಜೆ 6:30ಕ್ಕೆ ನಿಮ್ಮ ನೆಚ್ಚಿನ ಉದಯ ಟಿ.ವಿಯಲ್ಲಿ. #UdayaTV #SIIMAOnUdayaTV

#SIIMA | Oct 9th | 6:30 PM
SIIMA Awards ನಲ್ಲಿ ತಾರೆಗಳ ಸಂಭ್ರಮ! ಇದೇ ಅಕ್ಟೋಬರ್ 9ರಂದು ಸಂಜೆ 6:30ಕ್ಕೆ ನಿಮ್ಮ ನೆಚ್ಚಿನ ಉದಯ ಟಿ.ವಿಯಲ್ಲಿ.
#UdayaTV #SIIMAOnUdayaTV