dbpuraruralpolice (@dbpuraruralbng) 's Twitter Profile
dbpuraruralpolice

@dbpuraruralbng

dbr rural police station

ID: 1684437056767037440

calendar_today27-07-2023 05:34:37

254 Tweet

65 Followers

31 Following

SP Bengaluru District Police (@bngdistpol) 's Twitter Profile Photo

"Think before you drink — one bad decision can change everything. Don’t drink and drive. Stay safe, stay alive. 🚫🍻🚗" #DontDrinkAndDrive #DriveSober #StaySafe #ThinkBeforeYouDrink #RoadSafety #NoExcuses #ArriveAlive #DrinkResponsibly #MakeGoodChoices #SafeDriving

"Think before you drink — one bad decision can change everything. Don’t drink and drive. Stay safe, stay alive. 🚫🍻🚗"
#DontDrinkAndDrive #DriveSober #StaySafe #ThinkBeforeYouDrink #RoadSafety #NoExcuses #ArriveAlive #DrinkResponsibly #MakeGoodChoices #SafeDriving
dbpuraruralpolice (@dbpuraruralbng) 's Twitter Profile Photo

ಈ ದಿನ ಮಾನ್ಯ ಎಸ್ಪಿ ಸಾಹೇಬರ್ ಆದೇಶದಂತೆ ಮದ್ಯಪಾನ ಮಾಡಿ ವಾಹನ ಚಲಾಯಿಸದಂತೆ ಠಾಣಾ ಸರಹದ್ದಿನ ಕೆಸಿಬಿ ಸರ್ಕಲ್ ನಲ್ಲಿ ಡಿಡಿ ಕೇಸ್ ಗಳನ್ನು ಹಾಕಲಾಯಿತು...SP Bengaluru District Police DSP Doddaballapura SadiqPashaPI

ಈ ದಿನ ದೊಡ್ಡಬಳ್ಳಾಪುರ ಟೌನ್ ಪೊಲಿಸ್ ಠಾಣಾ ಆವರಣದಲ್ಲಿ ರೌಡಿ ಶಿಟರ್ ಗಳನ್ನು ಕೆರೆಯಿಸಿ ಮುಂದೆ ಯಾವುದೇ ರೀತಿಯ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಮಾನ್ಯ ಅಡಿಷನಲ್ ಎಸ್ಪಿ ನಾಗರಾಜ್ ಸಾಹೇಬರು ಎಚ್ಚರಿಸಿ ರೌಡಿ ಪರೇಡ್ ತೆಗೆದುಕೊಂಡರು.....SP Bengaluru District Police DSP Doddaballapura SadiqPashaPI

ಈ ದಿನ ದೊಡ್ಡಬಳ್ಳಾಪುರ ಟೌನ್ ಪೊಲಿಸ್ ಠಾಣಾ ಆವರಣದಲ್ಲಿ ರೌಡಿ ಶಿಟರ್ ಗಳನ್ನು ಕೆರೆಯಿಸಿ ಮುಂದೆ ಯಾವುದೇ ರೀತಿಯ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಮಾನ್ಯ   ಅಡಿಷನಲ್ ಎಸ್ಪಿ ನಾಗರಾಜ್ ಸಾಹೇಬರು ಎಚ್ಚರಿಸಿ ರೌಡಿ ಪರೇಡ್ ತೆಗೆದುಕೊಂಡರು.....SP Bengaluru District Police DSP Doddaballapura SadiqPashaPI
SP Bengaluru District Police (@bngdistpol) 's Twitter Profile Photo

"Your destination is not more important than someone’s life, because Speed thrills but kills. Arrive safely, not quickly." #RoadSafety #DriveSafe #StayAlert #ArriveAlive #ThinkBeforeYouDrive #BuckleUp #DontDrinkAndDrive

"Your destination is not more important than someone’s life, because  Speed thrills but kills. Arrive safely, not quickly."
#RoadSafety
#DriveSafe
#StayAlert
#ArriveAlive #ThinkBeforeYouDrive
#BuckleUp
#DontDrinkAndDrive
SP Bengaluru District Police (@bngdistpol) 's Twitter Profile Photo

"Drugs are a temporary escape with permanent consequences, Life is too beautiful to be wasted on drugs . Say no to drugs, say yes to life. Drugs destroy dreams – don't let them destroy yours" #SayNoToDrugs #ChooseLifeNotDrugs #DrugFreeIsTheWayToBe #StayCleanStayStrong

"Drugs are a temporary escape with permanent consequences, Life is too beautiful to be wasted on drugs . Say no to drugs, say yes to life. Drugs destroy dreams – don't let them destroy yours"
#SayNoToDrugs
#ChooseLifeNotDrugs
#DrugFreeIsTheWayToBe
#StayCleanStayStrong
SP Bengaluru District Police (@bngdistpol) 's Twitter Profile Photo

Click it, don’t risk it. A seat belt can be the difference between life and death. Buckle up - every trip, every time. 🚗💺✅ #BuckleUp #SeatBeltSafety #ClickItOrTicket #DriveSafe #RoadSafety #StayStrapped #SafetyFirst #LifeSaver #TrafficSafety #DriveResponsibly

Click it, don’t risk it. A seat belt can be the difference between life and death. Buckle up - every trip, every time. 🚗💺✅
#BuckleUp #SeatBeltSafety #ClickItOrTicket #DriveSafe #RoadSafety #StayStrapped #SafetyFirst #LifeSaver #TrafficSafety #DriveResponsibly
dbpuraruralpolice (@dbpuraruralbng) 's Twitter Profile Photo

ಈ ದಿನ ದೊಡ್ಡಬಳ್ಳಾಪುರ ಟೌನ್ ಪೊಲಿಸ್ ಠಾಣಾ ಆವರಣದಲ್ಲಿ ರೌಡಿ ಶಿಟರ್ ಗಳನ್ನು ಕೆರೆಯಿಸಿ ಮುಂದೆ ಯಾವುದೇ ರೀತಿಯ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಮಾನ್ಯ ಅಡಿಷನಲ್ ಎಸ್ಪಿ ನಾಗರಾಜ್ ಸಾಹೇಬರು ಎಚ್ಚರಿಸಿ ರೌಡಿ ಪರೇಡ್ ತೆಗೆದುಕೊಂಡರು SP Bengaluru District Police DSP Doddaballapura SadiqPashaPI

ಈ ದಿನ ದೊಡ್ಡಬಳ್ಳಾಪುರ ತಾಲ್ಲೂಕಿನ ತುಬಗೆರೆ ಗ್ರಾಮದ ರಾಷ್ಟೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ಪಾಲ್ಗೊಂಡು ಸೈಬರ್ ಕ್ರೈಂ ಅವರೇನೆಸ್ ಬಗ್ಗೆ ಮಕ್ಕಳಿಗೆ ತಿಳಿ ಹೇಳಲಾಯಿತು..SP Bengaluru District Police DSP Doddaballapura SadiqPashaPI

ಈ ದಿನ ದೊಡ್ಡಬಳ್ಳಾಪುರ ತಾಲ್ಲೂಕಿನ ತುಬಗೆರೆ ಗ್ರಾಮದ ರಾಷ್ಟೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ  ಶಿಬಿರದಲ್ಲಿ ಪಾಲ್ಗೊಂಡು ಸೈಬರ್ ಕ್ರೈಂ ಅವರೇನೆಸ್ ಬಗ್ಗೆ ಮಕ್ಕಳಿಗೆ ತಿಳಿ ಹೇಳಲಾಯಿತು..SP Bengaluru District Police DSP Doddaballapura SadiqPashaPI
SP Bengaluru District Police (@bngdistpol) 's Twitter Profile Photo

A good tenant knows their rights A great tenant respects their responsibilities too. Know the rent, Know the rules, Know your rights. "Rent receipts aren’t optional—they’re your proof" .#RentalAwareness.#Trustisgoodproofisbetter.DGP KARNATAKA ಕರ್ನಾಟಕ ರಾಜ್ಯ ಪೊಲೀಸ್ Karnataka State Police IGP Central Range

dbpuraruralpolice (@dbpuraruralbng) 's Twitter Profile Photo

ಈ ದಿನ ಕಂಠನಕುಂಟೆ ಸರ್ಕಲ್ ನಲ್ಲಿ ಚೆಕ್ ಪೋಸ್ಟ್ ನಾಕಾಬಂದಿ ಹಾಕಿ ವಾಹನಗಳನ್ನು ಚೆಕ್ ಮಾಡಲಾಯಿತು.SP Bengaluru District Police

ಈ ದಿನ ಠಾಣೆಯಲ್ಲಿ ಬಕ್ರಿದ್ ಹಬ್ಬದ ಪ್ರಯುಕ್ತ ಶಾಂತಿಸಭೆ ಹಮ್ಮಿಕೊಳ್ಳಲಾಗಿತ್ತು SP Bengaluru District Police DSP Doddaballapura SadiqPashaPI

ಈ ದಿನ ಬಾಶೆಟ್ಟಹಳ್ಳಿ ಗ್ರಾಮದ ನವೋದಯ ಕಾಲೇಜಿನಲ್ಲಿ ಕರ್ನಾಟಕ BN NCC ಕ್ಯಾಡೇಟ್ ವಿದ್ಯಾರ್ಥಿಗಳಿಗೆ ಸೈಬರ್ ಅವರೇನೆಸ್, ಸೈಬರ್ ಪ್ರಾಡ್, ಕಾನೂನು ತಿಳುವಳಿಕೆ, ಪೊಲೀಸ್ ಇಲಾಖೆ ಶಿಸ್ತು, ಸಂಯಮ, ಕಾರ್ಯಚಟುವಟಿಕೆ, POCSO, Drugs awareness ಬಗ್ಗೆ ತಿಳಿಸಿ ಕೊಟ್ಟಿರುತ್ತಾರೆ...SP Bengaluru District Police

ಇತ್ತೀಚಿಗೆ ಠಾಣಾ ಸರಹದ್ದಿನಲ್ಲಿ ಸಂಭವಿಸುತ್ತಿರುವ ಅಪಘಾತ ಪ್ರಕರಣಗಳು ತಡೆಯಲು ಆಕ್ಸಿಡೆಂಟ್ awareness SP Bengaluru District Police

ಈ ದಿನ ಜಾಲಪ್ಪ ಕಾಲೇಜ್ ನಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೆ Drugs awareness & prevention ಹಾಗೂ ಅದಕ್ಕೆ ಸಂಬಂದಿಸಿದ ಕಾನೂನು ಬಗ್ಗೆ ಸುಮಾರು ಒಂದು ಗಂಟೆಗಳ ಕಾಲ ತಿಳಿಸಿಕೊಡಲಾಯಿತು. SP Bengaluru District Police DSP Doddaballapura SadiqPashaPI

ಈ ದಿನ ಭಾಷೆಟ್ಟಹಳ್ಳಿ 6 ನೇ ಗ್ರಾಮ ಗಸ್ತಿಗೆ ಠಾಣಾ ಬಿಟ್ ಸಿಬ್ಬಂದಿಗಳನ್ನು ನೇಮಕ ಮಾಡಿರುತ್ತೆ ಅದರಂತೆ ಸಿಬ್ಬಂದಿಯವರು ಗ್ರಾಮಗಳಿಗೆ ಭೇಟಿ ನೀಡಿ ಗಸ್ತು ಕರ್ತವ್ಯ ನಿರ್ವಹಿಸುರುತ್ತಾರೆ. SP Bengaluru District Police SadiqPashaPI DSP Doddaballapura

ಈ ದಿನ ಕೋನಘಟ್ಟ ಗ್ರಾಮದ ಪಿಯುಸಿ ಕಾಲೇಜಿನಲ್ಲಿ ಮಾದಕ ವಸ್ತು ನಿಷೇದ ದಿನದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಮಾದಕ ವಸ್ತು ಸೇವನೆಯ ಪರಿಣಾಮಗಳು, NDPS ACT ಬಗ್ಗೆ ವಿಚಾರ ತಿಳಿಸಿಕೊಡಲಾಯಿತು.SP Bengaluru District Police DSP Doddaballapura SadiqPashaPI

ಈ ದಿನ ಠಾಣಾ ಆವರಣದಲ್ಲಿ ಬೆಳಿಗ್ಗೆ ದೊಡ್ಡಬಳ್ಳಾಪುರ ಗ್ರಾಮಾಂತರ ಹಾಗೂ ಮಹಿಳಾ ಪೊಲೀಸ್ ಠಾಣೆ ಸಿಬ್ಬಂದಿಗಳಿಗೆ ಯೋಗದಿನಾಚರಣೆ ಪ್ರಯುಕ್ತವಾಗಿ ಯೋಗಾಭ್ಯಾಸ ಮಾಡಿಸಲಾಯಿತು....SP Bengaluru District Police DSP Doddaballapura SadiqPashaPI

ನಂದಿ ಬೆಟ್ಟದ ಹತ್ತಿರ ರಾಬರಿ ಮಾಡಿಕೊಂಡು ಹೋಗಿದ್ದ 03 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ ಅವರಿಂದ ಚಿನ್ನದ ಚೈನು, ಓಲೆಯನ್ನು ರಿಕವರಿ ಮಾಡಿ ಈ ದಿನ ದೂರುದಾರರನ್ನು ಠಾಣೆಗೆ ಕರೆಯಿಸಿ ಹಿಂದಿರುಗಿಸಲಾಯಿತು SP Bengaluru District Police DSP Doddaballapura SadiqPashaPI