dbpuratownpolice (@dbpuratownbng) 's Twitter Profile
dbpuratownpolice

@dbpuratownbng

ಪೊಲೀಸ್ ಎಂದರೆ ಭಯವಲ್ಲ ಭರವಸೆ

ID: 1684170313016414210

calendar_today26-07-2023 11:54:40

304 Tweet

62 Followers

40 Following

dbpuratownpolice (@dbpuratownbng) 's Twitter Profile Photo

ಆನ್ಲೈನ್ ಮುಖಾಂತರ ಅವರೇ ಕರೆ ಮಾಡಿ ನೀಡುವ ಸಾಲಗಳನ್ನು ಪಡೆಯುವ ಮುಂಚೆ ಯೋಚಿಸಿ ಜಾಗರೂಕರಾಗಿರಿ.

ಆತ್ಮೀಯ ನಾಗರೀಕರೇ ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಮೂಲಕ ಮೋಸ ಮತ್ತು ವಂಚನೆ ಪ್ರಕರಣಗಳು ಹೆಚ್ಚುತ್ತಿದ್ದು ಅಪರಾಧಗಳನ್ನು ಕಡಿವಾಣ ಹಾಕುವ ನಿಟ್ಟಿನಲ್ಲಿ ನಿಮ್ಮ ವೈಯಕ್ತಿಕ ಮಾಹಿತಿ ಮತ್ತು ಯಾವುದೇ ರೀತಿಯ ಓಟಿಪಿಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ ''ಜಾಗೃತೆಯಿಂದ ಇರಿ ಜಾಗರೂಕರಾಗಿರಿ".

ಆತ್ಮೀಯ ನಾಗರೀಕರೇ ನಿಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ ಗಳಿಗೆ ಕಠಿಣವಾದ ಪಾಸ್ವರ್ಡ್ ಗಳನ್ನು ಈ ಕೆಳಕಂಡಂತೆ ಅನುಸರಿಸಿ ಮತ್ತು ಪಾಸ್ವರ್ಡ್ ಗಳನ್ನು ಆಗಾಗ ಬದಲಾಯಿಸಿ. ಹಾಗೂ ಎಟಿಎಂ ಪಿನ್, ಫೋನ್ ಪೇ, ಗೂಗಲ್ ಪೇ ಅಕೌಂಟ್ ಪಿನ್ ಮತ್ತು ವೈಯಕ್ತಿಕ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.

ಆತ್ಮೀಯ ನಾಗರೀಕರೇ ನೀವು ನಿಮ್ಮ ದ್ವಿಚಕ್ರವಾಹನ ಚಾಲನೆ ಮಾಡುವಾಗ ಹೆಲ್ಮೆಟ್ ಧರಿಸಿ ಮತ್ತು ನಾಲ್ಕು ಚಕ್ರ ಮತ್ತು ಅದಕ್ಕಿಂತ ಹೆಚ್ಚು ಚಕ್ರಗಳ ವಾಹನಗಳನ್ನು ಚಾಲನೆ ಮಾಡುವಾಗ ಕಡ್ಡಾಯವಾಗಿ ಸೀಟ್ ಬೆಲ್ಟ್ ಅನ್ನು ಧರಿಸಿ ವಾಹನ ಚಾಲನೆ ಮಾಡಬೇಕು ಮತ್ತು ಅಪಘಾತಗಳನ್ನು ಕಡಿಮೆ ಮಾಡಲು ಸಹಕರಿಸಿ .

SP Bengaluru District Police (@bngdistpol) 's Twitter Profile Photo

NEVER share your UPI PIN 🔴 NEVER scan unknown QR codes 🔴 ALWAYS verify the identity of agents 🛡️ Stay alert. Stay safe. #ScamAlert #CyberSecurity #FraudPrevention #DigitalPayments #StaySafe

NEVER share your UPI PIN
🔴 NEVER scan unknown QR codes
🔴 ALWAYS verify the identity of agents
🛡️ Stay alert. Stay safe.
#ScamAlert  #CyberSecurity
#FraudPrevention #DigitalPayments #StaySafe
SP Bengaluru District Police (@bngdistpol) 's Twitter Profile Photo

A moment of carelessness is a thief’s opportunity. Protect what’s precious - be aware, stay secure Chain snatchers strike fast - stay one step ahead Awareness is the first step to safety. #ChainSnatchingAwareness #StayAlertStaySafe #PreventSnatching #ProtectYourJewelry

SP Bengaluru District Police (@bngdistpol) 's Twitter Profile Photo

ಬೆಂಗಳೂರು ಜಿಲ್ಲಾ ಪೊಲೀಸ್‌ ವತಿಯಿಂದ ಅಪರಾಧ ತಡೆಗಾಗಿ ರಾತ್ರಿ ವಿಶೇಷ ಗಸ್ತು ಕಾರ್ಯಾಚರಣೆ ನಡೆಸಿದ್ದು, ಪ್ರಮುಖ ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣಗಳು, ATM ಗಳು, ಜ್ಯುವೆಲರಿ ಅಂಗಡಿಗಳು,ಲಾಡ್ಜ್ ಗಳು ಹಾಗೂ ಇತರೆ ಸೂಕ್ಷ್ಮ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಗಸ್ತು ಕಾರ್ಯಾಚರಣೆ ವೇಳೆ ಸಂಶಯಾಸ್ಪದ ವ್ಯಕ್ತಿಗಳನ್ನು (1/2)

ಬೆಂಗಳೂರು ಜಿಲ್ಲಾ ಪೊಲೀಸ್‌ ವತಿಯಿಂದ ಅಪರಾಧ ತಡೆಗಾಗಿ ರಾತ್ರಿ ವಿಶೇಷ ಗಸ್ತು ಕಾರ್ಯಾಚರಣೆ ನಡೆಸಿದ್ದು, ಪ್ರಮುಖ ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣಗಳು, ATM ಗಳು, ಜ್ಯುವೆಲರಿ ಅಂಗಡಿಗಳು,ಲಾಡ್ಜ್ ಗಳು ಹಾಗೂ ಇತರೆ ಸೂಕ್ಷ್ಮ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಗಸ್ತು ಕಾರ್ಯಾಚರಣೆ ವೇಳೆ ಸಂಶಯಾಸ್ಪದ ವ್ಯಕ್ತಿಗಳನ್ನು (1/2)
dbpuratownpolice (@dbpuratownbng) 's Twitter Profile Photo

ಈ ದಿನ ದೊಡ್ಡಬಳ್ಳಾಪುರ ಉಪ ವಿಭಾಗ ಮಟ್ಟದ ಪರಿಶಿಷ್ಟ ಜಾತಿ ಮತ್ತು ಪಂಗಡ ದವರ ಕುಂದು ಕೊರತೆ ಸಭೆಯನ್ನು ರಾಜಘಟ್ಟ ಗ್ರಾಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ನಡೆಸಿ ನಂತರ ಸಮುದಾಯ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸಲು ಮನೆ ಮನೆಗೆ ಪೊಲೀಸ್ -2025 ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

ಆತ್ಮೀಯ ನಾಗರೀಕರೇ ನಿಮ್ಮ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಎಂದು ಕೊಡಿಸುವ ಲ್ಯಾಪ್ಟಾಪ್, ಮೊಬೈಲ್ ಫೋನ್ ಗಳನ್ನು ನಿಮ್ಮ ಮಕ್ಕಳು ಸಾಮಾಜಿಕ ಜಾಲತಾಣದ ಪ್ಲಾಟ್ಫಾರಂ ಗಳಲ್ಲಿ ಬಳಕೆ ಮಾಡುವ ಕುರಿತು ಆಗಾಗ ನಿಗಾವಹಿಸಿ ಮುಂದಿನ ದಿನಗಳಲ್ಲಿ ಆಗುವ ಅನಾಹುತಗಳನ್ನು ತಪ್ಪಿಸಿ.

ಆತ್ಮೀಯ ದ್ವಿಚಕ್ರ ವಾಹನ ಸವಾರರೇ ನೀವು ವಾಹನ ಚಲಾಯಿಸುವಾಗ ತಪ್ಪದೇ ಗುಣಮಟ್ಟದ ಹೆಲ್ಮೆಟ್ ಅನ್ನು ಬಳಸಿ ಸುರಕ್ಷಿತವಾಗಿರಿ.

ಆತ್ಮೀಯ ನಾಗರೀಕರೇ ಆನ್ಲೈನ್ ಶಾಪಿಂಗ್ ಮಾಡುವ ವೇಳೆ ಕೆಲವೊಂದು ಫೇಕ್ ವೆಬ್ಸೈಟ್‌ಗಳು ನಿಮಗೆ ಅತಿಹೆಚ್ಚಿನ ಆಫರ್ ಗಳನ್ನು ನೀಡಿ ಶಾಪಿಂಗ್ ಮಾಡುವಂತೆ ಪ್ರಚೋದಿಸಿ ನಿಮ್ಮ ವೈಯಕ್ತಿಕ ಮಾಹಿತಿ ಮತ್ತು ನಿಮ್ಮ ಅಕೌಂಟ್ ಮೂಲಕ ಹಣ ಎಗರಿಸುವ ಸಾಧ್ಯತೆಯಿದ್ದು, ಆದಷ್ಟು ಗೂಗಲ್ ಪ್ಲೇ ಸ್ಟೋರ್ ಸರ್ಟಿಫೈಡ್ ಆನ್ಲೈನ್ ಶಾಪಿಂಗ್ ಗಳಲ್ಲಿ ಶಾಪಿಂಗ್ ಮಾಡಿ.

ಸಾರ್ವಜನಿಕರು ಕಳೆದುಕೊಂಡಿದ್ದ ಮೊಬೈಲನ್ನು CEIR ಪೋರ್ಟಲ್ ಮೂಲಕ ಪತ್ತೆ ಹಚ್ಚಿದ್ದು, ಸದರಿ ಮೊಬೈಲನ್ನು ವಾರಸುದಾರರಿಗೆ ಹಿಂದಿರುಗಿಸಲಾಯಿತು.

ಆತ್ಮೀಯ ನಾಗರೀಕರೇ ನೀವು ಬಳಸುವ ಸಾಮಾಜಿಕ ಮಾಧ್ಯಮಗಳನ್ನು ಹ್ಯಾಕ್ ಮಾಡಿ ತುರ್ತು ಹಣಕಾಸಿನ ತೊಂದರೆ ಇದೆ ಎಂದು ಸ್ನೇಹಿತರಿಗೆ ಮೆಸೇಜ್ ಕಳಿಸಿ, ಮಾತನಾಡುವ ಸಮಯವಿಲ್ಲವೆಂದು ನಂಬಿಸಿ, ಹಣ ಪಡೆಯಬಹುದು ಆದ್ದರಿಂದ ಮೆಸೇಜ್ ಮಾಡಿರುವ ನಿಮ್ಮ ಫ್ರೆಂಡ್ ಗೆ ಖುದ್ದು ಕರೆ ಮಾಡಿ ಖಚಿತಪಡಿಸಿಕೊಂಡ ಮೇಲೆ ವ್ಯವಹರಿಸುವುದು ಸೂಕ್ತವಾಗಿದೆ.

ದಿನಾಂಕ 27.07.2025 ರಂದು ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ದೇವರಾಜನಗರ,ಕಲ್ಲು ಪೇಟೆ,ಕುಚ್ಚಪ್ಪನಪೇಟೆ ವಾರ್ಡ್ಗಳಲ್ಲಿ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮವನ್ನು ಹಮ್ಮಿಕೊಂಡು ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಅಪರಾಧಗಳ ಕುರಿತು ಜನಜಾಗೃತಿಯನ್ನು ಮೂಡಿಸಲಾಯಿತು.

ದಿನಾಂಕ 27.07.2025 ರಂದು ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ದೇವರಾಜನಗರ,ಕಲ್ಲು ಪೇಟೆ,ಕುಚ್ಚಪ್ಪನಪೇಟೆ ವಾರ್ಡ್ಗಳಲ್ಲಿ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮವನ್ನು ಹಮ್ಮಿಕೊಂಡು  ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಅಪರಾಧಗಳ ಕುರಿತು ಜನಜಾಗೃತಿಯನ್ನು ಮೂಡಿಸಲಾಯಿತು.
SP Bengaluru District Police (@bngdistpol) 's Twitter Profile Photo

ಬೆಂಗಳೂರು ಜಿಲ್ಲೆಯ ಎಲ್ಲಾ ಪೊಲೀಸ್‌ ಠಾಣೆಗಳಲ್ಲಿ ತಮ್ಮ ವ್ಯಾಪ್ತಿಗೆ ಬರುವ ಗ್ರಾಮಗಳಿಗೆ ಭೇಟಿ ನೀಡಿ ಮನೆ ಮನೆಗೆ ಪೊಲೀಸ್‌ ಕಾರ್ಯಕ್ರಮದ ಮಹತ್ವದ ಬಗ್ಗೆ ಅರಿವು ಮೂಡಿಸಿ ,ಅಂಜಿಕೆ ಇಲ್ಲದೇ ಮುಕ್ತ ಮನಸ್ಸಿನೊಂದಿಗೆ ನಿಮ್ಮ ಸಮಸ್ಯೆಗಳನ್ನು ಪೊಲೀಸರೊಂದಿಗೆ ಹಂಚಿಕೊಳ್ಳಿ ಎಂದು ತಿಳಿಸಲಾಯಿತು.#ManeManegePolice2025

ಬೆಂಗಳೂರು ಜಿಲ್ಲೆಯ ಎಲ್ಲಾ  ಪೊಲೀಸ್‌ ಠಾಣೆಗಳಲ್ಲಿ  ತಮ್ಮ ವ್ಯಾಪ್ತಿಗೆ ಬರುವ  ಗ್ರಾಮಗಳಿಗೆ  ಭೇಟಿ ನೀಡಿ ಮನೆ ಮನೆಗೆ ಪೊಲೀಸ್‌ ಕಾರ್ಯಕ್ರಮದ  ಮಹತ್ವದ ಬಗ್ಗೆ ಅರಿವು ಮೂಡಿಸಿ ,ಅಂಜಿಕೆ ಇಲ್ಲದೇ  ಮುಕ್ತ ಮನಸ್ಸಿನೊಂದಿಗೆ  ನಿಮ್ಮ  ಸಮಸ್ಯೆಗಳನ್ನು  ಪೊಲೀಸರೊಂದಿಗೆ ಹಂಚಿಕೊಳ್ಳಿ ಎಂದು ತಿಳಿಸಲಾಯಿತು.#ManeManegePolice2025
dbpuratownpolice (@dbpuratownbng) 's Twitter Profile Photo

ಆತ್ಮೀಯ ನಾಗರೀಕರೇ ಎಚ್ಚರ ಎಚ್ಚರ!! ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಕೆ ಮಾಡಿಕೊಂಡು ಮೋಸ ಮಾಡುವರು ಜಾಗ್ರತೆ.

ಆತ್ಮೀಯ ನಾಗರೀಕರೇ ನೀವು ಯಾವುದೇ ಆನ್ಲೈನ್ ಪ್ಲಾಟ್ಫಾರ್ಮ್ ಗಳಲ್ಲಿ ಶಾಪಿಂಗ್ ಮಾಡುವ ವೇಳೆ ಅನಧಿಕೃತ ಲಿಂಕ್ ಗಳ ಮೇಲೆ ಪ್ರೆಸ್ ಮಾಡುವುದರ ಮೂಲಕ ಮೋಸ ಹೋಗಬಹುದು,ಆದ್ದರಿಂದ ಯಾವುದೇ ಸಮಯದಲ್ಲಿ ಆನ್ಲೈನ್ ಶಾಪಿಂಗ್ ಮಾಡುವ ವೇಳೆ ವೆರಿಫೈಡ್ ಅಪ್ಲಿಕೇಶನ್ಸ್ ಮೂಲಕ ಶಾಪಿಂಗ್ ಮಾಡುವುದು ಸೂಕ್ತ.

ಆತ್ಮೀಯ ನಾಗರೀಕರೇ ನೀವು ಯಾವುದೇ ಆನ್ಲೈನ್ ಪ್ಲಾಟ್ಫಾರ್ಮ್ ಗಳಲ್ಲಿ ಶಾಪಿಂಗ್ ಮಾಡುವ ವೇಳೆ ಅನಧಿಕೃತ ಲಿಂಕ್ ಗಳ  ಮೇಲೆ ಪ್ರೆಸ್ ಮಾಡುವುದರ ಮೂಲಕ ಮೋಸ ಹೋಗಬಹುದು,ಆದ್ದರಿಂದ ಯಾವುದೇ ಸಮಯದಲ್ಲಿ ಆನ್ಲೈನ್ ಶಾಪಿಂಗ್ ಮಾಡುವ ವೇಳೆ ವೆರಿಫೈಡ್ ಅಪ್ಲಿಕೇಶನ್ಸ್ ಮೂಲಕ ಶಾಪಿಂಗ್ ಮಾಡುವುದು ಸೂಕ್ತ.
dbpuratownpolice (@dbpuratownbng) 's Twitter Profile Photo

ಸಾರ್ವಜನಿಕರು ಕಳೆದುಕೊಂಡಿದ್ದ ಮೊಬೈಲನ್ನು CEIR ಪೋರ್ಟಲ್ ಮೂಲಕ ಪತ್ತೆ ಹಚ್ಚಿದ್ದು, ಸದರಿ ಮೊಬೈಲನ್ನು ವಾರಸುದಾರರಿಗೆ ಹಿಂದಿರುಗಿಸಲಾಯಿತು.

ಸಾರ್ವಜನಿಕರು ಕಳೆದುಕೊಂಡಿದ್ದ  ಮೊಬೈಲನ್ನು CEIR ಪೋರ್ಟಲ್ ಮೂಲಕ ಪತ್ತೆ ಹಚ್ಚಿದ್ದು, ಸದರಿ ಮೊಬೈಲನ್ನು ವಾರಸುದಾರರಿಗೆ ಹಿಂದಿರುಗಿಸಲಾಯಿತು.
dbpuratownpolice (@dbpuratownbng) 's Twitter Profile Photo

ಆತ್ಮೀಯ ವಾಹನ ಸವಾರರೇ ನೀವು ವಾಹನ ಸವಾರಿ ಮಾಡುವಾಗ ಯಾವುದೇ ಗೊಂದಲಗಳಿಗೆ ಆಸ್ಪದ ಕೊಡದೆ ವಾಹನ ಚಲಾಯಿಸಿ ಸುರಕ್ಷಿತವಾಗಿರಿ.