Deputy Commissioner Uttarakannada (@dcuttarakannada) 's Twitter Profile
Deputy Commissioner Uttarakannada

@dcuttarakannada

Official page of Office of the Deputy Commissioner, Uttarakannada, Karnataka

ID: 1169139115444658176

linkhttp://uttarakannada.nic.in calendar_today04-09-2019 06:45:29

1,1K Tweet

3,3K Followers

18 Following

Karnataka State Natural Disaster Monitoring Centre (@karnatakasndmc) 's Twitter Profile Photo

#ಬಿಸಿಗಾಳಿ ಅಲೆ ಅಥವಾ ವಿಪರೀತ ತಾಪಮಾನದಿಂದ ನಿಮ್ಮನ್ನು ರಕ್ಷಿಸಲು ಈ ಸಾರ್ವಜನಿಕ ಜಾಗೃತಿ ವಿಡಿಯೋಗಳನ್ನು ವೀಕ್ಷಿಸಿ & ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ. #ಬಿಸಿಗಾಳಿ_ಎಚ್ಚರಿಕೆಗಳು DIPR Karnataka Watch this public awareness video to ensure your safety and others during #Heatwave/Maximum temperature

Deputy Commissioner Uttarakannada (@dcuttarakannada) 's Twitter Profile Photo

CISF ಯೋಧರು ಸಂಸ್ಥಾಪನ ದಿನದ ಅಂಗವಾಗಿ "ಸುರಕ್ಷಿತ್ ತಟ್ ಸಮೃದ್ಧ ಭಾರತ್" ಧ್ಯೇಯವಾಕ್ಯದೊಂದಿಗೆ ದೇಶದ ಎಲ್ಲಾ ಕರಾವಳಿ ಪ್ರದೇಶಗಳಲ್ಲಿ "ಸೈಕ್ಲತಾನ್-2025" ಕಾರ್ಯಕ್ರಮದಲ್ಲಿ ಮಾನ್ಯ ಕಾರವಾರ ಅಂಕೋಲಾ ಶಾಸಕರಾದ ಶ್ರೀ ಸತೀಶ್ ಕೆ ಸೈಲ್, ಮಾನ್ಯ ಜಿಲ್ಲಾಧಿಕಾರಿಗಳು ಶ್ರೀಮತಿ. ಕೆ ಲಕ್ಷ್ಮಿ ಪ್ರಿಯಾ, IAS ರವರು ಉಪಸ್ತಿತರಿದ್ದರು.

ಗುಡುಗು ಮತ್ತು ಸಿಡಿಲು ಸಂದರ್ಭದಲ್ಲಿ ಪಾಲಿಸಬೇಕಾದ ಸಲಹೆ ಸೂಚನೆಗಳ - ಪತ್ರಿಕಾ ಪ್ರಕಟಣೆ

ದಿನಾಂಕ :25-03-2025 ರಂದು, ‌ಮಾನ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಶ್ರೀ ಮಂಕಾಳ ಎಸ್ ವೈದ್ಯ ರವರ ಅಧ್ಯಕ್ಷತೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಬೇಸಿಗೆಯ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಪೂರೈಕೆ ಕುರಿತು ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿದರು.

ದಿ: 26-03-2025 ರಂದು, ‌ಉತ್ತರಕನ್ನಡ ಜಿಲ್ಲೆಯ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ಜಿಲ್ಲಾ ಪೊಲೀಸರಿಗೆ ನೀಡಿದ ಹೊಸ ವಾಹನಗಳಿಗೆ ಚಾಲನೆ, ಶಿರಸಿ ಪಟ್ಟಣದ ಸಂಚಾರ ಪೊಲೀಸ್ ಠಾಣೆಯ ಉದ್ಘಾಟನೆ ಹಾಗೂ ಜಿಲ್ಲಾ‌ ಪೊಲೀಸ್ ಕಚೇರಿಯಲ್ಲಿ ನವೀಕರಿಸಲಾದ ವಿವಿಧ ವಿಭಾಗಗಳನ್ನು ಮಾನ್ಯ ಗೃಹ ಸಚಿವರು ಶ್ರೀ ಜಿ. ಪರಮೇಶ್ವರ್‌ ರವರು ಉದ್ಘಾಟಿಸಿದರು.

ದಿನಾಂಕ :27-03-2025 ರಂದು ಉತ್ತರ ಕನ್ನಡ ಜಿಲ್ಲೆಯ ಮಾನ್ಯ ಜಿಲ್ಲಾಧಿಕಾರಿಗಳು ಶ್ರೀಮತಿ. ಕೆ ಲಕ್ಷ್ಮಿ ಪ್ರಿಯಾ, IAS ರವರ ಅಧ್ಯಕ್ಷತೆಯಲ್ಲಿ ಕಂದಾಯ ಹಾಗೂ ವಿಪತ್ತು ನಿರ್ವಹಣೆ ವಿಷಯಗಳಿಗೆ ಸಂಬಂಧಿಸಿದಂತೆ ಜಿಲ್ಲೆಯ ಎಲ್ಲಾ ಸಹಾಯಕ ಆಯುಕ್ತರು ಹಾಗೂ ತಹಶೀಲ್ದಾರರು ಜೋತೆ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿದರು.

ದಿನಾಂಕ :01-04-2025 ರಂದು ಉತ್ತರ ಕನ್ನಡ ಜಿಲ್ಲೆಯ ಮಾನ್ಯ ಜಿಲ್ಲಾಧಿಕಾರಿಗಳು ಶ್ರೀಮತಿ. ಕೆ ಲಕ್ಷ್ಮಿ ಪ್ರಿಯಾ, IAS ರವರ ಅಧ್ಯಕ್ಷತೆಯಲ್ಲಿ ದಿನಾಂಕ:14.04.2025 ರ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ ರವರ ಜಯಂತಿಯ ಆಚರಣೆಯ ಕುರಿತು ಪೂರ್ವಭಾವಿ ಸಭೆಯನ್ನು ಸಂಬಂಧಪಟ್ಟ ಇಳಾಖೆಯ ಅಧಿಕಾರಿಗಳ ಜೋತೆ ನಡೆಸಿದರು.

ಹಸಿರು ಕ್ರಾಂತಿಯ ಹರಿಕಾರ ಭಾರತದ ಮಾಜಿ ಉಪ ಪ್ರಧಾನಮಂತ್ರಿ ಡಾ. ಬಾಬು ಜಗಜೀವನ್ ರಾಮ್ ರವರ ಪುಣ್ಯ ಸ್ಮರಣೆಯಂದು ಗೌರವ ನಮನಗಳು.

ದಿನಾಂಕ :05-04-2025 ರಂದು ಉತ್ತರ ಕನ್ನಡ ಜಿಲ್ಲೆಯ Project Sea Bird, ನೌಕಾನೆಲೆಯಲ್ಲಿ ಶ್ರೀ ರಾಜನಾಥ ಸಿಂಗ್. ಮಾನ್ಯ ಕೇಂದ್ರ ರಕ್ಷಣಾ ಸಚಿವರು, ಭಾರತ ಸರ್ಕಾರ ರವರ ಅಧ್ಯಕ್ಷತೆಯಲ್ಲಿ ನಡೆದ ʼಪ್ರಾಜೆಕ್ಟ ಸೀಬರ್ಡ ಇನ್ಪಾಸ್ಟ್ರಕ್ಚರ್ʼ ಉದ್ಘಾಟನಾ ಸಮಾರಂಭದ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಭಾರತದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ರವರ ಜಯಂತಿಯ ಹಾರ್ದಿಕ ಶುಭಾಶಯಗಳು.

ಕಂದಬೋತ್ಸವ 2025 ವನ್ನು ಯಶಸ್ವಿಯಾಗಿ ಆಯೋಜಿಸಿದಕ್ಕಾಗಿ ಮಾನ್ಯ ಶಾಸಕರು ಶ್ರೀ ಶಿವರಾಮ್‌ ಹೆಬ್ಬಾರ್‌ ರವರು, ಮಾನ್ಯ ಶಾಸಕರು ಶ್ರೀ ಭೀಮಣ್ಣಾ ನಾಯ್ಕ ರವರು ಹಾಗೂ ಶ್ರೀಮತಿ ಕೆ.ಲಕ್ಷ್ಮೀಪ್ರಿಯ ಐ.ಎ.ಎಸ್. ಮಾನ್ಯ ಜಿಲ್ಲಾಧಿಕಾರಿಗಳು ರವರು ಜಿಲ್ಲಾಡಳಿತದ ವತಿಯಿಂದ ಎಲ್ಲಾ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ವೇದಿಕೆಯಲ್ಲಿ ಸನ್ಮಾನಿಸಲಾಯಿತು.

ದಿನಾಂಕ :16-04-2025 ಮಾನ್ಯ ಶಾಸಕರು ಕಾರವಾರ ಅಂಕೋಲಾ ವಿಧಾನ ಸಭಾ ಕ್ಷೇತ್ರ ಶ್ರೀ ಸತೀಶ್‌ ಸೈಲ್ ರವರ ಅಧ್ಯಕ್ಷತೆಯಲ್ಲಿ ಹಾಗೂ ಶ್ರೀಮತಿ ಕೆ.ಲಕ್ಷ್ಮೀಪ್ರಿಯ ಐ.ಎ.ಎಸ್. ಮಾನ್ಯ ಜಿಲ್ಲಾಧಿಕಾರಿಗಳು ಉ.ಕ ಕಾರವಾರ ರವರ ಉಪಸ್ಥತಿಯಲ್ಲಿ ಕರಾವಳಿ ಉತ್ಸವ 2025 ರ ಪೂರ್ವಭಾವಿ ಸಭೆಯನ್ನು ವಿವಿಧ ಇಲಾಖೆಗಳ ಅಧಿಕಾರಿಗಳ ಜೋತೆ ನಡೆಸಿದರು.

ಉತ್ತರ ಕನ್ನಡ ಜಿಲ್ಲೆಯ ಮಾನ್ಯ ಜಿಲ್ಲಾಧಿಕಾರಿಗಳು ಶ್ರೀಮತಿ. ಕೆ ಲಕ್ಷ್ಮಿ ಪ್ರಿಯಾ, IAS ರವರ ಸೂಚನೆಯಂತೆ ಕೈಗಾ ಅಣುಸ್ಥಾವರದ 20 KM ವ್ಯಾಪ್ತಿಯ ಗ್ರಾಮ ಪಂಚಾಯತಿಗಳ ಅಧ್ಯಕ್ಷರು, ಪಿ.ಡಿ.ಓ ಹಾಗೂ ಗ್ರಾ.ಆ.ಆ ರವರಿಗೆ Handling of Nuclear Emergencies ಬಗ್ಗೆ ಕಾರ್ಯಾಗಾರವನ್ನು ಕೈಗಾ ಅಣುಸ್ಥಾವರದ ಸಹಯೋಗದಲ್ಲಿ ಹಮ್ಮಿಕೋಳ್ಳಲಾಗಿತ್ತು

ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ನಾಗರಿಕರಿಗೆ ವಿಶ್ವಗುರು ಬಸವೇಶ್ವರ ಜಯಂತಿಯ ಹಾರ್ದಿಕ ಶುಭಾಶಯಗಳು

ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ನಾಗರಿಕರಿಗೆ ವಿಶ್ವಗುರು 
 ಬಸವೇಶ್ವರ ಜಯಂತಿಯ ಹಾರ್ದಿಕ ಶುಭಾಶಯಗಳು
Deputy Commissioner Uttarakannada (@dcuttarakannada) 's Twitter Profile Photo

ದಿನಾಂಕ :05.05.2025 ಮಾನ್ಯ ಉಪ ರಾಷ್ಟ್ರಪತಿಗಳು ಶ್ರೀ ಜಗದೀಪ್‌ ಧನಕರ್‌ ರವರು College of Forestry, Sirsi ಗೆ ಭೇಟಿ ನೀಡಿದರು.

ದಿನಾಂಕ :12.05.2025 ಉತ್ತರ ಕನ್ನಡ ಜಿಲ್ಲೆಯ ಮಾನ್ಯ ಜಿಲ್ಲಾಧಿಕಾರಿಗಳು ಶ್ರೀಮತಿ. ಕೆ ಲಕ್ಷ್ಮಿ ಪ್ರಿಯಾ, IAS ರವರ ಮಾರ್ಗದರ್ಶನಲ್ಲಿ “Operation Abhyaas”ನ ಭಾಗವಾಗಿ ವಿವಿಧ ಸ್ಥಳಗಳಲ್ಲಿ ಅಣುಕು ಕಾರ್ಯಾಚರಣೆಯನ್ನು ಹಮ್ಮಿಕೋಳ್ಳಲಾಗಿತ್ತು.

ದಿನಾಂಕ :13.05.2025 ಉತ್ತರ ಕನ್ನಡ ಜಿಲ್ಲೆಯ ಮಾನ್ಯ ಜಿಲ್ಲಾಧಿಕಾರಿಗಳು ಶ್ರೀಮತಿ. ಕೆ ಲಕ್ಷ್ಮಿ ಪ್ರಿಯಾ, IAS ರವರ ಅಧ್ಯಕ್ಷತೆಯಲ್ಲಿ “TOT Training on Disaster Management in Triage and Mass Casualty Management” ವಿಷಯದ ಬಗ್ಗೆ ಕಾರ್ಯಾಗಾರವನ್ನು KRIMS Karwar ದಲ್ಲಿ ಹಮ್ಮಿಕೋಳ್ಳಲಾಗಿತ್ತು.

ದಿನಾಂಕ :16-05-2025 ರಂದು, ಉತ್ತರ ಕನ್ನಡ ಜಿಲ್ಲೆಯ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಶ್ರೀಮತಿ. ಕೆ ಲಕ್ಷ್ಮಿ ಪ್ರಿಯಾ, IAS ರವರ ಅಧ್ಯಕ್ಷತೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮುಂಗಾರು ಪೂರ್ವ ಸಿದ್ಧತೆಯ ಕುರಿತು ಸಭೆಯನ್ನು ನಡೆಸಿದರು.