
deokalaburagi
@deokalaburagi
District Election Officer,
Kalaburagi District, Kalaburagi. !! Call 1950 !!
ID: 981040559673327616
https://kalaburagi.nic.in/en/ 03-04-2018 05:27:51
367 Tweet
619 Followers
6 Following

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಡಾ. ಎಸ್ ಪಂಡಿತ್ ರಂಗಮಂದಿರದಲ್ಲಿ ಅಬ್ಸರ್ವರ್ ದಿಪಾನ್ಕರ್ ಸಿನ್ಹ ರವರ ಅದ್ಯಕ್ಷತೆಯಲ್ಲಿ ಆಯೋಜಿಸಿದ್ದ ಮೈಕ್ರೋ ಅಬ್ಸರ್ವರ್ ರವರ ತರಬೇತಿ ಭಾಗವಹಿಸಿ, ಚುನಾವಣೆಯಲ್ಲಿ ಮೈಕ್ರೋ ಅಬ್ಸರ್ವರ್ ಕೆಲಸ ಮಹತ್ವದ್ದಾಗಿದ್ದು, ಚುನಾವಣೆ ಆಯೋಗದ ನಿರ್ದೇಶನದಂತೆ ಕೆಲಸ ನಿರ್ವಹಿಸಲು ಸೂಚಿಸಲಾಯಿತು. DIPR-KALABURAGI


Poll Day ಮಾನಿಟರಿಂಗ್ ಸಲುವಾಗಿ ನಿಯೋಜಿಸಿದ ತಂಡದೊಂದಿಗೆ ಸಭೆ ನಡೆಸಿ, ಮೇ 7 ರಂದು ನಡೆಯುವ ಮತದಾನ ದಿನದ ಎಲ್ಲಾ ಗಂಟೆವಾರು ಮಾಹಿತಿಯನ್ನು ವಿಳಂಬ ಮಾಡದೇ ಸಮಯಕ್ಕೆ ಸರಿಯಾಗಿ ElectOne ತಂತ್ರಾಂಶದಲ್ಲಿ ಅಪ್ಲೋಡ್ ಮಾಡುವಂತೆ ಸೂಚಿಸಲಾಯಿತು. Chief Electoral Officer, Karnataka deokalaburagi Election Commission of India DIPR-KALABURAGI


Ms Fouzia Taranum, IAS Deputy Commissioner & District Election Officer, Kalaburagi visited Hirapur cross check post Chief Electoral Officer, Karnataka Election Commission of India Spokesperson ECI DC Kalaburagi DIPR-KALABURAGI Election Commission of India


Ms Fouzia Taranum, IAS Deputy Commissioner & District Election Officer, Kalaburagi visited Aland check post Chief Electoral Officer, Karnataka Election Commission of India Spokesperson ECI DC Kalaburagi DIPR-KALABURAGI Election Commission of India


Ms Fouzia Taranum, IAS Deputy Commissioner & District Election Officer, Kalaburagi visited Afzalpur cross check post Chief Electoral Officer, Karnataka Election Commission of India Spokesperson ECI DC Kalaburagi DIPR-KALABURAGI Election Commission of India


ಲೋಕಸಭಾ ಚುನಾವಣೆ 2024 ರ ಹಿನ್ನೆಲೆಯಲ್ಲಿ ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಮತಗಟ್ಟೆ ಅಧಿಕಾರಿಗಳಿಗೆ ಆಯೋಜಿಸಿದ ಎರಡನೇ ಹಂತದ ತರಬೇತಿಗೆ ಭೇಟಿ ನೀಡಲಾಗಿ, ಎಲ್ಲಾ ಮತಗಟ್ಟೆ ಅಧಿಕಾರಿಗಳೊಂದಿಗೆ ಮತದಾನ ದಿನದ ಕಾರ್ಯದ ಬಗ್ಗೆ ಚರ್ಚಿಸಲಾಯಿತು. Chief Electoral Officer, Karnataka Election Commission of India DIPR-KALABURAGI deokalaburagi #Elections2024


Ms Fouzia Taranum, IAS Deputy Commissioner & District Election Officer, Kalaburagi visited Polling personal second training in Government polytechnic Kalaburagi Chief Electoral Officer, Karnataka Election Commission of India Spokesperson ECI DC Kalaburagi DIPR-KALABURAGI


Ms Fouzia Taranum, IAS Deputy Commissioner & District Election Officer, Kalaburagi visited Polling personal second training in Kalaburagi North Chief Electoral Officer, Karnataka Election Commission of India Spokesperson ECI DC Kalaburagi DIPR-KALABURAGI


Ms Fouzia Taranum, IAS Deputy Commissioner & District Election Officer, Kalaburagi visited Polling personal second training in Kalaburagi South Chief Electoral Officer, Karnataka Election Commission of India Spokesperson ECI DC Kalaburagi DIPR-KALABURAGI


ಗುಲಬರ್ಗಾ ಲೋಕಸಭಾ ಚುನಾವಣೆಯ ಮತದಾನ ಮೇ 7ರಂದು ನಡೆಯಲಿದ್ದು, ಬಹಿರಂಗ ಪ್ರಚಾರ ಮೇ 5ರ ಸಂಜೆ 6 ಗಂಟೆಗೆ ಕೊನೆಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ deokalaburagi ಬಿ.ಫೌಜಿಯಾ ತರನ್ನುಮ್ ಅವರು ರಾಜಕೀಯ ಪಕ್ಷದ ಮುಖಂಡರಸಭೆ ನಡೆಸಿ ಮತದಾನ ಪೂರ್ವ 48 ರಿಂದ 72 ಗಂಟೆಯಲ್ಲಿ ಪಾಲಿಸಬೇಕಾದ ನಿಯಮಗಳು ಕುರಿತು ತಿಳಿ ಹೇಳಿದರು


Ms Fouzia Taranum, IAS Deputy Commissioner & District Election Officer, Kalaburagi visited mustering center Kalaburagi north Chief Electoral Officer, Karnataka Election Commission of India Spokesperson ECI DC Kalaburagi DIPR-KALABURAGI


Ms Fouzia Taranum, IAS Deputy Commissioner & District Election Officer, Kalaburagi visited mustering center Kalaburagi Rural Chief Electoral Officer, Karnataka Election Commission of India Spokesperson ECI DC Kalaburagi DIPR-KALABURAGI


ಲೋಕಸಭಾ ಚುನಾವಣೆ 2024 ರ ಹಿನ್ನಲೆಯಲ್ಲಿ General Observer ದೀಪನ್ಕರ್ ಸಿನ್ಹ ರವರ ಅಧ್ಯಕ್ಷತೆಯಲ್ಲಿ 3 ನೇ ಹಂತದ ಮತಗಟ್ಟೆ ಅಧಿಕಾರಿಗಳ ರಂಡೋಮೈಸೆಶನ್ & 2ನೇ ಹಂತದ ಮೈಕ್ರೋ ಅಬ್ಸವರ್ ರವರ ರಂಡೋಮೈಸೆಶನ್ ಅನ್ನು ಹಮ್ಮಿಕೊಳ್ಳಲಾಯಿತು. ಎಲ್ಲಾ ಸಹಾಯಕ ಚುನಾವಣಾಧಿಕಾರಿಗಳು ಹಾಜರಿದ್ದರು. Chief Electoral Officer, Karnataka Election Commission of India DIPR-KALABURAGI


Ms Fouzia Taranum, IAS Deputy Commissioner & District Election Officer, Kalaburagi visited mustering center Afzalpur Chief Electoral Officer, Karnataka Election Commission of India Spokesperson ECI DC Kalaburagi DIPR-KALABURAGI


ಎಲ್ಲಾ ವಿಧಾನಸಭಾ ಮತಕ್ಷೇತ್ರಗಳಲ್ಲಿ ಮಸ್ಟರಿಂಗ್ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಲಬುರಗಿ ಉತ್ತರ, ಕಲಬುರಗಿ ದಕ್ಷಿಣ, ಕಲಬುರಗಿ ಗ್ರಾಮೀಣ & ಅಫ್ಜಲ್ಪುರ ತಾಲೂಕಿನ ಮತಕ್ಷೇತ್ರಗಳಿಗೆ ಭೇಟಿ ನೀಡಿ ಮಸ್ಟರಿಂಗ್ ಕಾರ್ಯವನ್ನು ಪರಿಶೀಲಿಸಲಾಯಿತು. Chief Electoral Officer, Karnataka Election Commission of India deokalaburagi @Kalaburgivarth


Ms Fouzia Taranum, IAS Deputy Commissioner & District Election Officer, Kalaburagi visited model polling booths at Afzalpur TMC Chief Electoral Officer, Karnataka Election Commission of India Spokesperson ECI DC Kalaburagi DIPR-KALABURAGI


ಮತದಾರ ಬಂಧುಗಳೇ... ಮತದಾನ ಪ್ರಜಾಪ್ರಭುತ್ವದ ಹಕ್ಕು, ಪ್ರತಿ ಮತವೂ ಉತ್ತಮ ರಾಷ್ಟ್ರ ನಿರ್ಮಾಣಕ್ಕೆ ಅಡಿಪಾಯ. ನಮ್ಮ ನಡೆ ಮತಗಟ್ಟೆ ಕಡೆ. ಎಲ್ಲರೂ ತಪ್ಪದೇ ಮತದಾನ ಮಾಡಿ. Chief Electoral Officer, Karnataka Election Commission of India deokalaburagi DIPR-KALABURAGI CEO ZP Kalaburagi Krishna Bajpai


ನಾಳೆ ನಡೆಯಲಿರುವ ಲೋಕಸಭಾ ಚುನಾವಣೆಯ ಅಂಗವಾಗಿ ಗುಲಬರ್ಗಾ ಉತ್ತರ ಕ್ಷೇತ್ರದ ಮಸ್ಟರಿಂಗ್ ಸೆಂಟರ್ ಗೆ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಅವರು ಭೇಟಿ ನೀಡಿ ಮಸ್ಟರಿಂಗ್ ಪ್ರಕ್ರಿಯೆಯನ್ನು ವೀಕ್ಷಿಸಿದರು. Election Commission of India #ceokarnataka #LokaSabhaElection2024 #Election2024 #YourVoteYourVoice #VotingMatters #voting #DeshkaGarv


