
SS Mallikarjun
@dvgmallikarjun
Ex Minister for Horticulture and Agricultural Marketing, Government of Karnataka.
ID: 863642580302430208
http://www.ssmdvg.com 14-05-2017 06:30:11
69 Tweet
835 Followers
24 Following




ಕೆಪಿಸಿಸಿ ಅಧ್ಯಕ್ಷರಾದ DK Shivakumar, ವಿಪಕ್ಷ ನಾಯಕರಾದ Siddaramaiah ಅವರ ನೇತೃತ್ವದ ನಿಯೋಗ ರಾಜ್ಯಪಾಲರನ್ನ ಭೇಟಿಮಾಡಿ, ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು ಗುತ್ತಿಗೆದಾರರ ಸಂಘದ ಅಧ್ಯಕ್ಷರ ಪತ್ರದಿಂದ ಇದು ಸಾಬೀತಾಗಿದೆ, ಈ 40% ಕಮಿಷನ್ ಸರ್ಕಾರವನ್ನ ಸಂವಿಧಾನದ 365ನೇ ವಿಧಿಯ ಅನ್ವಯ ವಜಾಗೊಳಿಸುವಂತೆ ದೂರು ನೀಡಲಾಯಿತು.


ಕೆಪಿಸಿಸಿ ಕಾರ್ಯಾಧ್ಯಕ್ಷರಾದ Ramalinga Reddy, ಮಾಜಿ ಸಚಿವರಾದ Krishna Byre Gowda, ವಿಧಾನಸಭಾ ಮುಖ್ಯ ಸಚೇತಕ @Dr_Ajay_Singh, ವಿಧಾನ ಪರಿಷತ್ ಸದಸ್ಯ ನಸೀರ್ ಅಹ್ಮದ್, ಮಾಜಿ ಸಂಸದ ವಿ.ಎಸ್ ಉಗ್ರಪ್ಪ ನಿಯೋಗದಲ್ಲಿದ್ದರು.



LIVE: Congress Party briefing by Shri Anand Sharma at AICC HQ. x.com/i/broadcasts/1…

ಎಲ್ಲರಿಗೂ ಸಂವಿಧಾನ ಸಮರ್ಪಣ ದಿನದ ಶುಭಾಶಯಗಳು Karnataka Congress Siddaramaiah DK Shivakumar D K Shivakumar, President, KPCC



ರಾಜ್ಯ ಬಿಜೆಪಿ ಸರ್ಕಾರದಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿ ಬದಲಾವಣೆ ಖಚಿತ. ಈ ಹಿಂದೆ ಯಡಿಯೂರಪ್ಪ ಮೇಲೆ ವಿಶ್ವಾಸ ಕಳೆದುಕೊಂಡರೆಂದು ರಾಜಿನಾಮ ಪಡೆಯಲಾಯಿತು, ನಂತರ ಅಧಿಕಾರಕ್ಕೆ ಬಂದ ಬಸವರಾಜ ಬೊಮ್ಮಾಯಿ ಸರ್ಕಾರದ ಮೇಲೂ ಅವರದೇ ಸಚಿವರು ಇದೀಗ ಸಂಶಯ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಬೊಮ್ಮಾಯಿ ಕೂಡ ರಾಜೀನಾಮೆ ಕೊಡಬೇಕು. DK Shivakumar



ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ IYC Karnataka ಆಯೋಜಿಸಿರುವ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರ ಜೀವನ ಆಧಾರಿತ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಿದೆ.



ರಾಜ್ಯ ವಕ್ಫ್ ಮಂಡಳಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮೊಹಮ್ಮದ್ ಷಫಿ ಸ-ಅದಿ ಅವರು ಇಂದು ನನ್ನನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ವೇಳೆ ಅವರನ್ನು ಅಭಿನಂದಿಸಿ ಶುಭ ಹಾರೈಸಿದೆ. ಮಾಜಿ ಸಚಿವರಾದ B Z Zameer Ahmed Khan, ಶಾಸಕರಾದ Byrathi Suresh ಸೇರಿದಂತೆ ಹಲವರು ಹಾಜರಿದ್ದರು.





