VK Editor (@editor_vk) 's Twitter Profile
VK Editor

@editor_vk

This is the official handle for reader feedback of Vijaya Karnataka, most read Kannada News Paper @VijayKarnataka @TimesInternet

ID: 1025326483475070976

linkhttp://VijayKarnataka.com calendar_today03-08-2018 10:24:18

12,12K Tweet

5,5K Followers

88 Following

VK Editor (@editor_vk) 's Twitter Profile Photo

ಸುನಿತಾ ಬಳಿಕ ಬಾಹ್ಯಾಕಾಶ ನಿಲ್ದಾಣಕ್ಕೆ ಭಾರತದ ಮತ್ತೊಬ್ಬ ಗಗನಯಾನಿ ಶುಭಾಂಶು ಹೊರಟು ನಿಂತಿದ್ದಾರೆ... ಭಾರತೀಯ ವಾಯುಸೇ‌ನೆಯ ಫೈಟರ್ ಪೈಲಟ್ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲ ಕನಸಿನ ಸಾಹಸ ಕುರಿತು #ವಿಕಸೈನ್ಸ್_ಕೆಫೆ vijaykarnataka Sudarshan Channangihalli Keerthi Kolgar Rajeeva C J ISRO

ಸುನಿತಾ ಬಳಿಕ ಬಾಹ್ಯಾಕಾಶ ನಿಲ್ದಾಣಕ್ಕೆ ಭಾರತದ ಮತ್ತೊಬ್ಬ ಗಗನಯಾನಿ ಶುಭಾಂಶು ಹೊರಟು ನಿಂತಿದ್ದಾರೆ...
ಭಾರತೀಯ ವಾಯುಸೇ‌ನೆಯ ಫೈಟರ್ ಪೈಲಟ್  ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲ ಕನಸಿನ ಸಾಹಸ ಕುರಿತು
#ವಿಕಸೈನ್ಸ್_ಕೆಫೆ
vijaykarnataka
Sudarshan Channangihalli Keerthi Kolgar
Rajeeva C J ISRO
VK Editor (@editor_vk) 's Twitter Profile Photo

ಗೂಢಾಚಾರಿ ಎಂಬ ಹಣೆಪಟ್ಟಿ ಹೊತ್ತ ಯೂಟ್ಯೂಬರ್ ಜ್ಯೋತಿ ಸೆರೆ ಪ್ರಕರಣ ಪ್ರಭಾವಿಗಳ ಸಂಸ್ಕೃತಿಯ ಮೇಲೆ ದೇಶದ ಗಮನ ಹರಿಯುವಂತೆ ಮಾಡಿದೆ. ವೈರಲ್ ಆಗಲು ಯಾವ ಹಂತಕ್ಕೂ ಇಳಿಯುವ ಪ್ರಭಾವಿಗಳ ಸಾಮಾಜಿಕ ಬದ್ಧತೆಯ ಪ್ರಶ್ನಿಸುವಂತೆ ಮಾಡಿದೆ #ವಿಕಫೋಕಸ್ vijaykarnataka Sudarshan Channangihalli Harshavardhan somashekar Keerthi Kolgar Rajeeva C J

ಗೂಢಾಚಾರಿ ಎಂಬ ಹಣೆಪಟ್ಟಿ ಹೊತ್ತ ಯೂಟ್ಯೂಬರ್ ಜ್ಯೋತಿ ಸೆರೆ ಪ್ರಕರಣ ಪ್ರಭಾವಿಗಳ ಸಂಸ್ಕೃತಿಯ ಮೇಲೆ ದೇಶದ ಗಮನ ಹರಿಯುವಂತೆ ಮಾಡಿದೆ. ವೈರಲ್ ಆಗಲು ಯಾವ ಹಂತಕ್ಕೂ ಇಳಿಯುವ ಪ್ರಭಾವಿಗಳ ಸಾಮಾಜಿಕ ಬದ್ಧತೆಯ ಪ್ರಶ್ನಿಸುವಂತೆ ಮಾಡಿದೆ #ವಿಕಫೋಕಸ್
vijaykarnataka Sudarshan Channangihalli Harshavardhan somashekar Keerthi Kolgar Rajeeva C J
VK Editor (@editor_vk) 's Twitter Profile Photo

ಇರಲಿ ಜೇಬಲ್ಲಿ ಪಾಕೆಟ್ ಡೈರಿ ಎಂಬ ಮಿತ್ರ vijaykarnataka #ವಿಕಮಧುರಾನುಭೂತಿ

ಇರಲಿ ಜೇಬಲ್ಲಿ ಪಾಕೆಟ್ ಡೈರಿ ಎಂಬ ಮಿತ್ರ
vijaykarnataka
#ವಿಕಮಧುರಾನುಭೂತಿ
VK Editor (@editor_vk) 's Twitter Profile Photo

ಅಮೆರಿಕ ಅಧ್ಯಕ್ಷೀಯ ಚುನಾವಣೆ ಬಳಿಕ ಎಲಾನ್ ಮಸ್ಕ್ ಇಲ್ಲದೆ ಅಮೆರಿಕದ ಆಡಳಿತ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ ಎನ್ನುವ ವಾತಾವರಣವಿತ್ತು. ಟ್ರಂಪ್-ಮಸ್ಕ್ ಸ್ನೇಹ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿತ್ತು. ಈಗ ಅದು ಹಾವು- ಮುಂಗುಸಿಯಂತಾಗಿದೆ, ಏಕೆ? #ವಿಕಫೋಕಸ್ vijaykarnataka Sudarshan Channangihalli RC BHAT Raveendra shetty Keerthi Kolgar

ಅಮೆರಿಕ ಅಧ್ಯಕ್ಷೀಯ ಚುನಾವಣೆ ಬಳಿಕ ಎಲಾನ್ ಮಸ್ಕ್ ಇಲ್ಲದೆ ಅಮೆರಿಕದ ಆಡಳಿತ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ ಎನ್ನುವ ವಾತಾವರಣವಿತ್ತು. ಟ್ರಂಪ್-ಮಸ್ಕ್ ಸ್ನೇಹ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿತ್ತು. ಈಗ ಅದು ಹಾವು- ಮುಂಗುಸಿಯಂತಾಗಿದೆ, ಏಕೆ?
#ವಿಕಫೋಕಸ್ vijaykarnataka Sudarshan Channangihalli RC BHAT
Raveendra shetty
Keerthi Kolgar
VK Editor (@editor_vk) 's Twitter Profile Photo

ಮೋದಿ ಮತ್ತಷ್ಟು ಗಟ್ಟಿ ! ನರೇಂದ್ರ ಮೋದಿ ಸರಕಾರಕ್ಕೆ ಹನ್ನೊಂದರ ಕುರಿತು #ವಿಕಸಂಪಾದಕೀಯ Modi is stronger ! #VkEditorial vijaykarnataka Narendra Modi PMO India

ಮೋದಿ ಮತ್ತಷ್ಟು ಗಟ್ಟಿ !

ನರೇಂದ್ರ ಮೋದಿ ಸರಕಾರಕ್ಕೆ ಹನ್ನೊಂದರ ಕುರಿತು
#ವಿಕಸಂಪಾದಕೀಯ

Modi is stronger !
#VkEditorial

vijaykarnataka
Narendra Modi PMO India
VK Editor (@editor_vk) 's Twitter Profile Photo

ಪ್ರಧಾನಿಯಾಗಿ ನರೇಂದ್ರ ಮೋದಿ ಅವರ 11 ವರುಷಗಳ ಅವಧಿಯ 11 ಟರ್ನಿಂಗ್ ಪಾಯಿಂಟ್ಗಳು... ಆದರೆ, ಎಂಬ ಕೊರಗಿನ‌ ಸಹಿತ ! #ವಿಕಫೋಕಸ್ vijaykarnataka Sudarshan Channangihalli Keerthi Kolgar B.Somashekhar Narendra Modi PMO India

ಪ್ರಧಾನಿಯಾಗಿ ನರೇಂದ್ರ ಮೋದಿ ಅವರ 11 ವರುಷಗಳ ಅವಧಿಯ 11 ಟರ್ನಿಂಗ್ ಪಾಯಿಂಟ್ಗಳು...
ಆದರೆ, ಎಂಬ ಕೊರಗಿನ‌ ಸಹಿತ !
#ವಿಕಫೋಕಸ್ vijaykarnataka
Sudarshan Channangihalli Keerthi Kolgar
B.Somashekhar
Narendra Modi PMO India
VK Editor (@editor_vk) 's Twitter Profile Photo

ಕರ್ನಾಟಕದಲ್ಲಿ ಶೇ.21ರಷ್ಟು ಅರಣ್ಯ ಪ್ರದೇಶಗಳಿದ್ದು,ಇಲ್ಲಿ ಆನೆಗಳ ಸಂಖ್ಯೆ ಅತಿಹೆಚ್ಚು.ಇಂಥ ಬಹುಮುಖ್ಯ ಅರಣ್ಯ ಸಂಪತ್ತನ್ನು ಸಂರಕ್ಷಿಸಲು ಹೊಸ ತಂತ್ರಜ್ಞಾನದ ಬಳಕೆ ಅತ್ಯಗತ್ಯ. ಈ ಕುರಿತು ಕರ್ನಾಟಕದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ vijaykarnataka ಪತ್ರಿಕೆಗೆ ಬರೆದಿರುವ ಲೇಖನ Chief Secy Karnataka Shalini Rajanish Sudarshan Channangihalli

ಕರ್ನಾಟಕದಲ್ಲಿ ಶೇ.21ರಷ್ಟು ಅರಣ್ಯ ಪ್ರದೇಶಗಳಿದ್ದು,ಇಲ್ಲಿ ಆನೆಗಳ ಸಂಖ್ಯೆ ಅತಿಹೆಚ್ಚು.ಇಂಥ ಬಹುಮುಖ್ಯ ಅರಣ್ಯ ಸಂಪತ್ತನ್ನು ಸಂರಕ್ಷಿಸಲು ಹೊಸ ತಂತ್ರಜ್ಞಾನದ ಬಳಕೆ ಅತ್ಯಗತ್ಯ. ಈ ಕುರಿತು ಕರ್ನಾಟಕದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ vijaykarnataka
ಪತ್ರಿಕೆಗೆ ಬರೆದಿರುವ ಲೇಖನ
Chief Secy Karnataka Shalini Rajanish Sudarshan Channangihalli