HAL AIRPORT TRAFFIC BTP (@halairporttrfps) 's Twitter Profile
HAL AIRPORT TRAFFIC BTP

@halairporttrfps

Official twitter account of HAL Airport Traffic Police Station (080-22943115). Dial Namma-112 in case of emergency. @blrcitytraffic

ID: 3014057594

linkhttps://btp.gov.in/ calendar_today09-02-2015 06:37:58

14,14K Tweet

11,11K Followers

54 Following

HAL AIRPORT TRAFFIC BTP (@halairporttrfps) 's Twitter Profile Photo

'Traffic Advisory' Slow moving traffic due to tree fallen at salem bridge towards mahadevpura. We are here assisting with your commute, Saturday 24.05.2025. 📞112 for the immediate assistance during any emergency.

'Traffic Advisory' 
Slow moving traffic due to tree fallen at salem bridge  towards mahadevpura.

We are here assisting with your commute, Saturday 24.05.2025.

📞112 for the immediate assistance during any emergency.
ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

24 ಮೇ 2025 ರಂದು, ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ.ದಯಾನಂದ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ನಡೆದ #MeetTheBCP ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯವನ್ನು ಮೆರೆದರು. ಮಾದಕ ದ್ರವ್ಯ ಸಮಸ್ಯೆ, ಸಂಚಾರಿ ಸಮಸ್ಯೆಗಳು, ಪಾದಚಾರಿಗಳ ಸುರಕ್ಷತೆ, ವಾಹನ ನಿಲುಗಡೆ ಸಮಸ್ಯೆ, ರಸ್ತೆ ಎರಡೂ ಬದಿ

24 ಮೇ 2025 ರಂದು, ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ  ಬಿ.ದಯಾನಂದ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ನಡೆದ #MeetTheBCP ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯವನ್ನು ಮೆರೆದರು.

ಮಾದಕ ದ್ರವ್ಯ ಸಮಸ್ಯೆ, ಸಂಚಾರಿ ಸಮಸ್ಯೆಗಳು, ಪಾದಚಾರಿಗಳ ಸುರಕ್ಷತೆ, ವಾಹನ ನಿಲುಗಡೆ ಸಮಸ್ಯೆ, ರಸ್ತೆ ಎರಡೂ ಬದಿ
ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ಲೋಕ ಸ್ಪಂದನ ಕ್ಯೂಆರ್ ಕೋಡ್ ಬಗ್ಗೆ ನಿಮ್ಮ ಉತ್ತಮ ಪ್ರತಿಕ್ರಿಯೆಗಳಿಗೆ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ ಪ್ರೋತ್ಸಾಹದ ಮಾತುಗಳು ನಮಗೆ ಮತ್ತಷ್ಟು ಸ್ಫೂರ್ತಿ ನೀಡಲಿವೆ. ಪ್ರಾಮಾಣಿಕವಾಗಿ ನಿಮ್ಮ ಸೇವೆ ಮಾಡುವ ಸಂಕಲ್ಪ ಮಾಡುತ್ತೇವೆ. #WeServeWeProtect #OurWorkYourSupport #NammaPolice #weserveandprotect #public #postive

ಲೋಕ ಸ್ಪಂದನ ಕ್ಯೂಆರ್ ಕೋಡ್ ಬಗ್ಗೆ ನಿಮ್ಮ ಉತ್ತಮ ಪ್ರತಿಕ್ರಿಯೆಗಳಿಗೆ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ ಪ್ರೋತ್ಸಾಹದ ಮಾತುಗಳು ನಮಗೆ ಮತ್ತಷ್ಟು ಸ್ಫೂರ್ತಿ ನೀಡಲಿವೆ. ಪ್ರಾಮಾಣಿಕವಾಗಿ ನಿಮ್ಮ ಸೇವೆ ಮಾಡುವ ಸಂಕಲ್ಪ ಮಾಡುತ್ತೇವೆ.

#WeServeWeProtect #OurWorkYourSupport #NammaPolice  #weserveandprotect #public  #postive
HAL AIRPORT TRAFFIC BTP (@halairporttrfps) 's Twitter Profile Photo

"Traffic Advisory" Due to ongoing Metro work on ORR (Outer ring road) at opposite marathahalli police station,traffic movement is very slow from kadubeesanahalli towards karthiknagar and marathahalli towards kadubeesanahalli ,we request all commuters please co-operate with us, Tq

"Traffic Advisory" Due to ongoing Metro work on ORR (Outer ring road) at opposite marathahalli police station,traffic movement is very slow from kadubeesanahalli towards karthiknagar and marathahalli towards kadubeesanahalli ,we request all commuters please co-operate with us, Tq
Bengaluru Paw Patrol (@blrk9cops) 's Twitter Profile Photo

ನಮ್ಮ ಪೊಲೀಸ್ ಇಲಾಖೆಯ ಅಶ್ವದಳವು ಈ ವಾರಾಂತ್ಯದಲ್ಲಿ ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆ, ಲಾಲ್ ಬಾಗ್, ಹೈ ಕೋರ್ಟ್ ಹಾಗೂ ವಿಧಾನಸೌಧ ಸುತ್ತಮುತ್ತಲ ಪ್ರದೇಶದಲ್ಲಿ ಗಸ್ತು ತಿರುಗಿದ್ದು, ಈ ಮೂಲಕ ನಗರದ ಪ್ರಮುಖ ಪ್ರದೇಶಗಳಲ್ಲಿನ ಭದ್ರತೆ ಹಾಗೂ ಕಾನೂನು ಸುವ್ಯವಸ್ಥೆ ಪಾಲನೆಯನ್ನು ಮತ್ತಷ್ಟು ಸುಭದ್ರಗೊಳಿಸಲಾಯಿತು. Our Mounted Police

ನಮ್ಮ ಪೊಲೀಸ್ ಇಲಾಖೆಯ ಅಶ್ವದಳವು ಈ ವಾರಾಂತ್ಯದಲ್ಲಿ ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆ, ಲಾಲ್ ಬಾಗ್, ಹೈ ಕೋರ್ಟ್ ಹಾಗೂ ವಿಧಾನಸೌಧ ಸುತ್ತಮುತ್ತಲ ಪ್ರದೇಶದಲ್ಲಿ ಗಸ್ತು ತಿರುಗಿದ್ದು, ಈ ಮೂಲಕ ನಗರದ ಪ್ರಮುಖ ಪ್ರದೇಶಗಳಲ್ಲಿನ ಭದ್ರತೆ ಹಾಗೂ ಕಾನೂನು ಸುವ್ಯವಸ್ಥೆ ಪಾಲನೆಯನ್ನು ಮತ್ತಷ್ಟು ಸುಭದ್ರಗೊಳಿಸಲಾಯಿತು.

Our Mounted Police
ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ನಿಖರತೆ, ಸ್ಥೈರ್ಯ ಹಾಗೂ ಸನ್ನದ್ಧತೆ ! ನಮ್ಮ ಸಶಸ್ತ್ರಹೆಡ್ ಕಾನ್ಸ್ಟೇಬಲ್ ಗಳು ಹಾಗೂ ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ ಗಳು ವರ್ಷದ ಮೊದಲಾರ್ಧದ ಗುಂಡು ಗುರಿ ಅಭ್ಯಾಸ ತರಬೇತಿಯಲ್ಲಿ ತಮ್ಮ ಕೌಶಲ್ಯವನ್ನು ವೃದ್ಧಿಸಿಕೊಂಡಿದ್ದಾರೆ. ನಾವು ಕರ್ತವ್ಯದಲ್ಲಿರುವಾಗ ನಮಗೆ ಪ್ರತಿಯೊಂದು ಗುಂಡು ಗುರಿ ಕೂಡ ಪ್ರಮುಖವಾಗಿರುತ್ತದೆ. ನಮ್ಮ ಪಡೆಯ ಕಾರ್ಯವೈಖರಿ