ಹಳ್ಳಿ ಕಟ್ಟೆ (@hallikatte) 's Twitter Profile
ಹಳ್ಳಿ ಕಟ್ಟೆ

@hallikatte

ಹಳ್ಳಿಕಟ್ಟೆಯಲ್ಲಿ ವ್ಯಕ್ತಪಡಿಸುವ ಭಾವನೆ ಹತ್ತಾರು ಜನಗಳ ಭಾವನೆಯಾಗಿರಬಹುದು

ವಾಕ್ ಸ್ವಾತಂತ್ರ್ಯದೊಳಗೆ ಟೀಕೆ ವ್ಯಂಗ್ಯ ರಾಜಕೀಯ ವಿಮರ್ಶೆ.

ID: 2188660807

calendar_today11-11-2013 16:26:54

24,24K Tweet

3,3K Followers

832 Following

Sri Raghavendra Granthalaya (@srigranthalaya) 's Twitter Profile Photo

Today's Alankara Darshana from Sri Raghavendra Granthalaya, Granthalayapuram, Neiveli Village (near Poondi reservoir), Thiruvallur. 29-JUL-2025 ! *ॐ श्री राघवेंद्राय नमः ।*🙏🙏 maps.app.goo.gl/1ruYtmBfpq72xJ…

Today's Alankara Darshana from Sri Raghavendra Granthalaya, Granthalayapuram, Neiveli Village (near Poondi reservoir), Thiruvallur. 29-JUL-2025 ! *ॐ श्री राघवेंद्राय नमः ।*🙏🙏
maps.app.goo.gl/1ruYtmBfpq72xJ…
ಹಳ್ಳಿ ಕಟ್ಟೆ (@hallikatte) 's Twitter Profile Photo

ಪರಮೇಶ್ವರ್ ಖಾತೆ ಬಗ್ಗೆ ದಲಿತ ಸಿಎಂ ಬಗ್ಗೆ ತಕರಾರಿಗೆ ಮುಂದಿರುತ್ತಿದ್ದವರು ಕಾಣೆಯಾಗಿದ್ದಾರೆ ? Captain Marvel 💥 ಏನಾರ ಗೊತ್ತಿದ್ರೆ ವಸಿ ಹೇಳಿ

Kateel Shri Durgaparameshwari Temple (@kateelshri) 's Twitter Profile Photo

ಕಟೀಲು ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಇವತ್ತಿನ ಸಾಯಂಕಾಲದ ಅಲಂಕಾರ 29-07-2025

ಕಟೀಲು ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಇವತ್ತಿನ ಸಾಯಂಕಾಲದ  ಅಲಂಕಾರ 29-07-2025
ಹಳ್ಳಿ ಕಟ್ಟೆ (@hallikatte) 's Twitter Profile Photo

ಈ ವೀಡಿಯೋ ನೋಡಿ ಈ ಇಬ್ಬರಿಗೂ ಕೇಳೂದು ತನಿಖೆಯನ್ನು SIT ಬಿಡಿ ಅಂತ ಕರೆಕ್ಟು ಮತ್ತೆ ನಟನ ಕೇಸ್ ನಲ್ಲಿ ಪೋಲಿಸ್ ಮತ್ತು ಕೋರ್ಟ್ಗೆ ಬಿಡದೆ ಮೀಡಿಯಾ ಟ್ರಯಲ್ ಮಾಡಿದ್ದು ಸರಿನಾ? FSL ವರದಿ ಬಗ್ಗೆ ಗಿರೀಶ್ ಸುಳ್ಳು ಹೇಳುದ್ರೆ ನಂಬಿಬಿಡೂದಾ ಅಂತ? ಮತ್ತೆ ಹೆಂಗ್ ಪುಂಗ್ಲಿ ಸುಳ್ನಾ‌ ನಂಬಿದ್ದು ಯಾಕೆ ? youtube.com/live/SDptb603e…

ಹಳ್ಳಿ ಕಟ್ಟೆ (@hallikatte) 's Twitter Profile Photo

ಬಂದಿದ್ರೆ ಈತ‌ ಕರೆದು ಸೌಜನ್ಯ ಮತ್ತು ಹತ್ತಾರು ಪ್ರಕರಣಗಳ ಆರೋಪಕ್ಕೆ ನ್ಯಾಯ ಇತ್ತಿ ಕಳಿಸುತ್ತಾನ ? ನಟನ ಕೇಸ್ ನಲ್ಲಿ ಮೈಲೇಜ್ ತಗಂಡಾ ಟ್ರಯಲ್ ನೆಪದಲ್ಲಿ ಕಾನೂನು ದಾರಿಗಳಿವೆ ನ್ಯಾಯಕ್ಕೆ ಸತ್ಯಕ್ಕೆ ಇಂದಿನ ಮಾರಿಕೊಂಡ ಗೋಧಿ ಮಾಧ್ಯಮದ ಡುಬಾಕ್ ಡಿಬೇಟ್ ಬೇಕಿರಲ್ಲ

ಹಳ್ಳಿ ಕಟ್ಟೆ (@hallikatte) 's Twitter Profile Photo

ದೊಡ್ಡವ್ರು ಮೇಲೆ‌‌ ಕೊಟ್ರೆ ಇಂತಹ ಮಾತು ಪರೋಕ್ಷವಾಗಿ ಬೆಂಬಲ ಅವರ ಜಾಗದಲ್ಲಿ ಸಾಬ್ರಿದ್ದಿದ್ದರೆ ಇದೆ ಮಾತು ಬರ್ತಿತ್ತಾ?

ಹಳ್ಳಿ ಕಟ್ಟೆ (@hallikatte) 's Twitter Profile Photo

ಭಾಯಿಯೋ ಬೆಹನೂ ಹೊಡಿರಿ ಚಪ್ಪಾಳೆ ,ತಟ್ಟೆ ಬಡಿರಿ ದೀಪ ಕಚ್ಚಿ ನಮಸ್ತೆ ಟ್ರಂಪ್ ......

ಭಾಯಿಯೋ ಬೆಹನೂ

ಹೊಡಿರಿ ಚಪ್ಪಾಳೆ ,ತಟ್ಟೆ ಬಡಿರಿ
ದೀಪ ಕಚ್ಚಿ

ನಮಸ್ತೆ ಟ್ರಂಪ್ ......
ಹಳ್ಳಿ ಕಟ್ಟೆ (@hallikatte) 's Twitter Profile Photo

ಹೆಣ್ಮ್ಕಳು ರಾಜಕೀಯ ಮಾಡ್ಬೇಕು ಆದ್ರೆ ಇರೂ ಪಕ್ಷ ಮತ್ತು ಮುಂದೆ ಹೋಗೂ ಪಕ್ಷ ಹಾಳ್ಮಾಡ್ಬಾರ್ದು ? ಕಟ್ಟೆಯಲ್ಲಿ ಜನರು ಆಡಿದ‌ ಮಾತು

ಹಳ್ಳಿ ಕಟ್ಟೆ (@hallikatte) 's Twitter Profile Photo

ನಿಮ್ಮುನ್ನಾ ಉಡುಪಿ ಮಠದ್ ಗರ್ಭ ಗುಡಿಗೆ ಬಿಡುತ್ತ ನಿಮ್ ಧರ್ಮ ಕೇಳ್ನೋಡಿ? ಕೇಸರಿ ಬಿಳಿ ಹಸಿರು ನೀಲಿ ಆಮೇಲೆ ಚರ್ಚೆ ಮಾಡುವ ‌ಮೇಡಂ Nayana Jhawar /Nayana Motamma

ನಿಮ್ಮುನ್ನಾ ಉಡುಪಿ ಮಠದ್ ಗರ್ಭ ಗುಡಿಗೆ ಬಿಡುತ್ತ ನಿಮ್ ಧರ್ಮ ಕೇಳ್ನೋಡಿ?
ಕೇಸರಿ ಬಿಳಿ ಹಸಿರು ನೀಲಿ ಆಮೇಲೆ ಚರ್ಚೆ ಮಾಡುವ ‌ಮೇಡಂ

<a href="/NayanaJhawar/">Nayana Jhawar /Nayana Motamma</a>
ಹಳ್ಳಿ ಕಟ್ಟೆ (@hallikatte) 's Twitter Profile Photo

ಸೋಶಿಯಲ್ ಮೀಡಿಯಾ ಇಂದ ಸಮಾಜ‌ ಹೆಕ್ಕುಟ್ಟೂಯ್ತು ಅಂತ ಹೇಳೂ ಗರಸ್ತ್ರು ಅದೆ ಸೋಶಿಯಲ್ ಮೀಡಿಯಾದಲ್ಲಿ ಕಣ್ಣಗ್ ಕಟ್ಟೂ ರೀತಿ ಸುಳ್ಳು ಪುಂಗಿ ,ದೇವರು ದಿಂಡ್ರು ಅಂತ ಭಯ ಬೀಳ್ಸಿ ಧರ್ಮ ಸಾಬ್ರು ಅಂತ ವಿಷ ಬೆರ್ಸಿ ಕೇಸ್ರಿ ಅಂತ ಕಲರ್ ಕಲರ್ ಕಥೆ ಕಟ್ಟಿ ಅಧಿಕಾರ ಹಿಡ್ದು ಅವ್ರೆ ಆಡೂ ಮಾತಿದು