
HSR LAYOUT TRAFFIC BTP
@hsrltrafficps
Official twitter account of HSR LAYOUT TRAFFIC PS ( 080-22942399). Dial Namma-112 in case of emergency. @blrcitytraffic- MOBIL-9480801426
ID: 4831945277
https://btp.gov.in/ 21-01-2016 06:41:31
6,6K Tweet
9,9K Followers
63 Following

#ಸಂಚಾರಸಲಹೆ #TrafficAdvisory ಸಾರ್ವಜನಿಕರು ಸಹಕರಿಸಲು ಕೋರಿದೆ / The public are requested to cooperate. DGP KARNATAKA ಕರ್ನಾಟಕ ರಾಜ್ಯ ಪೊಲೀಸ್ Karnataka State Police CP Bengaluru ಪೊಲೀಸ್ ಆಯುಕ್ತ ಬೆಂಗಳೂರು Joint CP, Traffic, Bengaluru ಬೆಂಗಳೂರು ನಗರ ಪೊಲೀಸ್ BengaluruCityPolice ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice ACP Traffic Whitefield ಎಸಿಪಿ ಸಂಚಾರ ವೈಟ್ ಫೀಲ್ಡ್ ACP EAST TRAFFIC BTP MAHADEVAPURA TRAFFIC BTP HAL AIRPORT TRAFFIC BTP K.R.PURA TRAFFIC POLICE.BENGALURU. WHITEFIELD TRAFFIC PS BTP











Attended a meeting with Outer Ring Road Companies Association ® this evening, joined by BBMP Zonal Commissioner (Mahadevapura), CMTO BMTC , DCPs Traffic East & South. Discussions focused on encouraging company employees to adopt public transport and introducing staggered entry timings and interlinking





ಸಂಚಾರ ಸಂಪರ್ಕ ಸಭೆಯ ಅಂಗವಾಗಿ ಸಾರ್ವಜನಿಕರು ತಮ್ಮಲ್ಲಿರುವ ಸಂಚಾರ ಸಲಹೆಗಳು ಅಥವಾ ದೂರುಗಳನ್ನು ಜುಲೈ 26, ಶನಿವಾರದಂದು ಎಸ್.ಜೆ.ಆರ್ ಟೆಕ್ ಹಬ್, ಬೆಳ್ಳಂದೂರಿನಲ್ಲಿ ನಡೆಯಲಿರುವ ಸಭೆಯಲ್ಲಿ ಮುಕ್ತವಾಗಿ ಚರ್ಚಿಸಬಹುದು. ಈ ಸಭೆಯಲ್ಲಿ Joint CP, Traffic, Bengaluru ರವರು ಭಾಗವಹಿಸುತ್ತಿದ್ದಾರೆ,ಬನ್ನಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿ.


ನಾಳೆ 26 ನೇ ಜುಲೈ 2025ರ ಶನಿವಾರದಂದು ಸಂಚಾರ ದಕ್ಷಿಣ ವಿಭಾಗ ಹೆಚ್ಎಸ್ಆರ್ ಉಪ ವಿಭಾಗದ BELLANDURU TRAFFIC BTP ಪೊಲೀಸ್ ಠಾಣಾ ವ್ಯಾಪ್ತಿಯ ಎಸ್ ಜೆಆರ್ ಟೆಕ್ ಹಬ್ ನಲ್ಲಿ ಸಂಚಾರ ಸಂಪರ್ಕ ದಿವಸ ಕಾರ್ಯಕ್ರಮವನ್ನುಆಯೋಜಿಸಲಾಗಿರುತ್ತದೆ. ನಾಗರೀಕರು ಸಂಚಾರ ಸಂಬಂಧಿತ ಅಹವಾಲು, ಅಭಿಪ್ರಾಯ ಸಲಹೆ ಮತ್ತು ಪರಿಹಾರದ ಕುರಿತು ಮುಕ್ತವಾಗಿ ಚರ್ಚಿಸಬಹುದು.


