Manjunatha H L (@imanjunathahl) 's Twitter Profile
Manjunatha H L

@imanjunathahl

Citizen Participation | Janaagraha | Ward Committee | Participatory Budget

ID: 2676415722

calendar_today24-07-2014 10:11:17

166 Tweet

111 Followers

194 Following

Janaagraha (@janaagraha1) 's Twitter Profile Photo

ನಿಮ್ಮ ನಗರದ ಉದ್ಯಾನವನಗಳು, ಕಾಲುದಾರಿಗಳು ಅಥವಾ ಸಾರ್ವಜನಿಕ ಶೌಚಾಲಯಗಳ ಅಭಿವೃದ್ಧಿಗೆ ನಿಮ್ಮ ಮನಸ್ಸಿನಲ್ಲಿರುವ ಸಲಹೆಗಳನ್ನು ಬಿಬಿಎಂಪಿಗೆ #ನನ್ನನಗರನನ್ನಬಜೆಟ್ ಅಭಿಯಾನದ ಮೂಲಕ ಹೇಳಬಹುದು ಎಂದು ನಿಮಗೆ ತಿಳಿದಿದೆಯೇ? ಹೌದು ಈಗಲೇ ನಿಮ್ಮ ಸಲಹೆಗಳನ್ನು ನೀಡಲು ಬಜೆಟ್ ಬಸ್‌ ಅಥವಾ mycitymyBudget.in ಗೆ ಭೇಟಿ ನೀಡಿ

ನನ್ನ ನಗರ ನನ್ನ ಬಜೆಟ್ ಬಸ್ ಇಂದು ಬಿಳೇಕಹಳ್ಳಿ, ಅರೆಕೆರೆ, ರಾಧಾಕೃಷ್ಣ ದೇವಸ್ಥಾನ, ಸಂಜಯನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಭೇಟಿ ನೀಡಲಿದೆ. ನಿಮ್ಮ ಬಜೆಟ್ ಇನ್‌ಪುಟ್‌ಗಳನ್ನು ನೀಡಲು ದಯವಿಟ್ಟು ಬಸ್‌ಗೆ ಭೇಟಿ ನೀಡಿ ಅಥವಾ ಅವುಗಳನ್ನು mycitymybudget.in ಗೆ ಭೇಟಿ ನೀಡಿ ಸಲ್ಲಿಸಿ

ನನ್ನ ನಗರ ನನ್ನ ಬಜೆಟ್ ಬಸ್ ಇಂದು ಬಿಳೇಕಹಳ್ಳಿ, ಅರೆಕೆರೆ, ರಾಧಾಕೃಷ್ಣ ದೇವಸ್ಥಾನ, ಸಂಜಯನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಭೇಟಿ ನೀಡಲಿದೆ.
ನಿಮ್ಮ ಬಜೆಟ್ ಇನ್‌ಪುಟ್‌ಗಳನ್ನು ನೀಡಲು ದಯವಿಟ್ಟು ಬಸ್‌ಗೆ ಭೇಟಿ ನೀಡಿ ಅಥವಾ ಅವುಗಳನ್ನು mycitymybudget.in ಗೆ ಭೇಟಿ ನೀಡಿ ಸಲ್ಲಿಸಿ
Janaagraha (@janaagraha1) 's Twitter Profile Photo

Team Janaagraha is in Ballari to discuss the formation of #WardCommittees in the City! Janaagraha #Karnataka Citizen Participation Lead Santosh Nargund ಸಂತೋಷ ನರಗುಂದ & Manager Manjunatha H L, met Hon'ble Ballari Mayor M Rajeshwari, Dy Mayor Malan B & Ballari City Corporation Commissioner Preeti Gehlot

Team Janaagraha is in Ballari to discuss the formation of #WardCommittees in the City!

Janaagraha #Karnataka Citizen Participation Lead Santosh Nargund ಸಂತೋಷ ನರಗುಂದ & Manager Manjunatha H L, met Hon'ble Ballari Mayor M Rajeshwari, Dy Mayor Malan B & Ballari City Corporation Commissioner Preeti Gehlot
Manjunatha H L (@imanjunathahl) 's Twitter Profile Photo

ಮದ ಮತ್ತು ವ್ಯಾಮೋಹದಿಂದ ತೆಗೆದುಕೊಳ್ಳುವ ಹಠಾತ್ ನಿರ್ಧಾರಗಳು ಅವರನ್ನೇ ಅವರ ಜೀವನವನ್ನೇ ಆಳುಮಾಡುತ್ತದೆಯೇ ವಿನಃ ಹಠಾತ್ ನಿರ್ಧಾರದಿಂದ ಪ್ರಭಾವಿತರಾದವರ ಜೀವನವನಲ್ಲ.

ಮದ ಮತ್ತು ವ್ಯಾಮೋಹದಿಂದ ತೆಗೆದುಕೊಳ್ಳುವ ಹಠಾತ್ ನಿರ್ಧಾರಗಳು ಅವರನ್ನೇ ಅವರ ಜೀವನವನ್ನೇ ಆಳುಮಾಡುತ್ತದೆಯೇ ವಿನಃ ಹಠಾತ್ ನಿರ್ಧಾರದಿಂದ ಪ್ರಭಾವಿತರಾದವರ ಜೀವನವನಲ್ಲ.
Manjunatha H L (@imanjunathahl) 's Twitter Profile Photo

ಭಕ್ತಿ ಇಲ್ಲದ ಬಸವ ನಾನಯ್ಯ ಕಕ್ಕಯ್ಯನ ಮನೆಯಲ್ಲೂ ಬೇಡಿದೆ ಚೆನ್ನಯ್ಯನ ಮನೆಯಲ್ಲೂ ಬೇಡಿದೆ ದಾಸಯ್ಯನ ಮನೆಯಲ್ಲೂ ಬೇಡಿದೆ ಎಲ್ಲ ಪುರಾತನರು ನೆರೆದು ಭಕ್ತಿ ಭಿಕ್ಷವನಿಕ್ಕಿದಡೆ ಎನ್ನ ಪಾತ್ರೆ ತುಂಬಿತ್ತು ಕೂಡಲಸಂಗಮದೇವ ನಾಡಿನ ಸಮಸ್ತ ಜನತೆಗೆ ಬಸವ ಜಯಂತಿಯ ಶುಭಾಶಯಗಳು #basavanna basavanna gowda.s

ಭಕ್ತಿ ಇಲ್ಲದ ಬಸವ ನಾನಯ್ಯ
ಕಕ್ಕಯ್ಯನ ಮನೆಯಲ್ಲೂ ಬೇಡಿದೆ
ಚೆನ್ನಯ್ಯನ ಮನೆಯಲ್ಲೂ ಬೇಡಿದೆ
ದಾಸಯ್ಯನ ಮನೆಯಲ್ಲೂ ಬೇಡಿದೆ
ಎಲ್ಲ ಪುರಾತನರು ನೆರೆದು ಭಕ್ತಿ
ಭಿಕ್ಷವನಿಕ್ಕಿದಡೆ ಎನ್ನ ಪಾತ್ರೆ ತುಂಬಿತ್ತು
ಕೂಡಲಸಂಗಮದೇವ

ನಾಡಿನ ಸಮಸ್ತ ಜನತೆಗೆ ಬಸವ ಜಯಂತಿಯ ಶುಭಾಶಯಗಳು
#basavanna basavanna gowda.s
Manjunatha H L (@imanjunathahl) 's Twitter Profile Photo

ಇದು ಬೆಂಗಳೂರಿಗರಿಂದ ಬೆಂಗಳೂರಿಗರಿಗಾಗಿ ಆಯೋಜಿಸಲಾಗುತ್ತಿರುವ ಸಮಾವೇಶ ಅದುವೇ ನಮ್ಮ *ಬೃಹತ್ ಬೆಂಗಳೂರು ವಾರ್ಡ್ ಸಮಿತಿ ಸಮಾವೇಶ* ಬೆಂಗಳೂರಿಗನಾಗಿ ನಾನು ವಾರ್ಡ್ ಸಮಿತಿಯ ಬಗ್ಗೆ ಹೆಚ್ಚಿನ ಮಾಹಿತಿಗೆ ಈ ಸಮಾವೇಶಕ್ಕೆ ಭಾಗವಹಿಸುತ್ತಿದ್ದೇನೆ ನೀವು ಭಾಗವಹಿಸಲು ಬಯಸುವಿರಾ? ನಿಮ್ಮ ಹೆಸರನ್ನುನೋಂದಾಯಿಸಲು!! bit.ly/may28mtg

ಇದು ಬೆಂಗಳೂರಿಗರಿಂದ ಬೆಂಗಳೂರಿಗರಿಗಾಗಿ ಆಯೋಜಿಸಲಾಗುತ್ತಿರುವ ಸಮಾವೇಶ ಅದುವೇ ನಮ್ಮ *ಬೃಹತ್ ಬೆಂಗಳೂರು ವಾರ್ಡ್ ಸಮಿತಿ ಸಮಾವೇಶ* ಬೆಂಗಳೂರಿಗನಾಗಿ ನಾನು ವಾರ್ಡ್ ಸಮಿತಿಯ ಬಗ್ಗೆ ಹೆಚ್ಚಿನ ಮಾಹಿತಿಗೆ ಈ ಸಮಾವೇಶಕ್ಕೆ  ಭಾಗವಹಿಸುತ್ತಿದ್ದೇನೆ ನೀವು ಭಾಗವಹಿಸಲು ಬಯಸುವಿರಾ?

ನಿಮ್ಮ ಹೆಸರನ್ನುನೋಂದಾಯಿಸಲು!!
bit.ly/may28mtg
Janaagraha (@janaagraha1) 's Twitter Profile Photo

ನೂರಾರು ನಾಗರಿಕರು ವಾರ್ಡ್ ಸಮಿತಿ ಸಭೆಗಳಲ್ಲಿ ಭಾಗವಹಿಸುತ್ತಾರೆ ಮತ್ತು ಬದಲಾವಣೆ ತರಲು ಪ್ರಯತ್ನಿಸುತ್ತಾರೆ. ಬೃಹತ್ ಬೆಂಗಳೂರು ವಾರ್ಡ್ ಸಮಿತಿ ಸಮಾವೇಶಕ್ಕೆ ನಮ್ಮೊಂದಿಗೆ ಸೇರಿ. ನಾವು ಪರಸ್ಪರ ಕಲಿಯೋಣ ಮತ್ತು ವಾರ್ಡ್ ಸಮಿತಿಗಳನ್ನು ಬಲಪಡಿಸಲು ಸಾಮೂಹಿಕ ಧ್ವನಿಯಾಗೋಣ. ನೋಂದಣಿಯಾಗಲು ಈ ಲಿಂಕ್ ನನ್ನು ಬಳಸಿ Bit.ly/may28mtg

ನೂರಾರು ನಾಗರಿಕರು ವಾರ್ಡ್ ಸಮಿತಿ ಸಭೆಗಳಲ್ಲಿ ಭಾಗವಹಿಸುತ್ತಾರೆ ಮತ್ತು ಬದಲಾವಣೆ ತರಲು ಪ್ರಯತ್ನಿಸುತ್ತಾರೆ.

ಬೃಹತ್ ಬೆಂಗಳೂರು ವಾರ್ಡ್ ಸಮಿತಿ ಸಮಾವೇಶಕ್ಕೆ ನಮ್ಮೊಂದಿಗೆ ಸೇರಿ.
ನಾವು ಪರಸ್ಪರ ಕಲಿಯೋಣ ಮತ್ತು ವಾರ್ಡ್ ಸಮಿತಿಗಳನ್ನು ಬಲಪಡಿಸಲು ಸಾಮೂಹಿಕ ಧ್ವನಿಯಾಗೋಣ.

ನೋಂದಣಿಯಾಗಲು ಈ ಲಿಂಕ್ ನನ್ನು ಬಳಸಿ
Bit.ly/may28mtg
Manjunatha H L (@imanjunathahl) 's Twitter Profile Photo

ನಮ್ಮ ಸುತ್ತಲಿನ ಹಸಿರನ್ನು ಪ್ರೀತಿಸಿ, ನಮ್ಮ ಪರಿಸರವನ್ನು ಉಳಿಸಿ ರಕ್ಷಿಸಿ, ಸರ್ವರಿಗೂ ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು. Bloomberg Law: Environment #environment #trees

ನಮ್ಮ ಸುತ್ತಲಿನ ಹಸಿರನ್ನು ಪ್ರೀತಿಸಿ, ನಮ್ಮ ಪರಿಸರವನ್ನು ಉಳಿಸಿ ರಕ್ಷಿಸಿ, ಸರ್ವರಿಗೂ ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು. Bloomberg Law: Environment #environment #trees
Janaagraha (@janaagraha1) 's Twitter Profile Photo

The #CityPolitics Survey – #Bengaluru 2022 by Janaagraha was released at The Bangalore Press Club on June 21. The survey aimed to gauge public perception on the upcoming #BBMPelections, local governance & issues that affect the quality of life. Details: linktr.ee/janaagraha

The #CityPolitics Survey – #Bengaluru 2022 by Janaagraha was released at The Bangalore Press Club on June 21. The survey aimed to gauge public perception on the upcoming #BBMPelections, local governance & issues that affect the quality of life.
Details: linktr.ee/janaagraha
Manjunatha H L (@imanjunathahl) 's Twitter Profile Photo

ಜಾತ್ಯತೀತವಾಗಿ ಬೆಂಗಳೂರು ನಗರವನ್ನು ನಿರ್ಮಿಸಿದ ನಾಡಪ್ರಭು ಕೆಂಪೇಗೌಡರ ಜಯಂತಿಯ ಶುಭಾಶಯಗಳು

ಜಾತ್ಯತೀತವಾಗಿ ಬೆಂಗಳೂರು ನಗರವನ್ನು ನಿರ್ಮಿಸಿದ ನಾಡಪ್ರಭು ಕೆಂಪೇಗೌಡರ  ಜಯಂತಿಯ ಶುಭಾಶಯಗಳು
Manjunatha H L (@imanjunathahl) 's Twitter Profile Photo

ಗಣೇಶ ದೇವರು ನಿಮಗೆ ಸಂತೋಷ ಮತ್ತು ಸಮೃದ್ಧಿಯನ್ನು ನೀಡಲಿ | *ಗಣೇಶ ಚತುರ್ಥಿಯ* ಶುಭಾಶಯಗಳು May Lord Ganesh Bless you with happiness and prosperity | Wish you happy *Ganesh Chaturthi*

ಗಣೇಶ ದೇವರು ನಿಮಗೆ ಸಂತೋಷ ಮತ್ತು ಸಮೃದ್ಧಿಯನ್ನು ನೀಡಲಿ | *ಗಣೇಶ ಚತುರ್ಥಿಯ* ಶುಭಾಶಯಗಳು
May Lord Ganesh Bless you with happiness and prosperity | Wish you happy *Ganesh Chaturthi*
Manjunatha H L (@imanjunathahl) 's Twitter Profile Photo

Dear Bengaloreans, BBMP is conducting *Ward Committee Meetings* in all the wards. This is the right time to raise your ward issues. Also, it's a window of opportunity to interact with Zonal Commissioners and other officers. Don't miss this out. Kindly attend your wards' WCM.

Dear Bengaloreans, BBMP is conducting *Ward Committee Meetings* in all the wards. This is the right time to raise your ward issues. Also, it's a window of opportunity to interact with Zonal Commissioners and other officers. Don't miss this out. Kindly attend your wards' WCM.
Janaagraha (@janaagraha1) 's Twitter Profile Photo

#Thundershowers expected to continue in #Bengaluru. Here are zone wise #emergency helpline numbers. #StaySafe residents of Bengaluru. #Heavyrains #Thunderstorm

#Thundershowers expected to continue in #Bengaluru. Here are zone wise #emergency helpline numbers.
#StaySafe residents of Bengaluru.
#Heavyrains #Thunderstorm
Manjunatha H L (@imanjunathahl) 's Twitter Profile Photo

ಶಾಂತ.. ಅಬ್ಬರಿಸಿ ಬೊಬ್ಬರೆಯುತ್ತಿದ್ದ ಜನಿ ಅವಳ ಕಂಠದಲಿಲ್ಲ ಈದಿನ ಧ್ವನಿ ಅವಳು ಈಗ ಶಾಂತ ಶರಣಿ ನನ್ನ ಅರಗಿಣಿ ಮೌನದ ಗಣಿ ಅರ್ಧ ಅಂಗಿ ನೀ! ಅರ್ಧಾಂಗಿನಿ.. ಮಂಜುನಾಥ ಹಂಪಾಪುರ