ಹೊಸತನದೊಂದಿಗೆ ನಿಮ್ಮೆಲ್ಲರ ಪ್ರೀತಿ ಆಶೀರ್ವಾದದಿಂದ ನನ್ನ ಮುಂದಿನ ಚಿತ್ರದ ಟೈಟಲ್ ಹಾಗೂ ಫಸ್ಟ್ ಲುಕ್ ಮೋಷನ್ ಪೋಸ್ಟರ್ ಜನವರಿ 14ರಂದು ಬಿಡುಗಡೆಯಾಗಲಿದೆ.
#D03 #Dhanveerrah #equinoxglobalEntertainments
ನನ್ನ ಹೊಸ ಚಿತ್ರದ ಟೈಟಲ್ ಮತ್ತು ಫಸ್ಟ್ ಲುಕ್ ಮೋಷನ್ ಪೋಸ್ಟರ್ ನಿಮಗಾಗಿ. ನಿಮ್ಮ ಪ್ರೀತಿ, ಆಶೀರ್ವಾದ ಯಾವಾಗಲೂ ಜೊತೆಗಿರಲಿ.🙏🏻
youtu.be/f_8xAZKd_R0
#Vaamana #ವಾಮನ #Dhanveerrah #equinoxglobalEntertainments #ChethanKumarGowda
ಈ ಸಂಕ್ರಾಂತಿ ನಿಮ್ಮ ಮನಸ್ಸಲ್ಲಿ ಹೊಸ ಭರವಸೆಗಳನ್ನು ಮೂಡಿಸಲಿ.ಈ ಸಂಕ್ರಾಂತಿ ನಿಮ್ಮ ಮನೆಯನ್ನು ಸುಗ್ಗಿಯ ಸಂಪತ್ತಿನಿಂದ ತುಂಬಿಸಲಿ,ನೀವು ಕಂಡ ಕನಸುಗಳೆಲ್ಲ ಬೇಗನೆ ನನಸಾಗಲಿ.
ಸರ್ವರಿಗೂ ಮಕರ ಸಂಕ್ರಾಂತಿಯ ಶುಭಾಶಯಗಳು.. 🙏🏻✨