
ಕನ್ನಡ ಸಂಚಯ
@kannadasanchaya
ಕನ್ನಡ ಸಾಹಿತ್ಯ ಸಂಶೋಧನೆ ಹಾಗೂ ಅಧ್ಯಯನ ವೇದಿಕೆ
ID: 2850354029
http://kannada.sanchaya.net 29-10-2014 20:21:58
381 Tweet
2,2K Followers
5 Following

ಇಂಡಿಕ್ ಸಬ್‌ಟೈಟ್ಲರ್ - ಇದೀಗ ವಿಡಿಯೋಗಳಿಗೆ ಸಬ್ಟೈಟಲ್ ಮಾಡುವುದು ಸುಲಭ. ವಿಶಿಷ್ಟ ಚೇತನರೂ ಇದನ್ನು ಸುಲಭವಾಗಿ ಬಳಸುವಂತೆ ಮಾಡಿರುವುದು ಮತ್ತೂ ವಿಶೇಷ. ಈ ಮುಕ್ತ ತಂತ್ರಾಂಶವನ್ನು ಇಲ್ಲಿ ಬಳಸಿ ನೋಡಿ indicsubtitler.in Nabeel Boda Akshay S Dinesh Kurian Benoy 💻 huduga #foss #fosstools FOSS United


ಅಂದಾನಪ್ಪ ದೊಡ್ಡ ಮೇಟ ಅವರ ಕರ್ಣಾಟಕ ಮಹಿಮ್ನ: ಸ್ರೋತ್ರ (ತಂತ್ರಶಾಸ್ತ್ರ) - #Kannada #Digitization #servantsofknowledge ht: Vinay Kumar ಈ ಪುಸ್ತಕವನ್ನು ಗಾಂಧಿ ಭವನ ಬೆಂಗಳೂರು ನಲ್ಲಿ ಸರ್ವೆಂಟ್ಸ ಆಫ್ ನಾಲೆಡ್ಜ್ ಯೋಜನೆ ಅಡಿ ಡಿಜಿಟಲೀಕರಿಸಲಾಗಿದೆ. ಗಾಂಧಿ ಭವನ ಬೆಂಗಳೂರು Archive link: archive.org/details/vsl.ka…



28 years of ‘Namma Manasa’ is now digitized under #ServantsOfKnowledge at Gandhi Bhavan, Bengaluru #Digitization #NammaManasa #FeministVoices #DigitalArchive #EmpoweredThroughKnowledge Access here: Internet Archive archive.org/details/Servan… & here nammamanasa.sanchaya.net


೨೮ ವರ್ಷ ಚಾಲ್ತಿಯಲ್ಲಿದ್ದ ಮಹಿಳಾ ಪತ್ರಿಕೆ "ನಮ್ಮ ಮಾನಸ" ಈಗ ಡಿಜಿಟಲ್ ರೂಪದಲ್ಲಿ. #ServantsOfKnowledge ಮೂಲಕ ಗಾಂಧಿ ಭವನ ಬೆಂಗಳೂರು ದ ಜಯಪ್ರಕಾಶ ನಾರಾಯಣ ಡಿಜಿಟಲೀಕರಣ ಕೇಂದ್ರದಲ್ಲಿ ಈ ಕಾರ್ಯ ಸಾಧ್ಯವಾಗಿದೆ. #Digitization #NammaManasa #FeministVoices #Kannada #Magazine #DigitalArchive #EmpoweredThroughKnowledge






Bengaluru’s Lalbagh library to take digital form soon - thehindu.com/news/cities/ba… #ServantsOfKnowledge #Digitization #Lalbagh #OpenKnowledge #OpenAccess ht: Jahnavi Ravindra The Hindu The Hindu-Bengaluru








Sanchi Foundation ಕನ್ನಡ ಸಂಚಯ Thank you Muralidhara Khajane sir for writing extensively about our digital initiatives. #Digitization #DigitalArchiving #Art #History #Culture #Literature thefederal.com/category/the-e… The Federal


