ಕಾಂತರಾಜ್/Kaantha Raj (@kantha_kannalli) 's Twitter Profile
ಕಾಂತರಾಜ್/Kaantha Raj

@kantha_kannalli

ಚಿತ್ರ ನಿರ್ದೇಶಕ
#ಜಲ್ಸಾ
#ಇರುವುದೆಲ್ಲವ_ಬಿಟ್ಟು
ಶೂಟಿಂಗ್ ನಲ್ಲಿ #ಶಬ್ದ
#ಮಹಾನುಭಾವ ಪರಿಕಲ್ಪನೆ ಮತ್ತು ಗೀತರಚನೆ

ID: 4635380294

calendar_today23-12-2015 05:16:31

774 Tweet

201 Followers

384 Following

ಕಾಂತರಾಜ್/Kaantha Raj (@kantha_kannalli) 's Twitter Profile Photo

ಚಿತ್ರೀಕರಣದ ಸುತ್ತ ಮುತ್ತ ಮಳೆ ಮತ್ತು ಹಾವಸೆ #ಕಾಫಿನಾಡು #ಚಿಕ್ಕಮಗಳೂರು

ಕಾಂತರಾಜ್/Kaantha Raj (@kantha_kannalli) 's Twitter Profile Photo

ಅಂದುಕೊಂಡಂತೆ ನಡೆದರೆ ಒಂದೊಳ್ಳೆ ಕತೆ ಹೇಳ್ತೀವಿ. ಸಮಯ ಬರಬೇಕು! #meghanaraj #kaantha #somu #UPDATE

ಅಂದುಕೊಂಡಂತೆ ನಡೆದರೆ ಒಂದೊಳ್ಳೆ ಕತೆ ಹೇಳ್ತೀವಿ.
ಸಮಯ ಬರಬೇಕು!

#meghanaraj #kaantha #somu #UPDATE
Narendra Modi (@narendramodi) 's Twitter Profile Photo

An exceptional game and an exceptional result! Proud of our cricket team for bringing home the ICC Champions Trophy. They’ve played wonderfully through the tournament. Congratulations to our team for the splendid all around display.

ಕಾಂತರಾಜ್/Kaantha Raj (@kantha_kannalli) 's Twitter Profile Photo

ಅಭಿನಂದನೆಗಳು ಚಾಂಪಿಯನ್ಸ್ 🇮🇳🏆🎊💥💥💥💥 #ChampionsTrophy2025 #ChampionsTrophy #TeamIndia

ಅಭಿನಂದನೆಗಳು ಚಾಂಪಿಯನ್ಸ್ 🇮🇳🏆🎊💥💥💥💥
#ChampionsTrophy2025 #ChampionsTrophy #TeamIndia
ಕಾಂತರಾಜ್/Kaantha Raj (@kantha_kannalli) 's Twitter Profile Photo

ಬದುಕೆಂಬ ಎರಡು ಚಕ್ರದ ಬಂಡಿಯ ಮೇಲೆ ಭವಿಷ್ಯದ ಭರವಸೆಯ ಕಲ್ಪನೆಯಲ್ಲಿ ಅಪ್ಪ ಮಗಳ ಮುಖದಲ್ಲಿ ಅರಳಿರುವ ಮಂದಹಾಸವು ಇರುಳನ್ನು ಬೆಳಗುತ್ತಿರುವ ಬಣ್ಣದ ದೀಪಗಳು ಭಾವಾ ಲೋಕದ ಕನಸುಗಳು, ತರಬಹುದೆ ಬಾಳಲ್ಲಿ ಬೆಳದಿಂಗಳು. #ಲೈಫ್_ಟುಡೆ #lifetoday #tabalanani #lekhachandra #kirananand #kaanthakannalli #kannadamovie

ಬದುಕೆಂಬ ಎರಡು ಚಕ್ರದ ಬಂಡಿಯ ಮೇಲೆ  
ಭವಿಷ್ಯದ ಭರವಸೆಯ ಕಲ್ಪನೆಯಲ್ಲಿ 
ಅಪ್ಪ ಮಗಳ ಮುಖದಲ್ಲಿ ಅರಳಿರುವ ಮಂದಹಾಸವು
ಇರುಳನ್ನು ಬೆಳಗುತ್ತಿರುವ ಬಣ್ಣದ ದೀಪಗಳು 
ಭಾವಾ ಲೋಕದ ಕನಸುಗಳು,
ತರಬಹುದೆ ಬಾಳಲ್ಲಿ ಬೆಳದಿಂಗಳು. 

#ಲೈಫ್_ಟುಡೆ
#lifetoday #tabalanani #lekhachandra #kirananand #kaanthakannalli #kannadamovie

90ರ ದಶಕದಲ್ಲಿ ಬೇಸಿಗೆಯ ದಾಹ ತಣಿಸುತ್ತಿದ್ದ ಬಣ್ಣ ಬಣ್ಣದ ಐಸ್ ಜ್ಯೂಸ್ ಗಳು #summer #ice

90ರ ದಶಕದಲ್ಲಿ ಬೇಸಿಗೆಯ ದಾಹ ತಣಿಸುತ್ತಿದ್ದ ಬಣ್ಣ ಬಣ್ಣದ ಐಸ್ ಜ್ಯೂಸ್ ಗಳು

#summer #ice
ಕಾಂತರಾಜ್/Kaantha Raj (@kantha_kannalli) 's Twitter Profile Photo

With #Rottweiler ರಾಟ್ ವೀಲರ್ ಬಗ್ಗೆ ಕೇಳಿದ್ದೆ , ಹತ್ತಿರದಿಂದ ನೋಡಿರಲಿಲ್ಲ.

With #Rottweiler 
ರಾಟ್ ವೀಲರ್ ಬಗ್ಗೆ ಕೇಳಿದ್ದೆ , ಹತ್ತಿರದಿಂದ ನೋಡಿರಲಿಲ್ಲ.
ಕಾಂತರಾಜ್/Kaantha Raj (@kantha_kannalli) 's Twitter Profile Photo

ಸತ್ಯ #ಯುದ್ಧಕಾಂಡ ಚಿತ್ರದ ಹೈಲೈಟ್ಸ್ #ಕತೆ #ajayrao #ಪ್ರಕಾಶ್_ಬೆಳವಾಡಿ #ಅರ್ಚನಜೋಯಿಸ್

ಕಾಂತರಾಜ್/Kaantha Raj (@kantha_kannalli) 's Twitter Profile Photo

ತಮಿಳಿನ ಖ್ಯಾತ ಕಂಪೋಸರ್, ನಟ ಜಿ ವಿ ಪ್ರಕಾಶ್ ಅವರು ಕನ್ನಡ ಮತ್ತು ತಮಿಳಿನಲ್ಲಿ ತಯಾರಾಗುತ್ತಿರುವ ನಮ್ಮ #ಲೈಫ್_ಟುಡೇ ಚಿತ್ರಕ್ಕೆ ತಮಿಳು ವರ್ಷನ್ ಗೀತೆಯನ್ನು ಹಾಡಿದರು. #song #kadechalekadechale G.V.Prakash Kumar #GVPrakash #gvprakashsongs #sridharvsambhram #kaanthakannalli #kiranaditya #lifetodaymovie #TamilNews