krjayathirtha (@krjayathirtha) 's Twitter Profile
krjayathirtha

@krjayathirtha

Jayathirtha is a activist fighting against sound & air pollution from defective silencers. Join his crusade for cleaner air & quieter streets!

ID: 114362031

linkhttp://www.aquaraimpressions.com calendar_today15-02-2010 04:31:50

4,4K Tweet

458 Followers

1,1K Following

D. Veerendra Heggade (@heggaded) 's Twitter Profile Photo

"ಭಾರತದ ಕಾಳು ಮೆಣಸಿನ ರಾಣಿ" ಎಂದೇ ಪ್ರಸಿದ್ದವಾಗಿರುವ ಕರ್ನಾಟಕ ಹೆಮ್ಮೆಯ ರಾಣಿ ಚೆನ್ನಭೈರಾದೇವಿಯ ಸ್ಮರಣಾರ್ಥ,ಇಂದು ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮುರವರು ಅಂಚೆ ಚೀಟಿ ಬಿಡುಗಡೆ ಮಾಡಿದ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು.

"ಭಾರತದ ಕಾಳು ಮೆಣಸಿನ ರಾಣಿ" ಎಂದೇ ಪ್ರಸಿದ್ದವಾಗಿರುವ ಕರ್ನಾಟಕ ಹೆಮ್ಮೆಯ ರಾಣಿ ಚೆನ್ನಭೈರಾದೇವಿಯ ಸ್ಮರಣಾರ್ಥ,ಇಂದು ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮುರವರು ಅಂಚೆ ಚೀಟಿ ಬಿಡುಗಡೆ ಮಾಡಿದ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು.
krjayathirtha (@krjayathirtha) 's Twitter Profile Photo

ಒಬ್ಬ ಗ್ರಾಹಕರು ಕೊಳ್ಳುವ ಹಾಗೂ ಮಾರುವಾತ ಬಿಹಾರಿಂದ ಬಂದು ನಾಲ್ಕು ವರ್ಷಗಳಿಂದ ಈ ದಂಧೆ ಮಾಡುವ ವಿವರ ಹಾಗೂ ಈ ಹೆಲ್ಮೆಟ್ ಗಳು ಎಲ್ಲಿದ ತರುವರೆಂಬ ವಿವರಗಳು ಇವೆ ಮೂಲದಲ್ಲಿ ತಡೆದರೆ ಅನೇಕರು ಬಳಸುವುದು ತಪ್ಪುತ್ತದೆ

ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

The night hides many risks, but our patrol teams are trained to respond swiftly and decisively. This video offers a glimpse into our nightly operations to keep Bengaluru safe and secure. #WeServeWeProtect #nightpatrol #night #patrol #patrollife #NammaPolice #hoysala #cheetahs

krjayathirtha (@krjayathirtha) 's Twitter Profile Photo

youtube.com/shorts/HEaQU_F… ಈ ರೀತಿಯ ಕಾರ್ಯಾಚರಣೆ ಮಾಡಿದರೆ ಮಾತ್ರ ಶಬ್ದಮಾಲಿನ್ಯ ಕಡಿಮೆಯಾದೀತು

krjayathirtha (@krjayathirtha) 's Twitter Profile Photo

ಅಪಾಯಕಾರಿಯಾದ ಶಬ್ದ ಮಾಲಿನ್ಯ ಮಾಡುತ್ತಾ zero talorence zigzag yello lane cross ಮಾಡುತ್ತಾ ಲಾಲ್ ಬಾಗ್ ವಾಕರ್ಸ್ ಗಳಿಗೆ ಗ್ರೀನ್ ಸಿಗ್ನಲ್ ಇರುವಾಗ ವಾಕರ್ಸ್ ಕ್ರಾಸ್ ಮಾಡುತ್ತಿರುವಾಗ ಮುನ್ನುಗುವ ಈ ಬಸ್ ಚಾಲಕನ ಹಾಗೂ ಮಾಲೀಕನ ವಿರುದ್ಧ ತೀವ್ರ ಕ್ರಮ ಕೈಗೊಳ್ಳಲು ಮನವಿ.

Dave (Road Safety: City & Highways) (@motordave2) 's Twitter Profile Photo

Plastic Caps earlier sold at Rs.50, now at Rs 130/-, on negotiation may give it for Rs. 70. Is this how people protect their ‘Head’ while also adding risks for 2 wheelers? Anil Budur Lulla DriveSmart🛡️ P.D 𝕏 VC: krjayathirtha