K.S.T.D.C. (@kstdc) 's Twitter Profile
K.S.T.D.C.

@kstdc

Karnataka is an experience to remember. From ancient temples, monuments, rich forests, beaches, hills we have it all. To book your trip visit kstdc.co

ID: 2799650419

linkhttp://www.kstdc.co calendar_today09-09-2014 10:12:35

3,3K Tweet

37,37K Followers

63 Following

K.S.T.D.C. (@kstdc) 's Twitter Profile Photo

From the ruins of Hampi to the rock-cut temples of Badami and the royal charm of Bijapur, every frame tells a story of heritage and grandeur. Join the 4N/5D KSTDC Heritage Tour and relive history! Book Now : kstdc.co/tour_packages/… #KSTDC #KarnatakaTourism #IncredibleIndia

From the ruins of Hampi to the rock-cut temples of Badami and the royal charm of Bijapur, every frame tells a story of heritage and grandeur.

Join the 4N/5D KSTDC Heritage Tour and relive history!
Book Now : kstdc.co/tour_packages/…

#KSTDC #KarnatakaTourism #IncredibleIndia
K.S.T.D.C. (@kstdc) 's Twitter Profile Photo

ನಮ್ಮ ಕರ್ನಾಟಕ ಶ್ರಮ, ತ್ಯಾಗ, ಕಲೆ ಹಾಗೂ ಸಂಸ್ಕೃತಿಯ ಜೀವಂತ ಪ್ರತಿರೂಪ ನಮ್ಮ ಸಂಸ್ಕೃತಿಯ ವೈಭವವನ್ನು ಅನುಭವಿಸಲು ಕರ್ನಾಟಕದ ಮೂಲೆಮೂಲೆ ಸುತ್ತಿ ನೋಡೋಣ! ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು! ❤️💛 #KannadaRajyotsava #KarnatakaPride #ProudKannadiga #KSTDC #KarnatakaTourism #CultureOfKarnatak

ನಮ್ಮ ಕರ್ನಾಟಕ  ಶ್ರಮ, ತ್ಯಾಗ, ಕಲೆ ಹಾಗೂ ಸಂಸ್ಕೃತಿಯ ಜೀವಂತ ಪ್ರತಿರೂಪ 
ನಮ್ಮ ಸಂಸ್ಕೃತಿಯ ವೈಭವವನ್ನು ಅನುಭವಿಸಲು ಕರ್ನಾಟಕದ ಮೂಲೆಮೂಲೆ ಸುತ್ತಿ ನೋಡೋಣ!
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು! ❤️💛
#KannadaRajyotsava #KarnatakaPride #ProudKannadiga #KSTDC #KarnatakaTourism #CultureOfKarnatak
K.S.T.D.C. (@kstdc) 's Twitter Profile Photo

ದಕ್ಷಿಣ ಭಾರತದ ಪಾರಂಪರಿಕ ಮತ್ತು ಪ್ರಸಿದ್ಧ ದೇವಾಲಯಗಳ ಭಕ್ತಿಯ ಆಶೀರ್ವಾದವನ್ನು ನಿಮ್ಮದಾಗಿಸಿ ಕೊಳ್ಳಿ ಜೊತೆಗೆ ಶಿಲ್ಪಕಲಾ ವೈಭವವನ್ನು ಆನಂದಿಸಿ. ಪ್ರತಿ ಕ್ಷಣವೂ ಆತ್ಮ ಶುದ್ಧಿಯ ಪುಯಾಣ ವಾಗಲಿ. kstdc.co/tour_packages/… #KSTDC #KarnatakaTourism #KarnatakaManyWorlds #ExploreWithKSTDC

ದಕ್ಷಿಣ ಭಾರತದ ಪಾರಂಪರಿಕ ಮತ್ತು ಪ್ರಸಿದ್ಧ ದೇವಾಲಯಗಳ ಭಕ್ತಿಯ ಆಶೀರ್ವಾದವನ್ನು ನಿಮ್ಮದಾಗಿಸಿ ಕೊಳ್ಳಿ ಜೊತೆಗೆ ಶಿಲ್ಪಕಲಾ ವೈಭವವನ್ನು ಆನಂದಿಸಿ. ಪ್ರತಿ ಕ್ಷಣವೂ ಆತ್ಮ ಶುದ್ಧಿಯ ಪುಯಾಣ ವಾಗಲಿ.

kstdc.co/tour_packages/…

#KSTDC #KarnatakaTourism #KarnatakaManyWorlds #ExploreWithKSTDC
K.S.T.D.C. (@kstdc) 's Twitter Profile Photo

ಶೀಘ್ರದಲ್ಲೇ ಉದ್ಘಾಟನೆಯಾಗಲಿರುವ ಮಯೂರ ಫಾಲ್ಗುಣಿ ರಿವರ್ ರೆಸಾರ್ಟ್, ಪಿಲಿಕುಳ ನಿಮ್ಮ ಮುಂದಿನ ನದಿ ತೀರದ ವಿಶ್ರಾಂತಿ ತಾಣ! 🌿 ಪ್ರಕೃತಿಯ ಶಾಂತಿಯೊಂದಿಗೆ, ನದಿಯ ಮೌನನಾದವನ್ನು ಅನುಭವಿಸಿ. #MayuraPhalguniRiverResort #OpeningSoon #PilikulaGetaway #NatureMeetsLuxury #RiversideRetreat #KarnatakaTourism

K.S.T.D.C. (@kstdc) 's Twitter Profile Photo

ಹೋಯ್ಸಳರ ಶಿಲ್ಪಕಲೆಯ ಅದ್ಭುತ ವೈಭವವನ್ನು ಕಾಣಲು ಬಯಸುವ ಪ್ರಯಾಣಿಕರ ಪರಿಪೂರ್ಣ ತಾಣವಾದ ಹೋಟೆಲ್ ಮಯೂರ ವೇಲಾಪುರಿ, ಬೇಲೂರು — ಚೆನ್ನಕೇಶವ ದೇವಾಲಯದಿಂದ ಕೇವಲ 5 ನಿಮಿಷಗಳ ಅಂತರದಲ್ಲಿದ್ದು, ಹಸಿರಿನ ನೈಸರ್ಗಿಕ ಸೌಂದರ್ಯದಲ್ಲಿ ನೆಲೆಗೊಂಡಿದೆ ವಿಶಾಲ ಮತ್ತು ಆರಾಮದಾಯಕ ಕೊಠಡಿಗಳು, ಸ್ವಾದಿಷ್ಟಕರ ಊಟದ ವ್ಯವಸ್ಥೆಯೊಂದಿಗೆ ಆರಾಮದಾಯಕವಾಗಿದೆ #kstdc

ಹೋಯ್ಸಳರ ಶಿಲ್ಪಕಲೆಯ ಅದ್ಭುತ ವೈಭವವನ್ನು ಕಾಣಲು ಬಯಸುವ ಪ್ರಯಾಣಿಕರ ಪರಿಪೂರ್ಣ ತಾಣವಾದ ಹೋಟೆಲ್ ಮಯೂರ ವೇಲಾಪುರಿ, ಬೇಲೂರು — ಚೆನ್ನಕೇಶವ ದೇವಾಲಯದಿಂದ ಕೇವಲ 5 ನಿಮಿಷಗಳ ಅಂತರದಲ್ಲಿದ್ದು, ಹಸಿರಿನ ನೈಸರ್ಗಿಕ ಸೌಂದರ್ಯದಲ್ಲಿ ನೆಲೆಗೊಂಡಿದೆ ವಿಶಾಲ ಮತ್ತು ಆರಾಮದಾಯಕ ಕೊಠಡಿಗಳು, ಸ್ವಾದಿಷ್ಟಕರ ಊಟದ ವ್ಯವಸ್ಥೆಯೊಂದಿಗೆ ಆರಾಮದಾಯಕವಾಗಿದೆ
#kstdc
Akki Rotti (@theshashank_p) 's Twitter Profile Photo

Akshaya Parida K.S.T.D.C. KSTDC is the best. Wasn’t feeling well. Flight got delayed. Had no strength to wait. Went straight to the KSTDC bay, got a cab immediately and he drove 50 kms to home in 1 hr. Great, isn’t it?

<a href="/akshaya_parida_/">Akshaya Parida</a> <a href="/kstdc/">K.S.T.D.C.</a> KSTDC is the best. Wasn’t feeling well. Flight got delayed. Had no strength to wait. Went straight to the KSTDC bay, got a cab immediately and he drove 50 kms to home  in 1 hr. Great, isn’t it?
Golden Chariot (@goldenchariotir) 's Twitter Profile Photo

As the Golden Chariot halts in South Goa, the evening comes alive with celebrations. Ring in the New Year with a lavish Gala Dinner where every flavour is curated to perfection, every detail shines with elegance, and every moment feels timeless. Experience an unforgettable night

As the Golden Chariot halts in South Goa, the evening comes alive with celebrations. Ring in the New Year with a lavish Gala Dinner where every flavour is curated to perfection, every detail shines with elegance, and every moment feels timeless.

Experience an unforgettable night
K.S.T.D.C. (@kstdc) 's Twitter Profile Photo

Escape to Pearl Valley near Anekal — where waterfalls shimmer and peace flows. Stay at Hotel Mayura Nisarga, beside the scenic Muthyala Maduvu. Book now : kstdc.co/hotels/hotel-m… Call us : +91 80 4334 4334 #KSTDC #MayuraHotels #PearlValley #KarnatakaTourism #NatureGetaway

Escape to Pearl Valley near Anekal — where waterfalls shimmer and peace flows. 
Stay at Hotel Mayura Nisarga, beside the scenic Muthyala Maduvu. 

Book now : kstdc.co/hotels/hotel-m…
Call us : +91 80 4334 4334

#KSTDC #MayuraHotels #PearlValley #KarnatakaTourism #NatureGetaway
K.S.T.D.C. (@kstdc) 's Twitter Profile Photo

ಮೇಘಗಳ ಮಡಿಲಲ್ಲಿ ವಿಶ್ರಾಂತಿ… ಕಾಫಿ ಪರಿಮಳದ ನಾಡಿನಲ್ಲಿ ನೆಮ್ಮದಿ! KSTDC ನ 2 ದಿನ 1 ರಾತ್ರಿ ಚಿಕ್ಕಮಗಳೂರು ಪ್ರವಾಸ ಪ್ಯಾಕೇಜ್ ನಿಮಗಾಗಿ ಸಿದ್ಧ! ಬೆಟ್ಟಗಳು, ಜಲಪಾತಗಳು ಮತ್ತು ಕಾಫಿ ತೋಟಗಳ ಮಧ್ಯೆ ಮನಮೋಹಕ ಯಾನ. ₹4,090* ರಿಂದ ಆರಂಭ #Chikmagalur #KSTDC #KarnatakaTourism #NatureGetaway #TravelWithKSTDC

ಮೇಘಗಳ ಮಡಿಲಲ್ಲಿ ವಿಶ್ರಾಂತಿ… ಕಾಫಿ ಪರಿಮಳದ ನಾಡಿನಲ್ಲಿ ನೆಮ್ಮದಿ!
KSTDC ನ 2 ದಿನ 1 ರಾತ್ರಿ ಚಿಕ್ಕಮಗಳೂರು ಪ್ರವಾಸ ಪ್ಯಾಕೇಜ್ ನಿಮಗಾಗಿ ಸಿದ್ಧ!
ಬೆಟ್ಟಗಳು, ಜಲಪಾತಗಳು ಮತ್ತು ಕಾಫಿ ತೋಟಗಳ ಮಧ್ಯೆ ಮನಮೋಹಕ ಯಾನ.
₹4,090* ರಿಂದ ಆರಂಭ 
#Chikmagalur #KSTDC #KarnatakaTourism #NatureGetaway #TravelWithKSTDC
K.S.T.D.C. (@kstdc) 's Twitter Profile Photo

Explore Mahanandi, Srisailam & Hyderabad — from sacred temples to the magic of Ramoji Film City. A perfect 6-day getaway from Bengaluru! Book: kstdc.co/tour_packages/… Call: +91 80 4334 4334 #TravelWithKSTDC #SouthIndia #RamojiFilmCity

Explore Mahanandi, Srisailam &amp; Hyderabad — from sacred temples to the magic of Ramoji Film City. A perfect 6-day getaway from Bengaluru!

Book: kstdc.co/tour_packages/…
Call: +91 80 4334 4334

#TravelWithKSTDC #SouthIndia #RamojiFilmCity
K.S.T.D.C. (@kstdc) 's Twitter Profile Photo

Experience the divine glow of Laksha Deepotsava in Dharmasthala. Join our 2D/1N spiritual getaway filled with rituals, culture, and heritage. Bookings: kstdc.co/tour_packages/… Call: +91 80 4334 4334 #LakshaDeepotsava #Dharmasthala #KSTDC #KarnatakaTourism #IncredibleIndia

Experience the divine glow of Laksha Deepotsava in Dharmasthala.
Join our 2D/1N spiritual getaway filled with rituals, culture, and heritage.

Bookings: kstdc.co/tour_packages/…
Call: +91 80 4334 4334

#LakshaDeepotsava #Dharmasthala #KSTDC #KarnatakaTourism #IncredibleIndia
K.S.T.D.C. (@kstdc) 's Twitter Profile Photo

ಬಾದಾಮಿಯ ಇತಿಹಾಸದ ವೈಭವವನ್ನು ಅನುಭವಿಸಲು ಪರಿಪೂರ್ಣ ತಾಣ — ಹೋಟೆಲ್ ಮಯೂರ ಚಾಲುಕ್ಯ, ಬಾದಾಮಿ. ಆರಾಮ, ಆತಿಥ್ಯ ಮತ್ತು ಶಾಂತಿಯ ಅನನ್ಯ ಅನುಭವ, ಸುಸಜ್ಜಿತ ಕೊಠಡಿಗಳು ಹಾಗೂ ಸ್ಥಳೀಯ ಸವಿರುಚಿ ನಿಮ್ಮ ಬಾದಾಮಿ ಪ್ರವಾಸವನ್ನು ವಿಶೇಷಗೊಳಿಸುತ್ತವೆ! kstdc.co/hotels/hotel-m… #HotelMayuraChalukya #Badami #TravelWithKSTDC #KSTDC

K.S.T.D.C. (@kstdc) 's Twitter Profile Photo

Discover a soulful 6-day journey through Pandharapura, Shirdi, Ellora, Ajantha, Nasik & Kolhapur. A perfect blend of spirituality and heritage come back blessed and inspired. Book: kstdc.co/tour_packages/… Call: +91 80 4334 4334 #KSTDC #PilgrimageHolidays #SacredDestinations

Discover a soulful 6-day journey through Pandharapura, Shirdi, Ellora, Ajantha, Nasik &amp; Kolhapur.
A perfect blend of spirituality and heritage come back blessed and inspired. 
Book: kstdc.co/tour_packages/…
Call: +91 80 4334 4334

#KSTDC #PilgrimageHolidays #SacredDestinations
K.S.T.D.C. (@kstdc) 's Twitter Profile Photo

ಹಳೇಬೀಡಿನ ಸಾಂಸ್ಕೃತಿಕ ವೈಭವದ ನಡುವೆ ಇರುವ ಹೋಟೆಲ್ ಮಯೂರ ಶಾಂತಲಾ — ನಿಮ್ಮ ಪರಿಪೂರ್ಣ ವಿಶ್ರಾಂತಿ ಸ್ಥಳ. ಸುಸಜ್ಜಿತ ಕೊಠಡಿಗಳು, ಸ್ಥಳೀಯ ಸವಿರುಚಿ, ಹಸಿರು ಸುತ್ತು ಮತ್ತು ದೇವಾಲಯದ ಮಂಗಳಧ್ವನಿಯೊಂದಿಗೆ ಮನಸಾರೆ ವಿಶ್ರಾಂತಿ. ಈಗಲೇ ಬುಕ್ ಮಾಡಿ 🔗 kstdc.co/hotels/hotel-m… #HotelMayura #Halebeedu #KSTDC #KarnatakaTourism

ಹಳೇಬೀಡಿನ ಸಾಂಸ್ಕೃತಿಕ ವೈಭವದ ನಡುವೆ ಇರುವ ಹೋಟೆಲ್ ಮಯೂರ ಶಾಂತಲಾ — ನಿಮ್ಮ ಪರಿಪೂರ್ಣ ವಿಶ್ರಾಂತಿ ಸ್ಥಳ. ಸುಸಜ್ಜಿತ ಕೊಠಡಿಗಳು, ಸ್ಥಳೀಯ ಸವಿರುಚಿ, ಹಸಿರು ಸುತ್ತು ಮತ್ತು ದೇವಾಲಯದ ಮಂಗಳಧ್ವನಿಯೊಂದಿಗೆ ಮನಸಾರೆ ವಿಶ್ರಾಂತಿ. ಈಗಲೇ ಬುಕ್ ಮಾಡಿ

🔗 kstdc.co/hotels/hotel-m…

#HotelMayura #Halebeedu #KSTDC #KarnatakaTourism
K.S.T.D.C. (@kstdc) 's Twitter Profile Photo

Escape the city rush at Hotel Mayura Pine Top, nestled atop Nandi Hills. Wake up to cool breezes, misty mornings, and panoramic views. Perfect for a peaceful weekend or a quiet getaway. Book now: kstdc.co/hotels/hotel-m… Call: +91 8043344334 #KSTDC #HotelMayuraPineTop #NandiHills