
MADIVALA PS, ಮಡಿವಾಳ ಪೊಲೀಸ್ ಠಾಣೆ
@madivalaps
Official twitter account of Madivala Police Station (080-22942568, 9480801624). Dial Namma-112 in case of emergency |Help us serve you better @BlrCityPolice
ID: 2814531444
https://www.bcp.gov.in/ 17-09-2014 09:07:33
100 Tweet
894 Followers
48 Following










ಈ ದಿನ ವಿಭಾಗದ HSR LAYOUT BCP ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ #ಮಾಸಿಕಜನಸಂಪರ್ಕ ಸಭೆಯನ್ನು ನಡೆಸಲಾಯಿತು CP Bengaluru ಪೊಲೀಸ್ ಆಯುಕ್ತ ಬೆಂಗಳೂರು ADDL. CP EAST ಬೆಂಗಳೂರು ನಗರ ಪೊಲೀಸ್ BengaluruCityPolice




MADIVALA PS, ಮಡಿವಾಳ ಪೊಲೀಸ್ ಠಾಣೆ ನ ಕಳ್ಳತನ ಪ್ರಕರಣದಲ್ಲಿ ಒಬ್ಬ ಆರೋಪಿಯನ್ನು ವಶಕ್ಕೆ ಪಡೆದು 10 ಲಕ್ಷ ಬೆಲೆಯ 14 ದ್ವಿ ಚಕ್ರ ವಾಹನಗಳನ್ನು ವಶಪಡಿಸಿಕೊಂಡಿರುವ ಉತ್ತಮ ಕಾರ್ಯವನ್ನು ಮಾನ್ಯ ಪೊಲೀಸ್ ಆಯುಕ್ತರು ಪ್ರಶಂಸಿಸಿರುತ್ತಾರೆ. CP Bengaluru ಪೊಲೀಸ್ ಆಯುಕ್ತ ಬೆಂಗಳೂರು ADDL. CP EAST ಬೆಂಗಳೂರು ನಗರ ಪೊಲೀಸ್ BengaluruCityPolice ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice


ದಿನಾಂಕ 26-10-2024 ರಂದು 4ನೇ ಶನಿವಾರ #ಮಾಸಿಕಜನಸಂಪರ್ಕಸಭೆ ಯನ್ನು SG Palya PS | ಎಸ್ ಜಿ ಪಾಳ್ಯ ಪೊಲೀಸ್ ಠಾಣೆ ಜೀವನ್ ಜ್ಯೋತಿ ಒಎಸಿ ಸಮುದಾಯ ಭವನ ( maps.app.goo.gl/RG1vR6aHsLq3Lu… ) ದಲ್ಲಿ ಆಯೋಜಿಸಿದ್ದು #ಸಾರ್ವಜನಿಕರು ನಿಮ್ಮ ಸಲಹೆ, ಸಮಸ್ಯೆ & ದೂರುಗಳಿಗಾಗಿ ದಯವಿಟ್ಟು ನಮ್ಮನ್ನು ಭೇಟಿ ಮಾಡಿ.CP Bengaluru ಪೊಲೀಸ್ ಆಯುಕ್ತ ಬೆಂಗಳೂರು ADDL. CP EAST ಬೆಂಗಳೂರು ನಗರ ಪೊಲೀಸ್ BengaluruCityPolice ACP MICOLAYOUT BCP


ಕ್ರೀಡೆಯೊಂದಿಗೆ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಆಗ್ನೇಯ ವಿಭಾಗ & ಮಾಧ್ಯಮಗಳ ಮಹಿಳಾ ತಂಡದವರ ಕ್ರೀಡಾಕೂಟವನ್ನು ಆಯೋಜನೆ ಮಾಡಿದ್ದು, ಕ್ರೀಡಾ ಪಟುಗಳು ಕ್ರೀಡಾ ಸ್ಫೂರ್ತಿಯಿಂದ ಆಟವಾಡಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಆರೋಗ್ಯದ ದೃಷ್ಟಿಯಿಂದ ನಾವೆಲ್ಲರೂ ಕ್ರೀಡೆ-ವ್ಯಾಯಾಮಗಳಲ್ಲಿ ತೊಡಗಿಸಿಕೊಳ್ಳೋಣಬೆಂಗಳೂರು ನಗರ ಪೊಲೀಸ್ BengaluruCityPolice




ಮೇ 31 ರಂದು ಇರುವ ವಿಶ್ವ ತಂಬಾಕು ರಹಿತ ದಿನಾಚರಣೆಯ ಅಂಗವಾಗಿ ಬೆಂಗಳೂರು ನಗರ ಪೊಲೀಸ್ ಆನ್ ಲೈನ್ ಪ್ರತಿಜ್ಞೆಯ ಅಭಿಯಾನ ಹಮ್ಮಿಕೊಂಡಿದೆ. ತಾವು ಈ ಕ್ಯೂ ಆರ್ ಕೋಡ್ ಬಳಸಿ ಆನ್ ಲೈನ್ ಪ್ರತಿಜ್ಞೆ ಹಾಗೂ Tobacco Free ID ಯನ್ನು ಪಡೆದು ಈ ಅಭಿಯಾನದಲ್ಲಿ ಪಾಲ್ಗೊಳ್ಳಬಹುದು. ಬೆಂಗಳೂರು ನಗರ ಪೊಲೀಸ್ BengaluruCityPolice ADDL. CP EAST

