
ಮಂಸೋರೆ/ManSoRe
@mansore25
National award winning movie #Harivu #Nathicharami and #Act1978 #film19_20_21 Director, post graduate visual artist, Art Director KFI,ಕನ್ನಡಿಗ Kolar, Nangali.
ID: 89756648
13-11-2009 18:07:29
3,3K Tweet
3,3K Followers
912 Following

ಜೀವನವೇ ಒಂದು ವಿಸ್ಮಯ, ಯಾವ ತಿರುವಲಿ ಯಾರು ಸಿಗುವರೋ, ಯಾರು ಅರಿಯರು. ಈ ಸುಂದರ ಜಗತ್ತಲ್ಲಿ ಸಂತಸದಿ ಕಳೆಯುತ್ತಾ ಸಾಗೋಣ, ದೂರ ತೀರ ಯಾನ. #ArunSagar as #Mistik in #DooraTheeraYaana Trailer : youtu.be/z9SJ6doEokM #akavijaykrishna #PriyankaKumar Veerendra Mallanna @The_Biglittle Janani Pictures

ಪ್ರಶ್ನೆಗಳು ನೂರಾರು, ದಾರಿಗಳು ಹಲವಾರು! ನಮ್ಮ ಈ ಪಯಣದಲ್ಲಿ ಜೊತೆಯಿರಲಿ, ನಿಮ್ಮ ಪ್ರೀತಿಯ ದರ್ಬಾರು! Show your INTEREST on Book My Show to #DooraTheeraYaana in.bookmyshow.com/movies/doora-t… ಮಂಸೋರೆ/ManSoRe #akavijaykrishna #PriyankaKumar Veerendra Mallanna @The_Biglittle Janani Pictures

ಪ್ರಶ್ನೆಗಳು ನೂರಾರು, ದಾರಿಗಳು ಹಲವಾರು! ನಮ್ಮ ಈ ಪಯಣದಲ್ಲಿ ಜೊತೆಯಿರಲಿ, ನಿಮ್ಮ ಪ್ರೀತಿಯ ದರ್ಬಾರು! Show your INTEREST on Book My Show to #DooraTheeraYaana in.bookmyshow.com/movies/doora-t… #akavijaykrishna #PriyankaKumar Veerendra Mallanna @The_Biglittle Janani Pictures



ರಂಗನಿಗೆ ಕೋಳಿ ಅಂದ್ರೆ ಯಾಕೆ ಅಷ್ಟು ಇಷ್ಟ ಗೊತ್ತಾ? ಗೊತ್ತಾಗಬೇಕು ಅಂದ್ರೆ ನಾಳೆ ನಮ್ಮ ದೂರ ತೀರ ಯಾನ ಸಿನೆಮಾದ ಕೋಳಿಕೆ ರಂಗ ಹಾಡು ಕೇಳಿ! #KolikeRanga Video Song | 4th July - 4PM on MRT Music YT #akavijaykrishna #PriyankaKumar Veerendra Mallanna @The_Biglittle Janani Pictures



ಪ್ರೀತಿಯ ಭಾಷೆಯಲ್ಲಿ ಸಂಬಂಧಗಳ ಕಥೆ ಬರೆಯುವ ಈ ದೂರ ತೀರದ ಯಾನಕ್ಕೆ ಇನ್ನು 7 ದಿನಗಳಷ್ಟೇ ಬಾಕಿ!! #DooraTheeraYaana In Cinemas | 11th July ಮಂಸೋರೆ/ManSoRe #akavijaykrishna #PriyankaKumar Veerendra Mallanna @The_Biglittle Janani Pictures


ಕೋಳಿಕೆ ರಂಗನ ಪದವ ಕೇಳಿ ! ಅವರ್ ಟ್ರಿಬ್ಯೂಟ್ ಟು ದಿ ಲೆಜೆಂಡರಿ ಟಿ ಪಿ ಕೈಲಾಸಂ! #KolikeRanga Video Song Out Now on MRT Music YT youtu.be/4lpEZlE-_UY ಹುಟ್ಟು ಹಬ್ಬದ ಶುಭಾಶಯಗಳು #PDChandra #DooraTheeraYaana In Cinemas | 11th July ಮಂಸೋರೆ/ManSoRe #akavijaykrishna #PriyankaKumar Veerendra Mallanna

ಅವರ್ ಟ್ರಿಬ್ಯೂಟ್ ಟು ದಿ ಲೆಜೆಂಡರಿ ಟಿ ಪಿ ಕೈಲಾಸಂ! ಕೋಳಿಕೆ ರಂಗ #KolikeRanga Video Song Out Now on @mrtmusicofficial YT youtu.be/4lpEZlE-_UY #DooraTheeraYaana In Cinemas | 11th July ಮಂಸೋರೆ/ManSoRe #akavijaykrishna #PriyankaKumar Veerendra Mallanna @The_Biglittle Janani Pictures


ಯಾನದಲಿ ಜೊತೆಯಾಗಿ ಪಯಣಿಸಲು - ದೂರ ತೀರ ಯಾನ 6 ದಿನದಲ್ಲಿ ನಿಮ್ಮ ಮುಂದೆ. #DooraTheeraYaana In Cinemas | 11th July ಮಂಸೋರೆ/ManSoRe #akavijaykrishna #PriyankaKumar Veerendra Mallanna @The_Biglittle Janani Pictures



ಪ್ರೀತಿ, ಪ್ರಶ್ನೆ, ಪಯಣಕ್ಕೆ ಇನ್ನುಳಿದಿರೋದು ೫ ದಿನ #DooraTheeraYaana In Cinemas | 11th July ಮಂಸೋರೆ/ManSoRe #akavijaykrishna #PriyankaKumar Veerendra Mallanna @The_Biglittle Janani Pictures


ರಂಗನ ತರ ನಿಮಗೂ ಕೋಳಿ ಇಷ್ಟಾನ? ಹಾಗಿದ್ರೆ ನಮ್ ಕೋಳಿಕೆ ರಂಗನ ಜೊತೆ ಸೇರಿ #KolikeRanga Video Song Out Now on MRT Music YT youtu.be/4lpEZlE-_UY?si… #DooraTheeraYaana In Cinemas | 11th July ಮಂಸೋರೆ/ManSoRe #akavijaykrishna #PriyankaKumar Veerendra Mallanna @The_Biglittle Janani Pictures

"Doora Teera Yana" director ಮಂಸೋರೆ/ManSoRe will join us on X spaces to discuss the movie releasing on July 11, 2025! Come and know more about the director's thoughts and ideas behind the movie! 📅Thursday, July 10, 730pm!


ಬನ್ನಿ ಈ ಯಾನದಲ್ಲಿ ನಮ್ಮೊಂದಿಗೆ ಜೊತೆಯಾಗಿ | #DooraTheeraYaana Premiere Show | 9th July, 4PM @ Padma theatre, Dharwad ಮಂಸೋರೆ/ManSoRe #akavijaykrishna #PriyankaKumar Veerendra Mallanna @The_Biglittle Janani Pictures


ಪ್ರೀತಿ , ಸಂಬಂಧ, ಭಾವನೆಗಳ ಅರ್ಥ ತಿಳಿಯ ಹೊರಟಿರೋ ಯಾನಕ್ಕೆ ಇನ್ನು 4 ದಿನಗಳು ಮಾತ್ರ!! #DooraTheeraYaana | In Cinemas July 11th ಮಂಸೋರೆ/ManSoRe #akavijaykrishna #PriyankaKumar Veerendra Mallanna @The_Biglittle Janani Pictures



ತಿರುವುಗಳು ಹಲವು , ನಿಲ್ದಾಣ ಒಂದು, ಪ್ರೀತಿಯ ಭಾಷೆಯಲ್ಲಿ ಕವಿತೆಯ ಬರೆಯುತ ಸಾಗಲಿ ಈ ದೂರ ತೀರ ಯಾನ!! 3 days to go #DooraTheeraYaana In Cinemas | 11th July ಮಂಸೋರೆ/ManSoRe #akavijaykrishna #PriyankaKumar Veerendra Mallanna @The_Biglittle Janani Pictures


ಈ ಗುರುವಾರ ಸಂಜೆ 7:30ಕ್ಕೆ "ದೂರ ತೀರ ಯಾನ" ಚಿತ್ರದ ನಿರ್ದೇಶಕ ಮಂಸೋರೆ/ManSoRe ಅವರ ಚಿತ್ರದ ಬಗ್ಗೆ ನಿಮ್ಮೆಲ್ಲರ ಜೊತೆ ಮಾತಾಡಲು X spaces ಗೆ ಬರ್ತಾರೆ.. ಚಿತ್ರದ ಮೂರು ಹಾಡುಗಳು ಹೊರಬಂದಿವೆ, ಕೇಳಲು ಹಿತವಾಗಿವೆ.. ನೀವೂ ಕೇಳಿ, ಟ್ರೇಲರ್ ನೋಡಿ, ಬನ್ನಿ, ಮಾತಾಡಿ 😊 Trailer: youtu.be/z9SJ6doEokM

