
kenchegowda
@mekenchegowda
Senior Special Corroespondent At Vijaya Karnataka Daily. Views Here expressed are personal.
ID: 759423572716564480
30-07-2016 16:21:04
281 Tweet
209 Followers
220 Following

ಮಹಿಳೆ ಪಯಣಿಸಿದ್ದು ಬೆಂಗಳೂರಿನಿಂದ ಹಾಸನಕ್ಕೆ, ಆದರೆ KSRTC ಟಿಕೆಟ್ ಹರಿದಿದ್ದು ಮಂಗಳೂರಿಗೆ ! ಯಾಕೆ ಹೀಗಾಗುತ್ತಿದೆ ? vijaykarnataka #ವಿಕಲೀಡ್_ನ್ಯೂಸ್ Sudarshan Channangihalli kenchegowda Shashidhar Hegde 🇮🇳 Siddaramaiah Ramalinga Reddy Rajeeva C J


ಬಿಜೆಪಿ ಸರಕಾರದ ಅವಧಿಯ ಕೋವಿಡ್ ಕಾಲದ ಆಕ್ಸಿಜನ್ ದುರಂತದ ಸಾವು ಹಾಗೂ ಔಷಧ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಕುರಿತು ತನಿಖೆಗೆ ಆದೇಶ #ವಿಕಲೀಡ್_ನ್ಯೂಸ್ vijaykarnataka Sudarshan Channangihalli Shashidhar Hegde 🇮🇳 Shivarama KEERTHI PRASAD M kenchegowda


ದುಬಾರಿಯಾದ ಜಿಲ್ಲೆಗೊಂದು ವಿಶ್ವವಿದ್ಯಾಲಯ. ರಾಜ್ಯದ ಎಂಟು ವಿವಿಗಳಿಗೆ ಶಾಶ್ವತವಾಗಿ ಬೀಗ ಜಡಿಯಲು ಸರಕಾರ ಚಿಂತನೆ... vijaykarnataka Sudarshan Channangihalli kenchegowda KEERTHI PRASAD M Shashidhar Hegde 🇮🇳 Siddaramaiah #ವಿಕ_ಲೀಡ್_ನ್ಯೂಸ್


ಬೆಂಗಳೂರು ಸೇರಿದಂತೆ ಎಲ್ಲೆಲ್ಲೂ ಆಸ್ತಿ ಬೆಲೆ ಹೆಚ್ಚಳವಾಗುತ್ತಲೇ ಇದೆ. ಯಾಕೆ ಗೊತ್ತೆ ? #ವಿಕಲೀಡ್_ನ್ಯೂಸ್ ಓದಿ... vijaykarnataka Sudarshan Channangihalli Shashidhar Hegde 🇮🇳 kenchegowda anilkumar CM of Karnataka DK Shivakumar



-ಸ್ಥಳೀಯ ಸಂಸ್ಥೆಗಳಲ್ಲಿ ಓಬಿಸಿಗೆ ಮೀಸಲು -ಬೇಳೆ ದರ ಮತ್ತೆ ಹೆಚ್ಚಳ #ವಿಕಲೀಡ್_ನ್ಯೂಸ್ vijaykarnataka Sudarshan Channangihalli Shashidhar Hegde 🇮🇳 kenchegowda


-ಮಂಜೂರು ಮಾಡಿಸಿಕೊಂಡ ಕೈಗಾರಿಕ ಉದ್ದೇಶಕ್ಕೆ ಸಕಾಲದಲ್ಲಿ ಭೂಮಿ ಬಳಸಿಕೊಳ್ಳದೇ ಇದ್ದರೆ ಭೂಮಿ ವಾಪಸ್ -ಗಾಜಾ ಆಸ್ಪತ್ರೆ ಮೇಲೆ ನಡೆದ ದಾಳಿ ಮಿಸ್ ಫೈರಾ ? #ವಿಕಲೀಡ್_ನ್ಯೂಸ್ vijaykarnataka Sudarshan Channangihalli anilkumar kenchegowda #KIADB #IsrealPalestineconflict



ಹೆಚ್ಚುವರಿ ಡಿಸಿಎಂ ಹುದ್ದೆ ಒತ್ತಡಕ್ಕೆ ಹೈಕಮಾಂಡ್ ಬ್ರೇಕ್! VK Editor vijaykarnataka Sudarshan Channangihalli Rajeeva C J Shivarama Shashidhar Hegde 🇮🇳 kenchegowda Mallikarjun Kharge DK Shivakumar Dr. G Parameshwara #karnatakapolitics


ಗ್ಯಾರಂಟಿ ಜಾರಿಗೆ 256 ಕಮಿಟಿ! VK Editor vijaykarnataka Sudarshan Channangihalli Rajeeva C J rajesh Shashidhar Hegde 🇮🇳 kenchegowda CM of Karnataka DK Shivakumar Karnataka Congress #karpol



ನಿಗಮ- ಮಂಡಳಿ ನೇಮಕಕ್ಕೆ ನಿಲ್ಲದ ತಿಕ್ಕಾಟ VK Editor vijaykarnataka Sudarshan Channangihalli Rajeeva C J Shivarama Shashidhar Hegde 🇮🇳 kenchegowda Naguvk Mallikarjun Kharge Siddaramaiah D K Shivakumar, President, KPCC Randeep Singh Surjewala #karpol


'ಬೆಂಗಳೂರು ನಗದಾಭಿವೃದ್ಧಿ' ಇಲಾಖೆಯು ನಗದು ಅಭಿವೃದ್ಧಿಗೆ ಸಿಕ್ಕಸಿಕ್ಕ ಕಡೆ ಸುಲಿಗೆಗೆ ಇಳಿದಿದೆ ಎನ್ನುವುದಕ್ಕೆ vijaykarnataka ಪತ್ರಿಕೆಯ ಈ ವರದಿಯೇ ಸಾಕ್ಷಿ. ದಂಧೆಗೆ ಯಾವ ಹುಲ್ಲುಗಾವಲಾದರೇನು? ಹೈಕಮಾಂಡ್ ಗೆ ಕಪ್ಪ ಸಲ್ಲಿಸಬೇಕೆಂದು ಹಾದಿಬೀದಿಯಲ್ಲಿ ಹೇಳಿಕೊಂಡು ಸಿಕ್ಕಿದ ಕಡೆಯೆಲ್ಲಾ ವಸೂಲಿ ಮಾಡಲಾಗುತ್ತಿದೆ.1/3 #ಕಲೆಕ್ಷನ್_ಸರ್ಕಾರ


🌿🍀🌿🍀🌿🌿🌿🍀 #ವಿಜಯಕರ್ನಾಟಕ #ಮುಖಪುಟ #03_02_2024 #ಶನಿವಾರ #ವಿಕರಜತಸಂಭ್ರಮ #VkSilverJubilee #Vijaykarnataka @deepaksaluja8 Sudarshan Channangihalli #ಕರ್ನಾಟಕ50 #ಕೇಂದ್ರಬಜೆಟ್


ಕೇಂದ್ರದಿಂದ ತೆರಿಗೆ, ಅನುದಾನ, ಬರಪರಿಹಾರ ಪಡೆಯುವಲ್ಲಿ ಕರ್ನಾಟಕಕ್ಕೆ ಅನ್ಯಾಯ. ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ಮತ್ತು ಬಿಜೆಪಿ ನೇತೃತ್ವದ ಪ್ರತಿಪಕ್ಷ ನಡುವೆ ಬಿಗ್ ಫೈಟ್ #ವಿಕಫೋಕಸ್ vijaykarnataka Sudarshan Channangihalli Shashidhar Hegde 🇮🇳 KEERTHI PRASAD M kenchegowda somashekar Keerthi Kolgar Siddaramaiah Basavaraj S Bommai


ವಿಜಯ ಕರ್ನಾಟಕ vijaykarnataka ಪತ್ರಿಕೆಯ ವಿಕ ಸೂಪರ್ ಸ್ಟಾರ್ ರೈತ ಗ್ರ್ಯಾಂಡ್ ಪಿನಾಲೆ ಕಾರ್ಯಕ್ರಮಕ್ಕೂ ಮುನ್ನ ಸಂಪಾದಕ Sudarshan Channangihalli ಸ್ಥಾನಿಕ ಸಂಪಾದಕರ ಜತೆ ವಿಕ ಬಳಗದ ನಾವೊಂದಿಷ್ಟು ಸ್ಟಾರ್ಗಳಲ್ಲದ ಸ್ಟಾರ್ ಗಳು ! Shivarama Devayya Guttedar Gangadhar Bandihal Iranna M. B. Goudar Seetharama Mayya KEERTHI PRASAD M


ಏಳನೇ ವೇತನ ಆಯೋಗದಡಿ ನಮ್ಮ ಕರ್ನಾಟಕದ ಸರಕಾರಿ ನೌಕರರಿಗೆ ಸಿಗುತ್ತಿರುವ ವೇತನ ಸೌಲಭ್ಯಗಳು ಏನು ಎತ್ತ ? #ವಿಕಫೋಕಸ್ vijaykarnataka Sudarshan Channangihalli kenchegowda Shashidhar Hegde 🇮🇳 Keerthi Kolgar #PayCommission
