MEGHANA RAJ SARJA (@meghanasraj) 's Twitter Profile
MEGHANA RAJ SARJA

@meghanasraj

ACTOR. Carpe Diem instagram- @megsraj

ID: 112766188

linkhttp://facebook.com/MeghanaSunderRaj calendar_today09-02-2010 16:55:32

9,9K Tweet

186,186K Followers

70 Following

ಕರಿಯ | Kariya (@karisubbayya) 's Twitter Profile Photo

Wow 🤩 what a gripping thriller movie👌 Great team effort. I liked the combo of Police-Chef character by Prajwal Devaraj FC & nicely crafted acting by MEGHANA RAJ SARJA VasukiVaibhav ವಾವ್ ಸಕ್ಕತ್ತಾಗ್ music ಕೊಟ್ಟಿದ್ದೀರ ಕಣ್ರೀ ನೀವು👏👏 #ತತ್ಸಮ_ತದ್ಬವ #TatsamaTadbhava

Srinagara Kitty (@srinagarkitty_) 's Twitter Profile Photo

ನಿರ್ವಿಘ್ನಕಾರಕ ವಿಘ್ನೇಶ್ವರನ ಕೃಪಾಕಟಾಕ್ಷ ಎಲ್ಲರಿಗೂ ಲಭಿಸಲಿ. ಗೌರಿ – ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು . . #gowriganeshafestival #ganeshafestival #gowrifestival #gowriganesha #lordganesha #amartha MEGHANA RAJ SARJA

ನಿರ್ವಿಘ್ನಕಾರಕ ವಿಘ್ನೇಶ್ವರನ ಕೃಪಾಕಟಾಕ್ಷ ಎಲ್ಲರಿಗೂ ಲಭಿಸಲಿ.
ಗೌರಿ – ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು

#gowriganeshafestival #ganeshafestival #gowrifestival #gowriganesha #lordganesha #amartha MEGHANA RAJ SARJA
𝐍𝐀𝐌𝐂𝐈𝐍𝐄𝐌𝐀 (@namcinema) 's Twitter Profile Photo

ಒರಾಯನ್ ಮಾಲ್ ಪಿವಿಆರ್ ಗೆ ಭೇಟಿ ನೀಡಿದ್ದ ಮೇಘನಾ ರಾಜ್, ಪ್ರಜ್ವಲ್ ದೇವರಾಜ್ ಹಾಗೂ ತತ್ಸಮ ತದ್ಭವ ತಂಡಕ್ಕೆ ಪ್ರೇಕ್ಷಕರ ಮೆಚ್ಚುಗೆಯ ಮಾತುಗಳ ಸುರಿಮಳೆ ಆಯಿತು 🤩 Tatsama Tadbhava team visits Orion mall and got best reviews from audience. #NamCinema #TatsamaTadbhava #MovieReactions #SuspenseMovie

𝐍𝐀𝐌𝐂𝐈𝐍𝐄𝐌𝐀 (@namcinema) 's Twitter Profile Photo

ನಾಪತ್ತೆಯಾಗಿರೋ ಪತಿಯ ಹುಡುಕಾಟಕ್ಕಿಳಿಯುವ ಪತ್ನಿಗೆ ಎರದುರಾಗುವ ಒಂದಷ್ಟು ರೋಚಕ ತಿರುವುಗಳನ್ನೇ ಹದವಾಗಿ ಬೆರೆಸಿ, ನೋಡುಗರನ್ನು ಸೀಟಿನ ತುದಿಗೆ ತಂದು ಕೂರಿಸುವ ಗಟ್ಟಿತನ ಇರುವ ಸಿನಿಮಾ “ತತ್ಸಮ ತದ್ಭವ” ರಾಜ್ಯದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ 😊 #namcinema #tatsamatadbhava #meghanaraj #dhruvasarja #kannada

ನಮ್ ಟಾಕೀಸ್.ಇನ್ (@namtalkies) 's Twitter Profile Photo

Full Video 👉🏻youtu.be/grFnQg0ZPvk?si… ಬಾಲ್ಯದಿಂದಲೂ ಬಣ್ಣದ ಲೋಕದ ನಂಟಿರುವ ಪ್ರಮೀಳಾ ಜೋಶಾಯ್ ಅವರು ಈ ಬಾರೀ ವಾಣಿಜ್ಯ ಮಂಡಳಿಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಅವರು ತಮ್ಮ ಅನುಭವಗಳನ್ನ ಹಂಚಿಕೊಂಡ ಕ್ಷಣ! MEGHANA RAJ SARJA #Namtalkies #pramilajoshai

ನಮ್ ಟಾಕೀಸ್.ಇನ್ (@namtalkies) 's Twitter Profile Photo

ನಡುವಲ್ಲೇ ನಮ್ಮನ್ನೆಲ್ಲ ಅಗಲಿ ಹೊರಟಂತಹ Chirranjeevi Sarja ಅಭಿನಯದ ಕೊನೆಯ ಸಿನಿಮಾ, ರಾಜಮಾರ್ತಾಂಡ ಇದೇ ಅಕ್ಟೋಬರ್ 6ರಂದು ಎಲ್ಲೆಡೆ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಚಿರು ಪಾತ್ರಕ್ಕೆ Dhruva Sarja ಅವರು ಧ್ವನಿ ನೀಡಿರುವುದು ಚಿತ್ರದ ಮತ್ತೊಂದು ಭಾವುಕ ವಿಶೇಷ MEGHANA RAJ SARJA #namtalkies #rajamarthanda #rajamaethandaonoct6th

ನಡುವಲ್ಲೇ ನಮ್ಮನ್ನೆಲ್ಲ ಅಗಲಿ ಹೊರಟಂತಹ Chirranjeevi Sarja ಅಭಿನಯದ ಕೊನೆಯ ಸಿನಿಮಾ, ರಾಜಮಾರ್ತಾಂಡ ಇದೇ ಅಕ್ಟೋಬರ್ 6ರಂದು ಎಲ್ಲೆಡೆ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಚಿರು ಪಾತ್ರಕ್ಕೆ Dhruva Sarja ಅವರು ಧ್ವನಿ ನೀಡಿರುವುದು ಚಿತ್ರದ ಮತ್ತೊಂದು ಭಾವುಕ ವಿಶೇಷ MEGHANA RAJ SARJA

#namtalkies #rajamarthanda   #rajamaethandaonoct6th
𝐍𝐀𝐌𝐂𝐈𝐍𝐄𝐌𝐀 (@namcinema) 's Twitter Profile Photo

ಪ್ರಜ್ವಲ್‌ ದೇವರಾಜ್, ಮೇಘನಾ ರಾಜ್ ಅಭಿನಯದ 𝗜𝗻𝘃𝗲𝘀𝘁𝗶𝗴𝗮𝘁𝗶𝗼𝗻 𝗧𝗵𝗿𝗶𝗹𝗹𝗲𝗿 “ತತ್ಸಮ ತತ್ಭವ” ಚಿತ್ರ ಈಗ 𝗔𝗺𝗮𝘇𝗼𝗻 𝗣𝗿𝗶𝗺𝗲 ನಲ್ಲಿ ನೋಡಲು ಲಭ್ಯ. ತಪ್ಪದೇ ನೋಡಿ ☺️ Link👉 app.primevideo.com/detail?gti=amz… #NamCinema #prajwaldevaraj #pannagabharana #dhurvasarja #dhananjay #tatsamatadbhava

ಪ್ರಜ್ವಲ್‌ ದೇವರಾಜ್, ಮೇಘನಾ ರಾಜ್ ಅಭಿನಯದ 𝗜𝗻𝘃𝗲𝘀𝘁𝗶𝗴𝗮𝘁𝗶𝗼𝗻 𝗧𝗵𝗿𝗶𝗹𝗹𝗲𝗿 “ತತ್ಸಮ ತತ್ಭವ” ಚಿತ್ರ ಈಗ 𝗔𝗺𝗮𝘇𝗼𝗻 𝗣𝗿𝗶𝗺𝗲 ನಲ್ಲಿ ನೋಡಲು ಲಭ್ಯ. ತಪ್ಪದೇ ನೋಡಿ ☺️

Link👉 app.primevideo.com/detail?gti=amz…

#NamCinema #prajwaldevaraj #pannagabharana #dhurvasarja #dhananjay #tatsamatadbhava
𝐍IKHIL (@nikhilpoojary01) 's Twitter Profile Photo

Tatsama Tadbhava (3.5/5🌟) Kannada (2023) (U/A) Impressive screenplay & plot with good amount of twist and turns... It requires your full attention throughout. Available In Prime #TatsamaTadbhava MEGHANA RAJ SARJA Pannaga Bharana KRG Connects

Tatsama Tadbhava (3.5/5🌟)
Kannada (2023) (U/A)

Impressive screenplay & plot with good amount of twist and turns...
It requires your full attention throughout.

Available In Prime
#TatsamaTadbhava MEGHANA RAJ SARJA Pannaga Bharana KRG Connects
Guru Deshpande (@deshpandeguru1) 's Twitter Profile Photo

“ರಾಜಾಹುಲಿ” ಸಿನಿಮಾ ಒಂದು ಮರೆಯಲಾಗದ ಅನುಭವ. ಚಿತ್ರಕ್ಕೀಗ ದಶಕದ ಸಂಭ್ರಮ❤️ #Rajahuli will always be a very special film in my career. I’ll cherish the journey of this film all my life😍 #10YearsOfRajahuli Yash MEGHANA RAJ SARJA #KManjuCinemas

Bangalore Times (@bangaloretimes1) 's Twitter Profile Photo

#Rajahuli completes ten years of it's release Tell us about your favourite scene from the film? Yash MEGHANA RAJ SARJA #Sandalwood #kannaadaactors #Yash #Kannadafilms

#Rajahuli completes ten years of it's release

Tell us about your favourite scene from the film?

Yash MEGHANA RAJ SARJA #Sandalwood #kannaadaactors #Yash #Kannadafilms