
Nagabhushan 🇮🇳
@nagabhushanb
||प्रज्ञानम् ब्रह्म|| Bharatiya 🇮🇳|| Jai Maa Bharati|| Vande Mataram || I owe Everything to Bharat, my Motherland || Tweets in ಕನ್ನಡ, हिंदी, English
ID: 120432102
06-03-2010 12:12:41
129,129K Tweet
2,2K Followers
1,1K Following












Sheshagiri_Deshpande ಹೌದ ರೀ....ಇದು ಉತ್ತರ ಕರ್ನಾಟಕಕ್ಕೆ ಮುಂದಿನ ದಿನಗಳಲ್ಲಿ ಬೇರೆ ಬೇರೆ ಉದ್ಯಮಗಳು ಕಾಲಿಡಲು ದಾರಿ ಮಾಡಿಕೊಡುತ್ತದೆ. We demand Aerospace tech park in North Karnataka. M B Patil CM of Karnataka Siddaramaiah Basanagouda R Patil (Yatnal) ಬೇಡಿಕೆ ಮುಂದಿಡಲು ಇದು ಸರಿಯಾದ ಸಮಯ &ಕಾರಣ. #Aerospace #voiceforUttarakarnataka



ದೇವನಹಳ್ಳಿಯ Aero Defence Park ನಮ್ಮ ಉತ್ತರ #ಕರ್ನಾಟಕ ಕ್ಕೆ ಬರಲಿ ಪ್ರಾದೇಶಿಕ ಅಸಮತೋಲನ ನಿವಾರಣೆ ಆಗಲಿ Defence IT Textile ಪಾರ್ಕ್ ಗಳು ಬರುವುದರಿಂದ ನಮ್ಮ ಹುಡುಗರ ವಲಸೆ ತಪ್ಪುತ್ತದೆ, ತಂದೆ ತಾಯಿಯೊಂದಿರಗೆ ಒಂಟಿಯಾಗಿ ಬದುಕುವುದು ತಪ್ಪುತ್ತದೆ ಈ ಬಾರಿಯ ಅಧಿವೇಶನದಲ್ಲಿ ಘೋಷಣೆ ಮಾಡಿ CM of Karnataka #VoiceForUttarKarnataka


DK Shivakumar Krishna is the lifeline of Karnataka, not Kaveri Talk facts

