
ನನ್ ಮಿನಿ ರೇಡಿಯೋ 📻
@nanminiradio
ಕನ್ನಡಿಗರ ಧ್ವನಿ💛❤️✊ ಕನ್ನಡ, ಕನ್ನಡಿಗರು, ಕನ್ನಡ ನಾಡು 🌳
ID: 1344194057321414656
https://instagram.com/nanminiradio?utm_medium=copy_link 30-12-2020 08:10:22
1,1K Tweet
10,10K Followers
79 Following

ಶಿವಣ್ಣ ದಯವಿಟ್ಟು ತಮಿಳಿಗರ ಓಲೈಕೆ ಬಿಡಿ ಕನ್ನಡಿಗರ ಭಾವನೆಗಳಿಗೆ ಗೌರವಿಸಿ DrShivaRajkumar #shivarajkumar #KamalHaasan





ಕನ್ನಡ ಭಾಷೆಯನ್ನ ಮತ್ತು ಕನ್ನಡಿಗರನ್ನ ನಿಂದನೆ ಮಾಡಿರುವ ಈ ಹುಡುಗಿಯ ಮೇಲೆ ಕೂಡಲೇ ಕ್ರಮ ತೆಗೆದುಕೊಳ್ಳಿ ಕನ್ನಡಿಗರಿಗೆ ಜೀವ ಬೆದರಿಕೆ ಹಾಕ್ತಿದ್ದಾಳೆ ನನಗೆ ಬಂದ ಮಾಹಿತಿ ಪ್ರಕಾರ ಈಕೆ ಇರೋದು ಕುರುಬರಹಳ್ಳಿನಲ್ಲಿ ಬೆಂಗಳೂರು ನಗರ ಪೊಲೀಸ್ BengaluruCityPolice

ಕನ್ನಡ ಮಾತಾಡಿದಕ್ಕೆ ಕಾಲೇಜಿಂದ ತೆಗೆದ್ರು ಕನ್ನಡಿಗರ ದುರಂತ ನೋಡಿ ಹೇಗಿದೆ ಅಂತ ರೂಪೇಶ್ ರಾಜಣ್ಣ(RUPESH RAJANNA) #RVCollege










#ಕಬಿನಿಉಳಿಸಿ Eshwar Khandre Resorts, Homestays ಬೇಡ #SaveKabini #kabini
