
Naveen Ammembala
@naveen_ammembal
Journalist
ID: 93608539
30-11-2009 11:05:40
10,10K Tweet
248 Followers
460 Following














karnataka.thefederal.com/category/karna… Urban Naxalsℹ️ CM of Karnataka BJP Karnataka CPI (M) #Maoists Banjagere Jayaprakash



ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣದಲ್ಲಿ ಜಾರಿ ನಿರ್ದೇಶನಾಲಯವು 300 ಕೋಟಿ ರೂ. ಮೌಲ್ಯದ 142 ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. karnataka.thefederal.com/category/karna… Siddaramaiah Narendra Modi D K Shivakumar, President, KPCC B.S.Yediyurappa #Siddaramaiah #KarnatakaPolitics

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಅಕ್ರಮ ಡಿ-ನೋಟಿಫಿಕೇಶನ್ ಆರೋಪ ಸಂಬಂಧ ಹೂಡಲಾದ ಹಗರಣದ ಅರ್ಜಿಗಳನ್ನು ವಿಚಾರಣೆ ಮಾಡಲು ಸುಪ್ರೀಂಕೋರ್ಟ್ ನಿರ್ಧರಿಸಿದೆ. karnataka.thefederal.com/category/state… B.S.Yediyurappa CM of Karnataka Narendra Modi Vijayendra Yediyurappa BJP #YEDIYURAPPA

‘ಜಂಟಲ್‍ಮ್ಯಾನ್’ ಚಿತ್ರದ ಅಭಿನಯಕ್ಕಾಗಿ ಪ್ರಜ್ವಲ್ ದೇವರಾಜ್ ಮತ್ತು ‘ಪಿಂಕಿ ಎಲ್ಲಿ’ ಚಿತ್ರದಲ್ಲಿನ ಅಭಿನಯಕ್ಕಾಗಿ ಅಕ್ಷತಾ ಪಾಂಡವಪುರ ಅವರಿಗೆ 2020ನೇ ಸಾಲಿನ ಅತ್ಯುತ್ತಮ ನಟ-ನಟಿ ಪ್ರಶಸ್ತಿ ಸಿಕ್ಕಿದೆ. karnataka.thefederal.com/category/enter… Prajwal devaraj Kannada Movies Kichcha Sudeepa Darshan Thoogudeepa

ರಾಜ್ಯ ಪ್ರಶಸ್ತಿ | ಅತ್ಯುತ್ತಮ ಪ್ರಾದೇಶಿಕ ಭಾಷಾ ಸಿನಿಮಾ ತುಳುವಿನ ʼಜೀಟಿಗೆ karnataka.thefederal.com/category/enter… tulumoviesnews Tulucinema #navindpadil #tulucinema Coastal Wood