Upendra (@nimmaupendra) 's Twitter Profile
Upendra

@nimmaupendra

Film Actor-Director-Writer-ಪ್ರಜಾಕಾರಿಣಿ /prajakiyan vote for UPP

ID: 446217897

linkhttp://www.prajaakeeya.org calendar_today25-12-2011 12:49:16

5,5K Tweet

1,2M Followers

23 Following

Upendra (@nimmaupendra) 's Twitter Profile Photo

ದೇಶ ಕಂಡ ಶ್ರೇಷ್ಠ ಪ್ರಧಾನಿಗಳು, ದೇಶವನ್ನು ಆರ್ಥಿಕವಾಗಿ ಸದೃಢಗೊಳಿಸಲು ಶ್ರಮಿಸಿದ ಧೀಮಂತರು, ಭಾರತದ ರಾಜಕೀಯ ಮತ್ತು ಆರ್ಥಿಕತೆಯ ಕ್ಷೇತ್ರದಲ್ಲಿ ಅತ್ಯಮೂಲ್ಯವಾದ ಕೊಡುಗೆಗಳನ್ನು ನೀಡಿದ ಸಹೃದಯಿ ರಾಜಕಾರಣಿ ಮತ್ತು ಖ್ಯಾತ ಆರ್ಥಿಕ ತಜ್ಞರಾದ ಡಾ. ಮನಮೋಹನ್ ಸಿಂಗ್ ರವರಿಗೆ ಭಾವಪೂರ್ಣ ವಿಧಾಯ ಹಾಗೂ ಅಂತಿಮ ನಮನಗಳು..🙏🙏🙏

ದೇಶ ಕಂಡ ಶ್ರೇಷ್ಠ ಪ್ರಧಾನಿಗಳು, ದೇಶವನ್ನು ಆರ್ಥಿಕವಾಗಿ ಸದೃಢಗೊಳಿಸಲು ಶ್ರಮಿಸಿದ ಧೀಮಂತರು, ಭಾರತದ ರಾಜಕೀಯ ಮತ್ತು ಆರ್ಥಿಕತೆಯ ಕ್ಷೇತ್ರದಲ್ಲಿ ಅತ್ಯಮೂಲ್ಯವಾದ ಕೊಡುಗೆಗಳನ್ನು ನೀಡಿದ ಸಹೃದಯಿ ರಾಜಕಾರಣಿ ಮತ್ತು ಖ್ಯಾತ ಆರ್ಥಿಕ ತಜ್ಞರಾದ ಡಾ. ಮನಮೋಹನ್ ಸಿಂಗ್ ರವರಿಗೆ ಭಾವಪೂರ್ಣ ವಿಧಾಯ ಹಾಗೂ ಅಂತಿಮ ನಮನಗಳು..🙏🙏🙏
Upendra (@nimmaupendra) 's Twitter Profile Photo

🙏❤️🙏 The REIGN continues and the FOCUS stays sharp! 💥 #UiTheMovie smashes the charts with the HIGHEST TICKET SALES for any Kannada film on @BookMyShow this year! 🔥🔥 #FocusedBlockbusterUI Upendra @Laharifilm Venus Enterrtainers

The REIGN continues
and the FOCUS stays sharp! 💥

#UiTheMovie smashes the charts with the HIGHEST TICKET SALES for any Kannada film on @BookMyShow this year! 🔥🔥

#FocusedBlockbusterUI

Upendra @Laharifilm Venus Enterrtainers
Upendra (@nimmaupendra) 's Twitter Profile Photo

Happy new year 🙏❤️🙏 A Brainbuster that’s rewriting history! 🎬💣 #UiTheMovie becomes the global highest grosser for Kannada cinema in 2024 #FocusedBlockbusterUI @Laharifilm Venus Enterrtainers Reeshma Nanaiah B AJANEESH LOKNATH Lahari Music #GeethaFilmDistributors AP International

Happy new year 🙏❤️🙏
A Brainbuster that’s rewriting history! 🎬💣

#UiTheMovie becomes the global highest grosser for Kannada cinema in 2024

#FocusedBlockbusterUI

@Laharifilm Venus Enterrtainers Reeshma Nanaiah B AJANEESH LOKNATH Lahari Music #GeethaFilmDistributors AP International
Zee Kannada (@zeekannada) 's Twitter Profile Photo

ನಿಮ್ಮ ಮನೆಯ ಕಿರುತೆರೆಯಲ್ಲಿ ಕಲ್ಕಿಯ ಆಟ ಶುರುವಾಗಲಿದೆ! ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ World Television Premiere 'UI' | ಭಾನುವಾರ ಸಂಜೆ 4:30ಕ್ಕೆ. #WorldTelevisionPremiere #WTP #UI #Upendra #ReeshmaNanaiah #ZeeKannada #BayasidaBaagiluTegeyona Upendra

Upendra (@nimmaupendra) 's Twitter Profile Photo

#1DayToGo ಬುದ್ಧಿಗೆ ಸಾಣೆ ಹಿಡಿದು, ಕಲಿಯುಗದ ದುಷ್ಟತನವನ್ನು ಅಳಿಸಿ ಹಾಕೋಕೆ ಬರ್ತಿದ್ದಾನೆ ಕಲ್ಕಿ ಭಗವಾನ್!ಕಿರುತೆರೆಯಲ್ಲಿ ಮೊಟ್ಟಮೊದಲ ಬಾರಿಗೆ World Television Premiere ‘UI’ ಇನ್ನು 1 ದಿನದಲ್ಲಿ - ನಾಳೆ ಸಂಜೆ 4-30ಕ್ಕೆ #UITheMovie Upendra @Laharifilm Venus Enterrtainers Lahari Music Zee Kannada

#1DayToGo ಬುದ್ಧಿಗೆ ಸಾಣೆ ಹಿಡಿದು, ಕಲಿಯುಗದ ದುಷ್ಟತನವನ್ನು ಅಳಿಸಿ ಹಾಕೋಕೆ ಬರ್ತಿದ್ದಾನೆ ಕಲ್ಕಿ ಭಗವಾನ್!ಕಿರುತೆರೆಯಲ್ಲಿ ಮೊಟ್ಟಮೊದಲ ಬಾರಿಗೆ World Television Premiere ‘UI’ ಇನ್ನು 1 ದಿನದಲ್ಲಿ - ನಾಳೆ ಸಂಜೆ 4-30ಕ್ಕೆ

#UITheMovie Upendra @Laharifilm Venus Enterrtainers  Lahari Music Zee Kannada
Upendra (@nimmaupendra) 's Twitter Profile Photo

#45TheMovie teaser is 𝐎𝐔𝐓 𝐍𝐎𝐖! 🔥 ▶️ bit.ly/4hQEx7x Witness the thrill, action, and drama unfold. Celebrate this Ugadi with a power-packed glimpse of what’s coming! #MRameshReddy DrShivaRajkumar Arjun Janya Raj B Shetty Satya Hegde

Upendra (@nimmaupendra) 's Twitter Profile Photo

“ತರ್ಲೆನನ್ ಮಗ” “ಶ್” ಚಿತ್ರಗಳಲ್ಲಿ ತಮ್ಮ ಅದ್ಭುತ ಅಭಿನಯದಿಂದ ನನ್ನ ಸಿನಿ ಪಯಣದಲ್ಲಿ ಯಶಸ್ವೀ ಹೆಜ್ಜೆ ಇಡಲು ಕಾರಣಕರ್ತರಾದ ಸರಳ, ಸ್ನೇಹ ಜೀವಿ, ಅಪರೂಪದ ಕಲಾವಿದ ಬ್ಯಾಂಕ್ ಜನಾರ್ಧನ್ ಬೇರೆ ಪಾತ್ರಕ್ಕೆ ಸಜ್ಜಾಗಿ ಬರಲು ವಿಧಿವಶರಾಗ್ಗಿದ್ದಾರೆ. ಬೇಗ ಬನ್ನಿ ಸಾರ್ 🙏🙏🙏

“ತರ್ಲೆನನ್ ಮಗ” “ಶ್” ಚಿತ್ರಗಳಲ್ಲಿ ತಮ್ಮ ಅದ್ಭುತ ಅಭಿನಯದಿಂದ ನನ್ನ  ಸಿನಿ ಪಯಣದಲ್ಲಿ ಯಶಸ್ವೀ ಹೆಜ್ಜೆ ಇಡಲು ಕಾರಣಕರ್ತರಾದ ಸರಳ, ಸ್ನೇಹ ಜೀವಿ, ಅಪರೂಪದ ಕಲಾವಿದ ಬ್ಯಾಂಕ್ ಜನಾರ್ಧನ್
ಬೇರೆ ಪಾತ್ರಕ್ಕೆ ಸಜ್ಜಾಗಿ ಬರಲು ವಿಧಿವಶರಾಗ್ಗಿದ್ದಾರೆ. ಬೇಗ ಬನ್ನಿ ಸಾರ್ 🙏🙏🙏
Upendra (@nimmaupendra) 's Twitter Profile Photo

ಎಲ್ಲರಿಗೂ ನಮಸ್ಕಾರ.. ನಾನು ಆರೋಗ್ಯವಾಗಿದ್ದೇನೆ.. ರೆಗ್ಯುಲರ್ ಚೆಕ್ ಅಪ್ ಗಾಗಿ ಆಸ್ಪತ್ರೆಗೆ ಭೇಟಿ ನೀಡಿದ್ದೆ ಅಷ್ಟೇ.. ಯಾವುದೇ ಊಹಾ ಪೋಹ ಗಳಿಗೆ ಕಿವಿಕೊಟ್ಟು ಗೊಂದಲಕ್ಕಿಡಾಗಬೇಡಿ.. ನಿಮ್ಮ ಪ್ರೀತಿ ಕಾಳಜಿಗೆ ಅನಂತ ಧನ್ಯವಾದಗಳು 🙏

Upendra (@nimmaupendra) 's Twitter Profile Photo

Presenting you all 'SURYA KUMAR' from #RAPO22. My next Telugu Film ❤️‍🔥 Can’t wait to be on sets with my brother RAm POthineni and our director Mahesh Babu Pachigolla The exciting #RAPO22TitleGlimpse drops on May 15th 💥 #BhagyashriBorse Mythri Movie Makers Vivek Siva @mervinjsolomon

Presenting you all 'SURYA KUMAR' from #RAPO22. My next Telugu Film ❤️‍🔥

Can’t wait to be on sets with my brother RAm POthineni and our director Mahesh Babu Pachigolla

The exciting #RAPO22TitleGlimpse drops on May 15th 💥

#BhagyashriBorse Mythri Movie Makers Vivek Siva @mervinjsolomon
Upendra (@nimmaupendra) 's Twitter Profile Photo

Happy to launch the Kannada teaser of #SeethaPayanam ❤️ A heartwarming and intriguing glimpse into a beautiful journey ✨ Wishing Arjun sir and the entire team all the very best ❤️ Check out the #SeethaPayanamTeaser now! ▶️ youtu.be/RzRg1lUU6W4

Happy to launch the Kannada teaser of #SeethaPayanam ❤️
A heartwarming and intriguing glimpse into a beautiful journey ✨

Wishing Arjun sir and the entire team all the very best ❤️

Check out the #SeethaPayanamTeaser now!
▶️ youtu.be/RzRg1lUU6W4
Upendra (@nimmaupendra) 's Twitter Profile Photo

ನಿರಂಜನ್ ಸುಧೀಂದ್ರ, ಐಶ್ವರ್ಯ ಅರ್ಜುನ್, ಅರ್ಜುನ್ ಸರ್ಜಾ ಅಭಿನಯಿಸಿರುವ ಸೀತಾ ಪಯಣ ಕನ್ನಡ ಟೀಸರ್ ನಿಮ್ಮ ಮುಂದೆ.. ನೋಡಿ ಹರಸಿ ಹಾರೈಸಿ... ಲಿಂಕ್: youtu.be/RzRg1lUU6W4?si… #SeethaPayana #SeethaPayanam #ArjunSarja #AishwaryaArjun #Niranjan #DhruvaSarja #AnupRubens #KannadaCinema #OfficialTeaser