North Western Karnataka Road Transport Corporation (@nw_krtc) 's Twitter Profile
North Western Karnataka Road Transport Corporation

@nw_krtc

NWKRTC (North Western Karnataka Road Transport Corporation) Official Twitter account
Contact us: 7760991555 (10:00am - 6:00pm)

ID: 1337849356049772544

linkhttps://nwkrtc.karnataka.gov.in/ calendar_today12-12-2020 19:58:49

6,6K Tweet

4,4K Followers

70 Following

North Western Karnataka Road Transport Corporation (@nw_krtc) 's Twitter Profile Photo

ಹಾವೇರಿ ವಿಭಾಗದಿಂದ ಜೋಗ ಫಾಲ್ಸ್ ಗೆ ವಿಶೇಷ ಬಸ್ ಸೌಲಭ್ಯ ದಿ: 13/07/2025 ರಿಂದ ಪ್ರಾರಂಭ. ಪ್ರತಿ ಭಾನುವಾರ ಮತ್ತು ರಜಾ ದಿನಗಳಂದು ಹಾವೇರಿ, ರಾಣೇಬೆನ್ನೂರುಯಿಂದ ಜೋಗ ಫಾಲ್ಸ್ ಗೆ ವೇಗದೂತ ಸಾರಿಗೆ ಸೇವೆ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಪ್ರಯಾಣಿಕರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. Ramalinga Reddy Priyanga

ಹಾವೇರಿ ವಿಭಾಗದಿಂದ ಜೋಗ ಫಾಲ್ಸ್ ಗೆ ವಿಶೇಷ ಬಸ್ ಸೌಲಭ್ಯ
ದಿ: 13/07/2025 ರಿಂದ ಪ್ರಾರಂಭ.
ಪ್ರತಿ ಭಾನುವಾರ ಮತ್ತು ರಜಾ ದಿನಗಳಂದು ಹಾವೇರಿ, ರಾಣೇಬೆನ್ನೂರುಯಿಂದ ಜೋಗ ಫಾಲ್ಸ್ ಗೆ ವೇಗದೂತ ಸಾರಿಗೆ ಸೇವೆ ಬಸ್ ಸೌಲಭ್ಯ ಕಲ್ಪಿಸಲಾಗಿದೆ.
ಪ್ರಯಾಣಿಕರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
Ramalinga Reddy Priyanga
North Western Karnataka Road Transport Corporation (@nw_krtc) 's Twitter Profile Photo

ಸಂಕೇಶ್ವರ ಮತ್ತು ನಿಪ್ಪಾಣಿಯಿಂದ ಗೋಕಾಕ್ ಫಾಲ್ಸ್ ಗೆ ವಿಶೇಷ ಸಾರಿಗೆ ಸೌಲಭ್ಯ. ಆನ್‌ಲೈನ್ ಟಿಕೆಟ್ ಬುಕಿಂಗ್ ಗಾಗಿ ksrtc.in ಗೆ ಭೇಟಿ ನೀಡಿ. Visit ksrtc.in for online ticket booking. #Sankeshwar #Nippani #GokakFalls #SpecialBus #Sunday #Chikkodi #GodachinMalkiFalls

ಸಂಕೇಶ್ವರ ಮತ್ತು ನಿಪ್ಪಾಣಿಯಿಂದ ಗೋಕಾಕ್ ಫಾಲ್ಸ್ ಗೆ ವಿಶೇಷ ಸಾರಿಗೆ ಸೌಲಭ್ಯ.

ಆನ್‌ಲೈನ್ ಟಿಕೆಟ್ ಬುಕಿಂಗ್ ಗಾಗಿ ksrtc.in ಗೆ ಭೇಟಿ ನೀಡಿ.

Visit ksrtc.in for online ticket booking.

#Sankeshwar #Nippani #GokakFalls #SpecialBus #Sunday #Chikkodi #GodachinMalkiFalls
North Western Karnataka Road Transport Corporation (@nw_krtc) 's Twitter Profile Photo

ಹುಬ್ಬಳ್ಳಿ 🔁 ಜೋಗ ಫಾಲ್ಸ್ ವಿಶೇಷ ಬಸ್ ಸೌಲಭ್ಯ ಪ್ರತಿ ಭಾನುವಾರ ಹಾಗೂ ರಜೆ ದಿನಗಳಂದು ವಿಶೇಷ ಸಾರಿಗೆ ಸೌಲಭ್ಯ ಸಾರ್ವಜನಿಕ ಪ್ರಯಾಣಿಕರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. #SpecialBus #JogFalls #Sunday #Hubli #BusStand #Monsoon2025 #TourPackage #PublicTransport #Travel

ಹುಬ್ಬಳ್ಳಿ 🔁 ಜೋಗ ಫಾಲ್ಸ್ ವಿಶೇಷ ಬಸ್ ಸೌಲಭ್ಯ

ಪ್ರತಿ ಭಾನುವಾರ ಹಾಗೂ ರಜೆ ದಿನಗಳಂದು ವಿಶೇಷ ಸಾರಿಗೆ ಸೌಲಭ್ಯ

ಸಾರ್ವಜನಿಕ ಪ್ರಯಾಣಿಕರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

#SpecialBus #JogFalls #Sunday #Hubli #BusStand #Monsoon2025 #TourPackage #PublicTransport #Travel
North Western Karnataka Road Transport Corporation (@nw_krtc) 's Twitter Profile Photo

ಹಾವೇರಿ ವಿಭಾಗದ ವಿಶೇಷ ಟೂರ್ ಪ್ಯಾಕೇಜ್: ರಾಣೇಬೆನ್ನೂರು - ಜೋಗ ಫಾಲ್ಸ್ ವಿಶೇಷ ಸಾರಿಗೆ ಸೌಲಭ್ಯದ ಕುರಿತು ಸಾರ್ವಜನಿಕ ಪ್ರಯಾಣಿಕರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. #SpecialBus #JogFalls #Bus #Rajahamsa #Sunday #Hubli #TourPackage #PublicTransport #Travel Priyanga Ramalinga Reddy CM of Karnataka

North Western Karnataka Road Transport Corporation (@nw_krtc) 's Twitter Profile Photo

ಹುಬ್ಬಳ್ಳಿ- ಜೋಗಫಾಲ್ಸ್ ವಿಶೇಷ ಬಸ್ ಸಾರಿಗೆ ಸೌಲಭ್ಯದ ಕುರಿತು ಪ್ರವಾಸಿಗರ ಅನಿಸಿಕೆ, ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. #SpecialBus #JogFalls #Bus #Rajahamsa #Sunday #Hubli #TourPackage #PublicTransport #Travel Priyanga Ramalinga Reddy CM of Karnataka

North Western Karnataka Road Transport Corporation (@nw_krtc) 's Twitter Profile Photo

ಇಂದು ಹೊಸೂರು ಬಸ್ ನಿಲ್ದಾಣದಲ್ಲಿ ಶಕ್ತಿ ಯೋಜನೆಯಡಿ ಇಲ್ಲಿಯವರೆಗೆ #500 ಕೋಟಿ ಮಹಿಳೆಯರು ಉಚಿತ ಪ್ರಯಾಣ ಮಾಡಿರುವ ಹಿನ್ನಲೆಯಲ್ಲಿ ಬಸ್ ಗಳಿಗೆ ಪೂಜೆ & ಪ್ರಯಾಣಿಕರಿಗೆ ಸಿಹಿ ವಿತರಣೆ ಕಾರ್ಯಕ್ರಮ ಮಾಡಲಾಯಿತು. ಕಾರ್ಮಿಕ & ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು, ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

ಹುಬ್ಬಳ್ಳಿ 🔁 ಜೋಗ ಫಾಲ್ಸ್ ವೋಲ್ವೋ ಮಲ್ಟಿ ಆಕ್ಸೆಲ್ ಸಾರಿಗೆ ಸೇವೆ ವಿಶೇಷ ಬಸ್ ಸೌಲಭ್ಯ ಪ್ರತಿ ಭಾನುವಾರ ಹಾಗೂ ರಜೆ ದಿನಗಳಂದು ವಿಶೇಷ ಸಾರಿಗೆ ಸೌಲಭ್ಯ ಸಾರ್ವಜನಿಕ ಪ್ರಯಾಣಿಕರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. #SpecialBus #JogFalls #Sunday #Hubli #BusStand #Monsoon2025 #TourPackage #PublicTransport

ಹುಬ್ಬಳ್ಳಿ 🔁 ಜೋಗ ಫಾಲ್ಸ್ ವೋಲ್ವೋ ಮಲ್ಟಿ ಆಕ್ಸೆಲ್ ಸಾರಿಗೆ ಸೇವೆ ವಿಶೇಷ ಬಸ್ ಸೌಲಭ್ಯ

ಪ್ರತಿ ಭಾನುವಾರ ಹಾಗೂ ರಜೆ ದಿನಗಳಂದು ವಿಶೇಷ ಸಾರಿಗೆ ಸೌಲಭ್ಯ  ಸಾರ್ವಜನಿಕ ಪ್ರಯಾಣಿಕರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

#SpecialBus #JogFalls #Sunday #Hubli #BusStand #Monsoon2025 #TourPackage #PublicTransport
North Western Karnataka Road Transport Corporation (@nw_krtc) 's Twitter Profile Photo

ವಾಯವ್ಯ ಸಾರಿಗೆ ಸಂಪದ ತ್ರೈಮಾಸಿಕ (ಎಪ್ರಿಲ್‌, ಮೇ & ಜೂನ್-2025 ) ಆಂತರಿಕ ನಿಯತಕಾಲಿಕೆ 👉 Link: nwkrtc.karnataka.gov.in/info-4/Magazin… Priyanga Ramalinga Reddy CM of Karnataka Hublicity-eGroup All About Belgaum | Belagavi News KSRTC KKRTC- ಕಕರಸಾನಿ BMTC

ವಾಯವ್ಯ ಸಾರಿಗೆ ಸಂಪದ
ತ್ರೈಮಾಸಿಕ (ಎಪ್ರಿಲ್‌, ಮೇ & ಜೂನ್-2025 )
ಆಂತರಿಕ ನಿಯತಕಾಲಿಕೆ

👉 Link: nwkrtc.karnataka.gov.in/info-4/Magazin…

Priyanga Ramalinga Reddy CM of Karnataka
Hublicity-eGroup All About Belgaum | Belagavi News
KSRTC KKRTC- ಕಕರಸಾನಿ BMTC
North Western Karnataka Road Transport Corporation (@nw_krtc) 's Twitter Profile Photo

#ಹುಬ್ಬಳ್ಳಿ #ಧಾರವಾಡ #ಹಾವೇರಿ #ಚಿಕ್ಕೋಡಿ #ಬೆಳಗಾವಿ ವಿಭಾಗಗಳಿಂದ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ #nwkrtc ಸಂಸ್ಥೆಯಿಂದ ವಿಶೇಷ ಟೂರ್ ಪ್ಯಾಕೇಜ್ ಪ್ರತಿ 2ನೇ ಮತ್ತು 4ನೇ ಶನಿವಾರ, ಪ್ರತಿ ಭಾನುವಾರ ಹಾಗೂ ರಜೆ ದಿನಗಳಂದು ವಿಶೇಷ ಸಾರಿಗೆ ಸೌಲಭ್ಯ ಆನ್‌ಲೈನ್ ಟಿಕೆಟ್ ಬುಕಿಂಗ್ ಗಾಗಿ ksrtc.in ಗೆ ಭೇಟಿ ನೀಡಿ.

#ಹುಬ್ಬಳ್ಳಿ #ಧಾರವಾಡ #ಹಾವೇರಿ #ಚಿಕ್ಕೋಡಿ #ಬೆಳಗಾವಿ ವಿಭಾಗಗಳಿಂದ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ #nwkrtc ಸಂಸ್ಥೆಯಿಂದ ವಿಶೇಷ ಟೂರ್ ಪ್ಯಾಕೇಜ್  ಪ್ರತಿ 2ನೇ ಮತ್ತು 4ನೇ ಶನಿವಾರ, ಪ್ರತಿ ಭಾನುವಾರ ಹಾಗೂ ರಜೆ ದಿನಗಳಂದು ವಿಶೇಷ ಸಾರಿಗೆ ಸೌಲಭ್ಯ

ಆನ್‌ಲೈನ್ ಟಿಕೆಟ್ ಬುಕಿಂಗ್ ಗಾಗಿ ksrtc.in ಗೆ ಭೇಟಿ ನೀಡಿ.
North Western Karnataka Road Transport Corporation (@nw_krtc) 's Twitter Profile Photo

ಪ್ರತಿ ಭಾನುವಾರ ಹಾವೇರಿ, ರಾಣೇಬೆನ್ನೂರ 🔁 ಸಿಗಂದೂರ ಶ್ರೀ ಚೌಡೇಶ್ವರಿ ದೇವಿ ದರ್ಶನ ವಿಶೇಷ ಸಾರಿಗೆ ಸೌಲಭ್ಯ ದಿನಾಂಕ : 20/07/2025 ರಿಂದ ಪ್ರಾರಂಭ ಸಾರ್ವಜನಿಕ ಪ್ರಯಾಣಿಕರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. #SpecialBus #sigandur #Sunday #BusStand #TourPackage #publictransport

ಪ್ರತಿ ಭಾನುವಾರ ಹಾವೇರಿ, ರಾಣೇಬೆನ್ನೂರ 🔁 ಸಿಗಂದೂರ ಶ್ರೀ ಚೌಡೇಶ್ವರಿ ದೇವಿ ದರ್ಶನ ವಿಶೇಷ ಸಾರಿಗೆ ಸೌಲಭ್ಯ

ದಿನಾಂಕ : 20/07/2025 ರಿಂದ ಪ್ರಾರಂಭ

ಸಾರ್ವಜನಿಕ ಪ್ರಯಾಣಿಕರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

#SpecialBus #sigandur #Sunday #BusStand #TourPackage #publictransport
North Western Karnataka Road Transport Corporation (@nw_krtc) 's Twitter Profile Photo

ಇಂದು ವಾ.ಕ.ರ.ಸಾ, ಸಂಸ್ಥೆಯಲ್ಲಿ ಶ್ರೀ ರಾಮಲಿಂಗಾರೆಡ್ಡಿ, ಸನ್ಮಾನ್ಯ ಸಾರಿಗೆ & ಮುಜರಾಯಿ ಸಚಿವರ ಅಧ್ಯಕ್ಷತೆಯಲ್ಲಿ ಸಂಸ್ಥೆಯ ಪ್ರಗತಿ ಪರಿಶೀಲನಾ ಸಭೆ ಜರುಗಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಮಾನ್ಯ ಉಪಾಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು, ಇಲಾಖಾ ಮುಖ್ಯಸ್ಥರು & ವಿಭಾಗೀಯ ನಿಯಂತ್ರಾಧಿಕಾರಿ ಗಳು ಉಪಸ್ಥಿತರಿದ್ದರು.

ಸಂಧಾನ ಪ್ರಕಟಣೆ: #ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ವ್ಯಾಪ್ತಿಯಲ್ಲಿ ಬರುವ ಬಸ್ ನಿಲ್ದಾಣಗಳ ಖಾಲಿ ಇರುವ ವಾಣಿಜ್ಯ ಮಳಿಗೆ, ವಿಶಾಲ ತೇರದ ಸ್ಥಳ, ದ್ವಿಚಕ್ರ, ವಾಹನ ನಿಲುಗಡೆ ಸ್ಥಳ & ಬಸ್ ನಿಲ್ದಾಣಗಳಲ್ಲಿ ಜಾಹಿರಾತು ಪ್ರದರ್ಶಿಸಲು ಪರವಾನಿಗೆದಾರರು ಲೈಸನ್ಸ ಆಧಾರದ ಮೇಲೆ ಆಯ್ಕೆಗೊಳಿಸಲು ಸಂಧಾನ ಪ್ರಕಟನೆ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಸಂಧಾನ ಪ್ರಕಟಣೆ:
#ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ವ್ಯಾಪ್ತಿಯಲ್ಲಿ ಬರುವ ಬಸ್ ನಿಲ್ದಾಣಗಳ ಖಾಲಿ ಇರುವ ವಾಣಿಜ್ಯ ಮಳಿಗೆ, ವಿಶಾಲ ತೇರದ ಸ್ಥಳ, ದ್ವಿಚಕ್ರ, ವಾಹನ ನಿಲುಗಡೆ ಸ್ಥಳ & ಬಸ್ ನಿಲ್ದಾಣಗಳಲ್ಲಿ ಜಾಹಿರಾತು ಪ್ರದರ್ಶಿಸಲು ಪರವಾನಿಗೆದಾರರು ಲೈಸನ್ಸ ಆಧಾರದ ಮೇಲೆ ಆಯ್ಕೆಗೊಳಿಸಲು ಸಂಧಾನ ಪ್ರಕಟನೆ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
North Western Karnataka Road Transport Corporation (@nw_krtc) 's Twitter Profile Photo

ಯಲ್ಲಾಪುರ, ಶಿರಸಿ, ಸಿದ್ದಾಪುರದಿಂದ ಸಿಗಂದೂರ & ಜೋಗ ಜಲಪಾತಕ್ಕೆ ವಿಶೇಷ ಸಾರಿಗೆ ಸೌಲಭ್ಯ. ದಿ : 27-07-2025 ರಿಂದ ಪ್ರತಿ ಭಾನುವಾರ ಕಾರ್ಯಾಚರಣೆ ಮಾಡಲಾಗುವುದು. #yallapur #sirsi #siddapur #sigandur #JogFalls #SpecialBus #Sunday #TourPackage #publictransport #Monsoon2025 KSRTC KKRTC- ಕಕರಸಾನಿ

ಯಲ್ಲಾಪುರ, ಶಿರಸಿ, ಸಿದ್ದಾಪುರದಿಂದ ಸಿಗಂದೂರ & ಜೋಗ ಜಲಪಾತಕ್ಕೆ
ವಿಶೇಷ ಸಾರಿಗೆ ಸೌಲಭ್ಯ.

ದಿ : 27-07-2025 ರಿಂದ ಪ್ರತಿ ಭಾನುವಾರ ಕಾರ್ಯಾಚರಣೆ ಮಾಡಲಾಗುವುದು.

#yallapur #sirsi #siddapur #sigandur #JogFalls #SpecialBus #Sunday #TourPackage #publictransport #Monsoon2025

KSRTC KKRTC- ಕಕರಸಾನಿ
North Western Karnataka Road Transport Corporation (@nw_krtc) 's Twitter Profile Photo

ಗದಗದಿಂದ ಜೋಗ ಜಲಪಾತಕ್ಕೆ ವಿಶೇಷ ಸಾರಿಗೆ ಸೌಲಭ್ಯ ದಿ : 27-07-2025 ರಿಂದ ಪ್ರತಿ ಭಾನುವಾರ ಕಾರ್ಯಾಚರಣೆ ಮಾಡಲಾಗುವುದು. ಸಾರ್ವಜನಿಕ ಪ್ರಯಾಣಿಕರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. #Gadag #JogFalls #SpecialBus #Sunday #TourPackage #publictransport #Monsoon2025 KSRTC KKRTC- ಕಕರಸಾನಿ

ಗದಗದಿಂದ ಜೋಗ ಜಲಪಾತಕ್ಕೆ ವಿಶೇಷ ಸಾರಿಗೆ ಸೌಲಭ್ಯ

ದಿ : 27-07-2025 ರಿಂದ ಪ್ರತಿ ಭಾನುವಾರ ಕಾರ್ಯಾಚರಣೆ ಮಾಡಲಾಗುವುದು.

ಸಾರ್ವಜನಿಕ ಪ್ರಯಾಣಿಕರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

#Gadag #JogFalls #SpecialBus #Sunday #TourPackage #publictransport #Monsoon2025
KSRTC KKRTC- ಕಕರಸಾನಿ
North Western Karnataka Road Transport Corporation (@nw_krtc) 's Twitter Profile Photo

ಹುಬ್ಬಳ್ಳಿ 🔁 ಸಿಗಂಧೂರು ವಿಶೇಷ ಸಾರಿಗೆ ಸೌಲಭ್ಯ. ಪ್ರತಿ ಭಾನುವಾರ ಹಾಗೂ ಸಾರ್ವಜನಿಕ ರಜಾ ದಿನಗಳಂದು ಕಾರ್ಯಾಚರಣೆ ಮಾಡಲಾಗುವುದು. #Hubballi #sirsi #sigandur #SpecialBus #Sunday #TourPackage #publictransport #Monsoon2025 KSRTC Priyanga Ramalinga Reddy Office of the OSD to CM Karnataka Hubballi Dharwad Infra

ಹುಬ್ಬಳ್ಳಿ 🔁 ಸಿಗಂಧೂರು ವಿಶೇಷ ಸಾರಿಗೆ ಸೌಲಭ್ಯ.
ಪ್ರತಿ ಭಾನುವಾರ ಹಾಗೂ ಸಾರ್ವಜನಿಕ ರಜಾ ದಿನಗಳಂದು ಕಾರ್ಯಾಚರಣೆ ಮಾಡಲಾಗುವುದು.

#Hubballi #sirsi #sigandur #SpecialBus #Sunday #TourPackage #publictransport #Monsoon2025

KSRTC Priyanga Ramalinga Reddy Office of the OSD to CM Karnataka Hubballi Dharwad Infra
North Western Karnataka Road Transport Corporation (@nw_krtc) 's Twitter Profile Photo

ವಾ.ಕ.ರ.ಸಾ ಸಂಸ್ಥೆಯ ಬಸ್ಸಿನಲ್ಲಿ ಪ್ರಯಾಣಿಕರು ಬಿಟ್ಟುಹೋದ ಬ್ಯಾಗ &1ಲಕ್ಷ ಹಣವನ್ನು ಬಾದಾಮಿ ಘಟಕದ ಚಾಲಕ ಆರ್. ಟಿ. ಮಾಳಗಿಮನಿ ನಿರ್ವಾಹಕ ಜಿ. ಎಸ್. ಗೌಡರ್ ಕುಷ್ಟಗಿ ನಿಯಂತ್ರಣಾಧಿಕಾರಿಗಳ ಸಮ್ಮುಖದಲ್ಲಿ ಬಿಟ್ಟು ಹೋದ ವ್ಯಕ್ತಿಗೆ ತಲುಪಿಸಿ ಪ್ರಾಮಾಣಿಕತೆ ಮೆರೆದಿದ್ದು, ಅವರನ್ನು ಅಧಿಕಾರಿಗಳು ಪ್ರಶಂಸಿಸಿ ಅಭಿನಂದಿಸಿದ್ದಾರೆ.

ವಾ.ಕ.ರ.ಸಾ ಸಂಸ್ಥೆಯ ಬಸ್ಸಿನಲ್ಲಿ ಪ್ರಯಾಣಿಕರು ಬಿಟ್ಟುಹೋದ ಬ್ಯಾಗ &1ಲಕ್ಷ ಹಣವನ್ನು ಬಾದಾಮಿ ಘಟಕದ
ಚಾಲಕ ಆರ್. ಟಿ. ಮಾಳಗಿಮನಿ
ನಿರ್ವಾಹಕ ಜಿ. ಎಸ್. ಗೌಡರ್ ಕುಷ್ಟಗಿ
ನಿಯಂತ್ರಣಾಧಿಕಾರಿಗಳ ಸಮ್ಮುಖದಲ್ಲಿ ಬಿಟ್ಟು ಹೋದ ವ್ಯಕ್ತಿಗೆ ತಲುಪಿಸಿ ಪ್ರಾಮಾಣಿಕತೆ ಮೆರೆದಿದ್ದು, ಅವರನ್ನು ಅಧಿಕಾರಿಗಳು ಪ್ರಶಂಸಿಸಿ ಅಭಿನಂದಿಸಿದ್ದಾರೆ.
North Western Karnataka Road Transport Corporation (@nw_krtc) 's Twitter Profile Photo

ಮೇ-ಜೂನ್-25ರ ಮಾಹೆಯ "ನಮ್ಮ ಬಸ್ ನಿಲ್ದಾಣ, ಸ್ವಚ್ಛ ನಿಲ್ದಾಣ" ಅಭಿಯಾನದಲ್ಲಿ ಉತ್ತಮ ಸ್ವಚ್ಛತೆ, ನಿರ್ವಹಣೆ ಕೈಗೊಂಡಿರುವ ಅ-ವರ್ಗದ ಬಸ್ ನಿಲ್ದಾಣಗಳಲ್ಲಿ ಬೆಳಗಾವಿ (ಪ್ರ) ಹು-ಧಾ ನಗರ ಸಾರಿಗೆ (ದ್ವಿ) ಬಾಗಲಕೋಟೆ (ತೃ) ಆಯ್ಕೆಯಾಗಿದ್ದು, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರವರು ನಗದು ಪುರಸ್ಕಾರ & ಪ್ರಶಸ್ತಿ ಪತ್ರ ಪ್ರದಾನ ಮಾಡಿದರು #Busstand

ಮೇ-ಜೂನ್-25ರ ಮಾಹೆಯ "ನಮ್ಮ ಬಸ್ ನಿಲ್ದಾಣ, ಸ್ವಚ್ಛ ನಿಲ್ದಾಣ" ಅಭಿಯಾನದಲ್ಲಿ ಉತ್ತಮ ಸ್ವಚ್ಛತೆ, ನಿರ್ವಹಣೆ ಕೈಗೊಂಡಿರುವ ಅ-ವರ್ಗದ ಬಸ್ ನಿಲ್ದಾಣಗಳಲ್ಲಿ ಬೆಳಗಾವಿ (ಪ್ರ) ಹು-ಧಾ ನಗರ ಸಾರಿಗೆ (ದ್ವಿ) ಬಾಗಲಕೋಟೆ (ತೃ) ಆಯ್ಕೆಯಾಗಿದ್ದು, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರವರು ನಗದು ಪುರಸ್ಕಾರ & ಪ್ರಶಸ್ತಿ ಪತ್ರ ಪ್ರದಾನ ಮಾಡಿದರು
#Busstand
North Western Karnataka Road Transport Corporation (@nw_krtc) 's Twitter Profile Photo

ಮೇ-ಜೂನ್-25ರ ಮಾಹೆಯ "ನಮ್ಮ ಬಸ್ ನಿಲ್ದಾಣ, ಸ್ವಚ್ಛ ನಿಲ್ದಾಣ" ಅಭಿಯಾನದಲ್ಲಿ ಉತ್ತಮ ಸ್ವಚ್ಛತೆ, ನಿರ್ವಹಣೆ ಕೈಗೊಂಡಿರುವ ಬ-ವರ್ಗದ ಬಸ್ ನಿಲ್ದಾಣಗಳಲ್ಲಿ ಅಂಕೋಲಾ (ಪ್ರ) ಹುಕ್ಕೇರಿ (ದ್ವಿ) ಬ್ಯಾಡಗಿ (ತೃ) ಆಯ್ಕೆಯಾಗಿದ್ದು, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರವರು ನಗದು ಪುರಸ್ಕಾರ & ಪ್ರಶಸ್ತಿ ಪತ್ರ ಪ್ರದಾನ ಮಾಡಿದರು. #clean #busstand

ಮೇ-ಜೂನ್-25ರ ಮಾಹೆಯ "ನಮ್ಮ ಬಸ್ ನಿಲ್ದಾಣ, ಸ್ವಚ್ಛ ನಿಲ್ದಾಣ" ಅಭಿಯಾನದಲ್ಲಿ ಉತ್ತಮ ಸ್ವಚ್ಛತೆ, ನಿರ್ವಹಣೆ ಕೈಗೊಂಡಿರುವ ಬ-ವರ್ಗದ
ಬಸ್ ನಿಲ್ದಾಣಗಳಲ್ಲಿ ಅಂಕೋಲಾ (ಪ್ರ) ಹುಕ್ಕೇರಿ (ದ್ವಿ) ಬ್ಯಾಡಗಿ (ತೃ) ಆಯ್ಕೆಯಾಗಿದ್ದು, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರವರು ನಗದು ಪುರಸ್ಕಾರ & ಪ್ರಶಸ್ತಿ ಪತ್ರ ಪ್ರದಾನ ಮಾಡಿದರು. #clean #busstand