Rahul Roy (@oh_rahulroy) 's Twitter Profile
Rahul Roy

@oh_rahulroy

Just a guy who loves images.

ID: 171822355

calendar_today28-07-2010 07:18:17

389 Tweet

284 Followers

134 Following

Shashank Soghal (@shashanksoghal) 's Twitter Profile Photo

ಮಾನ್ಯ ಮುಖ್ಯಮಂತ್ರಿಗಳಿಗೆ ನಮ್ಮ ಇಡೀ ತಂಡದ ವತಿಯಿಂದ ತುಂಬು ಹೃದಯದ ವಂದನೆಗಳು. ಈಗಾಗಲೇ ಲಕ್ಷಾಂತರ ಜನರ ಮನೆಗೆದ್ದಿರುವ ಈ ಸಿನಿಮಾ ನಿಮ್ಮ ಈ ಆದೇಶದಿಂದ ಕರ್ನಾಟಕದ ಕೋಟ್ಯಾಂತರ ಜನರನ್ನ ತಲುಪಲು ಬಹುದೊಡ್ಡ ಸಾಧನ ಆಗುತ್ತೆ ಅಂತ ಭಾವಿಸಿದ್ದೇನೆ. #ಸರ್ವಜನಾಂಗದಶಾಂತಿಯತೋಟ #DaredevilMusthafa #DaredevilMustafa

Shashank Soghal (@shashanksoghal) 's Twitter Profile Photo

ಊರು ತುಂಬಾ ಇವನದೇ ಗುಲ್ಲು ಅಮೇಜಾನ್ ಗು ಬಂದೇ ಬಿಟ್ಟ ಡೇರ್ಡೆವಿಲ್ಲು #daredevilmusthafa #ddmrunningsuccessfully #DdmOnPrime

ಊರು ತುಂಬಾ ಇವನದೇ ಗುಲ್ಲು
ಅಮೇಜಾನ್ ಗು ಬಂದೇ ಬಿಟ್ಟ ಡೇರ್ಡೆವಿಲ್ಲು

#daredevilmusthafa #ddmrunningsuccessfully #DdmOnPrime
Shashank Soghal (@shashanksoghal) 's Twitter Profile Photo

ಆರನೇ ವಾರವೂ ಮುಸ್ತಾಫಾ ಪ್ರೆಸೆಂಟು 🤹‍♀️ ಸಿನಿಮಾ ಗೆಲ್ಲಿಸಿದ ಪ್ರೇಕ್ಷಕರೇ ಡೇರ್ ಡೆವಿಲ್ ಕರ್ನಾಟಕವನ್ನು ಸರ್ವಜನಾಂಗದಶಾಂತಿಯತೋಟವಾಗಿ ಕಂಡ ರಾಷ್ಟ್ರಕವಿ ಕುವೆಂಪು ಅವರ ಜನ್ಮಭೂಮಿ ತೀರ್ಥಹಳ್ಳಿಯಲ್ಲೂ ಈಗ ಸಿನಿಮಾ ಲಭ್ಯ. #DaredevilMusthafa

ಆರನೇ ವಾರವೂ ಮುಸ್ತಾಫಾ ಪ್ರೆಸೆಂಟು 🤹‍♀️
ಸಿನಿಮಾ ಗೆಲ್ಲಿಸಿದ ಪ್ರೇಕ್ಷಕರೇ ಡೇರ್ ಡೆವಿಲ್

ಕರ್ನಾಟಕವನ್ನು ಸರ್ವಜನಾಂಗದಶಾಂತಿಯತೋಟವಾಗಿ ಕಂಡ ರಾಷ್ಟ್ರಕವಿ ಕುವೆಂಪು ಅವರ ಜನ್ಮಭೂಮಿ ತೀರ್ಥಹಳ್ಳಿಯಲ್ಲೂ ಈಗ ಸಿನಿಮಾ ಲಭ್ಯ.

#DaredevilMusthafa
Shashank Soghal (@shashanksoghal) 's Twitter Profile Photo

Dear Audience, Thanks for showering so much love towards us. Into the 6th week, OTT available, 500rs Insignia scene & still fast filling 🤩Thanks for believing in the theatre experience. I assure it is the best experience. #DaredevilMusthafa Karthik Gowda Yogi G Raj Dhananjaya

Dear Audience,
Thanks for showering so much love towards us. Into the 6th week, OTT available, 500rs Insignia scene & still fast filling 🤩Thanks for believing in the theatre experience. I assure it is the best experience.
#DaredevilMusthafa Karthik Gowda Yogi G Raj Dhananjaya
Shashank Soghal (@shashanksoghal) 's Twitter Profile Photo

ಕ್ಲಿಷ್ಟಕರ ಬೌಲಿಂಗ್ ಟ್ರ್ಯಾಕ್ ಎಲೆಕ್ಷನ್ ಐಪಿಲ್ ಸ್ವಿಂಗಿಂಗ್ ಡೆಲಿವರಿಗಳು ಪರಭಾಷಾ ಬೌನ್ಸರ್ ಗಳು ಓಟಿಟಿ ಯಾರ್ಕರ್ ಗಳು ಇದೆಲ್ಲವನ್ನೂ ಎದುರಿಸಿ ಆಕರ್ಷಕ ಅರ್ಧಶತಕದತ್ತ ಡೇರ್ ಡೆವಿಲ್ ಮುಸ್ತಾಫಾ 🙌🙏🙏❤️ #DaredevilMusthafa

ಕ್ಲಿಷ್ಟಕರ ಬೌಲಿಂಗ್ ಟ್ರ್ಯಾಕ್
ಎಲೆಕ್ಷನ್ ಐಪಿಲ್ ಸ್ವಿಂಗಿಂಗ್ ಡೆಲಿವರಿಗಳು
ಪರಭಾಷಾ ಬೌನ್ಸರ್ ಗಳು
ಓಟಿಟಿ ಯಾರ್ಕರ್ ಗಳು
ಇದೆಲ್ಲವನ್ನೂ ಎದುರಿಸಿ ಆಕರ್ಷಕ ಅರ್ಧಶತಕದತ್ತ ಡೇರ್ ಡೆವಿಲ್ ಮುಸ್ತಾಫಾ 🙌🙏🙏❤️

#DaredevilMusthafa
Richard Dawkins (@richarddawkins) 's Twitter Profile Photo

Whatever your historically based political sympathies, if you have even a shred of human decency you surely cannot morally justify Saturday's barbaric attacks on innocent civilians. “A plague o’ both your houses” is, for once, inappropriate.

Siddaramaiah (@siddaramaiah) 's Twitter Profile Photo

ಕನ್ನಡ ಚಿತ್ರರಂಗದ ಖ್ಯಾತ ನಟ ಡಾಲಿ ಧನಂಜಯ ಅವರು ಇಂದು ನನ್ನನ್ನು ಭೇಟಿಮಾಡಿ "ಟಗರು ಪಲ್ಯ" ಸಿನೆಮಾ ವೀಕ್ಷಣೆಗೆ ಆಗಮಿಸುವಂತೆ ಆಹ್ವಾನಿಸಿದರು. ನಟಿ ತಾರಾ ಅವರು ಈ ವೇಳೆ ಜೊತೆಗಿದ್ದರು.

ಕನ್ನಡ ಚಿತ್ರರಂಗದ ಖ್ಯಾತ ನಟ ಡಾಲಿ ಧನಂಜಯ ಅವರು ಇಂದು ನನ್ನನ್ನು ಭೇಟಿಮಾಡಿ "ಟಗರು ಪಲ್ಯ" ಸಿನೆಮಾ ವೀಕ್ಷಣೆಗೆ ಆಗಮಿಸುವಂತೆ ಆಹ್ವಾನಿಸಿದರು.
ನಟಿ ತಾರಾ ಅವರು ಈ ವೇಳೆ ಜೊತೆಗಿದ್ದರು.
Dhananjaya (@dhananjayaka) 's Twitter Profile Photo

ಟಗರುಪಲ್ಯ, ಕುಟುಂಬಗಳನ್ನು ನಗಿಸುತ್ತ ಎರಡನೇ ವಾರವು ಮನ್ನುಗ್ಗುತ್ತಿದೆ. Feels so good to see such a crowd in theaters ❤️ #tagarupalya

Cinemamara (@cinemamara_) 's Twitter Profile Photo

ಮುಸ್ತಾಫಾ, ರಮಾಮಣಿ Why are you so LOVELY 😍 #PrarambhaPayana Video Song OUT NOW #daredevilmusthafa #ddmkannadafilm #poornachandratejaswi prime video IN Navaneeth Sham Shashank Soghal Rahul Roy

ಮುಸ್ತಾಫಾ, ರಮಾಮಣಿ Why are you so LOVELY 😍
#PrarambhaPayana Video Song OUT NOW
#daredevilmusthafa #ddmkannadafilm #poornachandratejaswi prime video IN Navaneeth Sham Shashank Soghal Rahul Roy
Filmfare (@filmfare) 's Twitter Profile Photo

Congratulations!  The Filmfare Award for Best Film - Kannada goes to #DaredevilMusthafa at the #69thSOBHAFilmfareAwardsSouth2024 with Kamar Film Factory.  @sobhaltd @KFilmFactory NIC Ice Creams

Poornachandra Mysore (@poornamysore) 's Twitter Profile Photo

“This award belongs to everyone who believed in me and kept pushing me,supporting me through this beautiful journey of learning to be a better actor and a better human” I thank my friends who stood by me always❤️ I love you all.

“This award belongs to everyone who believed in me and kept pushing me,supporting me through this beautiful journey of learning to be a better actor and a better human”
I thank my friends who stood by me always❤️
I love you all.
Dhananjaya (@dhananjayaka) 's Twitter Profile Photo

ನಾನು ಗಂಢಬೇರುಂಢನಾಗಿ ಹಾರ್ತಿದ್ರೆ ನನ್ನ ರೆಕ್ಕೆ ನೀವಾಗಿರಬೇಕು. ನಾನು ಬೆಂಕಿಯಾಗಿ ಉರೀತಿದ್ರೆ ಬೀಸೊ ಬಿರುಗಾಳಿ ನೀವಾಗಿರಬೇಕು. ಪಾತ್ರಗಳನ್ನು celebrate ಮಾಡೊ ಪ್ರೀತಿಯ ಅಭಿಮಾನಿಗಳಿಗೆ ಅರ್ಪಣೆ❤️ youtu.be/fKYXaj5vCww?si… #Jingo #ಜಿಂಗೋ Shashank Soghal Daali Pictures

ನಾನು ಗಂಢಬೇರುಂಢನಾಗಿ ಹಾರ್ತಿದ್ರೆ ನನ್ನ ರೆಕ್ಕೆ ನೀವಾಗಿರಬೇಕು.
ನಾನು ಬೆಂಕಿಯಾಗಿ ಉರೀತಿದ್ರೆ ಬೀಸೊ ಬಿರುಗಾಳಿ ನೀವಾಗಿರಬೇಕು.

ಪಾತ್ರಗಳನ್ನು celebrate ಮಾಡೊ ಪ್ರೀತಿಯ ಅಭಿಮಾನಿಗಳಿಗೆ ಅರ್ಪಣೆ❤️

youtu.be/fKYXaj5vCww?si…
#Jingo #ಜಿಂಗೋ
Shashank Soghal Daali Pictures
Abhishek V (@abhiunknownu) 's Twitter Profile Photo

“The past has a story to tell, and it’s one you’ll love to revisit” Our short film ‘Homies’ will be yours to watch from 15th Jan! #Homies #KannadaShortfilm

“The past has a story to tell, and it’s one you’ll love to revisit”

Our short film ‘Homies’ will be yours to watch from 15th Jan!

#Homies #KannadaShortfilm
Dhananjaya (@dhananjayaka) 's Twitter Profile Photo

ಹುಟ್ಟಿ ಬೆಳೆದ ಊರು ಕೇರಿ ಬಿಟ್ಟು ಬದುಕಕ್ ಆಯ್ತದ ಹಟ್ಟಿ ಮುಂದ್ಲ ದ್ಯಾವ್ರ ಗುಡಿ ಕನ್ಸಲ್ ಬರ್ದೆ ಇರ್ತದ ಏಸಿ ಪಾಸಿ ಏನೇ ಇದ್ರೂ ಊರ ಗಾಳಿ ಬೀಸ್ತದ ಎಂತ ಒಳ್ಳೆ ಹಾಸಿಗೆ ಇದ್ರೂ ಅವ್ವನ ಮಡಿಲಂಗಾಯ್ತದ ❤️

Karthik Gowda (@karthik1423) 's Twitter Profile Photo

Presenting #Pawan as Rohit in #Shodha Streams on ZEE5 Kannada from August22nd Directed by Sunil DOP #RahulRoy Written by #SuhasNavrathna Music by #ArjunRamu Executive Producer #ChethanNanjundaiah Edit by Anil Anirudh Art by #Amar Produced by Yogi G Raj & Me under

Presenting #Pawan as Rohit in #Shodha
Streams on ZEE5 Kannada from August22nd

Directed by Sunil
DOP #RahulRoy
Written by #SuhasNavrathna
Music by #ArjunRamu
Executive Producer #ChethanNanjundaiah
Edit by Anil Anirudh
Art by #Amar
Produced by Yogi G Raj & Me under