
Hulimavu Police Station ಹುಳಿಮಾವು ಪೊಲೀಸ್ ಠಾಣೆ
@pihulimavubcp
Official Twitter account of Hulimavu Police Station (080-229423470) | Dial Namma -112 in case of emergency. | Help us to serve you better | @BlrCityPolice
ID: 1529843067506728960
http://www.ksp.gov.in 26-05-2022 15:15:14
79 Tweet
58 Followers
32 Following



ಕಾಣೆಯಾಗಿದ್ದ 11 ವರ್ಷ ಬಾಲಕನನ್ನು ಹುಡುಕಿ ತಮ್ಮ ಪೋಷಕರ ಜೊತೆ ಕಳಿಸಿಕೊಡಲಾಗಿದೆಬೆಂಗಳೂರು ನಗರ ಪೊಲೀಸ್ BengaluruCityPolice ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice DGP KARNATAKA CP Bengaluru ಪೊಲೀಸ್ ಆಯುಕ್ತ ಬೆಂಗಳೂರು DCP SouthEast BCP


#MeetTheBCP #ಮಾಸಿಕಜನಸಂಪರ್ಕಸಭೆ ಯನ್ನು @cpblr ರವರು ದಿನಾಂಕ: 26/04/2025, ಶನಿವಾರದಂದು ಬೆಳಿಗ್ಗೆ 11.30 ಗಂಟೆಗೆ ನಡೆಸಲಿದ್ದು, ನಿಮ್ಮ ಕುಂದು ಕೊರತೆಗಳ ಬಗ್ಗೆ ಹಾಗೂ ದೂರುಗಳು ಮತ್ತು ಸಲಹೆಗಳನ್ನು ನೀಡಲು ದಯವಿಟ್ಟು ನಮ್ಮನ್ನು ಭೇಟಿ ಮಾಡಿ ಚರ್ಚಿಸಬಹುದು DGP KARNATAKA ಬೆಂಗಳೂರು ನಗರ ಪೊಲೀಸ್ BengaluruCityPolice ADDL. CP EAST


#MeetTheBCP #MasikaJanasamparkaSabhe will be held by @cpblr on Saturday, 26/04/2025 at 11.30 am. Please visit us to discuss your grievances, complaints, and suggestions. DGP KARNATAKA ಬೆಂಗಳೂರು ನಗರ ಪೊಲೀಸ್ BengaluruCityPolice ADDL. CP EAST Hulimavu Police Station ಹುಳಿಮಾವು ಪೊಲೀಸ್ ಠಾಣೆ


Today, CP Bengaluru ಪೊಲೀಸ್ ಆಯುಕ್ತ ಬೆಂಗಳೂರು took part in the #MeetTheBCP event at Christ University Auditorium, near Meenakshi Mall, Bengaluru, further strengthening the connection between the police and our community. We value the feedback and concerns of the public. We have taken note of all the concerns


CP Bengaluru ಪೊಲೀಸ್ ಆಯುಕ್ತ ಬೆಂಗಳೂರು ರವರು ಏಪ್ರಿಲ್ 2025 ರ ಮಾಸಿಕ #ಜನಸಂಪರ್ಕ ಸಭೆಯನ್ನು ಆಗ್ನೇಯ ವಿಭಾಗದಲ್ಲಿ ಆಯೋಜಿಸಿ ನಾಗರೀಕರ ಸಲಹೆ & ಸಮಸ್ಯೆಗಳನ್ನು ಆಲಿಸಿ, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಪರಿಹಾರೋಪಾಯಗಳನ್ನು ಚರ್ಚಿಸಿರುತ್ತಾರೆ. ಸಮಸ್ಯೆಗಳನ್ನು ಪರಿಹರಿಸುವ ನಮ್ಮ ಬದ್ದತೆ ಸ್ಥಿರವಾಗಿ ಮುಂದುವರೆಸಲಾಗುತ್ತದೆ. DGP KARNATAKA ಬೆಂಗಳೂರು ನಗರ ಪೊಲೀಸ್ BengaluruCityPolice




#ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನದ ಪ್ರಯುಕ್ತ ಕ್ರೈಸ್ಟ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಮಾದಕ ವಸ್ತು ಬಳಕೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಕಾರ್ಯಕ್ರಮ ಆಯೋಜಿಸಿ, ಮಾದಕ ವಸ್ತು ಮುಕ್ತ ಸಮಾಜ ನಿರ್ಮಾಣ ಮಾಡಲು ಪೊಲೀಸ್‌ರೊಂದಿಗೆ ಕೈ ಜೋಡಿಸಲು ಕರೆ ನೀಡಲಾಯಿತು. ಬೆಂಗಳೂರು ನಗರ ಪೊಲೀಸ್ BengaluruCityPolice DGP KARNATAKA ADDL. CP EAST


Yesterday We traced the I PHONE 15PRO mobile within 1hr with the help of FIND MY device ಬೆಂಗಳೂರು ನಗರ ಪೊಲೀಸ್ BengaluruCityPolice ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice CP Bengaluru ಪೊಲೀಸ್ ಆಯುಕ್ತ ಬೆಂಗಳೂರು DCP SouthEast BCP


"ಮನೆ ಮನೆಗೆ ಪೊಲೀಸ್" ನಿಮ್ಮ ರಕ್ಷಕರು, ನಿಮ್ಮ ಮನೆ ಬಾಗಿಲಿಗೆ! ನಿಮ್ಮ ಪೊಲೀಸ್ ಇಲಾಖೆ ಸಂಬಂಧಿತ ಸಮಸ್ಯೆಗಳನ್ನು ಆಲಿಸಿ, ದೂರುಗಳನ್ನು ದಾಖಲಿಸಲು ಮತ್ತು ನಿಮ್ಮ ಮೌಲ್ಯಯುತ ಸಲಹೆಗಳನ್ನು ಸ್ವೀಕರಿಸಲು ನಾವು ಸಿದ್ಧರಿದ್ದೇವೆ. #ManeManegePolice #PoliceAtYourDoor DGP KARNATAKA ಬೆಂಗಳೂರು ನಗರ ಪೊಲೀಸ್ BengaluruCityPolice ADDL. CP EAST



ಈ ದಿನ “ಮನೆ ಮನೆಗೆ ಪೊಲೀಸ್ “ ನಿಮ್ಮ ರಕ್ಷಕರು, ನಿಮ್ಮ ಮನೆ ಬಾಗಿಲಿಗೆ ಪರಿಕಲ್ಪನೆಯನ್ನು ಹುಳಿಮಾವು ಪೊಲೀಸ್ ಠಾಣಾ ಸರಹದ್ದಿನಲ್ಲಿ ಅನುಷ್ಠಾನಗೊಳಿಸಲಾಯಿತು ಬೆಂಗಳೂರು ನಗರ ಪೊಲೀಸ್ BengaluruCityPolice CP Bengaluru ಪೊಲೀಸ್ ಆಯುಕ್ತ ಬೆಂಗಳೂರು ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice DCP SouthEast BCP


ಈ ದಿನ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಮಾಸಿಕ ಜನ ಸಂಪರ್ಕ ಸಭೆಯನ್ನು ಹಮ್ಮಿಕೊಂಡಿದ್ದು ಸಾರ್ವಜನಿಕರಿಗೆ ಸೈಬರ್ ಕ್ರೈಂ ಮತ್ತು KSP Appಬಗ್ಗೆ ಮಾಹಿತಿ ನೀಡಲಾಯಿತು ಮತ್ತು CEIR ನಲ್ಲಿ ಪತ್ತೆ ಮಾಡಿದ 35 ಮೊಬೈಲ್ ಅನ್ನು ಮಾಲಿಕರಿಗೆ ಹಿಂದಿರುಗಿಸಲಾಯಿತು ಮತ್ತು ಅಹವಾಲುಗಳನ್ನು ಆಲಿಸಿ ಪರಿಹಾರ ಸೂಚಿಸಲಾಯಿತು ಬೆಂಗಳೂರು ನಗರ ಪೊಲೀಸ್ BengaluruCityPolice CP Bengaluru ಪೊಲೀಸ್ ಆಯುಕ್ತ ಬೆಂಗಳೂರು
