PublicTV (@publictvnews) 's Twitter Profile
PublicTV

@publictvnews

HR Ranganath and His Young team's dream Venture. News Channel For the people. Not Owned by any Politician, or Businessman.

ID: 471911020

linkhttp://www.publictv.in calendar_today23-01-2012 11:39:58

235,235K Tweet

544,544K Followers

929 Following

PublicTV (@publictvnews) 's Twitter Profile Photo

ಹಿಂದಿ ಮಾತಾಡ್ತೀನಿ ಎಂದ ಆಟೋ ಚಾಲಕನಿಗೆ ಉದ್ಧವ್‌, ರಾಜ್‌ ಠಾಕ್ರೆ ಬಣದಿಂದ ಥಳಿತ publictv.in/auto-driver-be… #AutoDriver #Maharashtra #Marathi #Hindi

PublicTV (@publictvnews) 's Twitter Profile Photo

ವಿಫಲನಾಗಿದ್ದೇನೆ ಎನಿಸುತ್ತಿದೆ – ದೆಹಲಿಯಲ್ಲಿ ಕಾಣೆಯಾದ ಯುವತಿಯ ರೂಮ್‌ನಲ್ಲಿ ಡೆತ್‌ನೋಟ್ ಪತ್ತೆ publictv.in/feel-like-fail… #Tripura #Delhi #TeenMissing #DelhiPolice #Crime #SnehaDebnath

ಬಿಎಸ್‌ಎನ್‌ಎಲ್‌ 4ಜಿಯಿಂದ 5ಜಿ ಸಿಮ್‌ ಕಾರ್ಡ್‌ಗೆ ಆನ್‌ಲೈನಿನಲ್ಲಿ ಅಪ್‌ಗ್ರೇಡ್‌ ಮಾಡೋದು ಹೇಗೆ? publictv.in/how-to-upgrade… #BSNL #SimCard #Mobile #Tech #HowTo #Online

PublicTV (@publictvnews) 's Twitter Profile Photo

ದೇವನಹಳ್ಳಿ ಭೂಸ್ವಾಧೀನ ಬಿಕ್ಕಟ್ಟು: ಮಂಗಳವಾರ ಸಿಎಂ ಸಿದ್ದರಾಮಯ್ಯ ಅಂತಿಮ ತೀರ್ಮಾನ publictv.in/devanahalli-la… #DevanahalliLandAcquisition #Congress #Siddaramaiah #MBPatil

PublicTV (@publictvnews) 's Twitter Profile Photo

ಗುಜರಾತ್ ರೀತಿ ಕಾಂಗ್ರೆಸ್ ಸರ್ಕಾರ ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಎದೆಗಾರಿಕೆ ತೋರಿಸಲಿ: ಅರವಿಂದ ಲಿಂಬಾವಳಿ publictv.in/congress-gover… #Congress #BangladeshiImmigrants #ArvindLimbavali #BJP #Karnataka

PublicTV (@publictvnews) 's Twitter Profile Photo

ನೆಲಮಂಗಲ| ಒಂದು ಬೈಕ್ ಐದು ಕಾರುಗಳ ನಡುವೆ ಭೀಕರ ಸರಣಿ ಅಪಘಾತ – ಪಾರಾದ ಸವಾರ publictv.in/serial-acciden… #Accident #Car #Tumakuru #NationalHighway #Nelamangala #Bike

PublicTV (@publictvnews) 's Twitter Profile Photo

ಪರಿಶೀಲನೆ ವೇಳೆ 802 ಬಾಟಲಿ ಮದ್ಯ ನಾಪತ್ತೆ – ಅಧಿಕಾರಿಗಳ ಬಳಿ ಇಲಿಗಳು ಕುಡಿದಿವೆ ಎಂದ ವ್ಯಾಪಾರಿಗಳು! publictv.in/rats-drank-800… #Jharkhand #JharkhandNewLiquorPolicy #ExciseDepartment

PublicTV (@publictvnews) 's Twitter Profile Photo

ಕಲ್ಯಾಣ ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಬಳ್ಳಾರಿಯಲ್ಲಿ ಸ್ಥಾಪನೆಯಾಗುತ್ತಿದೆ ತಾಯಿ ಎದೆಹಾಲಿನ ಬ್ಯಾಂಕ್ publictv.in/kalyana-karnat… #KalyanaKarnataka #BreastMilkBank #Ballari #Mother

PublicTV (@publictvnews) 's Twitter Profile Photo

ಗಾಜಾ ಮೇಲೆ ಇಸ್ರೇಲ್‌ ದಾಳಿ – ನೀರು ತರಲು ತೆರಳಿದ್ದ 8 ಮಕ್ಕಳು ಸೇರಿ 43 ಮಂದಿ ಸಾವು publictv.in/children-fetch… #Israel #Gaza #Hamas #War

PublicTV (@publictvnews) 's Twitter Profile Photo

ನಾಳೆ ಭೂಮಿಯತ್ತ ಶುಭಾಂಶು ಶುಕ್ಲಾ ಟೀಮ್..! ಐಎಸ್‌ಎಸ್‌ನಲ್ಲಿ ಆಕ್ಷಿಯಮ್-4 ಸಂಶೋಧನೆ ಸಕ್ಸಸ್..! ತಿಂಗಳಾಂತ್ಯಕ್ಕೆ ದಿಲ್ಲಿಗೆ ಸಿಎಂ; ರಾಹುಲ್ ಭೇಟಿ ಸಾಧ್ಯತೆ..! ಮೈಸೂರಲ್ಲಿ ಶಕ್ತಿ ಪ್ರದರ್ಶನಕ್ಕೆ ಭರ್ಜರಿ ಸಿದ್ಧತೆ..! ಮುಸ್ಲಿಂ ವಲಸಿಗರಿಂದ ಜನೋತ್ಪಾದನೆನಾ..!? ವೀಕ್ಷಿಸಿ, ಬಿಗ್ ಬುಲೆಟಿನ್ 9 ಗಂಟೆಗೆ publictv.in/live/

PublicTV (@publictvnews) 's Twitter Profile Photo

ಭೂಮಿಗೆ ಮರಳುವ ಶುಭಾಂಶು ಶುಕ್ಲಾಗೆ ISSನಲ್ಲಿ ಅದ್ಧೂರಿ ಬೀಳ್ಕೊಡುಗೆ – ಸಾರೇ ಜಹಾನ್‌ ಸೇ ಅಚ್ಚಾ ಎಂದ ಶುಕ್ಲಾ publictv.in/axiom-4-crews-… #ShubhanshuShukla #Axiom4Mission #ISS #NASA #IndianAstronaut

PublicTV (@publictvnews) 's Twitter Profile Photo

ನಾಯಕತ್ವದಲ್ಲಿ ಗೊಂದಲವಿಲ್ಲ: ಸಿಎಂಗೆ ಶಾಸಕರ ಬೆಂಬಲವಿದೆ, ಹಾಗಂತ ಡಿಕೆಶಿಗೆ ಬೆಂಬಲ ಇಲ್ಲ ಅಂತ ಅಲ್ಲ: ಎಂ.ಬಿ.ಪಾಟೀಲ್ publictv.in/there-is-no-co… #Siddaramaiah #MBPatil #Congress #Politics #DKShivakumar #BJP

PublicTV (@publictvnews) 's Twitter Profile Photo

ಚಿಕ್ಕಮಗಳೂರು | ಪ್ರವಾಸಕ್ಕೆ ಬಂದಿದ್ದ ಬೆಂಗ್ಳೂರಿನ ಯುವಕ ಹೃದಯಾಘಾತಕ್ಕೆ ಬಲಿ publictv.in/a-young-man-di… #Chikkamagaluru #Bengaluru #Health #HeartAttack

PublicTV (@publictvnews) 's Twitter Profile Photo

ಭಟ್ಕಳ ನಗರವನ್ನು 24 ಗಂಟೆಯಲ್ಲಿ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ ಇಬ್ಬರು ವಶಕ್ಕೆ publictv.in/we-will-plant-… #Bhatkal #Karwar #UttaraKannada #Crime

PublicTV (@publictvnews) 's Twitter Profile Photo

ರೈಲ್ವೆ ಹಳಿ ಬಳಿ ಎರಡು ಚಿರತೆಗಳ ಮೃತದೇಹ ಪತ್ತೆ – ರೈಲು ಡಿಕ್ಕಿಯಾಗಿ ಸಾವು ಶಂಕೆ publictv.in/two-leopards-f… #Hassan #Channarayapatna #Leopard #ForestDepartment

PublicTV (@publictvnews) 's Twitter Profile Photo

ಟೀಂ ಇಂಡಿಯಾ ಬೌಲರ್‌ಗಳ ಅಬ್ಬರಕ್ಕೆ ಆಂಗ್ಲರ ಪಡೆ ತತ್ತರ; ಭಾರತದ ಗೆಲುವಿಗೆ 193 ರನ್‌ ಗುರಿ publictv.in/india-vs-engla… #EnglandvsIndia #INDvsENG #WashingtonSundar #MohammedSiraj #ShubmanGill #TestCricket

PublicTV (@publictvnews) 's Twitter Profile Photo

ದೆಹಲಿಯಲ್ಲಿ ಕಾಣೆಯಾಗಿದ್ದ ಯುವತಿಯ ಮೃತದೇಹ ಯಮುನಾ ನದಿಯಲ್ಲಿ ಪತ್ತೆ publictv.in/missing-for-6-… #SnehaDebnath #YamunaRiver #Delhi #Tripura

PublicTV (@publictvnews) 's Twitter Profile Photo

ಕೆಜಿಎಫ್‌ನಲ್ಲಿ ಚಿನ್ನದ ಗಣಿಗಾರಿಕೆಗೆ ಕೇಂದ್ರ ಒಪ್ಪಿಗೆ publictv.in/centre-approve… #GoldMining #KGF #Kolar

PublicTV (@publictvnews) 's Twitter Profile Photo

ಬಿಹಾರ; ನಡುರಸ್ತೆಯಲ್ಲೇ ವಕೀಲನಿಗೆ ಗುಂಡಿಕ್ಕಿ ಹತ್ಯೆ publictv.in/lawyer-shot-de… #Lawyer #Patna #Shot #Crime #Police