ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) 's Twitter Profile
ರೂಪೇಶ್ ರಾಜಣ್ಣ(RUPESH RAJANNA)

@rajanna_rupesh

ಸ್ವಾಭಿಮಾನಿ ಕನ್ನಡಿಗ..

ಕನ್ನಡ ಬಿಗ್ ಬಾಸ್ 9 ಸ್ಪರ್ಧಿ

ಕನ್ನಡ..ಕನ್ನಡಿಗ..ಕರ್ನಾಟಕ..💛❤️

ಕನ್ನಡಿಗರ ರಾಷ್ಟ್ರ ಭಾಷೆ ಕನ್ನಡ....💛❤️

ID: 1003222608312012800

calendar_today03-06-2018 10:31:23

4,4K Tweet

48,48K Followers

328 Following

ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) 's Twitter Profile Photo

ಇದು ನ್ಯಾಯವೇ? ತಮ್ಮ ಶಾಲೆಗೆ ಆಗತ್ಯ ಇರುವ ಹೆಚ್ಚುವರಿ ಕೊಠಡಿಗಳನ್ನು ಕೊಡಿ ಎಂದು ಬಡ ಮಕ್ಕಳ ಶೈಕ್ಷಣಿಕ ಸುಧಾರಣೆಗಾಗಿ ಮೌನ ಪ್ರತಿಭಟನೆಯ ಮೂಲಕ ಬೆಳಗಾವಿ ಜಿಲ್ಲೆಯ ರಾಯಭಾಗದ ಬಿಇಒ ಕಚೇರಿಗೆ ಕಾಲ್ನಡಿಗೆ ಜಾಥ ಹೊರಟಿದ್ದ ಶಿಕ್ಷಕ ವೀರಣ್ಣ ಕಲಕೇರಿ ರವರನ್ನು ಅಮಾನತು ಮಾಡಿರುವುದು ಎಷ್ಟು ಸರಿ. Madhu Bangarappa ಕೂಡಲೇ ಆದೇಶ ವಾಪಾಸ್ ಪಡೆಯಿರಿ.

ಇದು ನ್ಯಾಯವೇ?
ತಮ್ಮ ಶಾಲೆಗೆ ಆಗತ್ಯ ಇರುವ ಹೆಚ್ಚುವರಿ ಕೊಠಡಿಗಳನ್ನು ಕೊಡಿ ಎಂದು ಬಡ ಮಕ್ಕಳ ಶೈಕ್ಷಣಿಕ ಸುಧಾರಣೆಗಾಗಿ ಮೌನ ಪ್ರತಿಭಟನೆಯ ಮೂಲಕ ಬೆಳಗಾವಿ ಜಿಲ್ಲೆಯ ರಾಯಭಾಗದ ಬಿಇಒ ಕಚೇರಿಗೆ ಕಾಲ್ನಡಿಗೆ ಜಾಥ ಹೊರಟಿದ್ದ ಶಿಕ್ಷಕ ವೀರಣ್ಣ ಕಲಕೇರಿ ರವರನ್ನು ಅಮಾನತು ಮಾಡಿರುವುದು ಎಷ್ಟು ಸರಿ.
Madhu Bangarappa
ಕೂಡಲೇ ಆದೇಶ ವಾಪಾಸ್ ಪಡೆಯಿರಿ.
ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) 's Twitter Profile Photo

ಏನಿದು ದುರಹಂಕಾರ.. ಎಲ್ಲಿಂದಲೋ ದುಡಿಯಲು ಬಂದು ಈಗ ಈ ರೀತಿ ದಬ್ಬಾಳಿಕೆ ಒಬ್ಬ ಕನ್ನಡಿಗ ಆಟೋ ಚಾಲಕನ ಮೇಲೆ ಚಪ್ಪಲಿಯಲ್ಲಿ ಹೊಡೆದು ಹಲ್ಲೆ ಮಾಡಿರೋದು ಖಂಡನೀಯ.. ದಿನೇ ದಿನೇ ಗಾಂಚಲಿ ಮಾಡುತ್ತಿರೋ ಇಂತಹ ಹಿಂದಿವಾಲಗಳಿಗೆ ಪಾಠ ಕಲಿಸಬೇಕಿದೆ.. ಬೆಂಗಳೂರು ನಗರ ಪೊಲೀಸ್‌ BengaluruCityPolice ಗಮನಿಸಿ..

ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) 's Twitter Profile Photo

ದೂರು ದಾಖಲಾಗಿ 12ಗಂಟೆ ಕಳೆದಿದೆ ಇನ್ನು ಬಂಧನ ಆಗಿಲ್ಲ. ಇದೆ ಉಲ್ಟಾ ಆಗಿದ್ರೆ ಇಷ್ಟೋತ್ತಿಗೆ ಏನಾಗ್ತಿತ್ತು.. ವಿಂಗ್ ಕಮಾಂಡರ್ ಸುಳ್ಳನ್ನು ದೇಶಾದ್ಯಂತ ಬಿತ್ತರಿಸಿ ಕನ್ನಡಿಗರನ್ನು ವಿಲನ್ ಮಾಡಿದ ಮೂರ್ಖರು ಇವತ್ತು ಇದರ ಬಗ್ಗೆ ಮಾತಾಡ್ತಿಲ್ಲ ಈ ದುರಹಂಕಾರಿನ ಬಂಧಿಸಿ ಜೈಲಿಗಟ್ಟಿ. Arrest this stupid BELLANDURU PS ಬೆಂಗಳೂರು ನಗರ ಪೊಲೀಸ್‌ BengaluruCityPolice

ದೂರು ದಾಖಲಾಗಿ 12ಗಂಟೆ ಕಳೆದಿದೆ
ಇನ್ನು ಬಂಧನ ಆಗಿಲ್ಲ.
ಇದೆ ಉಲ್ಟಾ ಆಗಿದ್ರೆ ಇಷ್ಟೋತ್ತಿಗೆ ಏನಾಗ್ತಿತ್ತು..
ವಿಂಗ್ ಕಮಾಂಡರ್ ಸುಳ್ಳನ್ನು ದೇಶಾದ್ಯಂತ ಬಿತ್ತರಿಸಿ ಕನ್ನಡಿಗರನ್ನು ವಿಲನ್ ಮಾಡಿದ ಮೂರ್ಖರು ಇವತ್ತು ಇದರ ಬಗ್ಗೆ ಮಾತಾಡ್ತಿಲ್ಲ ಈ ದುರಹಂಕಾರಿನ ಬಂಧಿಸಿ ಜೈಲಿಗಟ್ಟಿ.
Arrest this stupid
BELLANDURU PS
ಬೆಂಗಳೂರು ನಗರ ಪೊಲೀಸ್‌ BengaluruCityPolice
ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) 's Twitter Profile Photo

ಕನ್ನಡಿಗ ಆಟೋ ಡ್ರೈವರ್ ಮೇಲೆ ಹಿಂದಿ ಯುವತಿ ಹಲ್ಲೆ ವಿಚಾರವಾಗಿ ಈಗಾಗಲೇ FIR ಆಗಿದ್ದು.. ಆಟೋ ಚಾಲಕರ ಪರವಾಗಿ ಹಲ್ಲೆಗೋಳಗಾದ ಕನ್ನಡಿಗನಿಗೆ ಬೆಂಬಲ ನೀಡಲು ಇಂದು ನಮ್ಮ ಯುಕವೇ ವತಿಯಿಂದ ಬೆಳ್ಳಂದೂರು ಪೊಲೀಸ್ ಠಾಣೆಗೆ ಭೇಟಿ ನೀಡಿ ದುರಹಂಕಾರಿ ಯುವತಿ ಆಕೆ ಮೇಲೆ ಕಠಿಣ ಕ್ರಮಕ್ಕಾಗಿ ಒತ್ತಾಯ ಮಾಡಲಾಯಿತು.. BELLANDURU PS

ಕನ್ನಡಿಗ ಆಟೋ ಡ್ರೈವರ್ ಮೇಲೆ ಹಿಂದಿ ಯುವತಿ ಹಲ್ಲೆ ವಿಚಾರವಾಗಿ ಈಗಾಗಲೇ FIR ಆಗಿದ್ದು..
ಆಟೋ ಚಾಲಕರ ಪರವಾಗಿ ಹಲ್ಲೆಗೋಳಗಾದ ಕನ್ನಡಿಗನಿಗೆ ಬೆಂಬಲ ನೀಡಲು ಇಂದು ನಮ್ಮ ಯುಕವೇ ವತಿಯಿಂದ ಬೆಳ್ಳಂದೂರು ಪೊಲೀಸ್ ಠಾಣೆಗೆ ಭೇಟಿ ನೀಡಿ ದುರಹಂಕಾರಿ ಯುವತಿ ಆಕೆ ಮೇಲೆ ಕಠಿಣ ಕ್ರಮಕ್ಕಾಗಿ ಒತ್ತಾಯ ಮಾಡಲಾಯಿತು..
BELLANDURU PS
ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) 's Twitter Profile Photo

ಆರ್ ಸಿ ಬಿ...💛❤️💪🏻 ಈ ಸಲ ಕಪ್ ನಮ್ದು..💛❤️💪🏻💪🏻💪🏻💪🏻 ಜೈ ಕರ್ನಾಟಕ 💛❤️

ಆರ್ ಸಿ ಬಿ...💛❤️💪🏻
ಈ ಸಲ ಕಪ್ ನಮ್ದು..💛❤️💪🏻💪🏻💪🏻💪🏻
ಜೈ ಕರ್ನಾಟಕ 💛❤️
ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) 's Twitter Profile Photo

May 18th ಅಂದೇ Royal Challengers Bengaluru ಪೇಜ್ ನಲ್ಲಿ ನಾನು ಹೇಳಿದ್ದ ಊಹೆ ನಿಜವಾಗಿದೆ... ಈ ಸಲ ಕಪ್ ನಮ್ದು... ಜೈ ಆರ್ ಸಿ ಬಿ..

May 18th ಅಂದೇ Royal Challengers Bengaluru ಪೇಜ್ ನಲ್ಲಿ
ನಾನು ಹೇಳಿದ್ದ ಊಹೆ ನಿಜವಾಗಿದೆ...
ಈ ಸಲ ಕಪ್ ನಮ್ದು...
ಜೈ ಆರ್ ಸಿ ಬಿ..
ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) 's Twitter Profile Photo

ಕ್ರಿಕೆಟ್ ದಿಗ್ಗಜರ ಬಾಯಲ್ಲಿ ನಮ್ಮ ಕನ್ನಡ.. 💛❤️ ನಮ್ಮ ಕನ್ನಡ ಎಷ್ಟು ಸೊಗಸು ಅನ್ನೋದಕ್ಕೆ ಈ ಸಲ ಕಪ್ ನಮ್ದು ಅಂತ ಕ್ರಿಕೆಟ್ ದಿಗ್ಗಜರು ಹೇಳುತ್ತಿರೋ ಈ ದೃಶ್ಯವೇ ಸಾಕ್ಷಿ.. ಇದು ಅಂತರಾಳದ ಭಾಷೆ.. Thank u ❤️❤️ Star Sports Kannada Royal Challengers Bengaluru Chris Gayle AB de Villiers Virat Kohli

ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) 's Twitter Profile Photo

ನಮ್ಮ ಮೈಸೂರು ಮಹಾರಾಜರು...💛❤️ ಮರೆಯೊದುಂಟೆ ಮೈಸೂರು ದೊರೆಯ. #ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಜಯಂತಿಯ ಶುಭಾಶಯಗಳು.. ಜೈ ಕರ್ನಾಟಕ 💛❤️

ನಮ್ಮ ಮೈಸೂರು ಮಹಾರಾಜರು...💛❤️

ಮರೆಯೊದುಂಟೆ ಮೈಸೂರು ದೊರೆಯ.
#ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಜಯಂತಿಯ ಶುಭಾಶಯಗಳು..
ಜೈ ಕರ್ನಾಟಕ 💛❤️
ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) 's Twitter Profile Photo

ವಿಧಾನಸೌಧದಿಂದ ಚಿನ್ನಸ್ವಾಮಿ ಮೈದಾನ ಹತ್ತಿರ ಇದೆ ತಾವು ಜೀರೋ ಟ್ರಾಫಿಕ್ ಮಾಡ್ಕೋತೀರಾ ಈಗ 18ವರ್ಷ ಆದ್ಮೇಲೆ RCB ಕಪ್ ಗೆದ್ದಿರೋದು.ಅಭಿಮಾನಿಗಳು ಅದನ್ನು ಸೆಲೆಬ್ರೇಷನ್ ಮಾಡೋಕೆ ಸಿದ್ದವಾಗಿದ್ದು, ದಯವಿಟ್ಟು ವಿಕ್ಟರಿ ಪೆರೇಡ್ ಮಾಡೋಕೆ ಬಿಡಿ.ಎಲ್ಲಾ ಫ್ರ್ಯಾಂಚೈಸಿಗಳು ವಿಕ್ಟರಿ ಪೆರೇಡ್ ಮಾಡಿವೆ. CM of Karnataka Dr. G Parameshwara CP Bengaluru ಪೊಲೀಸ್ ಆಯುಕ್ತ ಬೆಂಗಳೂರು

ವಿಧಾನಸೌಧದಿಂದ ಚಿನ್ನಸ್ವಾಮಿ ಮೈದಾನ ಹತ್ತಿರ ಇದೆ
ತಾವು ಜೀರೋ ಟ್ರಾಫಿಕ್ ಮಾಡ್ಕೋತೀರಾ
ಈಗ 18ವರ್ಷ ಆದ್ಮೇಲೆ RCB ಕಪ್ ಗೆದ್ದಿರೋದು.ಅಭಿಮಾನಿಗಳು ಅದನ್ನು ಸೆಲೆಬ್ರೇಷನ್ ಮಾಡೋಕೆ ಸಿದ್ದವಾಗಿದ್ದು,
ದಯವಿಟ್ಟು ವಿಕ್ಟರಿ ಪೆರೇಡ್ ಮಾಡೋಕೆ ಬಿಡಿ.ಎಲ್ಲಾ ಫ್ರ್ಯಾಂಚೈಸಿಗಳು ವಿಕ್ಟರಿ ಪೆರೇಡ್ ಮಾಡಿವೆ.
CM of Karnataka
Dr. G Parameshwara
CP Bengaluru ಪೊಲೀಸ್ ಆಯುಕ್ತ ಬೆಂಗಳೂರು
ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) 's Twitter Profile Photo

ದಯವಿಟ್ಟು ಇದೊಂದು ಅದ್ಬುತ ಘಳಿಗೆ ಅಭಿಮಾನಿಗಳಿಗೆ ನಿರಾಸೆ ಮಾಡಬೇಡಿ. ಖಂಡಿತ ಸಾರ್ವಜನಿಕರು ಸಹಕಾರ ನೀಡುತ್ತಾರೆ.ಹಾಗೆ ನಮ್ಮ ಬೆಂಗಳೂರು ನಗರ ಪೊಲೀಸ್‌ BengaluruCityPolice ಸದೃಢವಾಗಿದೆ. ತಾವು ದೊಡ್ಡ RCB ಅಭಿಮಾನಿ DK Shivakumar CM of Karnataka ನೀವು ಸಹಕಾರ ನೀಡಿ ಆಗುತ್ತೆ. ಇಲ್ಲ ಅನ್ನದೇ ವಿಕ್ಟರಿ ಪೆರೇಡ್ ಮಾಡೋಕೆ ಬಿಡಿ. ನೋವು ಮಾಡಬೇಡಿ. Dr. G Parameshwara

ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) 's Twitter Profile Photo

ಇದೊಂದು ಅವಕಾಶಕ್ಕಾಗಿ 18ವರ್ಷ ಅಭಿಮಾನಿಗಳು ಕಾದಿದ್ದರು ಈಗ ಅದು ನಮ್ಮ ಪರವಾಗಿ ಆಗಿದೆ. ಸಾಮಾನ್ಯ ಬಸ್ ನಲ್ಲಿ ಹೇಗಿದ್ರು ವಿಧಾನಸೌಧಕ್ಕೆ ಬರುತ್ತಾರೆ ಅಲ್ಲಿಂದ ತೆರೆದ ಬಸ್ನಲ್ಲಿ ಚಿನ್ನಸ್ವಾಮಿ ಮೈದಾನಕ್ಕೆ ಹೋಗಲು ಅವಕಾಶ ಮಾಡಿಕೊಡಿ. ಎಲ್ಲ ತಂಡಗಳು ಮಾಡಿದ್ದಾರೆ. DK Shivakumar CM of Karnataka Dr. G Parameshwara CP Bengaluru ಪೊಲೀಸ್ ಆಯುಕ್ತ ಬೆಂಗಳೂರು Royal Challengers Bengaluru

ಇದೊಂದು ಅವಕಾಶಕ್ಕಾಗಿ 18ವರ್ಷ ಅಭಿಮಾನಿಗಳು ಕಾದಿದ್ದರು ಈಗ ಅದು ನಮ್ಮ ಪರವಾಗಿ ಆಗಿದೆ.
ಸಾಮಾನ್ಯ ಬಸ್ ನಲ್ಲಿ ಹೇಗಿದ್ರು ವಿಧಾನಸೌಧಕ್ಕೆ ಬರುತ್ತಾರೆ ಅಲ್ಲಿಂದ ತೆರೆದ ಬಸ್ನಲ್ಲಿ ಚಿನ್ನಸ್ವಾಮಿ ಮೈದಾನಕ್ಕೆ ಹೋಗಲು ಅವಕಾಶ ಮಾಡಿಕೊಡಿ.
ಎಲ್ಲ ತಂಡಗಳು ಮಾಡಿದ್ದಾರೆ.
DK Shivakumar
CM of Karnataka
Dr. G Parameshwara
CP Bengaluru ಪೊಲೀಸ್ ಆಯುಕ್ತ ಬೆಂಗಳೂರು
Royal Challengers Bengaluru
ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) 's Twitter Profile Photo

ಇಡೀ ಭಾರತ ಸೇರಿದಂತೆ ವಿಶ್ವವೆ ನೋಡುತ್ತಿದೆ ಬೆಂಗಳೂರು ಯಾವ ರೀತಿ ಐಪಿಎಲ್ ಗೆಲುವಿನ ಆಚರಣೆ ಮಾಡಬಹುದು ಅಂತ ನಮ್ಮನ್ನು ಚಿನ್ನಸ್ವಾಮಿ ಗ್ರೌಂಡ್ ಒಳಗೆ ಕೂಡಿ ಹಾಕಬೇಡಿ (ಅದು ಇರಲಿ ) ಆದ್ರೆ ವಿಕ್ಟರಿ ಪೆರೇಡ್ ಮಾಡಿಸಿ ಅಭಿಮಾನಿಗಳ ಖುಷಿ ಹಾಗೂ ಆಸೆ ಪೂರೈಸಿ. ಇದು 18ವರ್ಷಗಳ ಕನಸು. Siddaramaiah DK Shivakumar Dr. G Parameshwara

ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) 's Twitter Profile Photo

ನಮ್ಮ ಕನ್ನಡದ ಧ್ವಜಗಳ ಹಾರಾಟ, RCB,RCB ಅನ್ನೋ ಕೂಗು ತೆರೆದ ಬಸ್ನಲ್ಲಿ ಅಭಿಮಾನಿಗಳ ಕನಸಿನ ಐ ಪಿ ಎಲ್ ಕಪ್ ಜೊತೆ ತಮ್ಮ ನೆಚ್ಚಿನ ಆಟಗಾರರನ್ನು ಕಣ್ಣು ತುಂಬಿಕೊಳ್ಳಲು ಇದೊಂದೇ ಅವಕಾಶ ಇರೋದು ಅದನ್ನು ಕಿತ್ತುಕೊಳ್ಳಬೇಡಿ. ವಿಕ್ಟರಿ ಪೆರೇಡ್ ಬೇಕು🙏🏻 CM of Karnataka DK Shivakumar Dr. G Parameshwara ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice CP Bengaluru ಪೊಲೀಸ್ ಆಯುಕ್ತ ಬೆಂಗಳೂರು

ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) 's Twitter Profile Photo

ವಿರಾಟ್ ಕೈಯಲ್ಲಿ ಕನ್ನಡದ ಬಾವುಟ... ಕನ್ನಡದ ಬಾವುಟ ನೀಡಿ Royal Challengers Bengaluru ತಂಡ Virat Kohli ಅವರನ್ನು ಸ್ವಾಗತ ಮಾಡಿದ DK Shivakumar ಅವರಿಗೆ ಧನ್ಯವಾದಗಳು.. ಕನ್ನಡದ ಬಾವುಟ.. 💛❤️💪🏻

ವಿರಾಟ್ ಕೈಯಲ್ಲಿ ಕನ್ನಡದ ಬಾವುಟ...

ಕನ್ನಡದ ಬಾವುಟ ನೀಡಿ
Royal Challengers Bengaluru ತಂಡ
Virat Kohli ಅವರನ್ನು ಸ್ವಾಗತ ಮಾಡಿದ
DK Shivakumar ಅವರಿಗೆ ಧನ್ಯವಾದಗಳು..
ಕನ್ನಡದ ಬಾವುಟ.. 💛❤️💪🏻
ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) 's Twitter Profile Photo

ಅಬ್ಬಬ್ಬಾ.... ಹೇಗಿದೆ ನೋಡಿ ಕನ್ನಡಿಗರ ಸಂತಸ 💪🏻 18ವರ್ಷಗಳ ನಮ್ಮ ಕನಸು ಬೆಂಗಳೂರು ತಲುಪಿ ಆಯಿತು.. ವಿರಾಟ್ ಜೊತೆ ಐ ಪಿ ಎಲ್ ಕಪ್ ಬಂದಾಯಿತು.. Royal Challengers Bengaluru Virat Kohli ಜೈ ಆರ್ ಸಿ ಬಿ...💛❤️💪🏻

ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) 's Twitter Profile Photo

ಚಿನ್ನಸ್ವಾಮಿ ಕ್ರೀಡಾಂಗಣದ ಗೇಟ್ ಬಳಿ ಆರ್‌ಸಿಬಿ ವಿಜಯದ ಆಚರಣೆ ಸಲುವಾಗಿ ಕ್ರೀಡಾಂಗಣದ ಒಳಗೆ ನುಗ್ಗುವ ಭರದಲ್ಲಿ ನೂಕುನುಗ್ಗಲುನಿಂದ ಉಂಟಾದ ಕಾಲ್ತುಳಿತಕ್ಕೆ ಹಲವಾರು ಅಭಿಮಾನಿಗಳು ಸಾವನ್ನಪ್ಪಿರುವುದು ನಿಜಕ್ಕೂ ಬೇಸರದ ಸಂಗತಿ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಗಾಯಗೊಂಡವರು ಶೀಘ್ರದಲ್ಲಿ ಗುಣಮುಖರಾಗಲಿ ಎಂದು ನಮ್ಮ ಪ್ರಾರ್ಥನೆ..🙏🏻

ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) 's Twitter Profile Photo

ಅಧಿಕಾರಿಗಳೇ ತಮಗೆ ತಾವೇ ಕಾರ್ಯಕ್ರಮ ನಡೆಯಲಿ ಅಂತ ಖಂಡಿತವಾಗಿಯೂ ತೀರ್ಮಾನ ಮಾಡಿರಲ್ಲ. ಇದು ರಾಜಕೀಯ ತೀರ್ಮಾನ ಇದನ್ನು ಯಾರು ಮಾಡಿದ್ದಾರೋ ಅವರ ಮೇಲೆ ಕ್ರಮ ಆಗಲಿ ಅದಕ್ಕೆ ಪೊಲೀಸ್ ಅಧಿಕಾರಿಗಳ್ಯಾಕೆ ಬಲಿ ಆಗಬೇಕು. ದಕ್ಷ ಅಧಿಕಾರಿಗಳು,ಜನಪರ ಕೆಲಸ ಮಾಡುತ್ತಿದ್ದCP Bengaluru ಪೊಲೀಸ್ ಆಯುಕ್ತ ಬೆಂಗಳೂರು ಅವರ ಅಮಾನತು ಆದೇಶ ವಾಪಾಸ್ ಪಡೆಯಿರಿ. CM of Karnataka DK Shivakumar

ಅಧಿಕಾರಿಗಳೇ ತಮಗೆ ತಾವೇ ಕಾರ್ಯಕ್ರಮ ನಡೆಯಲಿ ಅಂತ ಖಂಡಿತವಾಗಿಯೂ ತೀರ್ಮಾನ ಮಾಡಿರಲ್ಲ.
ಇದು ರಾಜಕೀಯ ತೀರ್ಮಾನ
ಇದನ್ನು ಯಾರು ಮಾಡಿದ್ದಾರೋ ಅವರ ಮೇಲೆ ಕ್ರಮ ಆಗಲಿ ಅದಕ್ಕೆ ಪೊಲೀಸ್ ಅಧಿಕಾರಿಗಳ್ಯಾಕೆ ಬಲಿ ಆಗಬೇಕು.
ದಕ್ಷ ಅಧಿಕಾರಿಗಳು,ಜನಪರ ಕೆಲಸ ಮಾಡುತ್ತಿದ್ದCP Bengaluru ಪೊಲೀಸ್ ಆಯುಕ್ತ ಬೆಂಗಳೂರು ಅವರ ಅಮಾನತು ಆದೇಶ ವಾಪಾಸ್ ಪಡೆಯಿರಿ.
CM of Karnataka
DK Shivakumar
ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) 's Twitter Profile Photo

ಎಲ್ಲೆಡೆ ಕೇಸ್ ಗಳು ಜಾಸ್ತಿ, ಇಂದು 3ಸಾವು ಮಾಸ್ಕ್ ಕಡ್ಡಾಯ ಆಗುವ ಸಾಧ್ಯತೆ ಮತ್ತೊಮ್ಮೆ ಸಾವು ನೋವುಗಳ ಸಾಧ್ಯತೆ ತುಂಬಿ ತುಳುಕಲಿವೆ ಆಸ್ಪತ್ರೆಗಳು ಮತ್ತೆ ವಕ್ಕರಿಸಿದ ಕರೋನ. ಒಂದು ವಾರದ ಹಿಂದೆ ಇದ್ದ ಸುದ್ದಿ ಈಗ ಪತ್ತೇ ಇಲ್ಲ ಹಾಗಾದ್ರೆ ಇದೊಂದು ಜನರನ್ನ ಹೆದರಿಸಿ ಕೊಳ್ಳೆ ಹೊಡೆಯುವ ದೊಡ್ಡ ಸ್ಕ್ಯಾಮಾ? 1ವಾರದ ಹಿಂದೆ ಇದ್ದ ಕರೋನ ಈಗೆಲ್ಲಿ.

ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) 's Twitter Profile Photo

ಈ ಪೋಸ್ಟ್ ಹಾಕಬೇಕಾದ್ರೆ ತಮಗೆ ಗೊತ್ತಿರಲಿಲ್ಲವೇ? ಅಶೋಕಣ್ಣ R. Ashoka ನಿಮ್ಮ ರಾಜಕೀಯ ಏನಾದ್ರು ಮಾಡಿಕೊಳ್ರಿ ಅದು ಬಿಟ್ಟು ಆರ್ ಸಿ ಬಿ ಬಗ್ಗೆ ಯಾಕ್ ಮಾತಾಡ್ತೀರಿ. ಎಲ್ಲಾ ರಾಜ್ಯದವರು ಅವರವರ ತಂಡನಾ ಇಷ್ಟ ಪಡುವಾಗ ನಾವು ನಮ್ಮ ತಂಡದ ಗೆಲುವು ಇಷ್ಟ ಪಟ್ರೆ ತಪ್ಪೇನು? ನಾವು RCB ಪ್ರೀತಿ ಮಾಡೋದು ಬೆಂಗಳೂರು ಅನ್ನೋ ಹೆಸರಿಗಾಗಿ.

ಈ ಪೋಸ್ಟ್ ಹಾಕಬೇಕಾದ್ರೆ
ತಮಗೆ ಗೊತ್ತಿರಲಿಲ್ಲವೇ?
ಅಶೋಕಣ್ಣ
R. Ashoka
ನಿಮ್ಮ ರಾಜಕೀಯ ಏನಾದ್ರು ಮಾಡಿಕೊಳ್ರಿ
ಅದು ಬಿಟ್ಟು
ಆರ್ ಸಿ ಬಿ ಬಗ್ಗೆ ಯಾಕ್ ಮಾತಾಡ್ತೀರಿ.
ಎಲ್ಲಾ ರಾಜ್ಯದವರು ಅವರವರ ತಂಡನಾ ಇಷ್ಟ ಪಡುವಾಗ ನಾವು ನಮ್ಮ ತಂಡದ ಗೆಲುವು ಇಷ್ಟ ಪಟ್ರೆ ತಪ್ಪೇನು?
ನಾವು RCB ಪ್ರೀತಿ ಮಾಡೋದು
ಬೆಂಗಳೂರು ಅನ್ನೋ ಹೆಸರಿಗಾಗಿ.