raju nadaf (@rajun1947) 's Twitter Profile
raju nadaf

@rajun1947

ID: 953961352376172544

calendar_today18-01-2018 12:04:44

177 Tweet

85 Followers

409 Following

raju nadaf (@rajun1947) 's Twitter Profile Photo

ಸರ್, ಇಂಥ ಅಂಕಣ ಬೇಕಿತ್ತು. ಸಂಪಾದಕ ಕೋಣೆಮನೆ ಸರ್ ಓದುಗರಿಗೆ ಸದಭಿರುಚಿ ಉಣಬಡಿಸಲು ಅಡಿ ಇಟ್ಟಿರುವುದಕ್ಕೆ ಅಭಿನಂದನೆ ಸರ್.

raju nadaf (@rajun1947) 's Twitter Profile Photo

ಸಂಪಾದಕರು ಬರೆದಿರುವ ಈ ವಿಶೇಷ ಲೇಖನ ನಿಜಕ್ಕೂ ಮಾದರಿ. ವ್ಯಕ್ತಿ ಚಿತ್ರಣ ಹೇಗಿರಬೇಕು ಎನ್ನುವುದಕ್ಕೆ ಉತ್ತಮ ಉದಾಹರಣೆ. ಅಭಿನಂದನೆ.

Hariprakash Konemane (Modi Ka Parivar) (@hpkonemane) 's Twitter Profile Photo

ನಿಮ್ಮ ವಿಕದಲ್ಲಿ‌ ಮತ್ತೊಂದು ಹೊಸತು. ವಿಐಪಿಗಳ ಜೀವನದ ಪ್ರೇರಣಾದಾಯಕ ಸಂಗತಿಗಳ ಅನಾವರಣಕ್ಕೊಂದು ವೇದಿಕೆ. ವಿಐಪಿ ಲಾಂಜ್! vijaykarnataka CNManjunath Narayan Ranjeet Kate

ನಿಮ್ಮ ವಿಕದಲ್ಲಿ‌ ಮತ್ತೊಂದು ಹೊಸತು.
ವಿಐಪಿಗಳ ಜೀವನದ ಪ್ರೇರಣಾದಾಯಕ ಸಂಗತಿಗಳ ಅನಾವರಣಕ್ಕೊಂದು ವೇದಿಕೆ.
ವಿಐಪಿ ಲಾಂಜ್!
vijaykarnataka
CNManjunath Narayan
Ranjeet Kate
raju nadaf (@rajun1947) 's Twitter Profile Photo

ಜಿಲ್ಲಾ ಕೇಂದ್ರ ಹಾವೇರಿಯಲ್ಲಿ ಅಹೋರಾತ್ರಿ ಸುರಿದ ಧಾರಾಕಾರ ಮಳೆಗೆ ತಗ್ಗು ಪ್ರದೇಶದಲ್ಲಿ ರುವ ಮನೆ ಮತ್ತು ಅಂಗಡಿಗಳಿಗೆ ನೀರು ನುಗ್ಗಿ ತೆರವುಗೊಳಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು

raju nadaf (@rajun1947) 's Twitter Profile Photo

ನಿನ್ನೆ ಮಧ್ಯರಾತ್ರಿ ಸುರಿದ ಧಾರಾಕಾರ ಮಳೆಗೆ ಹಾನಗಲ್ಲ ರಸ್ತೆ ಅಕ್ಷರಶಃ ಜಲಾಶಯವಾಗಿತ್ತು.

raju nadaf (@rajun1947) 's Twitter Profile Photo

9448317109~ರಾಜು ನದಾಫ ಹಾವೇರಿ ಮಳೆಗೆ ಬೆಳೆ ಹಾಳು. ವಿಷಸೇವಿಸಿ ರೈತ ಆತ್ಮಹತ್ಯೆ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಇನಾಂಯಲ್ಲಾಪುರ ಗ್ರಾಮದಲ್ಲಿ ಘಟನೆ. ಪರಶುರಾಮ ತಿಪ್ಪಿಗುಂಡೇರ 45 ವರ್ಷ ಮೃತ ರೈತ. ಏಳು ಎಕರೆ ಜಮೀನು ಹೊಂದಿದ್ದು, ಆರು ಲಕ್ಷ ರುಪಾಯಿ ಸಾಲ‌ ಮಾಡಿಕೊಂಡಿದ್ದ. ಧಾರಾಕಾರ ಮಳೆಗೆ ಬೆಳೆ ಕಳೆದುಕೊಂಡು ಆತ್ಮಹತ್ಯೆ.

9448317109~ರಾಜು ನದಾಫ ಹಾವೇರಿ
ಮಳೆಗೆ ಬೆಳೆ ಹಾಳು.
ವಿಷಸೇವಿಸಿ ರೈತ ಆತ್ಮಹತ್ಯೆ.
ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಇನಾಂಯಲ್ಲಾಪುರ ಗ್ರಾಮದಲ್ಲಿ ಘಟನೆ.
ಪರಶುರಾಮ ತಿಪ್ಪಿಗುಂಡೇರ 45 ವರ್ಷ ಮೃತ ರೈತ.
ಏಳು ಎಕರೆ ಜಮೀನು ಹೊಂದಿದ್ದು,
ಆರು ಲಕ್ಷ ರುಪಾಯಿ ಸಾಲ‌ ಮಾಡಿಕೊಂಡಿದ್ದ.
ಧಾರಾಕಾರ ಮಳೆಗೆ ಬೆಳೆ ಕಳೆದುಕೊಂಡು ಆತ್ಮಹತ್ಯೆ.
raju nadaf (@rajun1947) 's Twitter Profile Photo

ಜಿಲ್ಲಾ ಕೇಂದ್ರ ಹಾವೇರಿಯಲ್ಲಿ ಇಂದು ಬೆಳಗಿನ ತಂಗಾಳಿಯಲ್ಲೂ ರಾಷ್ಟ್ರೀಯ ಏಕತಾ ಓಟದಲ್ಲಿ ಭಾಗವಹಿಸಿ ಸಂಭ್ರಮಿಸಿದರು.

ಜಿಲ್ಲಾ ಕೇಂದ್ರ ಹಾವೇರಿಯಲ್ಲಿ ಇಂದು ಬೆಳಗಿನ ತಂಗಾಳಿಯಲ್ಲೂ ರಾಷ್ಟ್ರೀಯ ಏಕತಾ ಓಟದಲ್ಲಿ ಭಾಗವಹಿಸಿ ಸಂಭ್ರಮಿಸಿದರು.
raju nadaf (@rajun1947) 's Twitter Profile Photo

ಹಾವೇರಿ ಜಿಲ್ಲೆಯ ಬ್ಯಾಡಗಿ ಮೆಣಸಿನಕಾಯಿ ಅಂತರರಾಷ್ಟ್ರೀಯ ಮಾರುಕಟ್ಟೆ ವ್ಯಾಪಾರಿಗಳು ಕೊರೊನಾ ಎಣಪೆಕ್ಟ್ ಗೆ ಅನುಭವಿಸುತ್ತಿರುವ ಆರ್ಥಿಕ ಅನಿಷ್ಟದ ವಾಸ್ತವ ಚಿತ್ರಣ.

ಹಾವೇರಿ ಜಿಲ್ಲೆಯ ಬ್ಯಾಡಗಿ ಮೆಣಸಿನಕಾಯಿ ಅಂತರರಾಷ್ಟ್ರೀಯ ಮಾರುಕಟ್ಟೆ ವ್ಯಾಪಾರಿಗಳು ಕೊರೊನಾ ಎಣಪೆಕ್ಟ್ ಗೆ ಅನುಭವಿಸುತ್ತಿರುವ ಆರ್ಥಿಕ ಅನಿಷ್ಟದ ವಾಸ್ತವ ಚಿತ್ರಣ.
raju nadaf (@rajun1947) 's Twitter Profile Photo

ಇಂದು ಪ್ರಕಟವಾದ ಜಾಕೆಟ್ ಪುಟ...ನದಾಫ್ ಅವರ ತಂಡಕ್ಕೆ ಅಭಿನಂದನೆಗಳು 👍👏👏👏

ಇಂದು ಪ್ರಕಟವಾದ ಜಾಕೆಟ್ ಪುಟ...ನದಾಫ್ ಅವರ ತಂಡಕ್ಕೆ ಅಭಿನಂದನೆಗಳು 👍👏👏👏
raju nadaf (@rajun1947) 's Twitter Profile Photo

ಹಾವೇರಿಯ ವಿಕ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಮರಳು ಸಮಸ್ಯೆ ಕುರಿತ ಫೋನ್ ಇನ್ ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಹಾವೇರಿಯ ವಿಕ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಮರಳು ಸಮಸ್ಯೆ ಕುರಿತ ಫೋನ್ ಇನ್ ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
VK Editor (@editor_vk) 's Twitter Profile Photo

ವಿಜಯ ಕರ್ನಾಟಕ vijaykarnataka ಆಯೋಜಿತ #ವಿಕ_ನಾಡಪ್ರಭು_ಕೆಂಪೇಗೌಡ_ಉತ್ಸವ ಬೆಂಗಳೂರಿಗರ ಮನಸೂರೆಗೊಂಡಿತು.ಮೇಕ್ರಿ ವೃತ್ತದಿಂದ ಹೊರಟ ಉತ್ಸವ, ಲಾಲ್ ಬಾಗಿನಲ್ಲಿ ಮುಕ್ತಾಯಗೊಂಡಿತು. ಚುಂಚನಗಿರಿ ಶ್ರೀ,ಸಚಿವ Dr. C.N. Ashwath Narayan KRISHNAPPA,CN BALAKRISHNA, ಸುದರ್ಶನ್ ಚನ್ನಂಗಿಹಳ್ಳಿ Sudarshan Channangihalli ಭಾಗವಹಿಸಿದ್ದರು. Ranjeet Kate

ವಿಜಯ ಕರ್ನಾಟಕ
vijaykarnataka
ಆಯೋಜಿತ #ವಿಕ_ನಾಡಪ್ರಭು_ಕೆಂಪೇಗೌಡ_ಉತ್ಸವ ಬೆಂಗಳೂರಿಗರ ಮನಸೂರೆಗೊಂಡಿತು.ಮೇಕ್ರಿ ವೃತ್ತದಿಂದ ಹೊರಟ ಉತ್ಸವ, ಲಾಲ್ ಬಾಗಿನಲ್ಲಿ ಮುಕ್ತಾಯಗೊಂಡಿತು.

ಚುಂಚನಗಿರಿ ಶ್ರೀ,ಸಚಿವ Dr. C.N. Ashwath Narayan KRISHNAPPA,CN BALAKRISHNA, ಸುದರ್ಶನ್ ಚನ್ನಂಗಿಹಳ್ಳಿ Sudarshan Channangihalli ಭಾಗವಹಿಸಿದ್ದರು.
Ranjeet Kate