Rural Drinking Water & Sanitation Department, GoK (@rdwsd_gok) 's Twitter Profile
Rural Drinking Water & Sanitation Department, GoK

@rdwsd_gok

Official RDWSD Dept Account #GoK #Rural #Karnataka #India #MyCleanIndia #JJM #SBMG #SwachhBharat #Water #MensturalHygiene #Sanitation #ODFIndia #MGNREGA #RDWSD

ID: 1023041477444743169

linkhttps://swachhamevajayate.org/ calendar_today28-07-2018 03:04:30

6,6K Tweet

27,27K Followers

685 Following

Rural Drinking Water & Sanitation Department, GoK (@rdwsd_gok) 's Twitter Profile Photo

ಶ್ರೀ ನಾಗೇಂದ್ರ ಪ್ರಸಾದ್‌ ಕೆ., ನಿರ್ದೇಶಕರು, RDWSD ಅವರು ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಘಡತರವಾಡಿಯಲ್ಲಿ ಜೆಜೆಎಂ ಕಾಮಗಾರಿ ಪರಿವೀಕ್ಷಣೆ ನಡೆಸಿದರು. ಈ ಸಂದರ್ಭದಲ್ಲಿ RDWSD ಪ್ರಧಾನ ಅಭಿಯಂತರರಾದ ಶ್ರೀ ಎಜಾಜ್‌ ಹುಸೇನ್;‌ DS (ಆಡಳಿತ) ಶ್ರೀ ಜಾಫರ್‌ಶರೀಫ್‌ ಸುತಾರ; ಜಿಲ್ಲೆಯ ಇತರೆ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.

ಶ್ರೀ ನಾಗೇಂದ್ರ ಪ್ರಸಾದ್‌ ಕೆ., ನಿರ್ದೇಶಕರು, RDWSD ಅವರು ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ  ಘಡತರವಾಡಿಯಲ್ಲಿ ಜೆಜೆಎಂ ಕಾಮಗಾರಿ ಪರಿವೀಕ್ಷಣೆ ನಡೆಸಿದರು.

ಈ ಸಂದರ್ಭದಲ್ಲಿ RDWSD ಪ್ರಧಾನ ಅಭಿಯಂತರರಾದ ಶ್ರೀ ಎಜಾಜ್‌ ಹುಸೇನ್;‌ DS (ಆಡಳಿತ) ಶ್ರೀ ಜಾಫರ್‌ಶರೀಫ್‌ ಸುತಾರ; ಜಿಲ್ಲೆಯ ಇತರೆ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.
Rural Drinking Water & Sanitation Department, GoK (@rdwsd_gok) 's Twitter Profile Photo

Shri Nagendra Prasad K., Director, RDWSD, inspected the Jal Jeevan Mission works at Ghadatharwadi in Athani Taluk, Belagavi District. RDWSD Engineer in Chief Shri Aijaz Hussain,DS(Admin) Shri Jafarshareef Sutar, along with other other district-level officials were present.

Shri Nagendra Prasad K., Director, RDWSD, inspected the Jal Jeevan Mission works at Ghadatharwadi in Athani Taluk, Belagavi District.

RDWSD Engineer in Chief Shri Aijaz Hussain,DS(Admin) Shri Jafarshareef Sutar, along with other other district-level officials were present.
Rural Drinking Water & Sanitation Department, GoK (@rdwsd_gok) 's Twitter Profile Photo

ಶ್ರೀ ನಾಗೇಂದ್ರ ಪ್ರಸಾದ್‌ ಕೆ. ನಿರ್ದೇಶಕರು,RDWSD ಅವರು ಬಾಗಲಕೋಟೆ ಜಿಲ್ಲೆಯಲ್ಲಿ JJM ಅಡಿಯಲ್ಲಿ ಅನುಷ್ಠಾನಗೊಳ್ಳುತ್ತಿರುವ MVS ಯೋಜನೆ-2ರ ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸಿದರು. RDWSD ಪ್ರಧಾನ ಇಂಜಿನಿಯರ್ ಶ್ರೀ ಎಜಾಜ್ ಹುಸೇನ್;DS (ಆಡಳಿತ) ಶ್ರೀ ಜಾಫರ್‌ಶರೀಫ್‌ ಸುತಾರ ಮತ್ತು ಜಿಲ್ಲೆಯ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಶ್ರೀ ನಾಗೇಂದ್ರ ಪ್ರಸಾದ್‌ ಕೆ. ನಿರ್ದೇಶಕರು,RDWSD ಅವರು
ಬಾಗಲಕೋಟೆ ಜಿಲ್ಲೆಯಲ್ಲಿ JJM ಅಡಿಯಲ್ಲಿ ಅನುಷ್ಠಾನಗೊಳ್ಳುತ್ತಿರುವ MVS ಯೋಜನೆ-2ರ ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸಿದರು.

RDWSD ಪ್ರಧಾನ ಇಂಜಿನಿಯರ್ ಶ್ರೀ ಎಜಾಜ್ ಹುಸೇನ್;DS (ಆಡಳಿತ) ಶ್ರೀ ಜಾಫರ್‌ಶರೀಫ್‌ ಸುತಾರ ಮತ್ತು ಜಿಲ್ಲೆಯ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
Rural Drinking Water & Sanitation Department, GoK (@rdwsd_gok) 's Twitter Profile Photo

Stop diarrhea campaign A campaign to raise awareness and promote the use of clean water and sanitation practices at the village and panchayat level. #StopDiarrhea

Stop diarrhea campaign

A campaign to raise awareness and promote the use of clean water and sanitation practices at the village and panchayat level.

#StopDiarrhea
Rural Drinking Water & Sanitation Department, GoK (@rdwsd_gok) 's Twitter Profile Photo

Episode – 219 ಗ್ರಾಮವಾಣಿ ಟಾಪ್ 10 ಸುದ್ದಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಕುರಿತಾಗಿ ಮಾಹಿತಿ ನೀಡುವ ಟಾಪ್ 10 ಸುದ್ದಿಗಳು ಇಲ್ಲಿವೆ. youtu.be/KNPjoT2UbLM #gramavani #RDWSD #karnataka

Episode – 219 ಗ್ರಾಮವಾಣಿ ಟಾಪ್ 10 ಸುದ್ದಿ

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಕುರಿತಾಗಿ ಮಾಹಿತಿ ನೀಡುವ ಟಾಪ್ 10 ಸುದ್ದಿಗಳು ಇಲ್ಲಿವೆ.

youtu.be/KNPjoT2UbLM

#gramavani #RDWSD #karnataka
Rural Drinking Water & Sanitation Department, GoK (@rdwsd_gok) 's Twitter Profile Photo

ನಿಮ್ಮ ಗ್ರಾಮದಲ್ಲಿ ಕುಡಿಯುವ ನೀರು, ನೈರ್ಮಲ್ಯ, ಚರಂಡಿ, ಘನತ್ಯಾಜ್ಯ ವಿಲೇವಾರಿ ಕುರಿತು ದೂರುಗಳಿದ್ದಲ್ಲಿ ಪಂಚಮಿತ್ರ ಸಹಾಯವಾಣಿಗೆ ತಕ್ಷಣವೇ ಕರೆ ಮಾಡಿ! ಈಗ ಪಂಚಮಿತ್ರ ಸಹಾಯವಾಣಿ ಸಂಖ್ಯೆ 8277506000ಗೆ ವಾಟ್ಸಾಪ್ ಮೂಲಕವೂ ದೂರು ಸಲ್ಲಿಸಬಹುದು ಪಂಚಮಿತ್ರ ಸಹಾಯವಾಣಿ- ಸದಾ ನಿಮ್ಮೊಂದಿಗೆ #panchamitrasahayavani #RDWSD

ನಿಮ್ಮ ಗ್ರಾಮದಲ್ಲಿ ಕುಡಿಯುವ ನೀರು, ನೈರ್ಮಲ್ಯ, ಚರಂಡಿ, ಘನತ್ಯಾಜ್ಯ ವಿಲೇವಾರಿ ಕುರಿತು ದೂರುಗಳಿದ್ದಲ್ಲಿ ಪಂಚಮಿತ್ರ ಸಹಾಯವಾಣಿಗೆ ತಕ್ಷಣವೇ ಕರೆ ಮಾಡಿ!

ಈಗ ಪಂಚಮಿತ್ರ ಸಹಾಯವಾಣಿ ಸಂಖ್ಯೆ 8277506000ಗೆ ವಾಟ್ಸಾಪ್ ಮೂಲಕವೂ ದೂರು ಸಲ್ಲಿಸಬಹುದು

ಪಂಚಮಿತ್ರ ಸಹಾಯವಾಣಿ- ಸದಾ ನಿಮ್ಮೊಂದಿಗೆ

#panchamitrasahayavani #RDWSD