Sharaan (@realsharaan) 's Twitter Profile
Sharaan

@realsharaan

ID: 2975862204

linkhttp://sharanhruday.com/ calendar_today12-01-2015 06:02:39

1,1K Tweet

167,167K Followers

29 Following

Sharaan (@realsharaan) 's Twitter Profile Photo

🏆 ಈಸಲ ಕಪ್ ನಮ್ದು 🏆 ಹದಿನೆಂಟು ವರ್ಷಗಳ ಕಾಯುವಿಕೆ ಗೆಲುವಿನೊಂದಿಗೆ ಮುಕ್ತಯ 🙏🏻 ಆರ್ ಸಿ ಬಿ ತಂಡದ ಎಲ್ಲರಿಗೂ ಅಭಿನಂದನೆಗಳು ಹಾಗೂ ಧನ್ಯವಾದಗಳು 💐🙏🏻 💐ಜೈ ಆರ್ ಸಿ ಬಿ 💐

🏆 ಈಸಲ ಕಪ್ ನಮ್ದು 🏆
ಹದಿನೆಂಟು ವರ್ಷಗಳ ಕಾಯುವಿಕೆ ಗೆಲುವಿನೊಂದಿಗೆ ಮುಕ್ತಯ 🙏🏻 ಆರ್ ಸಿ ಬಿ ತಂಡದ ಎಲ್ಲರಿಗೂ ಅಭಿನಂದನೆಗಳು ಹಾಗೂ ಧನ್ಯವಾದಗಳು 💐🙏🏻 
💐ಜೈ ಆರ್ ಸಿ ಬಿ 💐
Sharaan (@realsharaan) 's Twitter Profile Photo

ಇಂದು ತೆರೆಕಾಣುತ್ತಿರುವ ಎಲ್ಲಾ ಕನ್ನಡ ಚಿತ್ರಗಳಿಗೆ ಶುಭವಾಗಲಿ 💐 Best wishes to all the Kannada movies releasing today 💐

ಇಂದು ತೆರೆಕಾಣುತ್ತಿರುವ ಎಲ್ಲಾ ಕನ್ನಡ ಚಿತ್ರಗಳಿಗೆ ಶುಭವಾಗಲಿ 💐
Best wishes to all the Kannada movies releasing today 💐
Sharaan (@realsharaan) 's Twitter Profile Photo

ಆಹಾ.... ದಾಸರ ಸಾಲುಗಳು 👌 ಅಮೋಘ ಹಾಗು ಇಂದಿಗೂ ಸತ್ಯ 🙏 Purandara daasaru 🙏 life lessons in each and every word 🙏

Sharaan (@realsharaan) 's Twitter Profile Photo

ಮುಂಬರುವ ಕನ್ನಡ ಚಿತ್ರದ ಒಂದೊಳ್ಳೆ ಹಾಡಿಗೆ ಧನಿಯಾಗುವ ಅವಕಾಶ ನನ್ನದಾಯಿತು🙂. Felt happy for recording one wonderful song for an upcoming film.🙂

ಮುಂಬರುವ ಕನ್ನಡ ಚಿತ್ರದ ಒಂದೊಳ್ಳೆ ಹಾಡಿಗೆ ಧನಿಯಾಗುವ ಅವಕಾಶ ನನ್ನದಾಯಿತು🙂.
Felt happy for recording one wonderful song for an upcoming film.🙂
Sharaan (@realsharaan) 's Twitter Profile Photo

ಇಂದು ಅಪ್ಪಟ ನಮ್ಮ ಮೈಸೂರು ಶೈಲಿಯ ಮನೆ ಊಟ ಸವಿದ ಅನುಭವ ನನ್ನದಾಯಿತು 👌 ಯಾರೆಲ್ಲಾ ಇಲ್ಲಿಗೆ ಭೇಟಿ ಕೊಟ್ಟಿರುವಿರಿ? Experience of relishing authentic Mysore style lunch is truely special 👌

ಇಂದು ಅಪ್ಪಟ ನಮ್ಮ ಮೈಸೂರು ಶೈಲಿಯ ಮನೆ ಊಟ ಸವಿದ ಅನುಭವ ನನ್ನದಾಯಿತು 👌 ಯಾರೆಲ್ಲಾ ಇಲ್ಲಿಗೆ ಭೇಟಿ ಕೊಟ್ಟಿರುವಿರಿ?
Experience of relishing authentic Mysore style lunch is truely special 👌
Sharaan (@realsharaan) 's Twitter Profile Photo

ಇಂದು ತೆರೆಕಾಣುತ್ತಿರುವ ಎಲ್ಲಾ ಕನ್ನಡ ಚಿತ್ರಗಳಿಗೆ ಶುಭವಾಗಲಿ 💐 Best wishes to all the Kannada movies releasing today 💐

ಇಂದು ತೆರೆಕಾಣುತ್ತಿರುವ ಎಲ್ಲಾ ಕನ್ನಡ ಚಿತ್ರಗಳಿಗೆ ಶುಭವಾಗಲಿ 💐
Best wishes to all the Kannada movies releasing today 💐
Sharaan (@realsharaan) 's Twitter Profile Photo

ಈ ವಾರ ತೆರೆಕಾಣುತ್ತಿರುವ ಎಲ್ಲಾ ಕನ್ನಡ ಚಿತ್ರಗಳಿಗೆ ಶುಭವಾಗಲಿ 💐 Best wishes to all the Kannada movies releasing today 💐

ಈ ವಾರ ತೆರೆಕಾಣುತ್ತಿರುವ ಎಲ್ಲಾ ಕನ್ನಡ ಚಿತ್ರಗಳಿಗೆ ಶುಭವಾಗಲಿ 💐

ನಮ್ಮೆಲ್ಲರ ಪ್ರೀತಿಯ ಕರುನಾಡ ಚಕ್ರವರ್ತಿ ಡಾ ಶಿವರಾಜಕುಮಾರ್ ಸರ್ ರವರಿಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು💐. ಆ ಭಗವಂತ ನಿಮಗೆ ನೂರ್ಕಾಲ ಸಂತೋಷ, ಆಯಸ್ಸು, ಯಶಸ್ಸು, ಆರೋಗ್ಯ, ನೆಮ್ಮದಿ ಕೊಟ್ಟು ಕಾಪಾಡಲಿ 💐 Happiest birthady to our dearest Dr Shivaraj Kumar sir 💐 DrShivaRajkumar

ನಮ್ಮೆಲ್ಲರ ಪ್ರೀತಿಯ ಕರುನಾಡ ಚಕ್ರವರ್ತಿ ಡಾ ಶಿವರಾಜಕುಮಾರ್ ಸರ್ ರವರಿಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು💐. 
ಆ ಭಗವಂತ ನಿಮಗೆ ನೂರ್ಕಾಲ ಸಂತೋಷ, ಆಯಸ್ಸು, ಯಶಸ್ಸು, ಆರೋಗ್ಯ, ನೆಮ್ಮದಿ ಕೊಟ್ಟು ಕಾಪಾಡಲಿ 💐
Happiest birthady to our dearest Dr Shivaraj Kumar sir 💐 <a href="/NimmaShivanna/">DrShivaRajkumar</a>
Sharaan (@realsharaan) 's Twitter Profile Photo

ಕನ್ನಡ ಚಿತ್ರರಂಗಕ್ಕೆ ಹಾಗು ಮುಂದಿನ ಪೀಳಿಗೆಗೆ ನಿಮ್ಮ ಕೊಡುಗೆ ಅಪಾರ 🙏 ನಮ್ಮೆಲ್ಲರ ಹೃದಯದಲ್ಲಿ ನೀವೆಂದಿಗೂ ಅಜರಾಮರ 🙏 ಹೋಗಿ ಬನ್ನಿ ಅಮ್ಮ 🙏 ಓಂ ಶಾಂತಿ 🙏

ಕನ್ನಡ ಚಿತ್ರರಂಗಕ್ಕೆ ಹಾಗು ಮುಂದಿನ ಪೀಳಿಗೆಗೆ ನಿಮ್ಮ ಕೊಡುಗೆ ಅಪಾರ 🙏  ನಮ್ಮೆಲ್ಲರ ಹೃದಯದಲ್ಲಿ ನೀವೆಂದಿಗೂ ಅಜರಾಮರ 🙏
ಹೋಗಿ ಬನ್ನಿ ಅಮ್ಮ 🙏 ಓಂ ಶಾಂತಿ 🙏
Sharaan (@realsharaan) 's Twitter Profile Photo

ಇಂದು ತೆರೆ ಕಾಣುತ್ತಿರುವ ಎಲ್ಲಾ ಕನ್ನಡ ಚಿತ್ರಗಳಿಗೆ ಶುಭವಾಗಲಿ 💐

ಇಂದು ತೆರೆ ಕಾಣುತ್ತಿರುವ ಎಲ್ಲಾ ಕನ್ನಡ ಚಿತ್ರಗಳಿಗೆ ಶುಭವಾಗಲಿ 💐
Sharaan (@realsharaan) 's Twitter Profile Photo

ಇಂದು ನನ್ನ ಮಗ ಹೃದಯ್ ಯ ಹುಟ್ಟಿದ ದಿನ. ಎಂದಿನಂತೆ ನಿಮ್ಮೆಲ್ಲರ ಪ್ರೀತಿ, ಆಶೀರ್ವಾದ ಅವನಮೇಲಿರಲಿ, ಅದೇ ಅವನಿಗೆ ಶ್ರೀರಕ್ಷೆ 🙏 💐Happy birthday Hruday 💐

ಇಂದು ನನ್ನ ಮಗ ಹೃದಯ್ ಯ ಹುಟ್ಟಿದ ದಿನ. ಎಂದಿನಂತೆ ನಿಮ್ಮೆಲ್ಲರ ಪ್ರೀತಿ, ಆಶೀರ್ವಾದ ಅವನಮೇಲಿರಲಿ, ಅದೇ ಅವನಿಗೆ ಶ್ರೀರಕ್ಷೆ 🙏
💐Happy birthday Hruday 💐
Sharaan (@realsharaan) 's Twitter Profile Photo

ಇಂದು ರೊಟ್ಟಿ ಪಂಚಮಿಯ ಪ್ರಯುಕ್ತ, ಹುಬ್ಬಳಿಯ ನನ್ನ ನೆರೆಮನೆಯವರು ನಮಗೆ ಕಳುಹಿಸಿದ ಹಬ್ಬದೂಟ🙏. 💐ಎಲ್ಲರಿಗೂ ಶುಭಾಶಯಗಳು💐

ಇಂದು ರೊಟ್ಟಿ ಪಂಚಮಿಯ ಪ್ರಯುಕ್ತ, ಹುಬ್ಬಳಿಯ ನನ್ನ ನೆರೆಮನೆಯವರು ನಮಗೆ ಕಳುಹಿಸಿದ ಹಬ್ಬದೂಟ🙏. 
💐ಎಲ್ಲರಿಗೂ ಶುಭಾಶಯಗಳು💐
Sharaan (@realsharaan) 's Twitter Profile Photo

ಸು ಫ್ರಮ್ ಸೊ ಚಿತ್ರದ ಗೆಲುವು ನನಗೆ ಅತೀವವಾದ ಸಂತೋಷ ಹಾಗು ಹೆಮ್ಮೆ ತಂದುಕೊಟ್ಟಿದೆ. ಈ ಚಿತ್ರವನು ಕಟ್ಟಿರುವ ಎಲ್ಲಾ ಚಿತ್ರತಂಡದವರಿಗೂ ಹಾಗು ಈ ಕನ್ನಡ ಚಿತ್ರವನ್ನು ಮೆಚ್ಚಿ ಬೆಂಬಲಿಸುತ್ತಿರುವ ಎಲ್ಲಾ ಪ್ರೇಕ್ಷಕ ಮಹಾಪ್ರಭುಗಳಿಗೂ ಅಭಿನಂದನೆಗಳು ಹಾಗೂ ಧನ್ಯವಾದಗಳು 🙏 💐 ಜೈ ಕನ್ನಡ 🙏

ಸು ಫ್ರಮ್ ಸೊ ಚಿತ್ರದ ಗೆಲುವು ನನಗೆ ಅತೀವವಾದ ಸಂತೋಷ ಹಾಗು ಹೆಮ್ಮೆ ತಂದುಕೊಟ್ಟಿದೆ. ಈ ಚಿತ್ರವನು ಕಟ್ಟಿರುವ ಎಲ್ಲಾ ಚಿತ್ರತಂಡದವರಿಗೂ ಹಾಗು ಈ ಕನ್ನಡ ಚಿತ್ರವನ್ನು ಮೆಚ್ಚಿ ಬೆಂಬಲಿಸುತ್ತಿರುವ ಎಲ್ಲಾ ಪ್ರೇಕ್ಷಕ ಮಹಾಪ್ರಭುಗಳಿಗೂ ಅಭಿನಂದನೆಗಳು ಹಾಗೂ ಧನ್ಯವಾದಗಳು 🙏
💐 ಜೈ ಕನ್ನಡ 🙏
Sharaan (@realsharaan) 's Twitter Profile Photo

ಮಲೈ ಮಹದೇಶ್ವರರ ಆಶೀರ್ವಾದ ಸಮಸ್ತರಮೇಲಿರಲಿ 🙏🏻 ನಾಗರಪಂಚಮಿಯ ಶುಭಾಶಯಗಳು 💐

ಮಲೈ ಮಹದೇಶ್ವರರ ಆಶೀರ್ವಾದ ಸಮಸ್ತರಮೇಲಿರಲಿ 🙏🏻
ನಾಗರಪಂಚಮಿಯ ಶುಭಾಶಯಗಳು 💐