🚩ನಮೋ ಸದಾಶಿವ 🇮🇳 (@sadasnk) 's Twitter Profile
🚩ನಮೋ ಸದಾಶಿವ 🇮🇳

@sadasnk

ಕೃಷ್ಣಂ ವಂದೇ ಜಗದ್ಗುರುಂ..



facebook.com/snk.sada

ID: 1919818668

calendar_today30-09-2013 12:01:33

40,40K Tweet

7,7K Followers

1,1K Following

🇮🇳 Madhukumar.V.P🇮🇳 (@madhukumarvp1) 's Twitter Profile Photo

ದುರಂತಕ್ಕೀಡಾದ ವಿಮಾನದಲ್ಲಿ ಪ್ರಯಾಣಿಕರೊಬ್ಬರು ಭಗವದ್ಗೀತೆ ಇಟ್ಟುಕೊಂಡಿದ್ದರು. ವಿಮಾನ ಪತನಗೊಂಡಿತು, ನೂರಾರು ಜನ ಅಸುನೀಗಿದರು ,ವಿಮಾನ ಸುಟ್ಟು ಹೋಯಿತು ಆದರೆ ಭಗವದ್ಗೀತೆಗೆ ಯಾವುದೇ ಹಾನಿಯಾಗಿಲ್ಲ. ಜೈ ಕೃಷ್ಣ 🚩🙏

🚩ನಮೋ ಸದಾಶಿವ 🇮🇳 (@sadasnk) 's Twitter Profile Photo

ನೀನೊಬ್ಬನೊಡನಿರಲು ಜಗವೆಲ್ಲ ಎದುರಾಗೆ ಭಯವೇನು ಭಯವೇನು ಭಯವೇನು ಗುರುವೇ ! ನೀನೊಬ್ಬನಿಲ್ಲದಿರೆ ಜಗವೆಲ್ಲ ಜೊತೆಯಾಗೆ ಸುಖವೇನು ಸುಖವೇನು ಸುಖವೇನು ಪ್ರಭುವೆ !! ಗುರುವೇ ಶಕ್ತಿ ಗುರುವಿನಿಂದ ಮುಕ್ತಿ ❤️ ಗುರುಪೂರ್ಣಿಮೆಯ ಶುಭಾಶಯಗಳು 🙏 #ಗುರುಪೂರ್ಣಿಮೆ #GuruPoornima

ನೀನೊಬ್ಬನೊಡನಿರಲು ಜಗವೆಲ್ಲ ಎದುರಾಗೆ
ಭಯವೇನು  ಭಯವೇನು ಭಯವೇನು ಗುರುವೇ !
ನೀನೊಬ್ಬನಿಲ್ಲದಿರೆ ಜಗವೆಲ್ಲ ಜೊತೆಯಾಗೆ
ಸುಖವೇನು  ಸುಖವೇನು ಸುಖವೇನು ಪ್ರಭುವೆ !! 

ಗುರುವೇ ಶಕ್ತಿ 
ಗುರುವಿನಿಂದ ಮುಕ್ತಿ ❤️

ಗುರುಪೂರ್ಣಿಮೆಯ ಶುಭಾಶಯಗಳು 🙏

#ಗುರುಪೂರ್ಣಿಮೆ 
#GuruPoornima