Sanchi Foundation ® (@sanchispeak) 's Twitter Profile
Sanchi Foundation ®

@sanchispeak

“Sanchi” is a not for profit organization working for the documentation of audio-visual heritage.

ID: 2782231706

linkhttps://sanchifoundation.org calendar_today31-08-2014 12:42:44

307 Tweet

254 Followers

7 Following

ಸಂಚಯ (@_sanchaya) 's Twitter Profile Photo

ಹಿರಿಯ ಲೇಖಕರೂ, ಪತ್ರಕರ್ತರೂ ಆದ ಚಂದ್ರಕಾಂತ ವಡ್ಡು ಅವರ ಸಂಪಾದಕತ್ವದಲ್ಲಿ ೧೯೯೭-೨೦೦೦ರ ನಡುವೆ ಪ್ರಕಟಗೊಳ್ಳುತ್ತಿದ್ದ ಬಿಸಿಲ ಬದುಕು ಮಾಸಿಕಪತ್ರಿಕೆಯನ್ನು #ServantsOfKnowledge ಯೋಜನೆ ಅಡಿಯಲ್ಲಿ ಡಿಜಿಟಲೀಕರಿಸಲಾಗಿದ್ದು, ಸಂಚಿಕೆಗಳು ಇಂಟರ್ನೆಟ್ ಆರ್ಕೈವ್ ನಲ್ಲಿ Internet Archive ಲಭ್ಯವಿವೆ (1/3)

ಸಂಚಯ (@_sanchaya) 's Twitter Profile Photo

ಪತ್ರಿಕೆಗಳನ್ನು ಮುಕ್ತಜ್ಞಾನ ಯೋಜನೆ ಅಡಿ ಲಭ್ಯವಾಗಿಸಲು ಅನುಮತಿಸಿ, ಒದಗಿಸಿಕೊಟ್ಟ ಚಂದ್ರಕಾಂತ ವಡ್ಡು ಅವರಿಗೆ ಕನ್ನಡಿಗರ ಪರವಾಗಿ ಸಂಚಯ ಧನ್ಯವಾದಗಳನ್ನು ಅರ್ಪಿಸುತ್ತದೆ. ಬಿಸಿಲ ಬದುಕು ಸಂಚಿಕೆಗಳನ್ನು ಇಲ್ಲಿ ಓದಿ: bisilabadhuku.sanchaya.net (2/3)

ಸಂಚಯ (@_sanchaya) 's Twitter Profile Photo

ಆರ್ಕೈವ್ ನೇರ ಕೊಂಡಿ: archive.org/details/Servan… #bisilabaduku #chandrakantvaddu #kannada #monthlymagazine #digitization (3/3) Internet Archive #ServantsOfKnowledge #BisilaBaduku #Digitizaiton Creative Commons

ಸಂಚಯ (@_sanchaya) 's Twitter Profile Photo

kadanakuppe.sanchaya.net ಪ್ರೊ. ಶಿವರಾಮು ಕಾಡನಕುಪ್ಪೆ ಅವರ ಸಮಗ್ರ ಸಾಹಿತ್ಯವನ್ನು ಮುಕ್ತ ಜ್ಞಾನದ ಆಶಯದ ಅಡಿ ಕನ್ನಡಿಗರಿಗೆ ಲಭ್ಯವಾಗಿಸುವ ಈ ಯೋಜನೆ #ServantsOfKnowledge ಮೂಲಕ ಸಾಕಾರವಾಗಿದೆ. ಸಂಚಯದೊಡನೆ ಕೈಜೋಡಿಸಿ, ಪುಸ್ತಕಗಳು & ಅವಶ್ಯ ಅನುಮತಿ ನೀಡಿದ ಕುಟುಂಬದವರಿಗೆ ಎಲ್ಲ ಕನ್ನಡಿಗರ ಪರವಾಗಿ ಧನ್ಯವಾದಗಳು. #digitization

kadanakuppe.sanchaya.net
ಪ್ರೊ. ಶಿವರಾಮು ಕಾಡನಕುಪ್ಪೆ ಅವರ ಸಮಗ್ರ ಸಾಹಿತ್ಯವನ್ನು ಮುಕ್ತ ಜ್ಞಾನದ ಆಶಯದ ಅಡಿ ಕನ್ನಡಿಗರಿಗೆ ಲಭ್ಯವಾಗಿಸುವ ಈ ಯೋಜನೆ #ServantsOfKnowledge ಮೂಲಕ ಸಾಕಾರವಾಗಿದೆ. ಸಂಚಯದೊಡನೆ ಕೈಜೋಡಿಸಿ, ಪುಸ್ತಕಗಳು & ಅವಶ್ಯ ಅನುಮತಿ ನೀಡಿದ ಕುಟುಂಬದವರಿಗೆ ಎಲ್ಲ ಕನ್ನಡಿಗರ ಪರವಾಗಿ ಧನ್ಯವಾದಗಳು. #digitization
Omshivaprakash (@omshivaprakash) 's Twitter Profile Photo

ಕನ್ನಡ ಸಾಹಿತ್ಯ ಲೋಕದ ಜನಪ್ರಿಯ ಲೇಖಕಿ ಡಾ. ವಿಜಯ ಸುಬ್ಬರಾಜ್ ಅವರ ಸಮಗ್ರ ಸಾಹಿತ್ಯವನ್ನು ಮುಕ್ತ ಜ್ಞಾನದ ಆಶಯದ ಅಡಿ ಕನ್ನಡಿಗರಿಗೆ ಲಭ್ಯವಾಗಿಸುವ ಈ ಯೋಜನೆ #ServantsOfKnowledge ಮೂಲಕ ಸಾಕಾರವಾಗಿದೆ. ಸಂಚಯದೊಡನೆ ಕೈಜೋಡಿಸಿ, ಪುಸ್ತಕಗಳು ಹಾಗೂ ಅವಶ್ಯ ಅನುಮತಿ ನೀಡಿದ ಸಿ ಪಿ ನಾಗರಾಜ ಅವರಿಗೆ, ಸಹಯೋಗಕ್ಕೆ ಕಾರಣರಾದ ಅರುಣ ಭಾಸ್ಕರ ಅವರಿಗೆ

Guess the next Digital Archive we are building.... ಕನ್ನಡ ಸಂಚಯ #kannada #Digitization ht:to many like minded people to be disclosed soon Some books are to be digitized under #ServantsOfKnowledge. If you find the any material useful for this, chip-in and be part of this initiative

Guess the next Digital Archive we are building....  ಕನ್ನಡ ಸಂಚಯ #kannada #Digitization ht:to many like minded people to be disclosed soon
Some books are to be digitized under #ServantsOfKnowledge. If you find the any material useful for this, chip-in and be part of this initiative
Omshivaprakash (@omshivaprakash) 's Twitter Profile Photo

ಹಳೆಯ ದೊಡ್ಡ ಪುಸ್ತಕ ಹಾಗೂ ಪತ್ರಿಕೆಗಳ ಡಿಜಿಟಲೀಕರಣಕ್ಕೆ ಪುಟ್ಟದೊಂದು DIY ಸ್ಕ್ಯಾನ್ ಸ್ಟೇಷನ್. ಕೆಲವೊಂದು ಕೆಲಸಗಳಿಗೆ ದೊಡ್ಡ ಟೈಟಲ್, ಕೆಲಸ ಇತ್ಯಾದಿ ಎಂದಿಲ್ಲ…#kannada #digitization ಸಂಚಯ ಕನ್ನಡ ಸಂಚಯ Sanchi Foundation ® ವತಿಯಿಂದ ನೆಡೆಯಲಿರುವ ಈ ಕೆಲಸ ಮಹತ್ವದ ಒಂದಷ್ಟು ಸಾಹಿತ್ಯ, ಇತಿಹಾಸ, ಕಲೆ, ಸಂಸ್ಕೃತಿಗಳ ಉಳಿವು

ಹಳೆಯ ದೊಡ್ಡ ಪುಸ್ತಕ ಹಾಗೂ ಪತ್ರಿಕೆಗಳ ಡಿಜಿಟಲೀಕರಣಕ್ಕೆ ಪುಟ್ಟದೊಂದು DIY ಸ್ಕ್ಯಾನ್ ಸ್ಟೇಷನ್. ಕೆಲವೊಂದು ಕೆಲಸಗಳಿಗೆ ದೊಡ್ಡ ಟೈಟಲ್, ಕೆಲಸ ಇತ್ಯಾದಿ ಎಂದಿಲ್ಲ…#kannada  #digitization  <a href="/_sanchaya/">ಸಂಚಯ</a> <a href="/kannadasanchaya/">ಕನ್ನಡ ಸಂಚಯ</a> <a href="/sanchispeak/">Sanchi Foundation ®</a> ವತಿಯಿಂದ ನೆಡೆಯಲಿರುವ ಈ ಕೆಲಸ ಮಹತ್ವದ ಒಂದಷ್ಟು ಸಾಹಿತ್ಯ, ಇತಿಹಾಸ, ಕಲೆ, ಸಂಸ್ಕೃತಿಗಳ ಉಳಿವು
Omshivaprakash (@omshivaprakash) 's Twitter Profile Photo

ಕರ್ನಾಟಕದ ಖ್ಯಾತ ಜಾನಪದ ತಜ್ಞ, ಸ್ವಾತಂತ್ರ್ಯ ಹೋರಾಟಗಾರ ಜಾನಪದ ಜಂಗಮ, ಜಾನಪದ ಗಾರುಡಿಗ, ಜಾನಪದ ಭೀಷ್ಮ, ಮಲೆನಾಡ ಗಾಂಧಿ, ಕನ್ನಡ ಸಂತ - ಇತ್ಯಾದಿ ಬಿರುದುಗಳಿಂದ ಪರಿಚಿತ ಎಸ್.ಕೆ. ಕರೀಂಖಾನ್ ಅವರಿಗೆ ಸಂಬಂಧಿಸಿದ ಮಾಹಿತಿ ಸಂಗ್ರಹಣೆಗೆ, ಸಂಚಯ ಹಾಗೂ ಸಂಚಿ ಫೌಂಡೇಶನ್‍ನೊಂದಿಗೆ ಜೊತೆಯಾಗಿ. - [email protected] Help us build the S K

ಕರ್ನಾಟಕದ ಖ್ಯಾತ ಜಾನಪದ ತಜ್ಞ, ಸ್ವಾತಂತ್ರ್ಯ ಹೋರಾಟಗಾರ ಜಾನಪದ ಜಂಗಮ, ಜಾನಪದ ಗಾರುಡಿಗ, ಜಾನಪದ ಭೀಷ್ಮ, ಮಲೆನಾಡ ಗಾಂಧಿ, ಕನ್ನಡ ಸಂತ - ಇತ್ಯಾದಿ ಬಿರುದುಗಳಿಂದ ಪರಿಚಿತ ಎಸ್.ಕೆ. ಕರೀಂಖಾನ್ ಅವರಿಗೆ ಸಂಬಂಧಿಸಿದ ಮಾಹಿತಿ ಸಂಗ್ರಹಣೆಗೆ, ಸಂಚಯ ಹಾಗೂ ಸಂಚಿ ಫೌಂಡೇಶನ್‍ನೊಂದಿಗೆ ಜೊತೆಯಾಗಿ.  
- info@sanchaya.org

Help us build the S K
Omshivaprakash (@omshivaprakash) 's Twitter Profile Photo

ಡಾ॥ ವೀಣಾ ಶಾಂತೇಶ್ವರ ಅವರ ಸಾಹಿತ್ಯವನ್ನು ಕನ್ನಡಿಗರಿಗೆ ಮುಕ್ತವಾಗಿ ದೊರಕಿಸುವ ಸಲುವಾಗಿ ಈ ಡಿಜಿಟಲೀಕರಣದ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಇದನ್ನು ಸಾಕಾರಗೊಳಿಸಲು ಆಶಿಸಿ ಸಹಕರಿಸಿದ ಸವಿತಾ ನಾಗಭೂಷಣರಿಗೂ, ಪುಸ್ತಕಗಳನ್ನು ಮುಕ್ತವಾಗಿಸಲು ಸಮ್ಮತಿಸಿದ ಡಾ. ವೀಣಾ ಶಾಂತೇಶ್ವರ ಅವರಿಗೂ ಕನ್ನಡಿಗರ ಪರವಾಗಿ ಸಂಚಯ ಧನ್ಯವಾದಗಳನ್ನು

೧೯೫೩-೬೨ ರ ನಡುವಿನಲ್ಲಿ ಧಾರವಾಡದ ವೀರಮಾತೆ ಮಾಸಿಕ ಪತ್ರಿಕೆ ಸರೋಜಿನಿ ಮಹಿಷಿ/ಶಂಕರ ನಾರಾಯಣರ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿತ್ತು. ಇದರ ಕೆಲವು ಸಂಚಿಕೆಗಳು Gayathri Nagarajarao ಅವರಿಂದಾಗಿ ಡಿಜಿಟಲೀಕರಣಕ್ಕೆ ಲಭ್ಯವಾಗಿದ್ದು, #ServantsOfKnowledge ಮೂಲಕ ಡಿಜಿಟಲೀಕರಣಗೊಂಡಿವೆ. Veeramate - The Largest circulated

೧೯೫೩-೬೨ ರ ನಡುವಿನಲ್ಲಿ ಧಾರವಾಡದ ವೀರಮಾತೆ ಮಾಸಿಕ ಪತ್ರಿಕೆ ಸರೋಜಿನಿ ಮಹಿಷಿ/ಶಂಕರ ನಾರಾಯಣರ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿತ್ತು. ಇದರ ಕೆಲವು ಸಂಚಿಕೆಗಳು Gayathri Nagarajarao ಅವರಿಂದಾಗಿ ಡಿಜಿಟಲೀಕರಣಕ್ಕೆ ಲಭ್ಯವಾಗಿದ್ದು, #ServantsOfKnowledge ಮೂಲಕ ಡಿಜಿಟಲೀಕರಣಗೊಂಡಿವೆ. 

Veeramate - The Largest circulated
Omshivaprakash (@omshivaprakash) 's Twitter Profile Photo

28 years of ‘Namma Manasa’ is now digitized under #ServantsOfKnowledge at Gandhi Bhavan, Bengaluru #Digitization #NammaManasa #FeministVoices #DigitalArchive #EmpoweredThroughKnowledge Access here: Internet Archive archive.org/details/Servan… & here nammamanasa.sanchaya.net

28 years of ‘Namma Manasa’ is now digitized under #ServantsOfKnowledge at Gandhi Bhavan, Bengaluru

#Digitization #NammaManasa #FeministVoices #DigitalArchive #EmpoweredThroughKnowledge

Access here: <a href="/internetarchive/">Internet Archive</a>  archive.org/details/Servan…

&amp; here nammamanasa.sanchaya.net
ಸಂಚಯ (@_sanchaya) 's Twitter Profile Photo

ಡಾ. ಕೇಶವ ಶರ್ಮ ಕೆ ಅವರ ಸಂಚಯಕ್ಕೆ ಮತ್ತಷ್ಟು ಪುಸ್ತಕಗಳನ್ನು ಸೇರಿಸಲಾಗಿದೆ. Sanchaya link: ksk.sanchaya.net Internet Archive link archive.org/details/Servan… #Kannada #Digitization #ServantsOfKnowledge

ಡಾ. ಕೇಶವ ಶರ್ಮ ಕೆ ಅವರ ಸಂಚಯಕ್ಕೆ ಮತ್ತಷ್ಟು ಪುಸ್ತಕಗಳನ್ನು ಸೇರಿಸಲಾಗಿದೆ. 

Sanchaya link:  ksk.sanchaya.net
Internet Archive link archive.org/details/Servan…
#Kannada #Digitization #ServantsOfKnowledge
Omshivaprakash (@omshivaprakash) 's Twitter Profile Photo

ಡಾ. ಚೆನ್ನವೀರ ಕಣವಿ ಹಾಗೂ ಶಾಂತದೇವಿ ಕಣವಿ ಅವರ ಸಾಹಿತ್ಯವನ್ನು ಕನ್ನಡಿಗರಿಗೆ ಮುಕ್ತವಾಗಿ ದೊರಕಿಸುವ ಸಲುವಾಗಿ ಅವರ ಪುಸ್ತಕಗಳ ಡಿಜಿಟಲೀಕರಣದ ಕಾರ್ಯವನ್ನು #ServantsOfKnowledge ಮೂಲಕ ಕೈಗೆತ್ತಿಕೊಳ್ಳಲಾಗಿದೆ. ಇದನ್ನು ಸಾಕಾರಗೊಳಿಸಲು ಆಶಿಸಿ ಸಹಕರಿಸಿದ ಎಲ್ಲ ಕಣವಿ ಕುಟುಂಬ ವರ್ಗಕ್ಕೆ, ಅವಶ್ಯ ಅನುಮತಿ ನೀಡಿದ ಪ್ರಕಾಶಕರಿಗೂ ಕನ್ನಡಿಗರ

Sanchi Foundation ® (@sanchispeak) 's Twitter Profile Photo

ಕಲೆ, ಇತಿಹಾಸ, ಸಾಹಿತ್ಯ, ಸಂಸ್ಕೃತಿ, ಪರಂಪರೆಯ ದಾಖಲೀಕರಣಕ್ಕೆ ನಮ್ಮ ಜೊತೆಗೂಡಿದ ಎಲ್ಲರಿಗೂ ಧನ್ಯವಾದಗಳು! #SanchiFoundation #10YearsOfHeritage #Gratitude #culturalpreservation

ಕಲೆ, ಇತಿಹಾಸ, ಸಾಹಿತ್ಯ, ಸಂಸ್ಕೃತಿ, ಪರಂಪರೆಯ ದಾಖಲೀಕರಣಕ್ಕೆ ನಮ್ಮ ಜೊತೆಗೂಡಿದ ಎಲ್ಲರಿಗೂ ಧನ್ಯವಾದಗಳು! 
#SanchiFoundation #10YearsOfHeritage #Gratitude #culturalpreservation
Omshivaprakash (@omshivaprakash) 's Twitter Profile Photo

ವಚನ ಸಂಚಯ ಮತ್ತು ಸಾಹಿತ್ಯ ಡಿಜಿಟಲೀಕರಣದ ಕೆಲಸಗಳನ್ನು ಗಮನಿಸಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಮೈಸೂರು ಹಾಗೂ ರಮಣಶ್ರೀ ಪ್ರತಿಷ್ಠಾನ, ಬೆಂಗಳೂರು "ರಮಣಶ್ರೀ ಶರಣ ಉತ್ತೇಜನ ಪ್ರಶಸ್ತಿ ೨೦೨೪" ನ್ನು "ಶರಣ ಸಂಸ್ಕೃತಿ ಪ್ರಚಾರ ಸೇವಾ ಸಂಸ್ಥೆ" ವಿಭಾಗದಡಿ ಕೊಡ ಮಾಡಿದವು. ಅವರಿಗೆ ಹಾಗೂ ಕಾರಣೀಕರ್ತರಿಗೆ ಅನಂತಾನಂತ ಶರಣು. ಈ ಗೌರವವನ್ನು

ವಚನ ಸಂಚಯ ಮತ್ತು ಸಾಹಿತ್ಯ ಡಿಜಿಟಲೀಕರಣದ ಕೆಲಸಗಳನ್ನು ಗಮನಿಸಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಮೈಸೂರು ಹಾಗೂ ರಮಣಶ್ರೀ ಪ್ರತಿಷ್ಠಾನ, ಬೆಂಗಳೂರು  "ರಮಣಶ್ರೀ ಶರಣ ಉತ್ತೇಜನ ಪ್ರಶಸ್ತಿ ೨೦೨೪" ನ್ನು "ಶರಣ ಸಂಸ್ಕೃತಿ ಪ್ರಚಾರ ಸೇವಾ ಸಂಸ್ಥೆ" ವಿಭಾಗದಡಿ ಕೊಡ ಮಾಡಿದವು. ಅವರಿಗೆ ಹಾಗೂ ಕಾರಣೀಕರ್ತರಿಗೆ ಅನಂತಾನಂತ ಶರಣು. 

ಈ ಗೌರವವನ್ನು
Omshivaprakash (@omshivaprakash) 's Twitter Profile Photo

Sanchi Foundation ಕನ್ನಡ ಸಂಚಯ Thank you Muralidhara Khajane sir for writing extensively about our digital initiatives. #Digitization #DigitalArchiving #Art #History #Culture #Literature thefederal.com/category/the-e… The Federal

Omshivaprakash (@omshivaprakash) 's Twitter Profile Photo

ಶ್ರೀ ಲಕ್ಕಪ್ಪ ಶಿರಹಟ್ಟಿ ಅವರು ವಿಜಾಪುರ ಜಿಲ್ಲೆಯ ತೊರವಿ ಯಲ್ಲಿ 1 ಜೂನ್ 1903 ರಂದು ಜನಿಸಿದರು. ಅಲ್ಲಿ ಮುಲ್ಕಿ ಪರೀಕ್ಷೆ ಹಾಗೂ ಧಾರವಾಡದ ಟ್ರೇನಿಂಗ್ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪಡೆದು, ವಿಜಯಪುರ ಜಿಲ್ಲೆಯ ವಿವಿಧೆಡೆ ಹಾಗೂ ಧಾರವಾಡದ ಪ್ರಾಕ್ಟಿಸಿಂಗ್ ಸ್ಕೂಲ್ ಗಳಲ್ಲಿ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. 1946 ರಿಂದ 1958 ವರೆಗೆ

ಬನ್ನಿ ಒಂದಷ್ಟು ಹೊತ್ತು ಕನ್ನಡದ ಕನಸು ನನಸುಗಳ ಮೆಲುಕು ಹಾಕೋಣ! Let's meet on 16th Feb!

Omshivaprakash (@omshivaprakash) 's Twitter Profile Photo

ಬೂಕರ್ ಬಹುಮಾನ ಗೆದ್ದ ಬಾನು ಮುಷ್ತಾಕ್ ಹಾಗೂ ದೀಪಾ ಭಾಸ್ತಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು! ಜಯಂತ ಕಾಯ್ಕಿಣಿ ಅವರ ಸಂಪಾದಕತ್ವದ ಕನ್ನಡದ ಅತ್ಯುತ್ತಮ ಸಾಹಿತ್ಯಕ ಮ್ಯಾಗಜೀನ್‌ಗಳಲ್ಲಿ ಒಂದಾದ ಭಾವನ ಪತ್ರಿಕೆಯ, (ಏಪ್ರಿಲ್ 2000) ಸಂಚಿಕೆಯಲ್ಲಿ ಬಾನು ಮುಷ್ತಾಕ್ ಅವರ ಜನಪ್ರಿಯ ಕಥೆ "ಎದೆಯ ಹಣತೆ" ಪ್ರಕಟವಾಗಿತ್ತು. ಈ ಕಥೆ 2004ರಲ್ಲಿ

ಬೂಕರ್ ಬಹುಮಾನ ಗೆದ್ದ ಬಾನು ಮುಷ್ತಾಕ್ ಹಾಗೂ ದೀಪಾ ಭಾಸ್ತಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು!

ಜಯಂತ ಕಾಯ್ಕಿಣಿ ಅವರ ಸಂಪಾದಕತ್ವದ ಕನ್ನಡದ ಅತ್ಯುತ್ತಮ ಸಾಹಿತ್ಯಕ ಮ್ಯಾಗಜೀನ್‌ಗಳಲ್ಲಿ ಒಂದಾದ ಭಾವನ ಪತ್ರಿಕೆಯ,  (ಏಪ್ರಿಲ್ 2000) ಸಂಚಿಕೆಯಲ್ಲಿ ಬಾನು ಮುಷ್ತಾಕ್ ಅವರ ಜನಪ್ರಿಯ ಕಥೆ "ಎದೆಯ ಹಣತೆ" ಪ್ರಕಟವಾಗಿತ್ತು. ಈ ಕಥೆ 2004ರಲ್ಲಿ