ಸಂತೋಷ್ ಗೌಡ / 𝙎𝘼𝙉𝙏𝙃𝙊𝙎𝙃 𝙂𝙊𝙒𝘿𝘼
@santhoshgowdaa_
ಕನ್ನಡದ ಉಳಿವಿಗೆ ಹೋರಾಟಗಳು ಬೇಕಿಲ್ಲ,
ಕನ್ನಡಿಗರೆಲ್ಲರೂ ಕನ್ನಡದಲ್ಲಿಯೇ ಮಾತನಾಡಿದರೆ ಸಾಕು!💛❤-ಡಾ.ವಿಷ್ಣುವರ್ಧನ್
instagram.com/santhoshgowdaa_
-ಜೈ ಶ್ರೀರಾಮ್🙏
-RCB❤
ID: 4852617058
https://www.facebook.com/Santhoshgowdacinimascope 27-01-2016 06:07:58
23,23K Tweet
1,1K Followers
883 Following
ಕನ್ನಡ ಚಿತ್ರಪ್ರೇಮಿಗಳ ಜನಮನಸದಲ್ಲಿ ಎಂದು ಅಮರ ಆಗಿರುವ ಮರೆಯಲಾಗದ ಮಾಣಿಕ್ಯ ಅಭಿನಯ ಭಾರ್ಗವ ಕರ್ನಾಟಕ ರತ್ನ ಸಾಹಸ ಸಿಂಹ ಡಾ|| ವಿಷ್ಣುವರ್ಧನ್ ಸರ್ ರವರಿಗೆ 75ನೇ ಜನ್ಮದಿನದ ಹಾರ್ದಿಕ ಶುಭಾಷಯಗಳು.. Remembering legendary Kannada Actor #KarnatakaRathna #DrVishnuvardhan sir on his 75th Birth Anniversary Darshan Thoogudeepa
ಕಿಚ್ಚ ಸುದೀಪ್ ಸರ್ ಕಟ್ಟಸ್ತೀರೋ ವಿಷ್ಣು ದಾದಾ ಅವರ ಹೊಸ ಸ್ಮಾರಕದ ನೀಲಿ ನಕ್ಷೆ ಹೇಗಿದೆ ನೋಡಿ.. Kichcha Sudeepa #DrVishnuvardhan75thBirthday #KicchaSudeep
#KantaraChapter1Review ಎಂತಹ ಅನುಭವ! 🙌Rishab Shetty ಸರ್ ಮತ್ತೊಮ್ಮೆ ತಾವು ಒಬ್ಬ ಅದ್ಭುತ ನಟ ಹಾಗೂ ಕಥೆಗಾರ ಎಂದು ಸಾಬೀತುಪಡಿಸಿದ್ದಾರೆ. #Kantara ಇದೊಂದು ಅನುಭವ.,ಮೊದಲ ಫ್ರೇಮ್ನಿಂದ ಕೊನೆಯ ಫ್ರೇಮ್ವರೆಗೆ,ನಿಮ್ಮನ್ನು ದೈವಿಕ ಶಕ್ತಿ ಮತ್ತು ಉಸಿರುಕಟ್ಟುವ ದೃಶ್ಯಗಳಿಂದ ಸೆರೆಹಿಡಿಯುತ್ತದೆ... ಜೈ ಕನ್ನಡ 💛 ಜೈ ಕಾಂತಾರ ♥️
ರಸವೆ ಜನನ,ವಿರಸವೆ ಮರಣ,ಸಮರಸವೆ ಜೀವನ ಎಂದು ಜೀವನದ ಕುರಿತು ಪರಿಣಾಮಕಾರಿಯಾಗಿ ಹೇಳಿದ ಶ್ರೇಷ್ಠ ಕವಿ, ಜ್ಞಾನಪೀಠ ಪುರಸ್ಕೃತ ದ.ರಾ.ಬೇಂದ್ರೆ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು. #ಕರವೇ #ಬೇಂದ್ರೆ ಕರವೇ (KRV)