Saraswathi Jagirdar 🇮🇳 (@saraswathi1717) 's Twitter Profile
Saraswathi Jagirdar 🇮🇳

@saraswathi1717

Film journalist.
Starmag,
Grihashobha web

ID: 1946169680

linkhttp://Starmaghome.wordpress.com calendar_today08-10-2013 07:53:10

15,15K Tweet

9,9K Followers

507 Following

Saraswathi Jagirdar 🇮🇳 (@saraswathi1717) 's Twitter Profile Photo

ಜೂನ್ ತಿಂಗಳಲ್ಲಿ  ಬರ್ತಿದ್ದಾನೆ 'ಮಾದೇವ'  #Madeva #vinodprabhakar #Sonalmanterio starmaghome.wordpress.com/2025/05/27/%e0…

Saraswathi Jagirdar 🇮🇳 (@saraswathi1717) 's Twitter Profile Photo

ನಮ್ಮ ಕನ್ನಡದ ಹೆಮ್ಮೆಯ ನಟ ಅನಂತನಾಗ್ ಅವರಿಗೆ ಅಭಿನಂದನೆಗಳು. #Anantnag #PadmaBhushan

ನಮ್ಮ ಕನ್ನಡದ ಹೆಮ್ಮೆಯ ನಟ ಅನಂತನಾಗ್ ಅವರಿಗೆ ಅಭಿನಂದನೆಗಳು.
#Anantnag  #PadmaBhushan
Saraswathi Jagirdar 🇮🇳 (@saraswathi1717) 's Twitter Profile Photo

ಏನನ್ನು ಹೇಳಿದ್ರೆ ಅದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತದೆ ಎಂಬುದನ್ನು ಕೆಲವರು ಚೆನ್ನಾಗಿ ಅರೆದು ಕುಡಿದಿದ್ದಾರೆ.. ಅವರುಗಳಲ್ಲಿ ಕಮಲ್ ಹಾಸನ್ ಕೂಡ ಒಬ್ಬರು..‌‌ಪಾಸಿಟೀವೊ ನೆಗೆಟಿವೋ ಒಟ್ಟಿನಲ್ಲಿ ಸುದ್ದಿಯಲ್ಲಿರುವುದಂತೂ ಸತ್ಯ.. ಇಷ್ಟೆಲ್ಲಾ ಆದಮೇಲೂ ಕನ್ನಡಿಗರು ಥಗ್ಸ್ ಲೈಫ್. ನೋಡ್ತಾರಾ..? #KamalHassan #Trending

ಏನನ್ನು ಹೇಳಿದ್ರೆ ಅದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತದೆ ಎಂಬುದನ್ನು ಕೆಲವರು ಚೆನ್ನಾಗಿ ಅರೆದು ಕುಡಿದಿದ್ದಾರೆ.. ಅವರುಗಳಲ್ಲಿ ಕಮಲ್ ಹಾಸನ್ ಕೂಡ ಒಬ್ಬರು..‌‌ಪಾಸಿಟೀವೊ ನೆಗೆಟಿವೋ ಒಟ್ಟಿನಲ್ಲಿ ಸುದ್ದಿಯಲ್ಲಿರುವುದಂತೂ ಸತ್ಯ.. ಇಷ್ಟೆಲ್ಲಾ ಆದಮೇಲೂ  ಕನ್ನಡಿಗರು ಥಗ್ಸ್ ಲೈಫ್. ನೋಡ್ತಾರಾ..?
#KamalHassan  #Trending
Saraswathi Jagirdar 🇮🇳 (@saraswathi1717) 's Twitter Profile Photo

ಹೊಂಬಾಳೆ ಫಿಲ್ಮ್ಸ್ ಬ್ಯಾನರಿನಲ್ಲಿ ಹೃತಿಕ್ ರೋಷನ್ ನಾಯಕತ್ವದ ಹೊಸ ಅದ್ಧೂರಿ ಚಿತ್ರ ನಿರ್ಮಾಣ.. Hombale Films Hrithik Roshan Read more on Starmaghome.wordpress.Com

ಹೊಂಬಾಳೆ ಫಿಲ್ಮ್ಸ್ ಬ್ಯಾನರಿನಲ್ಲಿ ಹೃತಿಕ್ ರೋಷನ್ ನಾಯಕತ್ವದ ಹೊಸ ಅದ್ಧೂರಿ ಚಿತ್ರ  ನಿರ್ಮಾಣ..
<a href="/hombalefilms/">Hombale Films</a>  <a href="/iHrithik/">Hrithik Roshan</a> 
Read more on
Starmaghome.wordpress.Com
Saraswathi Jagirdar 🇮🇳 (@saraswathi1717) 's Twitter Profile Photo

ರಾಕಿಂಗ್ ಸ್ಟಾರ್ ಯಶ್ ಜೊತೆಯಾದ ಮ್ಯಾಡ್ ಮ್ಯಾಕ್ಸ್ ಸ್ಟಂಟ್ ಡೈರೆಕ್ಟರ್..#Ramayana #Yash #GuyNorris starmaghome.wordpress.com/2025/05/29/%e0…

Saraswathi Jagirdar 🇮🇳 (@saraswathi1717) 's Twitter Profile Photo

'ಲವ್ ಯೂ ರೆಬೆಲ್ ಸ್ಟಾರ್ '  ಅಂಬರೀಷ್ ನೆನಪಲ್ಲಿ ದರ್ಶನ್ ತೂಗುದೀಪ  #RememberingAmbarish #Birthannivarsary #Darshan Darshan Thoogudeepa starmaghome.wordpress.com/2025/05/29/%e0…

Saraswathi Jagirdar 🇮🇳 (@saraswathi1717) 's Twitter Profile Photo

kannada.grihshobha.in/entertainment/… 'A' ಸಿನಿಮಾ ಖ್ಯಾತಿಯ ಚಾಂದಿನಿ #Chandini #CannesFilmFestival #Cannes2025

Saraswathi Jagirdar 🇮🇳 (@saraswathi1717) 's Twitter Profile Photo

ಸೋಷಿಯಲ್ ಮೀಡಿಯಾಗೆ ದೀಪಿಕಾ ದಾಸ್ ಗುಡ್ ಬೈ ಹೇಳಿದ್ದಾರಂತೆ.. ಪ್ರತಿ ನಿತ್ಯ ಎಲ್ರೂ ಹಾಗೆ ಅಂದುಕೊಳ್ಳುತ್ತಾರೆ..ಮರು ಕ್ಷಣವೇ ಒಂದು ಪೋಸ್ಟ್ ಹಾಕಿರ್ತಾರೆ. #Deepikadas #byebyesocialmedia

ಸೋಷಿಯಲ್ ಮೀಡಿಯಾಗೆ ದೀಪಿಕಾ ದಾಸ್ ಗುಡ್ ಬೈ ಹೇಳಿದ್ದಾರಂತೆ.. 
ಪ್ರತಿ ನಿತ್ಯ ಎಲ್ರೂ ಹಾಗೆ ಅಂದುಕೊಳ್ಳುತ್ತಾರೆ..ಮರು ಕ್ಷಣವೇ ಒಂದು ಪೋಸ್ಟ್ ಹಾಕಿರ್ತಾರೆ.
#Deepikadas  #byebyesocialmedia
Saraswathi Jagirdar 🇮🇳 (@saraswathi1717) 's Twitter Profile Photo

ಕನ್ನಡದ ಮೇಲೆ ಅಪಾರ ಗೌರವ, ಪ್ರೀತಿ ಇರೋರು ಈ ಫಿಲಂ ನೋಡ್ಬೇಡಿ ಅಷ್ಟೇ.. #ThuglifeFromJune5

ಕನ್ನಡದ ಮೇಲೆ ಅಪಾರ ಗೌರವ, ಪ್ರೀತಿ ಇರೋರು ಈ ಫಿಲಂ ನೋಡ್ಬೇಡಿ ಅಷ್ಟೇ..
#ThuglifeFromJune5
Saraswathi Jagirdar 🇮🇳 (@saraswathi1717) 's Twitter Profile Photo

ಗುಡ್ ನ್ಯೂಸ್ ಅಂದ್ರು ನೋಡುಗರು... ಬ್ರೇಕಿಂಗ್ ನ್ಯೂಸ್* ಏಕಾಏಕಿ ‘ಮಜಾ ಟಾಕೀಸ್‌ಏಕಾಏಕಿ ‘ಮಜಾ ಟಾಕೀಸ್‌’ ಬಾಗಿಲು ಮುಚ್ಚಿದ ಸೃಜನ್ ಲೋಕೇಶ್‌! ಕಾರಣವೇನು? #majatlkies