
Seemant Kumar Singh IPS
@seemantsingh96
Civil Servant | Policing | Bengaluru | ಕರ್ನಾಟಕ | RT’s are not endorsement !
ID: 2914391311
https://karunadu.karnataka.gov.in/acb/Pages/Contact-Us.aspx 30-11-2014 05:02:36
1,1K Tweet
3,3K Followers
316 Following





ಇಂದು ಬೆಂಗಳೂರಿನ CAR ದಕ್ಷಿಣ ಆಡುಗೋಡಿ, ಕವಾಯತು ಮೈದಾನದಲ್ಲಿ ನಡೆದ ಮಾಸಿಕ ಸೇವಾ ಕವಾಯತು ನಗರ ಪೊಲೀಸ್ ಪಡೆಯ ಸಮರ್ಪಣೆ ಮತ್ತು ಶ್ರೇಷ್ಠತೆಯನ್ನು ಪ್ರದರ್ಶಿಸಿತು. ಇದರಲ್ಲಿ CP Bengaluru ಪೊಲೀಸ್ ಆಯುಕ್ತ ಬೆಂಗಳೂರು ಭಾಗವಹಿಸಿ ಗೌರವ ವಂದನೆ ಸ್ವೀಕರಿಸಿದರು. ಪಥ ಸಂಚಲನದಲ್ಲಿ ನಗರ ಪೊಲೀಸರ ವಿವಿಧ ಘಟಕಗಳನ್ನು ಪ್ರತಿನಿಧಿಸುವ 10 ತುಕಡಿಗಳು ಭಾಗವಹಿಸಿದ್ದವು, ಇದರ



ಇಂದು, CP Bengaluru ಪೊಲೀಸ್ ಆಯುಕ್ತ ಬೆಂಗಳೂರು Seemant Kumar Singh IPS ಮತ್ತು @JointCPTraffic ರವರು ಬೆಂಗಳೂರಿನ ಕುಂದಲಹಳ್ಳಿ ಮೆಟ್ರೋ ಸ್ಟೇಷನ್ ಬಳಿಯ ಕ್ವಾಲ್ಕಾಮ್ ಆಡಿಟೋರಿಯಂನಲ್ಲಿ ನಡೆದ #MeetTheBCP ಮತ್ತು #MeetTheBTP ಕಾರ್ಯಕ್ರಮದಲ್ಲಿ ನಾಗರಿಕರೊಂದಿಗೆ ಸಂವಾದ ನಡೆಸಿದರು. ಕಾನೂನು-ಸುವ್ಯವಸ್ಥೆ ಮತ್ತು ಸಂಚಾರ ದಟ್ಟಣೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಆಲಿಸಲಾಯಿತು.





'ಮನೆ ಮನೆಗೆ ಪೊಲೀಸ್' ವಿನೂತನ ಕಾರ್ಯಕ್ರಮಕ್ಕೆ ಮಾನ್ಯ ಗೃಹ ಸಚಿವರು Govindaraja Nagar PS| ಗೋವಿಂದರಾಜನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬಡಾವಣೆಯಲ್ಲಿ ವಿದ್ಯುಕ್ತ ಚಾಲನೆ ನೀಡಿದರು #ManeManegePolice ಕೈಪಿಡಿ,ರಿಜಿಸ್ಟರ್,ಸ್ಟಿಕರ್ ಗಳ ಬಿಡುಗಡೆ ಮಾಡಿ, ಕಾರ್ಯಕ್ರಮದ ಅನುಷ್ಠಾನ ಕುರಿತು ವಿವಿಧ ಜಿಲ್ಲೆಗಳ ಪೊಲೀಸ್ ಅಧೀಕ್ಷಕರು/ಆಯುಕ್ತರೊಂದಿಗೆ ಆನ್‌ಲೈನ್ ಮೂಲಕ ಸಂವಾದ ನಡೆಸಿದರು





ಕಾರ್ಗಿಲ್ ವಿಜಯ್ ದಿವಸ್ 2025 ಆಚರಣೆಯ ಅಂಗವಾಗಿ ನಡೆಯಲಿರುವ ಉದ್ಘಾಟನಾ ಸಮಾರಂಭದ ಭದ್ರತಾ ಸಿದ್ಧತೆ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಮೇಲ್ವಿಚಾರಣೆ ಮಾಡುವ ನಿಟ್ಟಿನಲ್ಲಿ, ನಾನು ವಿಧಾನಸೌಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಗೌರವಾನ್ವಿತ ವೀರ ಯೋಧರ ಸ್ಮಾರಕಕ್ಕೆ ಇಂದು ಮಧ್ಯಾಹ್ನ ಭೇಟಿ ನೀಡಿ ಪರಿಶೀಲನೆ ನಡೆಸಿದೆನು CP Bengaluru ಪೊಲೀಸ್ ಆಯುಕ್ತ ಬೆಂಗಳೂರು ಬೆಂಗಳೂರು ನಗರ ಪೊಲೀಸ್ BengaluruCityPolice




