SG Palya PS | ಎಸ್ ಜಿ ಪಾಳ್ಯ ಪೊಲೀಸ್ ಠಾಣೆ
@sgpalyaps
Official twitter account of SG Palya Police Station. (080-22942762). Dial Namma 112 in case of emergency. | Help us to serve you better. | @BlrCityPolice
ID: 1042740342083092480
https://bcp.karnataka.gov.in 20-09-2018 11:40:45
96 Tweet
122 Followers
41 Following
“ಸಂವಿಧಾನ ದಿನದ ಶುಭಾಶಯಗಳು! 🇮🇳 ನ್ಯಾಯ, ಸ್ವಾತಂತ್ರ್ಯ, ಸಮಾನತೆ – ನಮ್ಮ ಸಂವಿಧಾನದ ಶ್ರೇಷ್ಠ ಮೌಲ್ಯಗಳು. ಕಚೇರಿಯಲ್ಲಿ ಸಂವಿಧಾನ ಪೀಠಿಕೆ ಓದಿ, ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು..” DGP KARNATAKA ಬೆಂಗಳೂರು ನಗರ ಪೊಲೀಸ್ BengaluruCityPolice
ರಾಣಿ ಚೆನ್ನಮ್ಮ ಪಡೆಯು ಆಗ್ನೇಯ ವಿಭಾಗದ Koramangala Police Station ವ್ಯಾಪ್ತಿಯ ಪಿ.ಜಿ ಗಳಿಗೆ ಭೇಟಿ ನೀಡಿ ಭದ್ರತಾ ಕ್ರಮಗಳ ಬಗ್ಗೆ ಪರಿಶೀಲನೆ ಮಾಡಿ, ಅವರಿಗೆ ಸುರಕ್ಷತೆ, ಸ್ಥಳೀಯ ಕಾನೂನುಗಳ ಬಗ್ಗೆ ಅರಿವು ಮತ್ತು ತುರ್ತು ಸಂದರ್ಭಗಳಲ್ಲಿ ಬಳಸಬಹುದಾದ ಪೊಲೀಸ್ ಇಲಾಖೆಯ KSP ಆಪ್ ಮತ್ತು ನಮ್ಮ 112 & Call 1930, Visit cybercrime.gov.in.”
ಬೆಂಗಳೂರು ನಗರ ಪೊಲೀಸ್, ಆಗ್ನೇಯ ವಿಭಾಗದ ವತಿಯಿಂದ NIFT, ಹೆಚ್.ಎಸ್.ಆರ್ ಲೇಔಟ್ ನಲ್ಲಿ ವಿದ್ಯಾರ್ಥಿಗಳಿಗೆ ಸೈಬರ್ ಅಪರಾಧ - ಮಾದಕ ವಸ್ತು ನಿಯಂತ್ರಣ – ಮಹಿಳಾ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಬೆಂಗಳೂರು ನಗರ ಪೊಲೀಸ್ BengaluruCityPolice DGP KARNATAKA ADDL. CP EAST CyberDost I4C #Awareness #cybercrime
ಬೆಂಗಳೂರು ನಗರ ಪೊಲೀಸ್, ಆಗ್ನೇಯ ವಿಭಾಗದ ವತಿಯಿಂದ SG Palya PS | ಎಸ್ ಜಿ ಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಕ್ರೈಸ್ಟ್ ಕಾಲೇಜ್ ಮತ್ತು ಬಿಇಟಿ ಕಾಲೇಜಿ ನಲ್ಲಿ ವಿದ್ಯಾರ್ಥಿಗಳಿಗೆ ಸೈಬರ್ ಅಪರಾಧ - ಮಾದಕ ವಸ್ತು ನಿಯಂತ್ರಣ – ಮಹಿಳಾ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಬೆಂಗಳೂರು ನಗರ ಪೊಲೀಸ್ BengaluruCityPolice DGP KARNATAKA ADDL. CP EAST
ಬೆಂಗಳೂರು ನಗರ ಪೊಲೀಸ್, ಆಗ್ನೇಯ ವಿಭಾಗದ ವತಿಯಿಂದ SG Palya PS | ಎಸ್ ಜಿ ಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಕ್ರೈಸ್ಟ್ ಕಾಲೇಜ್ ಮತ್ತು ಬಿಇಟಿ ಕಾಲೇಜಿ ನಲ್ಲಿ ವಿದ್ಯಾರ್ಥಿಗಳಿಗೆ ಸೈಬರ್ ಅಪರಾಧ - ಮಾದಕ ವಸ್ತು ನಿಯಂತ್ರಣ – ಮಹಿಳಾ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಬೆಂಗಳೂರು ನಗರ ಪೊಲೀಸ್ BengaluruCityPolice DGP KARNATAKA ADDL. CP EAST
SG Palya PS | ಎಸ್ ಜಿ ಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ದುಷ್ಪರಿಣಾಮಗಳು, ಸೈಬರ್ ಸುರಕ್ಷತೆ, ಪೊಲೀಸ್ ಸಹಾಯವಾಣಿ ನಮ್ಮ-112, KSP ಅಪ್ಲಿಕೇಶನ್ ಬಳಕೆ ಹಾಗೂ ಬೆಂಗಳೂರು ನಗರದಲ್ಲಿ ಸ್ಥಾಪಿಸಲಾದ ಸೇಫ್ಟಿ ಐಲ್ಯಾಂಡ್ಗಳ ಕುರಿತು ಜಾಗೃತಿ ಮೂಡಿಸಲಾಯಿತು. #friendsofpolice #Blrcitypolice #dcpse
ಪೊಲೀಸ್ ಅಂದರೆ ಭಯ ಅಲ್ಲ, ಭರವಸೆ 🙏 #friendsofpolice Well done team SG Palya PS | ಎಸ್ ಜಿ ಪಾಳ್ಯ ಪೊಲೀಸ್ ಠಾಣೆ 🚔👮🏻♂️👮🚔 DCP SouthEast BCP C Vamsikrishna CP Bengaluru ಪೊಲೀಸ್ ಆಯುಕ್ತ ಬೆಂಗಳೂರು ಬೆಂಗಳೂರು ನಗರ ಪೊಲೀಸ್ BengaluruCityPolice