Dr.Sharanu Hullur (@sharanuhullur1) 's Twitter Profile
Dr.Sharanu Hullur

@sharanuhullur1

Journalist, Film Critic, Author, Bureau Chief Film Public TV
ಪತ್ರಕರ್ತ, ಸಿನಿಮಾ ವಿಮರ್ಶಕ, ಲೇಖಕ, ಪಬ್ಲಿಕ್ ಟಿವಿ ಎಂಟರ್ಟೈನ್ಮೆಂಟ್ ಬ್ಯುರೊ ಮುಖ್ಯಸ್ಥ.

ID: 1274938789

linkhttps://publictv.in/ calendar_today17-03-2013 13:06:51

11,11K Tweet

3,3K Followers

488 Following

Dr.Sharanu Hullur (@sharanuhullur1) 's Twitter Profile Photo

ಈ ಧೈರ್ಯವನ್ನು ಎಲ್ಲ ನಟರು ಪ್ರದರ್ಶನ ಮಾಡಿದರೆ, ಸಮಾಧಿಯಲ್ಲ ಸ್ಮಾರಕವೇ ಎದ್ದೇಳಬಹುದು. Kichcha Sudeepa #vishnuvardhan

Dr.Sharanu Hullur (@sharanuhullur1) 's Twitter Profile Photo

ದಿ ಡೆವಿಲ್ ಟ್ರೆಂಡ್ ಶುರು The Devil's Vibe is Unleashed! 💥 #IdreNemdiyaagIrbek First Single from #TheDevil is Out Now! 😎🔥 🔗 youtu.be/LHC3zEeGsts 🎶 A B AJANEESH LOKNATH Musical 🎙️Deepak Blue ✍🏻 Aniruddha Sastry Challenging Star Darshan Thoogudeepa #RachanaRai Yoodlee Films

Dr.Sharanu Hullur (@sharanuhullur1) 's Twitter Profile Photo

ಇದು Chandanavana Film Critics Academy ಅಕಾಡೆಮಿಯ ಆಶಯ ಆಗಿತ್ತು. 2024ರ ಕಾರ್ಯಕ್ರಮದ ಉದ್ದೇಶ ಇದಾಗಿತ್ತು. ಅದರ ಮುಂದುವರಕೆ ಅನ್ನುವಂತೆ Kichcha Sudeepa ಅವರ ಪತ್ನಿ ಅಂಗಾಂಗ ದಾನ ಮಹತ್ವಕ್ಕೆ ಹೆಜ್ಜೆ ಇಟ್ಟಿದ್ದಾರೆ. ಧನ್ಯವಾದಗಳು ಮೇಡಂ.

Dr.Sharanu Hullur (@sharanuhullur1) 's Twitter Profile Photo

ಡೆವಿಲ್ ಸಿನಿಮಾ ಶೂಟಿಂಗ್ ವೇಳೆ Darshan Thoogudeepa ಸರ್ ಗೆ ಕಾಣಿಸಿಕೊಂಡ ನೋವಿನ ಪರಿ. ವಿಡಿಯೋ D Company(R)Official

Dr.Sharanu Hullur (@sharanuhullur1) 's Twitter Profile Photo

ಕರ್ನಾಟಕ ರತ್ನ #DrVishnuvardhan75thBirthday #KarnatakaRatnaDrVishnuvardhan #75thBirthdayOfDrVishnuvardhan #DrVishnuvardhan𓃵 #DrVishnuvardhanBdayCDP #HBDKarnatakaRatnaDrVishnuvardhan

ಕರ್ನಾಟಕ ರತ್ನ
#DrVishnuvardhan75thBirthday
#KarnatakaRatnaDrVishnuvardhan
#75thBirthdayOfDrVishnuvardhan
#DrVishnuvardhan𓃵
#DrVishnuvardhanBdayCDP
#HBDKarnatakaRatnaDrVishnuvardhan
Dr.Sharanu Hullur (@sharanuhullur1) 's Twitter Profile Photo

ಹಲವು ಆಲೋಚನೆಗಳನ್ನು ಮತ್ತು ಕೆಲವು ಪ್ರಶ್ನೆಗಳನ್ನು ಮೂಡಿಸಿದ ಟ್ರೈಲರ್. ಸಿನಿಮಾದಲ್ಲಿ ಉತ್ತರ ಸಿಗಬಹುದು. ದಂತಕಥೆಗೆ ಜಯವಾಗಲಿ. Rishab Shetty ಸರ್. Hombale Films Vijay Kiragandur Rukmini Vasanth

ಹಲವು ಆಲೋಚನೆಗಳನ್ನು ಮತ್ತು ಕೆಲವು ಪ್ರಶ್ನೆಗಳನ್ನು ಮೂಡಿಸಿದ ಟ್ರೈಲರ್. ಸಿನಿಮಾದಲ್ಲಿ ಉತ್ತರ ಸಿಗಬಹುದು. ದಂತಕಥೆಗೆ ಜಯವಾಗಲಿ.
Rishab Shetty ಸರ್. Hombale Films Vijay Kiragandur Rukmini Vasanth
Dr.Sharanu Hullur (@sharanuhullur1) 's Twitter Profile Photo

ತಮ್ಮ ಪ್ರೀತಿಗೆ ಮತ್ತು ಪ್ರೋತ್ಸಾಹದ ನುಡಿಗಳಿಗೆ ಧನ್ಯವಾದಗಳು Jameel Sawanna ಸರ್.

Dr.Sharanu Hullur (@sharanuhullur1) 's Twitter Profile Photo

ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಡಾ.ಅಂಬರೀಶ್ ಅವರ ಕುರಿತಾದ ಪುಸ್ತಕ್ಕೆ ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ Siddaramaiah ಅವರು ಸೋಮವಾರ ಪ್ರದಾನ ಮಾಡಿದರು. ನನ್ನ ನೆಚ್ಚಿನ ಪ್ರಕಾಶಕರಾದ Jameel Sawanna ಅವರ ಜೊತೆ ಅತ್ಯಂತ ಹೆಮ್ಮೆಯಿಂದ ಸ್ವೀಕರಿಸಿದ ಕ್ಷಣ. ಪುಸ್ತಕ ಕೊಂಡು ಓದಿದ ಪ್ರತಿಯೊಬ್ಬರೂ ಧನ್ಯವಾದಗಳು.

ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಡಾ.ಅಂಬರೀಶ್ ಅವರ ಕುರಿತಾದ ಪುಸ್ತಕ್ಕೆ  ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ Siddaramaiah ಅವರು ಸೋಮವಾರ ಪ್ರದಾನ ಮಾಡಿದರು. ನನ್ನ ನೆಚ್ಚಿನ ಪ್ರಕಾಶಕರಾದ Jameel Sawanna ಅವರ ಜೊತೆ ಅತ್ಯಂತ ಹೆಮ್ಮೆಯಿಂದ ಸ್ವೀಕರಿಸಿದ ಕ್ಷಣ.
ಪುಸ್ತಕ ಕೊಂಡು ಓದಿದ ಪ್ರತಿಯೊಬ್ಬರೂ ಧನ್ಯವಾದಗಳು.
Dr.Sharanu Hullur (@sharanuhullur1) 's Twitter Profile Photo

ಇಂದು ಏಳನೇ ವರ್ಷದ ಸ್ಮರಣೆ... ರೆಬಲ್ ಸ್ಟಾರ್ ಅಂಬರೀಶ್ ಅವರ ನೆನಪು ಸದಾ..! ಅವರ ನೆನಪನ್ನು ಕಾಪಿಟ್ಟ ಅವರ ಕುರಿತಾದ ಪುಸ್ತಕ.

ಇಂದು ಏಳನೇ ವರ್ಷದ ಸ್ಮರಣೆ...

ರೆಬಲ್ ಸ್ಟಾರ್ ಅಂಬರೀಶ್ ಅವರ ನೆನಪು ಸದಾ..! ಅವರ ನೆನಪನ್ನು ಕಾಪಿಟ್ಟ ಅವರ ಕುರಿತಾದ ಪುಸ್ತಕ.