Rishab Shetty (@shetty_rishab) 's Twitter Profile
Rishab Shetty

@shetty_rishab

Actor, Writer, Director and producer at Indian Cinema

ID: 1326053532

linkhttps://www.facebook.com/rishab.shetty.5/ calendar_today04-04-2013 03:46:13

25,25K Tweet

558,558K Followers

335 Following

Asianet Suvarna News (@asianetnewssn) 's Twitter Profile Photo

ಕಾಂತಾರ ರಿಷಬ್ ಶೆಟ್ಟಿ ಸೇರಿ ನೂರಾರು ಕಲಾವಿದರ 'ರಂಗಸೌರಭ' ನಮ್ಮ ನಾಟಕ ಪ್ರೀತಿಯ ಕೂಸು: ಪ್ರಮೋದ್‌ ಶೆಟ್ಟಿ #KannadaNws #RangaSourabha #Pramodshetty Rishab Shetty kannada.asianetnews.com/sandalwood/pra…

Rishab Shetty (@shetty_rishab) 's Twitter Profile Photo

288 ದಿನಗಳ ಬಾಹ್ಯಾಕಾಶ ಯಾನದ ನಂತರ ಸುರಕ್ಷಿತವಾಗಿ ಮರಳಿದ ಸುನೀತಾ ವಿಲಿಯಮ್ಸ್ ಅವರಿಗೆ ಅಭಿನಂದನೆಗಳು.. Touchdown on Earth, but forever a star! Congratulations, Sunita Williams Ma’am, you continue to make history. #WelcomeBackSunitaWilliams #SunitaWilliams

288 ದಿನಗಳ ಬಾಹ್ಯಾಕಾಶ ಯಾನದ ನಂತರ ಸುರಕ್ಷಿತವಾಗಿ ಮರಳಿದ ಸುನೀತಾ ವಿಲಿಯಮ್ಸ್ ಅವರಿಗೆ ಅಭಿನಂದನೆಗಳು..

Touchdown on Earth, but forever a star!
Congratulations, Sunita Williams Ma’am, you continue to make history.

#WelcomeBackSunitaWilliams #SunitaWilliams
Rishab Shetty (@shetty_rishab) 's Twitter Profile Photo

ಯುಗಾದಿ ಹಬ್ಬದ ಶುಭಾಶಯಗಳು ✨ May the boundless devotion of Hanuman to Lord Ram ignite our hearts with courage, compassion, and balance on this auspicious day 🪔 Prasanth Varma Mythri Movie Makers Prasanth Varma Cinematic Universe #JaiHanuman #HappyUgadi

ಯುಗಾದಿ ಹಬ್ಬದ ಶುಭಾಶಯಗಳು ✨

May the boundless devotion of Hanuman to Lord Ram ignite our hearts with courage, compassion, and balance on this auspicious day 🪔

Prasanth Varma Mythri Movie Makers Prasanth Varma Cinematic Universe
#JaiHanuman #HappyUgadi
Rishab Shetty (@shetty_rishab) 's Twitter Profile Photo

Wishing the entire team of Agnyathvasi all the very best! ಅಜ್ಞಾತವಾಸಿ ತಂಡಕ್ಕೆ ಶುಭ ಹಾರೈಕೆಗಳು. youtu.be/gE1Cc2gCw2E?si… Hemanth M Rao #RangayanaRaghu Janardhan Chikkanna Paavana Charan Raj siddu.moolimani #BharathGB Prachura #AGVApril11 #Agnyathavasi

Wishing the entire team of Agnyathvasi all the very best!
ಅಜ್ಞಾತವಾಸಿ ತಂಡಕ್ಕೆ ಶುಭ ಹಾರೈಕೆಗಳು.

youtu.be/gE1Cc2gCw2E?si…

Hemanth M Rao #RangayanaRaghu Janardhan Chikkanna
Paavana Charan Raj siddu.moolimani #BharathGB Prachura #AGVApril11 #Agnyathavasi
Rishab Shetty (@shetty_rishab) 's Twitter Profile Photo

Attacking innocent tourists is not just an act of terror, it’s an attack on humanity and the soul of this nation. This cannot go unanswered. We need a clear and powerful response. I appeal to Prime Minister Narendra Modi ji, Home Minister Amit Shah ji, and Defence Minister

“SuperGullu” (@gulshandevaiah) 's Twitter Profile Photo

URGENT 🚨 BENGALURU!!! My NIFT teacher Mr V Suresh Babu ( Patient ) has had a bone marrow transplant and has urgent requirement for blood donors for everyday the next 4-5 days. Donors: Only Male “Any blood group” Age : 20-50 yrs Hospital: Narayana Hrudayalaya Blood Bank,

URGENT 🚨
BENGALURU!!!

My NIFT teacher
Mr V Suresh Babu ( Patient )
has had a bone marrow transplant and has urgent requirement for blood donors for everyday the next 4-5 days.
Donors: Only Male
“Any blood group”
Age : 20-50 yrs

Hospital: Narayana Hrudayalaya Blood Bank,
Rishab Shetty (@shetty_rishab) 's Twitter Profile Photo

Happy Birthday, Brother! May your life be filled with the same magic, depth, and beauty that you bring to every frame. Keep shining..✨ ಹುಟ್ಟುಹಬ್ಬದ ಶುಭಾಶಯಗಳು #ArvindKashyap 😍

Happy Birthday, Brother!
May your life be filled with the same magic, depth, and beauty that you bring to every frame. Keep shining..✨
ಹುಟ್ಟುಹಬ್ಬದ ಶುಭಾಶಯಗಳು #ArvindKashyap 😍
Hombale Films (@hombalefilms) 's Twitter Profile Photo

We extend our heartfelt condolences to the family of M.F. Kapil, may they find strength and peace in this difficult time. ಎಂ.ಎಫ್. ಕಪಿಲ್ ಅವರ ಅಗಲಿಕೆಯಿಂದ ನಮಗೆ ತೀವ್ರ ದುಃಖವಾಗಿದೆ. ಅವರ ಕುಟುಂಬಕ್ಕೆ ನಮ್ಮ ಸಂತಾಪಗಳು…🙏🏼

We extend our heartfelt condolences to the family of M.F. Kapil, may they find strength and peace in this difficult time.

ಎಂ.ಎಫ್. ಕಪಿಲ್ ಅವರ ಅಗಲಿಕೆಯಿಂದ ನಮಗೆ ತೀವ್ರ ದುಃಖವಾಗಿದೆ. ಅವರ ಕುಟುಂಬಕ್ಕೆ ನಮ್ಮ ಸಂತಾಪಗಳು…🙏🏼
Rishab Shetty (@shetty_rishab) 's Twitter Profile Photo

ನೀನು ನನ್ನ ಮನಸ್ಸಿನಲ್ಲಿ ಎಂದೆಂದಿಗೂ ಒಬ್ಬ ಅದ್ಭುತ ಕಲಾವಿದ. ಕಾಂತಾರ ಸಿನಿಮಾದಲ್ಲಿ ನಿನ್ನ ಪಾತ್ರ ಹಾಗು ಅದನ್ನು ನಿರ್ವಹಿಸುವಾಗ ನಿನ್ನ ಮುಖದ ನಗು ನನ್ನ ಕಣ್ಣಲ್ಲಿ ಎಂದೆಂದಿಗೂ ಶಾಶ್ವತ. ಕಲಾವಿದ ವರ್ಗಕ್ಕೆ ಇದೊಂದು ತುಂಬಲಾರದ ನಷ್ಟ .. ಮತ್ತೆ ಹುಟ್ಟಿ ಬಾ ಗೆಳೆಯ .. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ. ದೇವರು ಈ ಆಘಾತವನ್ನು ಸಹಿಸುವ

ನೀನು ನನ್ನ ಮನಸ್ಸಿನಲ್ಲಿ ಎಂದೆಂದಿಗೂ ಒಬ್ಬ ಅದ್ಭುತ ಕಲಾವಿದ. ಕಾಂತಾರ ಸಿನಿಮಾದಲ್ಲಿ ನಿನ್ನ ಪಾತ್ರ ಹಾಗು ಅದನ್ನು ನಿರ್ವಹಿಸುವಾಗ ನಿನ್ನ ಮುಖದ ನಗು ನನ್ನ ಕಣ್ಣಲ್ಲಿ ಎಂದೆಂದಿಗೂ ಶಾಶ್ವತ. ಕಲಾವಿದ ವರ್ಗಕ್ಕೆ ಇದೊಂದು ತುಂಬಲಾರದ ನಷ್ಟ .. ಮತ್ತೆ ಹುಟ್ಟಿ ಬಾ ಗೆಳೆಯ ..

ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ. ದೇವರು ಈ ಆಘಾತವನ್ನು  ಸಹಿಸುವ
Kantara - A Legend (@kantarafilm) 's Twitter Profile Photo

We’re right on track, and everything is progressing as planned. #KantaraChapter1 will release in theatres worldwide on October 2, 2025. Trust us, it’ll be worth the wait. We kindly urge everyone to avoid speculation and refrain from sharing unverified updates. ಕಾಂತಾರದ ದರ್ಶನ

President of India (@rashtrapatibhvn) 's Twitter Profile Photo

President Droupadi Murmu presents Padma Bhushan in the field of Art to Shri Anant Nag. Shri Anant is a veteran Kannada Film actor known for his versatility and contribution to Indian cinema over the past 5 decades. He has captivated audiences across languages, regions, and

President Droupadi Murmu presents Padma Bhushan in the field of Art to Shri Anant Nag. Shri Anant is a veteran Kannada Film actor known for his versatility and contribution to Indian cinema over the past 5 decades. He has captivated audiences across languages, regions, and
Rishab Shetty (@shetty_rishab) 's Twitter Profile Photo

ಪದ್ಮಭೂಷಣ ಪ್ರಶಸ್ತಿ ಪಡೆದ, ನಮ್ಮೆಲ್ಲರ ಪ್ರೀತಿಯ ಅನಂತ್ ನಾಗ್ ಸರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ಕಲಾಸೇವೆ, ಅಪ್ರತಿಮ ಅಭಿನಯ ಮತ್ತು ರಂಗಭೂಮಿ ಹಾಗೂ ಸಿನಿಮಾಗೆ ನೀವು ನೀಡಿರುವ ಕೊಡುಗೆಗಳು ನಮಗೆಲ್ಲರಿಗೂ, ವಿಶೇಷವಾಗಿ ನನ್ನಂತಹ ಕಲಾವಿದರಿಗೆ ಸದಾ ಸ್ಫೂರ್ತಿಯಾಗಿವೆ. ನಿಮ್ಮ ಸಾಧನೆ ಕರ್ನಾಟಕಕ್ಕೆ ಹೆಮ್ಮೆ. Congratulations

ಪದ್ಮಭೂಷಣ ಪ್ರಶಸ್ತಿ ಪಡೆದ, ನಮ್ಮೆಲ್ಲರ ಪ್ರೀತಿಯ ಅನಂತ್ ನಾಗ್ ಸರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ನಿಮ್ಮ ಕಲಾಸೇವೆ, ಅಪ್ರತಿಮ ಅಭಿನಯ ಮತ್ತು ರಂಗಭೂಮಿ ಹಾಗೂ ಸಿನಿಮಾಗೆ ನೀವು ನೀಡಿರುವ ಕೊಡುಗೆಗಳು ನಮಗೆಲ್ಲರಿಗೂ, ವಿಶೇಷವಾಗಿ ನನ್ನಂತಹ ಕಲಾವಿದರಿಗೆ ಸದಾ ಸ್ಫೂರ್ತಿಯಾಗಿವೆ.
ನಿಮ್ಮ ಸಾಧನೆ ಕರ್ನಾಟಕಕ್ಕೆ ಹೆಮ್ಮೆ.

Congratulations
Rishab Shetty (@shetty_rishab) 's Twitter Profile Photo

ಈ ಸಲ ಕಪ್ ನಮ್ದೇ ಅಂತ ಅದೆಷ್ಟೋ ವರ್ಷಗಳಿಂದ ಕಾಯುತ್ತಿದ್ದ ಕನಸು ನನಸಾಗಿದೆ! 🏆❤️ ಕಣ್ಣು ತುಂಬಾ ಸಂಭ್ರಮ, ಎದೆಯಲ್ಲೆಲ್ಲಾ ಅಭಿಮಾನ! ಇಡೀ RCB ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು.. Royal Challengers Bengaluru #RCB #ESCN

ಈ ಸಲ ಕಪ್ ನಮ್ದೇ ಅಂತ ಅದೆಷ್ಟೋ ವರ್ಷಗಳಿಂದ ಕಾಯುತ್ತಿದ್ದ ಕನಸು ನನಸಾಗಿದೆ! 🏆❤️
ಕಣ್ಣು ತುಂಬಾ ಸಂಭ್ರಮ, ಎದೆಯಲ್ಲೆಲ್ಲಾ ಅಭಿಮಾನ!
ಇಡೀ RCB ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು..

Royal Challengers Bengaluru

#RCB #ESCN
Kantara - A Legend (@kantarafilm) 's Twitter Profile Photo

Let’s protect the forests that protect us. 🌳 They are our spirit, our strength, our story. Let’s vow to preserve them, for us and for generations to come. #WorldEnvironmentDay #KantaraChapter1

Let’s protect the forests that protect us. 🌳
They are our spirit, our strength, our story.

Let’s vow to preserve them, for us and for generations to come.

#WorldEnvironmentDay #KantaraChapter1
Rishab Shetty (@shetty_rishab) 's Twitter Profile Photo

ನನ್ನ ಪಾಲಿಗೆ ನೀನು ಅತ್ಯಂತ ದೊಡ್ಡ ಶಕ್ತಿಯ ಆಧಾರಸ್ತಂಭ. ಒಳ್ಳೆಯ ದಿನಗಳಲ್ಲಿ, ಕಷ್ಟದ ದಿನಗಳಲ್ಲಿ, ಸದಾ ಗಟ್ಟಿಯಾಗಿ ನನ್ನ ಜೊತೆ ನಿಂತವನು ನೀನು. ಇಷ್ಟೆಲ್ಲಾ ಏರಿಳಿತಗಳ ಈ ಪಯಣದಲ್ಲಿ, ನನ್ನ ಕೈ ಬಿಡದೆ, ಜೊತೆಗಿದ್ದ ನಿನಗೆ ಧನ್ಯವಾದಗಳು. ನಿನ್ನ ಎಲ್ಲಾ ಕನಸುಗಳು ನನಸಾಗಲಿ, ಉತ್ತಮ ಆರೋಗ್ಯ ಮತ್ತು ಅಗಾಧ ಯಶಸ್ಸು ಸದಾ ನಿನ್ನದಾಗಲಿ.

ನನ್ನ ಪಾಲಿಗೆ ನೀನು ಅತ್ಯಂತ ದೊಡ್ಡ ಶಕ್ತಿಯ ಆಧಾರಸ್ತಂಭ. ಒಳ್ಳೆಯ ದಿನಗಳಲ್ಲಿ, ಕಷ್ಟದ ದಿನಗಳಲ್ಲಿ, ಸದಾ ಗಟ್ಟಿಯಾಗಿ ನನ್ನ ಜೊತೆ ನಿಂತವನು ನೀನು. ಇಷ್ಟೆಲ್ಲಾ ಏರಿಳಿತಗಳ ಈ ಪಯಣದಲ್ಲಿ, ನನ್ನ ಕೈ ಬಿಡದೆ, ಜೊತೆಗಿದ್ದ ನಿನಗೆ ಧನ್ಯವಾದಗಳು.
ನಿನ್ನ ಎಲ್ಲಾ ಕನಸುಗಳು ನನಸಾಗಲಿ, ಉತ್ತಮ ಆರೋಗ್ಯ ಮತ್ತು ಅಗಾಧ ಯಶಸ್ಸು ಸದಾ ನಿನ್ನದಾಗಲಿ.
Rishab Shetty (@shetty_rishab) 's Twitter Profile Photo

Happy to see fresh storytelling and diganthmanchale ’s choice of roles backed by solid performances. youtu.be/YQ9gcujciss?fe… Wishing Samarth B Kadkol & Team #EdagaiyeApaghatakkeKarana all the very best for the release. Looking forward to the film! 🎬

Happy to see fresh storytelling and diganthmanchale ’s choice of roles backed by solid performances.

youtu.be/YQ9gcujciss?fe…

Wishing Samarth B Kadkol & Team #EdagaiyeApaghatakkeKarana all the very best for the release.
Looking forward to the film! 🎬
Rishab Shetty (@shetty_rishab) 's Twitter Profile Photo

'ಪ್ರಜಾವಾಣಿ' ಕನ್ನಡ ಸಿನಿ ಸಮ್ಮಾನದ 3ನೇ ಆವೃತ್ತಿ! 🌟 ಚಂದನವನದ ಪ್ರತಿಭಾವಂತರಿಗೆ ಗೌರವದ ಸನ್ಮಾನ. ನಮ್ಮ ಹೆಮ್ಮೆ, ನಮ್ಮ ವೈಭವ! Prajavani

'ಪ್ರಜಾವಾಣಿ' ಕನ್ನಡ ಸಿನಿ ಸಮ್ಮಾನದ 3ನೇ ಆವೃತ್ತಿ! 🌟

ಚಂದನವನದ ಪ್ರತಿಭಾವಂತರಿಗೆ ಗೌರವದ ಸನ್ಮಾನ. ನಮ್ಮ ಹೆಮ್ಮೆ, ನಮ್ಮ ವೈಭವ!

Prajavani