
Chitradurga District Police
@spchitradurga
Official Page of Chitradurga District Police. #ಚಿತ್ರದುರ್ಗ_ಜಿಲ್ಲಾ_ಪೊಲೀಸ್.
ID: 1068730438234005505
01-12-2018 04:56:07
4,4K Tweet
2,2K Followers
337 Following


ಇತ್ತೀಚೆಗೆ ನಡೆಯುತ್ತಿರುವ Cyber Crime ನ ಭಾಗವಾದ Cyber Slavery ರಿಯ ಬಗ್ಗೆ ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀ ರಂಜಿತ್ ಕುಮಾರ್ ಬಂಡಾರು ಐ.ಪಿ.ಎಸ್ ರವರು ನೀಡಿರುವ ಮಾಹಿತಿ ಮತ್ತು ಜಾಗೃತಿಯ ವಿಡಿಯೋ ಕ್ಲಿಪ್ . DGP KARNATAKA IGPER 112 ಚಿತ್ರದುರ್ಗ 112chitradurga #cybercrime #cyberawareness

ಇಂದು ಜಿಲ್ಲಾ ಪೊಲೀಸ್ ಕವಾಯತು ಮೈದಾನ ಚಿತ್ರದುರ್ಗದಲ್ಲಿ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ S.J ಕುಮಾರಸ್ವಾಮಿ ರವರು ಚಿತ್ರದುರ್ಗ ಉಪವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ವಾರದ ಕವಾಯತನ್ನು ತೆಗೆದುಕೊಂಡಿದ್ದು, ಪೇರೆಡ್ ವಿಕ್ಷಣೆ ನಡೆಸಿ, ಪರಿಶೀಲಿಸಿದರು DGP KARNATAKA IGPER 112 ಚಿತ್ರದುರ್ಗ 112chitradurga ಕರ್ನಾಟಕ ರಾಜ್ಯ ಪೊಲೀಸ್ Karnataka State Police


ಕೋಟೆ ಪೊಲೀಸ್ ರಿಂದ ಕೊಲೆ ನಡೆದ 24 ಘಂಟೆಯೊಳಗೆ ಆರೋಪಿಗಳ ಬಂಧನ DGP KARNATAKA IGPER 112 ಚಿತ್ರದುರ್ಗ 112chitradurga ಕರ್ನಾಟಕ ರಾಜ್ಯ ಪೊಲೀಸ್ Karnataka State Police


ರಾತ್ರಿ ವೇಳೆಯಲ್ಲಿ ವಾಹನ ಚಲಾಯಿಸುವಾಗ Low Beam ಬಳಕೆ ಮಾಡುವುದರಿಂದ ಆಗುವ ಅನಾಹುತಗಳನ್ನು ತಪ್ಪಿಸಬಹುದು ಈ ಬಗ್ಗೆ ವಾಹನ ಚಾಲಕರು ಜಾಗೃತಿವಹಿಸುವ ಮೂಲಕ ಸುರಕ್ಷಿತವಾಗಿರಿ DGP KARNATAKA IGPER 112 ಚಿತ್ರದುರ್ಗ 112chitradurga ಕರ್ನಾಟಕ ರಾಜ್ಯ ಪೊಲೀಸ್ Karnataka State Police

ನಿನ್ನೆ ಮಾನ್ಯ ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀ ರೋಣ್ ವಾಸುದೇವ್ ರವರ ನೇತೃತ್ವದಲ್ಲಿ “ಪೋಕ್ಸೋ ಕಾಯ್ದೆ, ಮಾನವ ಕಳ್ಳಸಾಗಣಿಕೆ ತಡೆ, & ಯುಟಿಆರ್.ಸಿ ಸಭೆಯನ್ನು ನಡೆಸಲಾಯಿತು. DGP KARNATAKA IGPER ಕರ್ನಾಟಕ ರಾಜ್ಯ ಪೊಲೀಸ್ Karnataka State Police 112 ಚಿತ್ರದುರ್ಗ 112chitradurga



ಚಿತ್ರದುರ್ಗ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಆಪ್ತ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀಮತಿ ಸವಿತಾರವರು ಪದೋನ್ನತಿ ಹೊಂದಿ ಹಾಸನ ಜಿಲ್ಲೆಯ ಪೊಲೀಸ್ ತರಬೇತಿ ಶಾಲೆಗೆ ವರ್ಗಾವಣೆಗೊಂಡಿದ್ದು ಸದರಿಯವರಿಗೆ ಇಂದು ಮಾನ್ಯ ಪೊಲೀಸ್ ಅಧೀಕ್ಷಕರು ಅಭಿನಂದಿಸಿ ಶುಭಹಾರೈಸಿ ಬೀಳ್ಕೊಡುಗೆಯನ್ನು ನೀಡಿದರು. DGP KARNATAKA



ಮಾನ್ಯ ಪೊಲೀಸ್ ಅಧೀಕ್ಷಕರು ನಿನ್ನೆ ರಾತ್ರಿ ಚಿತ್ರದುರ್ಗ ಟೌನ್ ಮತ್ತು ಹಿರಿಯೂರು ನಗರಗಳಲ್ಲಿ ವಿಶೇಷ ನೈಟ್ ರೌಂಡ್ಸ್ ನ್ನು ಕೈಗೊಂಡು ರಾತ್ರಿ ಕರ್ತವ್ಯದಲ್ಲಿದ್ದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಹಾಗೂ ಐಮಂಗಲ & ಹಿರಿಯೂರು ನಗರ ಪೊಲೀಸ್ ಠಾಣೆಗಳಿಗೆ ಮತ್ತು ಚೆಕ್ ಪೊಸ್ಟ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.. DGP KARNATAKA


ಇಂದು ಜಿಲ್ಲಾ ಪೊಲೀಸ್ ವತಿಯಿಂದ ವಿಶ್ವಪರಿಸರ ದಿನಾಚರಣೆಯ ಅಂಗವಾಗಿ GR Halli ರಿಪೀಟರ್ ಹತ್ತಿರ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಮಾನ್ಯ ಪೊಲೀಸ್ ಅಧೀಕ್ಷಕರು ಸಸಿನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ನಿಸ್ತಂತು ಕೇಂದ್ರದ GR Halli ರಿಪೀಟರ್ ಸ್ಥಳಕ್ಕೆ ಭೇಟಿನೀಡಿ ಪರೀಶೀಲಿಸಿದರು. DGP KARNATAKA


ಇಂದು ಜಿಲ್ಲಾ ಪೊಲೀಸ್ ವತಿಯಿಂದ ಡಿ.ಎ.ಆರ್. ಕವಾಯತು ಮೈದಾನದಲ್ಲಿ ಮುಂಬರುವ ಬಕ್ರೀದ್ ಹಬ್ಬದ ಪ್ರಯುಕ್ತ ಮಾನ್ಯ ಪೊಲೀಸ್ ಅಧೀಕ್ಷಕರವರ ನೇತೃತ್ವದಲ್ಲಿ ಶಾಂತಿಸಭೆ ನಡೆಸಿದ್ದು, ಶಾಂತಿಯುತವಾಗಿ ಹಬ್ಬವನ್ನು ಆಚರಿಸುವಂತೆ ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಸೂಚಿಸಲಾಯಿತು. DGP KARNATAKA ಕರ್ನಾಟಕ ರಾಜ್ಯ ಪೊಲೀಸ್ Karnataka State Police


ಹೆದ್ದಾರಿ ರಸ್ತೆಗಳಲ್ಲಿ ನಡೆಯುವ ಅಪಘಾತ ಪ್ರಕರಣಗಳು ಕುರಿತಂತೆ ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀ ರಂಜಿತ್ ಕುಮಾರ್ ಬಂಡಾರು ಐಪಿಎಸ್ ರವರು ನೀಡಿರುವ ಮಾಹಿತಿ ಮತ್ತು ತೆಗೆದುಕೊಳ್ಳಬೇಕಾದ ಮುಂಜಾಗೃತ ಕ್ರಮಗಳ ಬಗ್ಗೆ ಹೇಳಿರುವ ವಿಡಿಯೋ ಕ್ಲೀಪ್ DGP KARNATAKA ಕರ್ನಾಟಕ ರಾಜ್ಯ ಪೊಲೀಸ್ Karnataka State Police #safedriving #driving #highway #safetytips


