ಸದಾಶಿವನಗರ ಸಂಚಾರ ಠಾಣೆ - SADASHIVANAGAR TRAFFIC PS
@ssnagartrfps
Official twitter account of Sadashivanagar Traffic Police Station (080-22942804). Dial Namma-112 in case of emergency. @blrcitytraffic
ID: 3029254370
https://btp.gov.in/ 19-02-2015 09:00:34
2,2K Tweet
3,3K Followers
58 Following
ದಿನಾಂಕ: 23.08.2025 ರಂದು ಡಿಸಿಪಿ ಸಂಚಾರ ಪಶ್ಚಿಮ ವಿಭಾಗ ವ್ಯಾಪ್ತಿಯ ACP CENTRAL TRAFFIC BTP ಉಪ ವಿಭಾಗದ ಸದಾಶಿವನಗರ ಸಂಚಾರ ಠಾಣೆ - SADASHIVANAGAR TRAFFIC PS ಆವರಣದಲ್ಲಿ ಮಾಸಿಕ ಸಂಚಾರ ಸಂಪರ್ಕ ಸಭೆಯನ್ನು ಹಮ್ಮಿಕೊಂಡಿದ್ದು, ಸಾರ್ವಜನಿಕರು ಸಭೆಯಲ್ಲಿ ಭಾಗವಹಿಸಿ ತಮ್ಮ ಕುಂದುಕೊರತೆಗಳನ್ನು, ಅಹವಾಲುಗಳನ್ನು ಮತ್ತು ಸಲಹೆಗಳನ್ನು ಮುಕ್ತವಾಗಿ ಚರ್ಚಿಸಿ ಬಗೆಹರಿಸಿಕೊಳ್ಳಬಹುದಾಗಿದೆ.
Think before you drink #FollowTheTrafficRules #BengaluruTrafficPolice CP Bengaluru ಪೊಲೀಸ್ ಆಯುಕ್ತ ಬೆಂಗಳೂರು Joint CP, Traffic, Bengaluru ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice ಬೆಂಗಳೂರು ನಗರ ಪೊಲೀಸ್ BengaluruCityPolice
COBRA IN ACTION @ #MysoreRoad ಮೈಸೂರು ರಸ್ತೆಯಲ್ಲಿ ಪಾರ್ಕಿಂಗ್ ಮಾಡಿರುವ ವಾಹನಗಳನ್ನು ತೆರವುಗೊಳಿಸುತ್ತಿರುವ ಕೋಬ್ರಾ ಸಿಬ್ಬಂದಿ Joint CP, Traffic, Bengaluru CP Bengaluru ಪೊಲೀಸ್ ಆಯುಕ್ತ ಬೆಂಗಳೂರು #traffic #bengaluru
ಈ ದಿನ ಸದಾಶಿವನಗರ ಸಂಚಾರ ಠಾಣೆ - SADASHIVANAGAR TRAFFIC PS ಸರಹದ್ದಿನ ಅರಮನೆ ಮೈದಾನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸುವರ್ಣ ಮಹೋತ್ಸವ ಸಂಭ್ರಮ ಅಂಗವಾಗಿ ಸೂಕ್ತ ಸಂಚಾರ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಂಡಿದ್ದು, ಸದರಿ ಕಾರ್ಯಕ್ರಮಕ್ಕೆ ಬಳ್ಳಾರಿ ರಸ್ತೆಯ ಮೇಖ್ರಿ ವೃತ್ತದಲ್ಲಿ ಹೆಚ್ಚಿನ ವಾಹನಗಳು ಸಂಚರಿಸುತ್ತಿದ್ದು, ವಾಹನಗಳ ದಟ್ಟಣೆಯನ್ನು ಪರಿಶೀಲಿಸಲಾಯಿತು.