Varun Rao (@varungrao) 's Twitter Profile
Varun Rao

@varungrao

ಕನ್ನಡಿಗ 💛❤️ |
Engineer

ID: 268268584

calendar_today18-03-2011 12:50:13

9,9K Tweet

985 Followers

331 Following

Naveen Reddy (@navin_ankampali) 's Twitter Profile Photo

The famous Unkal lake near Hubli city overflowing after heavy rain ☔️ yesterday! It serves as a significant source of drinking water for the twin cities of Hubli and Dharwad. #KarnatakaRains Video - Darshan

Nagabhushan 🇮🇳 (@nagabhushanb) 's Twitter Profile Photo

ರೈಲಿನಲ್ಲಿ ಲೋವರ್ ಬರ್ತ್ ಎಲ್ಲಾ ಹುಬ್ಬಳ್ಳಿ ಧಾರವಾಡದ ಜನಕ್ಕೆ ಸಿಗುತ್ತೆ ಅಂತ ಪತ್ರಿಕಾಗೋಷ್ಠಿಯಲ್ಲಿ ಕೇಳಿದ್ದು ನಿಮಗೆ ಗೊತ್ತಿದೆ. ಈಗ ಹೊಸಾದು ಬಂದಿದೆ. ಕಲಬುರ್ಗಿ ಸ್ಮಾರ್ಟ್ ಸಿಟಿ ಧಾರವಾಡಕ್ಕೆ ತೊಗೊಂಡು ಹೋದ್ರಂತೆ! 🤦 ಈ ಮಾತು ಕೇಳಿ ಶೆಟ್ಟರ್ ಸರ್ ಅಷ್ಟೇ ಅಲ್ಲ, ಅವರ ಅಕ್ಕ ಪಕ್ಕದ ಜನ ಕೂಡ ನಗ್ತಾ ಇದ್ದರು. ನಾವೂ ಅಷ್ಟೇ, ನಗಬೇಕು. 😂

Sachin (@sachinbawoor_) 's Twitter Profile Photo

🤣🤣🤣 ಎಲ್ಲಾ ಬೆಂಗಳೂರಗ್ ಕೊಡ್ತೀರ್ ಅಲ್ಲ ಅದನ್ ಕೇಳ್ರಿ ಲೇ ಅಂದ್ರ ಇವ್ರೀಗೆ ಬರೇ ಹುಬ್ಬಳ್ಳಿ ಧಾರವಾಡ ಕಾಣ್ತಾವು ಒಬ್ಬಾವ ನಮಗ Train nyag Lower berth ಸಿಗುದಿಲ್ಲ ಅಂತ್ ಕೇಳ್ತಾನ ಇನ್ನೊಬ್ ಹಿಂತಾ ಮುಬ್ಬ ಗೋಳ ಗತೆ ಪ್ರಶ್ನೆ ಕೇಳ್ತಾವ ಎಲ್ಲಿ Journalists ಗೋಳೋ ಇವು

Varun Rao (@varungrao) 's Twitter Profile Photo

ಕರ್ನಾಟಕದ ಸರಕಾರದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ನೀಡಬೇಕು. ರಾಜ್ಯ ಸರಕಾರದ ಅಧೀನದಲ್ಲಿರುವ Karnataka State Natural Disaster Monitoring Centre ಯಲ್ಲಿ ಪರಭಾಷಿಕರಿಗೆ ಕಡ್ಡಾಯ ಕನ್ನಡ ಪರೀಕ್ಷೆ ನಡೆಸದೆ ಹೇಗೆ ನೇಮಕಾತಿ ಆಗಿದೆ? ಮಾನ್ಯ Krishna Byre Gowda ಅವರೇ, ಕನ್ನಡಿಗರನ್ನು ಏಕೆ ಕಡೆಗಣಿಸಲಾಗಿದೆ? Why is KSNDMC, which comes under Minister

Manoj V R (@manuvrao666) 's Twitter Profile Photo

Hodek Vibration Technologies Opens Third Manufacturing Plant in Dharwad to Power Future Growth | Autocar Professional autocarpro.in/news/hodek-vib…

Samartha SRS 🚩 (@samarthahind) 's Twitter Profile Photo

ಬೆಂಗಳೂರಿಗೆ ಬೆಣ್ಣೆ, ಎರಡನೇ ದರ್ಜೆಯ ನಗರಗಳಿಗೆ ಸುಣ್ಣ. ಉತ್ತರ ಕರ್ನಾಟಕ ಭಾಗದ ಶಾಸಕರು ವೇಸ್ಟು ದಕ್ಷಿಣ ಕರ್ನಾಟಕ ಭಾಗದ ಶಾಸಕರು ಬೆಸ್ಟು. 224 ಶಾಸಕರು ತಮ್ಮ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಗಳನ್ನು ಬೆಳೆಸುವುದರನ್ನು ಬ್ಯುಸಿ ಆಗಿರುವಾಗ ನಾಡಿನ ಅಭಿವೃದ್ದಿಯ ಬಗ್ಗೆ ಹೇಗೆ ಚಿಂತೆ ಮಾಡುತ್ತಾರೆ.

ಬೆಂಗಳೂರಿಗೆ ಬೆಣ್ಣೆ, ಎರಡನೇ ದರ್ಜೆಯ ನಗರಗಳಿಗೆ ಸುಣ್ಣ.

ಉತ್ತರ ಕರ್ನಾಟಕ ಭಾಗದ ಶಾಸಕರು ವೇಸ್ಟು ದಕ್ಷಿಣ ಕರ್ನಾಟಕ ಭಾಗದ ಶಾಸಕರು ಬೆಸ್ಟು.

224 ಶಾಸಕರು ತಮ್ಮ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಗಳನ್ನು ಬೆಳೆಸುವುದರನ್ನು ಬ್ಯುಸಿ ಆಗಿರುವಾಗ ನಾಡಿನ ಅಭಿವೃದ್ದಿಯ ಬಗ್ಗೆ ಹೇಗೆ ಚಿಂತೆ ಮಾಡುತ್ತಾರೆ.
Santosh Nargund ಸಂತೋಷ ನರಗುಂದ (@nargundsantosh1) 's Twitter Profile Photo

ತಮಿಳುನಾಡಿನ ಮದುರೈನಿಂದ ಅಬುದಾಬಿಗೆ ನೇರ ಫ್ಲೈಟ್ ಪ್ರಾರಂಭವಾಗಿದೆ. ಕರ್ನಾಟಕ, ಇನ್ನೂ ತುಂಬಿ ತುಳುಕುತ್ತಿರುವ ಬೆಂಗಳೂರಿಗೆ 2ನೇ ವಿಮಾನ ನಿಲ್ದಾಣ ತರುವ ಪಟ್ಟು ಹಿಡಿದು ಕೂತಿದೆ. ಏನಿದು - ಮಹತ್ವಾಕಾಂಕ್ಷೆ ಅಥವಾ ಅತಿ ಆಸೆ? #beyondbengaluru #NorthKarnataka #secondairportforbengaluru #Hubballi #Belagavi #Mangaluru #HBX

Samartha SRS 🚩 (@samarthahind) 's Twitter Profile Photo

ಮಲ್ಲಿಕಾರ್ಜುನ ಖರ್ಗೆ ಅವರು 9 ಬಾರಿ ಶಾಸಕರು, 2 ಬಾರಿ ಸಂಸದರಾಗಿ ಈ ಮಾತು ಹೇಳುತ್ತಿರುವುದು ಕಲಬುರ್ಗಿ ಭಾಗದ ಜನರಿಗೆ ಮಾಡಿದ ಅನ್ಯಾಯ. ಈ ಮನುಷ್ಯ ಮನಸ್ಸು ಮಾಡಿದ್ದರೆ ಕಲಬುರ್ಗಿಯನ್ನು ಇನ್ನೊಂದು ಬೆಂಗಳೂರನ್ನಾಗಿ ಮಾಡಬಹುದಿತ್ತು ಆದ್ರೆ ಸ್ವಂತ ಅಭಿವೃದ್ಧಿಯಲ್ಲಿ ಮೈ ಮರೆತ ಪರಿಣಾಮ ಕಲಬುರ್ಗಿ ಇನ್ನೂ ಹಿಂದುಳಿದಿದೆ.

ಮಲ್ಲಿಕಾರ್ಜುನ ಖರ್ಗೆ ಅವರು 9 ಬಾರಿ ಶಾಸಕರು, 2 ಬಾರಿ ಸಂಸದರಾಗಿ ಈ ಮಾತು ಹೇಳುತ್ತಿರುವುದು ಕಲಬುರ್ಗಿ ಭಾಗದ ಜನರಿಗೆ ಮಾಡಿದ ಅನ್ಯಾಯ.

ಈ ಮನುಷ್ಯ ಮನಸ್ಸು ಮಾಡಿದ್ದರೆ ಕಲಬುರ್ಗಿಯನ್ನು ಇನ್ನೊಂದು ಬೆಂಗಳೂರನ್ನಾಗಿ ಮಾಡಬಹುದಿತ್ತು ಆದ್ರೆ ಸ್ವಂತ ಅಭಿವೃದ್ಧಿಯಲ್ಲಿ ಮೈ ಮರೆತ ಪರಿಣಾಮ ಕಲಬುರ್ಗಿ ಇನ್ನೂ ಹಿಂದುಳಿದಿದೆ.
Sheshagiri_Deshpande (@sheshdeshpande) 's Twitter Profile Photo

Any tourist place — whether religious or non-religious — starter pack: > Local taxi/auto mafia > Overpriced hotels and homestays > Scamsters everywhere > Maggi, Gobi Manchurian, noodles, French fries, and fried rice replacing native cuisine

Goutham R (@goutham29r) 's Twitter Profile Photo

ಹಿಂದಿ ಹೇರಿಕೆಯ ನಿದರ್ಶನ. ಹಿಂದಿಯಲ್ಲಿ ಬರೆದರೆ ಮಾತ್ರ ಬಹುಮಾನ ಅಂತೆ. ಯಾಕಿಷ್ಟು ತಾರತಮ್ಯ 😭

Sachin (@sachinbawoor_) 's Twitter Profile Photo

DPR is ready for Four Laning of Hubli - Bijapur section of NH 52 NH52 is a major NH in India Connecting Ankola in Karnataka to Sargur in Punjab On completion of this project it'll provide fast connectivity to Central and East India via Samruddhi / Shaktipeeth Expway

DPR is ready for Four Laning of Hubli - Bijapur section of NH 52 

NH52 is a major NH in India Connecting Ankola in Karnataka to Sargur in Punjab

On completion of this project it'll provide fast connectivity to Central and East India via Samruddhi / Shaktipeeth Expway