vasudhendra (@vasudhendra7) 's Twitter Profile
vasudhendra

@vasudhendra7

Indian Author

ID: 1231955793169141763

calendar_today24-02-2020 14:55:43

472 Tweet

1,1K Followers

56 Following

vasudhendra (@vasudhendra7) 's Twitter Profile Photo

ನಾಳೆಯ ಕಾರ್ಯಕ್ರಮಕ್ಕೆ ನೆಪ್ಪರಿಕೆ. 10 ಕ್ಕೆ ಬಂದರೆ ನಾಷ್ಟಾ ಮಾಡಿ, ತುಸು ಹರಟೆ ಹೊಡೆದು, 10:30 ರ ಕಾರ್ಯಕ್ರಮದಲ್ಲಿ ಒಳ್ಳೆಯ ಭಾಷಣಗಳನ್ನು ಸವಿಯಬಹುದು. ಬನ್ನಿ. #ಛಂದಪುಸ್ತಕಬಹುಮಾನ #ಛಂದಪುಸ್ತಕ #chandapustaka #Vasudhendra

ನಾಳೆಯ ಕಾರ್ಯಕ್ರಮಕ್ಕೆ ನೆಪ್ಪರಿಕೆ. 10 ಕ್ಕೆ ಬಂದರೆ ನಾಷ್ಟಾ ಮಾಡಿ, ತುಸು ಹರಟೆ ಹೊಡೆದು, 10:30 ರ ಕಾರ್ಯಕ್ರಮದಲ್ಲಿ ಒಳ್ಳೆಯ ಭಾಷಣಗಳನ್ನು ಸವಿಯಬಹುದು. ಬನ್ನಿ.

#ಛಂದಪುಸ್ತಕಬಹುಮಾನ #ಛಂದಪುಸ್ತಕ #chandapustaka #Vasudhendra
Aananth Daksnamurthy ஆனந்த் தட்சிணாமூர்த்தி (@aananth95) 's Twitter Profile Photo

Two Shores Press இன் புதிய வெளியீடு! அன்னையர் தினக் கொண்டாட்டங்களுக்காக... twoshorespress.com/product-page/a… #MothersDay #Mothersday2025

<a href="/twoshorespress/">Two Shores Press</a> இன் புதிய வெளியீடு!
அன்னையர் தினக் கொண்டாட்டங்களுக்காக...

twoshorespress.com/product-page/a…

#MothersDay #Mothersday2025
vasudhendra (@vasudhendra7) 's Twitter Profile Photo

ಇಂದು ವಿಶ್ವಪುಸ್ತಕ ದಿನ. ಓದುಗರು, ಮುದ್ರಕರು, ವಿತರಕರು, ಮಾರಾಟಗಾರರು, ಲೇಖಕರು, ಕಲಾವಿದರು, ಕರಡು ತಿದ್ದುವವರು, ಪ್ರಕಾಶಕರು - ಪುಸ್ತಕದ ತಯಾರಿಯಲ್ಲಿ ಇರುವ ಎಲ್ಲರಿಗೂ ಶುಭಾಶಯಗಳನ್ನು ಕೋರುತ್ತೇನೆ. ಪುಸ್ತಕಗಳು ಯಾವತ್ತೂ ನಮ್ಮ ಕೈಹಿಡಿದು ನಡೆಸಲಿ.

ಇಂದು ವಿಶ್ವಪುಸ್ತಕ ದಿನ. ಓದುಗರು, ಮುದ್ರಕರು, ವಿತರಕರು, ಮಾರಾಟಗಾರರು, ಲೇಖಕರು, ಕಲಾವಿದರು, ಕರಡು ತಿದ್ದುವವರು, ಪ್ರಕಾಶಕರು - ಪುಸ್ತಕದ ತಯಾರಿಯಲ್ಲಿ ಇರುವ ಎಲ್ಲರಿಗೂ ಶುಭಾಶಯಗಳನ್ನು ಕೋರುತ್ತೇನೆ. ಪುಸ್ತಕಗಳು ಯಾವತ್ತೂ ನಮ್ಮ ಕೈಹಿಡಿದು ನಡೆಸಲಿ.
Rajesh Kumar Botchu (@rajessrao) 's Twitter Profile Photo

ఆకలి గొప్పదా? మతం గొప్పదా? అంటే ఒక్కొక్కరు ఒక్కో రకంగా చెప్తారు. కడుపు నిండిన వాడు ఒకరకంగా చెప్తాడు, కాలిన కడుపుతో ఉన్నోడు ఇంకోరకంగా చెప్తాడు. అయితే పరిస్థితులు పెద్ద ప్రభావాన్ని చూపుతాయి. ఈ “తేజో తుంగభద్ర” లో అన్ని ఉన్నాయి. (1/2)

ఆకలి గొప్పదా? మతం గొప్పదా? అంటే ఒక్కొక్కరు ఒక్కో రకంగా చెప్తారు. కడుపు నిండిన వాడు ఒకరకంగా చెప్తాడు, కాలిన కడుపుతో ఉన్నోడు ఇంకోరకంగా చెప్తాడు. అయితే పరిస్థితులు పెద్ద ప్రభావాన్ని చూపుతాయి. ఈ “తేజో తుంగభద్ర” లో అన్ని ఉన్నాయి.
(1/2)
vasudhendra (@vasudhendra7) 's Twitter Profile Photo

#mothersday #nammammaandrenangishta #chandapustaka #Vasudhendra #kannadanovels #ಕನ್ನಡ #ಅಮ್ಮ #ಕರ್ನಾಟಕ #kannadabooks poster by: Apara

#mothersday #nammammaandrenangishta #chandapustaka #Vasudhendra #kannadanovels #ಕನ್ನಡ #ಅಮ್ಮ #ಕರ್ನಾಟಕ #kannadabooks 

poster by: Apara
Aananth Daksnamurthy ஆனந்த் தட்சிணாமூர்த்தி (@aananth95) 's Twitter Profile Photo

Happy Publication Day! அன்னையர் தின வெளியீடு! அம்மாவை எனக்கு மிகவும் பிடிக்கும் (நினைவுக் குறிப்புகள்) வசுதேந்த்ரா கன்னடத்திலிருந்து தமிழில்: கே. நல்லதம்பி இப்போது சலுகை விலையில்! நூலைப் பெற: twoshorespress.com/product-page/a… வாட்ஸப்: 8903665360 #MothersDay2025 #MothersDaySale

Happy Publication Day! அன்னையர் தின வெளியீடு!

அம்மாவை எனக்கு மிகவும் பிடிக்கும் (நினைவுக் குறிப்புகள்)
வசுதேந்த்ரா
கன்னடத்திலிருந்து தமிழில்: கே. நல்லதம்பி

இப்போது சலுகை விலையில்!

நூலைப் பெற: twoshorespress.com/product-page/a…
வாட்ஸப்: 8903665360

#MothersDay2025 #MothersDaySale
vasudhendra (@vasudhendra7) 's Twitter Profile Photo

ಅಪರೂಪದ ಕಾದಂಬರಿ. ಹಲವಾರು ದೃಶ್ಯಗಳು ನಿಮ್ಮ ಮನಸ್ಸಿನಲ್ಲಿ ಉಳಿದು ಬಿಡುವ ಶಕ್ತಿಯನ್ನು ಪಡೆದ ಕೃತಿ. #muridakadalu #Vasudhendra #chandapustaka #manojrupda #kannadanovels #kannadabooks #kannadareader #ಕನ್ನಡಕಾದಂಬರಿ #ಕನ್ನಡಪುಸ್ತಕ #translation #hindinovel #hindibooks #ಮುರಿದಕಡಲು #pustaka #ವಸುಧೇಂದ್ರ

ಅಪರೂಪದ ಕಾದಂಬರಿ. ಹಲವಾರು ದೃಶ್ಯಗಳು ನಿಮ್ಮ ಮನಸ್ಸಿನಲ್ಲಿ ಉಳಿದು ಬಿಡುವ ಶಕ್ತಿಯನ್ನು ಪಡೆದ ಕೃತಿ.

#muridakadalu #Vasudhendra #chandapustaka #manojrupda #kannadanovels #kannadabooks #kannadareader #ಕನ್ನಡಕಾದಂಬರಿ #ಕನ್ನಡಪುಸ್ತಕ #translation #hindinovel #hindibooks #ಮುರಿದಕಡಲು #pustaka #ವಸುಧೇಂದ್ರ
Atta Galatta (@attagalatta) 's Twitter Profile Photo

Join us for the Tamil launch of Vasudhendra’s acclaimed work Ammavai Enakku Migavum Pidikkum — a moving tribute to mothers, memory & emotion. May 31st, 5 PM In conversation with B. Kanmani & translator K. Nallathambi. Presented by Two Shores Press. Two Shores Press vasudhendra

Join us for the Tamil launch of Vasudhendra’s acclaimed work Ammavai Enakku Migavum Pidikkum — a moving tribute to mothers, memory &amp; emotion.
May 31st, 5 PM 
In conversation with B. Kanmani &amp; translator K. Nallathambi. Presented by Two Shores Press.
<a href="/twoshorespress/">Two Shores Press</a>  <a href="/vasudhendra7/">vasudhendra</a>
vasudhendra (@vasudhendra7) 's Twitter Profile Photo

ನಮಸ್ಕಾರ. ನನಗೆ ಈ Reddit ಮಾಧ್ಯಮ ಹೊಸತು. ಸಾಹಿತ್ಯ ಅಭಿಮಾನಿಗಳು ನನ್ನ ಹುರಿದುಂಬಿಸಿ ಮಾತನಾಡಲು ಒಪ್ಪಿಸಿದ್ದಾರೆ. ನಿಮಗೂ ಈ ವೇದಿಕೆಯ ಅರಿವಿದ್ದರೆ ದಯವಿಟ್ಟು ಭಾಗವಹಿಸಿ. #ವಸುಧೇಂದ್ರ #Vasudhendra #chandapustaka #ಛಂದಪುಸ್ತಕ #RedditAMA

ನಮಸ್ಕಾರ. ನನಗೆ ಈ Reddit ಮಾಧ್ಯಮ ಹೊಸತು. ಸಾಹಿತ್ಯ ಅಭಿಮಾನಿಗಳು ನನ್ನ ಹುರಿದುಂಬಿಸಿ ಮಾತನಾಡಲು ಒಪ್ಪಿಸಿದ್ದಾರೆ. ನಿಮಗೂ ಈ ವೇದಿಕೆಯ ಅರಿವಿದ್ದರೆ ದಯವಿಟ್ಟು ಭಾಗವಹಿಸಿ.

#ವಸುಧೇಂದ್ರ #Vasudhendra #chandapustaka #ಛಂದಪುಸ್ತಕ #RedditAMA
vasudhendra (@vasudhendra7) 's Twitter Profile Photo

#pridemonth #lgbtqia #lgbtbangalore #vasudhendra #ವಸುಧೇಂದ್ರ #ಛಂದಪುಸ್ತಕ #chandapustaka #kannadafirst #kannadanovels #bookreaders #ReadersAndWriters

#pridemonth #lgbtqia #lgbtbangalore #vasudhendra #ವಸುಧೇಂದ್ರ #ಛಂದಪುಸ್ತಕ #chandapustaka #kannadafirst #kannadanovels #bookreaders #ReadersAndWriters