Vistara News (@vistaranews) 's Twitter Profile
Vistara News

@vistaranews

Vistara News is one of the leading 24x7 News Channels in Karnataka. We Update about latest, Breaking News, politics, current affairs, sports, business & Cinema.

ID: 1531547850890686465

linkhttps://vistaranews.com calendar_today31-05-2022 08:08:05

72,72K Tweet

3,3K Followers

77 Following

Vistara News (@vistaranews) 's Twitter Profile Photo

Deepak Aras: ನಟಿ ಅಮೂಲ್ಯ ಸಹೋದರ ಚಲನಚಿತ್ರ ನಿರ್ದೇಶಕ ದೀಪಕ್ ಅರಸ್ ಅನಾರೋಗ್ಯದಿಂದ ನಿಧನ vistaranews.com/cinema-film/de… #vistaranews #deepakaras #amulya ವಿಸ್ತಾರ ನ್ಯೂಸ್ ಕಮ್ಯುನಿಟಿ ಸೇರಿ 👇 chat.whatsapp.com/FQPLoA9C2gh7TR…

Vistara News (@vistaranews) 's Twitter Profile Photo

Self Harming: ಪ್ರೀತ್ಸೆ ಅಂತ ಪ್ರಾಣ ತಿಂದ ಯುವಕ; ಕಾಲೇಜು ಕಟ್ಟಡದ ಮೇಲಿಂದು ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ vistaranews.com/karnataka/chit… #vistaranews #selfharming ವಿಸ್ತಾರ ನ್ಯೂಸ್ ಕಮ್ಯುನಿಟಿ ಸೇರಿ 👇 chat.whatsapp.com/FQPLoA9C2gh7TR…

Vistara News (@vistaranews) 's Twitter Profile Photo

Aplastic anemia : ಅತಿ ವಿರಳ ಅಪ್ಲ್ಯಾಸ್ಟಿಕ್‌ ರಕ್ತ ಹೀನತೆಯಿಂದ ಬಳಲುತ್ತಿದ್ದ ಆಫ್ರಿಕಾ ಮೂಲದ ಬಾಲಕನಿಗೆ ಯಶಸ್ವಿ ಶಸ್ತ್ರಚಿಕಿತ್ಸೆ vistaranews.com/karnataka/beng… #vistaranews #aplasticanemia ವಿಸ್ತಾರ ನ್ಯೂಸ್ ಕಮ್ಯುನಿಟಿ ಸೇರಿ 👇 chat.whatsapp.com/FQPLoA9C2gh7TR…

Vistara News (@vistaranews) 's Twitter Profile Photo

Pralhad Joshi : ನನಗೆ ಸಹೋದರಿಯೇ ಇಲ್ಲ! ಗೋಪಾಲ್ ಜೋಶಿ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ, ತಪ್ಪು ಮಾಡಿದ್ದರೆ ಕಾನೂನು ಕ್ರಮವಾಗಲಿ- ಪ್ರಲ್ಹಾದ ಜೋಶಿ vistaranews.com/national/pralh… #vistaranews #pralhadjoshi ವಿಸ್ತಾರ ನ್ಯೂಸ್ ಕಮ್ಯುನಿಟಿ ಸೇರಿ 👇 chat.whatsapp.com/FQPLoA9C2gh7TR…

Vistara News (@vistaranews) 's Twitter Profile Photo

Gode Bengaluru : ಬೆಂಗಳೂರು ಗೋಡೆಗಳ ಮೇಲೆ ಚಿತ್ತಾರ; ʻಗೋಡೆ ಬೆಂಗಳೂರುʼ ಘೋಷಿಸಿದ ಅನ್‌ಬಾಕ್ಸಿಂಗ್‌ vistaranews.com/karnataka/beng… #vistaranews #Godebengaluru #unboxingfundation #bmrcl ವಿಸ್ತಾರ ನ್ಯೂಸ್ ಕಮ್ಯುನಿಟಿ ಸೇರಿ 👇 chat.whatsapp.com/FQPLoA9C2gh7TR…

Vistara News (@vistaranews) 's Twitter Profile Photo

Bigg Boss Kannada : ಕಿಚ್ಚನ ಪಂಚಾಯ್ತಿಯಲ್ಲಿ ಗರ್ಮಾಗರಂ ವಿಷ್ಯಗಳು; ಬಿಗ್‌ಬಾಸ್‌ ನಿರ್ಧಾರವನ್ನೇ ಪ್ರಶ್ನೆ ಮಾಡ್ತಾರಾ ಸುದೀಪ್‌! vistaranews.com/bigg-boss-kann… #vistaranews #biggbosskannada #KichchaSudeep ವಿಸ್ತಾರ ನ್ಯೂಸ್ ಕಮ್ಯುನಿಟಿ ಸೇರಿ 👇 chat.whatsapp.com/FQPLoA9C2gh7TR…

Vistara News (@vistaranews) 's Twitter Profile Photo

Kichcha Sudeepa : ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಟ ಕಿಚ್ಚ ಸುದೀಪ್ ಅವರ ತಾಯಿ ಸರೋಜಾ ನಿಧನ vistaranews.com/karnataka/beng… #vistaranews #kichchasudeepa #sudeepamother ವಿಸ್ತಾರ ನ್ಯೂಸ್ ಕಮ್ಯುನಿಟಿ ಸೇರಿ 👇 chat.whatsapp.com/FQPLoA9C2gh7TR…

Vistara News (@vistaranews) 's Twitter Profile Photo

Karnataka Rain: ತೊಯ್ದು ತೊಪ್ಪೆಯಾದ ಚಿಕ್ಕಮಗಳೂರು, ಶಿವಮೊಗ್ಗ; ನಾಳೆಗೂ ಭಾರಿ ಮಳೆ ಎಚ್ಚರಿಕೆ vistaranews.com/weather/karnat… #vistaranews #karnatakarain #rainnews ವಿಸ್ತಾರ ನ್ಯೂಸ್ ಕಮ್ಯುನಿಟಿ ಸೇರಿ 👇 chat.whatsapp.com/FQPLoA9C2gh7TR…

Vistara News (@vistaranews) 's Twitter Profile Photo

Dina Bhavishya : ಹೂಡಿಕೆ ವ್ಯವಹಾರಗಳನ್ನು ಈ ದಿನ ಮಾಡುವುದು ಬೇಡವೇ ಬೇಡ vistaranews.com/horoscope-reli… #vistaranews #ಇಂದಿನಭವಿಷ್ಯ #ನಿತ್ಯಭವಿಷ್ಯ #ಪಂಚಾಂಗ #horoscopetoday #DinaBhavishya #panchang ವಿಸ್ತಾರ ನ್ಯೂಸ್ ಕಮ್ಯುನಿಟಿ ಸೇರಿ 👇 chat.whatsapp.com/FQPLoA9C2gh7TR…

Vistara News (@vistaranews) 's Twitter Profile Photo

Karnataka Rain :ಸತತ ಮಳೆಗೆ ಬೆಂಗಳೂರು ಥಂಡಾ; ಶಾಲೆಗಳಿಗೆ ಇಂದು ರಜೆ ಘೋಷಣೆ vistaranews.com/weather/karnat… #vistaranews #karnatakarain #rainnews ವಿಸ್ತಾರ ನ್ಯೂಸ್ ಕಮ್ಯುನಿಟಿ ಸೇರಿ 👇 chat.whatsapp.com/FQPLoA9C2gh7TR…

Vistara News (@vistaranews) 's Twitter Profile Photo

Karnataka Rain : ಧಾರಾಕಾರ ಮಳೆಗೆ ಹೊಳೆಯಂತಾದ ಬೆಂಗಳೂರು; ಈ ರಸ್ತೆಯಲ್ಲಿ ಓಡಾಡುವ ಮುನ್ನ ಹುಷಾರ್‌! vistaranews.com/weather/karnat… #vistaranews #karnatakarain ವಿಸ್ತಾರ ನ್ಯೂಸ್ ಕಮ್ಯುನಿಟಿ ಸೇರಿ 👇 chat.whatsapp.com/FQPLoA9C2gh7TR…

Vistara News (@vistaranews) 's Twitter Profile Photo

Murder Case: ಆನೇಕಲ್‌ನಲ್ಲಿ ಅಣ್ಣನಿಂದಲೇ ತಮ್ಮನ ಬರ್ಬರ ಹತ್ಯೆ vistaranews.com/karnataka/beng… #vistaranews #murdercase ವಿಸ್ತಾರ ನ್ಯೂಸ್ ಕಮ್ಯುನಿಟಿ ಸೇರಿ 👇 chat.whatsapp.com/FQPLoA9C2gh7TR…

Vistara News (@vistaranews) 's Twitter Profile Photo

Bengaluru News : ಪ್ರಿಯಕರನ ಕಣ್ಮುಂದೆಯೇ ಯುವತಿ ಮೇಲೆ ಎರಗಿದ್ದ ಕಾಮುಕರಿಗೆ ಜೀವಾವಧಿ ಶಿಕ್ಷೆ vistaranews.com/karnataka/beng… #vistaranews #bengalurunews ವಿಸ್ತಾರ ನ್ಯೂಸ್ ಕಮ್ಯುನಿಟಿ ಸೇರಿ 👇 chat.whatsapp.com/FQPLoA9C2gh7TR…

Vistara News (@vistaranews) 's Twitter Profile Photo

Actor Darshan : ದರ್ಶನ್‌ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌; ನ.8ರಂದು ನವಗ್ರಹ ಸಿನಿಮಾ ರೀ-ರಿಲೀಸ್‌ vistaranews.com/vistara/actor-… #vistaranews #actordarshan #navagraha ವಿಸ್ತಾರ ನ್ಯೂಸ್ ಕಮ್ಯುನಿಟಿ ಸೇರಿ 👇 chat.whatsapp.com/FQPLoA9C2gh7TR…

Vistara News (@vistaranews) 's Twitter Profile Photo

Assault case: ಟ್ರಾಫಿಕ್‌ ಪೊಲೀಸ್‌ ಮೇಲೆಯೇ ಕಾರು ಹರಿಸಿ ಪರಾರಿ ಆಗಿದ್ದ ಚಾಲಕ ಅರೆಸ್ಟ್‌ vistaranews.com/karnataka/koda… #vistaranews #assaultcase ವಿಸ್ತಾರ ನ್ಯೂಸ್ ಕಮ್ಯುನಿಟಿ ಸೇರಿ 👇 chat.whatsapp.com/FQPLoA9C2gh7TR…

Vistara News (@vistaranews) 's Twitter Profile Photo

KEA: ನಾಳೆ ಕನ್ನಡ ಕಡ್ಡಾಯ ಪರೀಕ್ಷೆ; ಅ.27ಕ್ಕೆ ಬಿಗಿ ಬಂದೋಬಸ್ತ್ ನಡೆಯಲಿದೆ ಗ್ರಾಮ ಆಡಳಿತ ಅಧಿಕಾರಿ ಪರೀಕ್ಷೆ vistaranews.com/karnataka/beng… #vistaranews #KEA ವಿಸ್ತಾರ ನ್ಯೂಸ್ ಕಮ್ಯುನಿಟಿ ಸೇರಿ 👇 chat.whatsapp.com/FQPLoA9C2gh7TR…

Vistara News (@vistaranews) 's Twitter Profile Photo

Murder case : ಆಸ್ತಿಗಾಗಿ ಪ್ರಿಯಕರನ ಜತೆ ಸೇರಿ ಗಂಡನನ್ನೇ ಕೊಂದು ಬಿಟ್ಟಳು ಪಾಪಿ vistaranews.com/karnataka/koda… ವಿಸ್ತಾರ ನ್ಯೂಸ್ ಕಮ್ಯುನಿಟಿ ಸೇರಿ 👇 chat.whatsapp.com/FQPLoA9C2gh7TR…

Vistara News (@vistaranews) 's Twitter Profile Photo

Actor Darshan : ನಾಳೆ ಹೈಕೋರ್ಟ್‌ನಲ್ಲಿ ನಟ ದರ್ಶನ್‌ ಜಾಮೀನು ಭವಿಷ್ಯ vistaranews.com/karnataka/beng… #vistaranews #Actordarshan #renukaswamycase ವಿಸ್ತಾರ ನ್ಯೂಸ್ ಕಮ್ಯುನಿಟಿ ಸೇರಿ 👇 chat.whatsapp.com/FQPLoA9C2gh7TR…

Vistara News (@vistaranews) 's Twitter Profile Photo

Assault case: ಕರ್ನಾಟಕದ ಲಾರಿ ಡ್ರೈವರ್‌ಗೆ ಕಪಾಳಮೋಕ್ಷ ಮಾಡಿದ ತಮಿಳುನಾಡು ಟ್ರಾಫಿಕ್‌ ಪೊಲೀಸ್‌! vistaranews.com/karnataka/beng… #vistaranews #assaultcase #Bengaluru ವಿಸ್ತಾರ ನ್ಯೂಸ್ ಕಮ್ಯುನಿಟಿ ಸೇರಿ 👇 chat.whatsapp.com/FQPLoA9C2gh7TR…

Vistara News (@vistaranews) 's Twitter Profile Photo

HK Patil : ಮುಖ್ಯಮಂತ್ರಿ ಸಿದ್ದರಾಮಯ್ಯ ಎನ್ನುವ ಬದಲಿಗೆ `ಡಿಕೆಶಿ' ಎಂದು ಸಚಿವ ಎಚ್‌ಕೆ ಪಾಟೀಲ್‌ ಯಡವಟ್ಟು #vistaranews #HKpatil #gadag