ʏᴏɢᴀʀᴀᴊ ʙʜᴀᴛ (@yogarajofficial) 's Twitter Profile
ʏᴏɢᴀʀᴀᴊ ʙʜᴀᴛ

@yogarajofficial

ᴅɪʀᴇᴄᴛᴏʀ | ᴡʀɪᴛᴇʀ | ʟʏʀɪᴄɪꜱᴛ | ᴘʀᴏᴅᴜᴄᴇʀ

ID: 978496801908183040

linkhttps://youtu.be/OQlE19bSspo calendar_today27-03-2018 04:59:51

584 Tweet

66,66K Followers

19 Following

ʏᴏɢᴀʀᴀᴊ ʙʜᴀᴛ (@yogarajofficial) 's Twitter Profile Photo

ಅತ್ಯಂತ ಖುಷಿಯಿಂದ ತಯಾರು ಮಾಡಿ ಅಚ್ಚಕನ್ನಡ ಆಲ್ಬಂ.. ನಿಮಗಾಗಿ, ಅತೀ ಶೀಘ್ರದಲ್ಲಿ.. youtu.be/50PcRNsX97Y?si…

ಅತ್ಯಂತ ಖುಷಿಯಿಂದ ತಯಾರು ಮಾಡಿ ಅಚ್ಚಕನ್ನಡ ಆಲ್ಬಂ..
ನಿಮಗಾಗಿ, ಅತೀ ಶೀಘ್ರದಲ್ಲಿ..
youtu.be/50PcRNsX97Y?si…
ʏᴏɢᴀʀᴀᴊ ʙʜᴀᴛ (@yogarajofficial) 's Twitter Profile Photo

ನಮ್ಮ 'ಕರಟಕ ದಮನಕ' ಚಿತ್ರದ ಮತ್ತೊಂದು ಹಾಡು ನಾಳೆ ಸಂಜೆ 6 ಗಂಟೆಗೆ 😊 #KaratakaDamanaka #Shivanna #Prabhudeva #RocklineEntertainments #YogarajBhat

ನಮ್ಮ 'ಕರಟಕ ದಮನಕ' ಚಿತ್ರದ ಮತ್ತೊಂದು ಹಾಡು ನಾಳೆ ಸಂಜೆ 6 ಗಂಟೆಗೆ 😊

#KaratakaDamanaka #Shivanna #Prabhudeva #RocklineEntertainments #YogarajBhat
ʏᴏɢᴀʀᴀᴊ ʙʜᴀᴛ (@yogarajofficial) 's Twitter Profile Photo

ನಮ್ಮ 'ಕರಟಕ ದಮನಕ' ಚಿತ್ರದ ಚಿತ್ರ ವಿಚಿತ್ರ ಪಾತ್ರಗಳನ್ನ ಈಗ ಈಗ್ಲೇ ಇಮ್ಮಿಡಿಯಟ್ಟಾಗಿ ನೋಡ್ಬೇಕು ನೀವು 😊 ಲಿಂಕ್ ಇಲ್ಲೈತೆ ನೋಡಿ 👇 youtu.be/j3PcSIxogXY

ನಮ್ಮ 'ಕರಟಕ ದಮನಕ' ಚಿತ್ರದ ಚಿತ್ರ ವಿಚಿತ್ರ ಪಾತ್ರಗಳನ್ನ ಈಗ ಈಗ್ಲೇ ಇಮ್ಮಿಡಿಯಟ್ಟಾಗಿ ನೋಡ್ಬೇಕು ನೀವು 😊

ಲಿಂಕ್ ಇಲ್ಲೈತೆ ನೋಡಿ 👇
youtu.be/j3PcSIxogXY

ನಮ್ಗ್ ಗೊತ್ತಿತ್ತು ಹಿಂಗ್ ಆಯ್ತದೆ ಅಂತ. ಅದ್ಕೆ 'ಜಿಂಗಲ ಜೈ RCB' ಹೆಣ್ಮಕ್ಳೆ ಸ್ಟ್ರಾಂಗು ಗುರು ❤️ youtu.be/Frhlh3sSmoU Royal Challengers Bengaluru Shreyanka Patil

ನಮ್ಗ್ ಗೊತ್ತಿತ್ತು ಹಿಂಗ್ ಆಯ್ತದೆ ಅಂತ. ಅದ್ಕೆ 'ಜಿಂಗಲ ಜೈ RCB' 
ಹೆಣ್ಮಕ್ಳೆ ಸ್ಟ್ರಾಂಗು ಗುರು ❤️
youtu.be/Frhlh3sSmoU

<a href="/RCBTweets/">Royal Challengers Bengaluru</a> <a href="/shreyanka_patil/">Shreyanka Patil</a>
ʏᴏɢᴀʀᴀᴊ ʙʜᴀᴛ (@yogarajofficial) 's Twitter Profile Photo

An entirely new, remastered edition of 'Jingala Jai RCB' in Action Prince Dhruva Sarja's voice is releasing today at 5:04 PM. 'ಜಿಂಗಲ ಜೈ RCB' ಎಂದು ಕೂಗುತ್ತಾ ನಮ್ಮ ತಂಡವನ್ನು ಹುರಿದುಂಬಿಸಿ ಇಂದಿನ ಮೊದಲ ಪಂದ್ಯಕ್ಕೆ ಶುಭ ಹಾರೈಸೋಣ. ಏನಂತೀರಾ?

An entirely new, remastered edition of 'Jingala Jai RCB' in Action Prince Dhruva Sarja's voice is releasing today at 5:04 PM.

'ಜಿಂಗಲ ಜೈ RCB' ಎಂದು ಕೂಗುತ್ತಾ ನಮ್ಮ ತಂಡವನ್ನು ಹುರಿದುಂಬಿಸಿ ಇಂದಿನ ಮೊದಲ ಪಂದ್ಯಕ್ಕೆ ಶುಭ ಹಾರೈಸೋಣ.
ಏನಂತೀರಾ?