
Thoogudeepa Dynasty ®
@darshanfans171
ID: 748781867915108353
01-07-2016 07:34:43
23,23K Tweet
52,52K Followers
48 Following

.*Today Exclusive pic ನಮ್ಮ ತೂಗುದೀಪ್ ಫ್ಯಾಮಿಲಿಯನ್ನು ಒಟ್ಟಿಗೆ ನೋಡಲು ಎಷ್ಟು ಚೆಂದ💖🫶🙌 🙏ಮೈಸೂರು ಫಾರ್ಮ್ ಹೌಸ್ ಅಲ್ಲಿ ತೂಗುದೀಪ್ ಕುಟುಂಬ* ❤️😍👏. #DBoss #BoxOfficeSulthan #ChallengingStarDarshan #DinakarThoogudeepa #ThoogudeepaFamily Darshan Thoogudeepa Dinakar Thoogudeepa Vijayalakshmi darshan


Exclusive Todays...... 💛❤️ D BOSS At Chamundi Amma Temple #DBoss #ChallengingStarDarshan #BoxOfficeSulthan Darshan Thoogudeepa


Thoogudeepa Family 😍 #DBoss #ChallengingStarDarshan #BoxOfficeSulthan #DinakarThoogudeepa #ThoogudeepaFamily Darshan Thoogudeepa Dinakar Thoogudeepa Vijayalakshmi darshan


ತಾಯಿಯ ಸನ್ನಿಧಿಯಲ್ಲಿ 🙏 #DBoss #ChallengingStarDarshan #BoxOfficeSulthan Darshan Thoogudeepa


ನಮ್ಮ ಪ್ರೀತಿಯ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ , ಸ್ಟಾರ್ ಡೈರೆಕ್ಟರ್ ದಿನಕರ್ ತೂಗುದೀಪ ಸರ್ ರವರ ಅಕ್ಕನ ಮಗ ಚಂದು ರವರು ನಮ್ಮ ಪ್ರತಿಷ್ಠಿತ ತೂಗುದೀಪ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಲಾಂಚ್ ಆಗಲಿದ್ದಾರೆ😍 ಚಿತ್ರಕ್ಕೆ ನಮ್ಮ ದಿನಕರ್ ತೂಗುದೀಪ ಸರ್ ಆಕ್ಷನ್ ಕಟ್ ಹೇಳಲಿದ್ದಾರೆ.✨ Darshan Thoogudeepa Dinakar Thoogudeepa



ನಾವೆಲ್ಲರೂ ಕಾತುರದಿಂದ ಕಾಯುತ್ತಿರುವ ನಮ್ಮ‘ದಿ ಡೆವಿಲ್’ ಚಿತ್ರದ ಮೋಷನ್ ಪೋಸ್ಟರ್ ಇದೇ ಜುಲೈ 19th ಶನಿವಾರದಂದು ಸಂಜೆ 8 ಗಂಟೆಗೆ social ಮೀಡಿಯಾ ಪೇಜ್ ಹಾಗು ಅತ್ತಿಬೆಲೆಯಲ್ಲಿ ನಮ್ಮ ನಲ್ಮೆಯ ಸೆಲೆಬ್ರಿಟಿಸ್ ಗಳ ಸಮ್ಮುಖದಲ್ಲೂ ಬಿಡುಗಡೆಯಾಗಲಿದೆ. ನಿಮ್ಮ ಪ್ರೀತಿ-ಪ್ರೋತ್ಸಾಹ ಸದಾ ಹೀಗೆ ಇರಲಿ. Darshan Thoogudeepa


ಬಹು ಬೇಡಿಕೆಯ ಬಾಕ್ಸ್ ಆಫೀಸ್ ಸುಲ್ತಾನ್ ನಟಿಸಿರುವ 'ದ ಡೆವಿಲ್ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಗೆ 3 ದಿನಗಳು ಬಾಕಿ ಇದೆ 😍 #BoxOfficeSulthan #ChallengingStarDarshan #TheDevil #DBoss Darshan Thoogudeepa


Here it’s the Exclusive snap of #BoxOfficeSultan #ChallengingStarDarshan #DBoss from #TheDevil movie shooting set in Thailand 😍 #DevilTheFilm #shrijaimathacombines Darshan Thoogudeepa


ಥೈಲ್ಯಾಂಡ್ ನಲ್ಲಿ ಡಿ ಬಾಸ್ ದರ್ಶನ 😍🙏 ಬಾಕ್ಸ್ ಆಫೀಸ್ ಸುಲ್ತಾನರ "ದ ಡೆವಿಲ್" ಶೂಟಿಂಗ್ ವೇಳೆ..... #TheDevil #ChallengingStarDarshan #BoxOfficeSulthan #DBoss Darshan Thoogudeepa

D BOSS Exclusive 😍 #BoxOfficeSultan #ChallengingStarDarshan #TheDevil Darshan Thoogudeepa


ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಅಭಿನಯದ ಮೋಸ್ಟ್ ಎಕ್ಸ್ಪೆಕ್ಟೆಡ್ ‘ದಿ ಡೆವಿಲ್’ ಚಿತ್ರದ ಮೋಷನ್ ಪೋಸ್ಟರ್ ಇಂದು ಸಂಜೆ 8 ಗಂಟೆಗೆ ಅತ್ತಿಬೆಲೆಯಲ್ಲಿ ನಮ್ಮ ನಲ್ಮೆಯ ಸೆಲೆಬ್ರಿಟಿಸ್ ಗಳ ಸಮ್ಮುಖದಲ್ಲಿ ಬಿಡುಗಡೆಯಾಗಲಿದೆ. 😍 Darshan Thoogudeepa Shri Jaimatha Combines


#TheDevil Motion Poster Out Now #TheDevilMotionPoster #DBoss Darshan Thoogudeepa Shri Jaimatha Combines Saregama South



"THE DEVIL RAGE BEGINS" #TheDevilMotionPoster #DBoss #TheDevil Darshan Thoogudeepa Shri Jaimatha Combines



ನಮ್ಮ ಪ್ರೀತಿಯ ಬಾಕ್ಸ್ ಆಫೀಸ್ ಸುಲ್ತಾನ್ Darshan Thoogudeepa ರವರು ಅಭಿನಯದ ಮೋಸ್ಟ್ ಎಕ್ಸ್ಪೆಕ್ಟೆಡ್ ‘ದಿ ಡೆವಿಲ್’ ಚಿತ್ರವು ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಬಿಡುಗಡೆಗೆ ಸಿದ್ಧವಾಗಿದ್ದು ಸಧ್ಯದಲ್ಲೇ ಬಿಡುಗಡೆ ದಿನಾಂಕವನ್ನು ಘೋಷಿಸಲಿದೆ #BoxOfficeSultan #ChallengingStarDarshan #DBoss #TheDevil Darshan Thoogudeepa
